ಆ ಮಹಾತಾಯಿ ಅಹಲ್ಯಬಾಯಿ ಹೋಳ್ಕರ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಆಕೆಗೆ ನಮ್ಮ ಹೃದಯ ಪೂರ್ವಕ ನಮನಗಳು. ಅಹಲ್ಯಾ ಬಾಯಿ ಹಿಂದೂ ಧಾರ್ಮಿಕ ಕ್ಷೇತ್ರ ಗಳ ಪುನರುತ್ಥಾನ ಮತ್ತು ಪುನರುಜ್ಜೀವನಗೊಳಿಸಿ ನಮಗೆ ನಮ್ಮ ಶ್ರೀಮಂತ ಪರಂಪರೆಯನ್ನು ಉಳಿಸಿಕೊಟ್ಟಿದ್ದಾರೆ. ನಮಗೆ ಇಂತಹ ಮಹಾನ್ ಚೇತನಗಳು ಆದರ್ಶ ವಾಗಲಿ. ಈಗಲೂ ಈ ಮತಾಂಧರ ಹಾವಳಿ ಕಮ್ಮಿಯಾಗಿಲ್ಲ. ದಕ್ಷಿಣಕನ್ನಡದಲ್ಲಿ ಪುರಾತನ ಬಸದಿಯನ್ನೇ ಮಸೀದಿಯಾಗಿ ಪರಿವರ್ತನೆ ಮಾಡಿದ್ದಾರೆ. ಹಿಂದೂಗಳು ಎಚ್ಚೆತ್ತು ಕೊಳ್ಳುವುದು ಯಾವಾಗ? ಕುರಾನ್ ನಲ್ಲಿ ಮಸೀದಿ ಗೋರಿ ಎಂಬ ಪರಿಕಲ್ಪನೆಯೇ ಇಲ್ಲ , ಆದರೂ ಸ್ಥಳವನ್ನು ಆಕ್ರಮಿಸಿಕೊಳ್ಳುವುದೇ ಇದರ ಹಿಂದಿನ ಹುನ್ನಾರ, ಎಷ್ಟು ಮಂದಿರಗಳು ಮಸೀದಿಗಳಾಗಿ ಬದಲಾಗಿದೆ ಯೋ ಆ ದೇವರಿಗೇ ಗೊತ್ತು. .
ಮಹಾತಾಯಿ ಅಹಲ್ಯಾಬಾಯಿ ಹೊಲ್ಕರ್ ಅವರಿಗೆ ನನ್ನ ಶತ ಶತ ನಮನಗಳು. ನಿಮ್ಮ ತ್ಯಾಗ ಬಲಿದಾನದಿಂದನೇ ನಾವು ಸುಂದರ ಹಿಂದೂ ಧರ್ಮವನ್ನ ನೋಡುತ್ತಿದ್ದೇವೆ ತಾಯಿ. ಧರ್ಮ ಪರಿಪಾಲನೆಯಲ್ಲಿ ನಿಮ್ಮ ಕೊಡುಗೆ ಅಪಾರವಾದದ್ದು. ನೀವು ನಿಮ್ಮ ಸತ್ಕರ್ಮಗಳಿಂದ ಈ ಪುಣ್ಯ ಭೂಮಿಯಲ್ಲಿ ಚಿರಸ್ಥಾಯಿ 🙏.
ಆಹಲ್ಯಾಬಾಯಿ ಅವರನ್ನು ಗಮನಿಸಿಲ್ಲ ಎಂಬುದು ಆಶ್ಚರ್ಯ ಪಡುವ ಅಗತ್ಯ ವಿಲ್ಲ ಅವರು ಹೆಣ್ಣು ಎಂಬುದೇ ಕಾರಣ.ಇದು ಈಗಲೂ ಹೆಚ್ಚು ಬದಲಾಧಂತಿಲ್ಲ. ನಿಮ್ಮಂತಹ ಕೆಲವರು ವಿರಳವಾಗಿ ಈ ಕೆಲಸ ಮಾಡುತ್ತಿದ್ದಾರೆ ಅದಕ್ಕಾಗಿ ತುಂಬ ಹೃದಯ ದ ಧನ್ಯವಾದಗಳು ಡಾ ಶ್ರೀವಳ್ಳಿ ತಗಡೂರು
ಇನ್ನೂ ಹೆಚ್ಚಿನ ವಿವರಗಳನ್ನು ಕೊಡಬಹುದಿತ್ತು. ಆದರೂ ನೀವು ಕೊಟ್ಟಷ್ಟು ವಿವರಗಳು ನಿಜಕ್ಕೂ ಜನರ ಕಣ್ಣು ತೆರೆಸುವಂತಾಗಲಿ. ಆ ಮಹಾ ಚೇತನಕ್ಕೆ ಹೃತ್ಪೂರ್ವಕ ನಮನ. ಆಕೆಯ ಜೀವನ ಗಾಥೆಯನ್ನು ಕೇಳುತ್ತಿದ್ದರೆ ನನಗರಿವಿಲ್ಲದಂತೆ ಕಣ್ಣು ಒದ್ದೆಯಾಯಿತು. ಇಂತಹಾ ವಿಷಯಗಳನ್ನು ತಿಳಿಸುತ್ತಿರುವ ನಿಮಗೆ ನಮ್ಮ ಧನ್ಯವಾದಗಳು. ಜೈ ಹಿಂದ್🙏
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
Excellent piece of information Raghavendra ji. We all must admit, we have suffered & still suffering from too much lack of knowledge of our own great history and also too much distorted version of our great history of civilisation itself. This is contribution of of so called great leaders post independence till to this day. Hope atleast due to the present issue of GYANVAPI TEMPLE some restoration of our true Indian great KINGS/QUEENS liberators shall unfolded one by one.
In Real history Marata ,Konkani,Tuluva ,Kannadiga,Telugu people are Fought bravely with invaders Because of This today also we can see Our South and South western Hindu temples and culture are still alive
Correct sir. We very well rembet from our history books that who conquered and enslaved us. But no history book says none of these personalities anywhere...
● guruji vrushketu vina nantara anga rajya vannu aalidavru yaaru bhagge video madi ● guruji sikkim & goa ege bharatha serithu enuva bhagge video madi ● 1st & 2nd world war bagge video madi ● guruji Prapanchadalli dayadi gala kalaha da bagge video madi
ಮಹಾಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ನನ್ನ ನಮನಗಳು 🙏🙏🙏
Namaste
Supre
ಆ ಮಹಾತಾಯಿ ಅಹಲ್ಯಬಾಯಿ ಹೋಳ್ಕರ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಆಕೆಗೆ ನಮ್ಮ ಹೃದಯ ಪೂರ್ವಕ ನಮನಗಳು. ಅಹಲ್ಯಾ ಬಾಯಿ ಹಿಂದೂ ಧಾರ್ಮಿಕ ಕ್ಷೇತ್ರ ಗಳ ಪುನರುತ್ಥಾನ ಮತ್ತು ಪುನರುಜ್ಜೀವನಗೊಳಿಸಿ ನಮಗೆ ನಮ್ಮ ಶ್ರೀಮಂತ ಪರಂಪರೆಯನ್ನು ಉಳಿಸಿಕೊಟ್ಟಿದ್ದಾರೆ. ನಮಗೆ ಇಂತಹ ಮಹಾನ್ ಚೇತನಗಳು ಆದರ್ಶ ವಾಗಲಿ.
ಈಗಲೂ ಈ ಮತಾಂಧರ ಹಾವಳಿ ಕಮ್ಮಿಯಾಗಿಲ್ಲ. ದಕ್ಷಿಣಕನ್ನಡದಲ್ಲಿ ಪುರಾತನ ಬಸದಿಯನ್ನೇ ಮಸೀದಿಯಾಗಿ ಪರಿವರ್ತನೆ ಮಾಡಿದ್ದಾರೆ. ಹಿಂದೂಗಳು ಎಚ್ಚೆತ್ತು ಕೊಳ್ಳುವುದು ಯಾವಾಗ? ಕುರಾನ್ ನಲ್ಲಿ ಮಸೀದಿ ಗೋರಿ ಎಂಬ ಪರಿಕಲ್ಪನೆಯೇ ಇಲ್ಲ , ಆದರೂ ಸ್ಥಳವನ್ನು ಆಕ್ರಮಿಸಿಕೊಳ್ಳುವುದೇ ಇದರ ಹಿಂದಿನ ಹುನ್ನಾರ, ಎಷ್ಟು ಮಂದಿರಗಳು ಮಸೀದಿಗಳಾಗಿ ಬದಲಾಗಿದೆ ಯೋ ಆ ದೇವರಿಗೇ ಗೊತ್ತು.
.
🙏ಸರ್ ಈ ತಾಯಿಯ ಬಗ್ಗೆ ವಿಡಿಯೋ ಮಾಡಿದ ರಘು ಸರ್ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು..ತಾಯಿ ನಿನಗೆ ಶರಣು ಶರಣಾತಿ೯
ಮಹಾತಾಯಿ ಅಹಲ್ಯಾಬಾಯಿ ಹೊಲ್ಕರ್ ಅವರಿಗೆ ನನ್ನ ಶತ ಶತ ನಮನಗಳು. ನಿಮ್ಮ ತ್ಯಾಗ ಬಲಿದಾನದಿಂದನೇ ನಾವು ಸುಂದರ ಹಿಂದೂ ಧರ್ಮವನ್ನ ನೋಡುತ್ತಿದ್ದೇವೆ ತಾಯಿ. ಧರ್ಮ ಪರಿಪಾಲನೆಯಲ್ಲಿ ನಿಮ್ಮ ಕೊಡುಗೆ ಅಪಾರವಾದದ್ದು. ನೀವು ನಿಮ್ಮ ಸತ್ಕರ್ಮಗಳಿಂದ ಈ ಪುಣ್ಯ ಭೂಮಿಯಲ್ಲಿ ಚಿರಸ್ಥಾಯಿ 🙏.
ಆ ಮಹಾ ತಾಯಿಗೆ ಅನಂತ ಕೋಟಿ ವಂದನೆಗಳು.ತಿಳಿಸಿದ ನಿಮಗೂ ಧನ್ಯವಾದಗಳು
ಆಹಲ್ಯಾಬಾಯಿ ಅವರನ್ನು ಗಮನಿಸಿಲ್ಲ ಎಂಬುದು
ಆಶ್ಚರ್ಯ ಪಡುವ ಅಗತ್ಯ ವಿಲ್ಲ ಅವರು ಹೆಣ್ಣು ಎಂಬುದೇ ಕಾರಣ.ಇದು ಈಗಲೂ ಹೆಚ್ಚು ಬದಲಾಧಂತಿಲ್ಲ. ನಿಮ್ಮಂತಹ ಕೆಲವರು ವಿರಳವಾಗಿ ಈ ಕೆಲಸ ಮಾಡುತ್ತಿದ್ದಾರೆ ಅದಕ್ಕಾಗಿ ತುಂಬ ಹೃದಯ ದ ಧನ್ಯವಾದಗಳು
ಡಾ ಶ್ರೀವಳ್ಳಿ ತಗಡೂರು
ಅಹಲ್ಯಾ ಬಾಯಿ ರವರಿಗೆ ನಮ್ಮ ಅಭಿನಂದನೆಗಳು 💐💐
ಕೇಳಿದರೆ ಕಣ್ಣೀರು ಬರುತ್ತೆ ಗುರುಗಳೇ
ಜೈ ಮಾತೆ
ಜೈ ಹಿಂದ್ ಜೈ ಕರ್ನಾಟಕ,🙏
ಇನ್ನೂ ಹೆಚ್ಚಿನ ವಿವರಗಳನ್ನು ಕೊಡಬಹುದಿತ್ತು. ಆದರೂ ನೀವು ಕೊಟ್ಟಷ್ಟು ವಿವರಗಳು ನಿಜಕ್ಕೂ ಜನರ ಕಣ್ಣು ತೆರೆಸುವಂತಾಗಲಿ. ಆ ಮಹಾ ಚೇತನಕ್ಕೆ ಹೃತ್ಪೂರ್ವಕ ನಮನ. ಆಕೆಯ ಜೀವನ ಗಾಥೆಯನ್ನು ಕೇಳುತ್ತಿದ್ದರೆ ನನಗರಿವಿಲ್ಲದಂತೆ ಕಣ್ಣು ಒದ್ದೆಯಾಯಿತು. ಇಂತಹಾ ವಿಷಯಗಳನ್ನು ತಿಳಿಸುತ್ತಿರುವ ನಿಮಗೆ ನಮ್ಮ ಧನ್ಯವಾದಗಳು. ಜೈ ಹಿಂದ್🙏
ಮಹಾತಾಯಿ ನಿನಗೆ👏👏
ಜೈ ಮಾತ ಪುಣ್ಯ ಶ್ಲೋಕ ಅಹಿಲ್ಯಾ ಬಾಯಿ💐💐💐💐
ಮೈ ರೂಮಾಂಚನ ಗುರು ರಾಘವೇಂದ್ರ ಸರ್ ಎಂತ ಧ್ವನಿ ನಿಮ್ಮದು
ಮಾಹಿತಿಗಾಗಿ ಧನ್ಯವಾದಗಳು 🙏❤️
ಇತಿಹಾಸದ ಪ್ರತಿಯೊಂದು ಮಾಹಿತಿಯನ್ನು ನಮಗೆ ತಿಳಿದುಕೊಳ್ಳಲು ನಿಮ್ಮಿಂದಲೇ ಸಾಧ್ಯತೆ ಇದೆ.
ಸರ್ ಮುಸ್ಲಿಮರು ಮತ್ತು ಬ್ರಿಟಿಷರು ಭಾರತಕ್ಕೆ ಬರದ್ದಿದರೆ ಭಾರತ ಹೇಗಿರುತಿತ್ತು
ಅಹಲ್ಯಾ ಭಾಯ್ ಹೊಳ್ಕರ್🙏🙏
ಸರ್ ದಯವಿಟ್ಟು ಭಾರತದ ರಾಜಶ್ರೀ, ಮಂಡ್ಯದ ದೇವರು ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ತಿಳಿಸಿ, plz sir🙏
ಆ ಮಾತೆಗೆ ನಾವು ಚಿರ ಋಣಿಗಳು! ಮಾಸಿ ಹೋದ ಚರಿತ್ರೆಯನ್ನು ಸಂಶೋಧಿಸಿ, ಉತ್ತಮವಾಗಿ ಪ್ರಸ್ತುತ ಪಡಿಸಿದ್ದೀರಿ. ಧನ್ಯವಾದಗಳು.
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ದಯವಿಟ್ಟು ಶಿವ ಪುರಾಣದ ಬಗ್ಗೆ ಹೇಳಿ .. ನಿಮ್ಮ ಧ್ವನಿಯನ್ನು ಕೇಳಲು ನಾನು ಕಾಯುತ್ತಿದ್ದೇನೆ
Excellent piece of information Raghavendra ji. We all must admit, we have suffered & still suffering from too much lack of knowledge of our own great history and also too much distorted version of our great history of civilisation itself. This is contribution of of so called great leaders post independence till to this day. Hope atleast due to the present issue of GYANVAPI TEMPLE some restoration of our true Indian great KINGS/QUEENS liberators shall unfolded one by one.
Jai Chhatrapati Shivaji🕉🙏🚩🇮🇳
ಅಂದರೆ ನಮ್ಮ ಪುರಾಣ ಗಳು ಮತ್ತು ಧರ್ಮ ಗ್ರಂಥಗಳನ್ನು ಭಾರತೀಯ ಇತಿಹಾಸ ಎಂದು ಯಾಕೆ ಒಪ್ಪಿಕೊಳ್ಳುತ್ತಿಲ್ಲ...
In Real history Marata ,Konkani,Tuluva ,Kannadiga,Telugu people are Fought bravely with invaders Because of This today also we can see Our South and South western Hindu temples and culture are still alive
Great salute to mother ❤
Tha great queen...Ahalyabai Holkar..
ಅಮೋಘ 🙏🙏
Namaste MAHATHAYI 🙏
Tq for u heart of love ಧನ್ಯವಾದಗಳು sir🙏🙏🙏🙏🙏🙏
Jai. Jai. Jai Raghavendra sir
Your great profesar
Good morning raghavendra sir jai media master
Correct sir. We very well rembet from our history books that who conquered and enslaved us. But no history book says none of these personalities anywhere...
ಸೂಪರ್ ಸರ್ ಮಾಹಿತಿ ತಿಳಿಸಿದ್ದಕ್ಕೆ.
She is one of legend of bharat mata......
Thank u sir Nice information
Jai mataji....
Great woman
Amazing off amazing 🙏🙏🙏
Very good information
ಅಹಲ್ಯಾ ತಾಯಿಗೆ ನನ್ನ ನಮನಗಳು
Jai mathaji 🙏🙏
Dhanyawada Sir 🙏🙏
Super video Sir 🙏🙏🙏🙏🙏🙏
Jai sanatanic Kings and queens 🙏🚩🕉🇮🇳
Wow 🥺🔥
Very good 🙏🙏🙏🙏
Yes excelent brother
Superb sir
Mopla rebellion video Madi sir
Great
Mahamathe Ahalya Bhai Holkar ravarige Nana kotti kitti namanaglau, jai bhatatha, jai Ahalya Bhai hi🙏🏿🙏🏿🙏🏿🙏🏿🙏🏿🙏🏿🙏🏿
Super
ವಂದನೆಗಳು ಗುರುಗಳೇ ಜೈ ಹಿಂದ್ ಜೈ ಕರ್ನಾಟಕ 🚩🚩🚩🚩🚩🙏🙏🙏🙏🙏
Thank you sir
JAI. JAI .JAI .AHALYA BAYI HOLKAR
JAI .RAGHAVENDRA .M.S
Super sir
ಕಲಿಯುಗದ ಕಾಳಿ 🙏
ಅದ್ಬುತ ದ ಆಹಿಲ್ಯಾಬಾಯಿ ಹೋಳ್ಕರ್
Jai Hind Jai Bharat Vandemataram
ಜೈ ಭಾರತ
,🙏🙏🙏tayi
Jai hind jai Karnataka
Om Namahshivaya 🙏🏻💐🙏🏻💐🙏🏻💐🙏🏻💐
🚩🚩🚩🚩🚩🚩🚩🚩🚩jai ahalyabaayi holkara jai harahara mahadev jai shree ram🚩🚩🚩🚩🚩🚩🚩🚩🚩🚩🚩🚩
I am your follower sir
sir sri krishnadevaray rannu maretiddiri
ಬೇರೆ ಗ್ರಹ ಜೀವಿಗಳು ವಿಡಿಯೋ
ರಕ್ಕಸ ತಂಗಡಿ ಈಗಿನ ಪರಿಸ್ಥಿತಿ ಬಗ್ಗೆ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ
Jai kurubas
Guru jaathi ge jai anno badlu jai HINDUTVA 🙏annu
Bhagavad-Gita dalli Krishna heltane yavaga yella dharma alivinia anchige bartade agaga naanu matte huttibaruttene anta eee maatu nija anisuttade❤️❤️
ಸರ್ ಮೂರನೇ ಪಾಣಿಪತ್ ಯುದ್ಧದ ಕಥೆ ಹೇಳಿ 🙏🙏🙏
🙏🙏🙏
Super amma super
Meri jan bijapur
MAHA TAYIGE NAMASKARA
Garat Sir
ಸರ್ ಎತ್ತಿನಹೊಳೆ ಯೋಜನೆಯ ಬಗ್ಗೆ ಸಂಪೋಣ೯ವಾಗಿ ತಿಳಿಸಿಕೋಡುವಿರ
This type of video can broadcast from your channel only sir
Santosh SADALAPURE
👏👏
Ok sir
#mediamaster Please Ahmed shah Abdali bagge video madi
🙏🙏🙏❤️❤️❤️
Sir can you make video about belwadi mallamma and shivaji please sir
Sir please do Chandragupta Maurya life story video
Hanagalla kumarayogigal bagge heli sir
● guruji vrushketu vina nantara anga rajya vannu aalidavru yaaru bhagge video madi
● guruji sikkim & goa ege bharatha serithu enuva bhagge video madi
● 1st & 2nd world war bagge video madi
● guruji Prapanchadalli dayadi gala kalaha da bagge video madi
Sir osho guru bagge video madi .
He is a fraud
@@sumukhvshankar1652 who told u
❤🙏🚩
Nice content tell your name sir
ಕುರುಬರ ಗತ್ತು ದೇಶಕ್ಕೆ ಗೊತ್ತು
Cast will spoil everything
Say hindu
ಜಾತಿಯ ವಿಷಬೀಜ ಬೇಡ.
Sir give us information about shivaji
1st comment may it's coming to New education policy
🚩🚩🙏🙏🙏
Jai Ahilyabai holkar
Nimma.mob.tilisiri
ananta.namaskaaragalu
dhanyaraadevu.
naavugalu
Maharani Ahalya bai holkar ....serial Hindi Sony Chanell lli bartha ide ....nodi...
Hari Om
🙏🙏🙏🙏🙏
First comment
Sir tellig all are riight
Mr.RAGHAVEDRA SIR