Gagan J Suvarna achiever of India Book of Records | Smallest string art portrait of Movie Kantara

Поделиться
HTML-код
  • Опубликовано: 25 дек 2022
  • ಉಡುಪಿ ಜಿಲ್ಲೆಯ ರಿಷಬ್ ಶೆಟ್ಟಿಯವರ ಕಾಂತಾರಾ, ಸಿನಿಮಾ ಕ್ಷೇತ್ರದಲ್ಲಿ ಹಲವು ಪ್ರಥಮಗಳ ಸಾಧನೆ ಮಾಡುತ್ತಾ
    ಸಾಗುತ್ತಿದ್ದರೆ ಕಾಂತಾರದ ಚಿತ್ರ ರಚಿಸಿದ
    ಉಡುಪಿಯ ಯುವಕನ ಸಾಧನೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ,
    ಉಡುಪಿಯ ಸಮೀಪದ ದ್ವೀಪ ಪ್ರದೇಶದಂತಿರುವ ಪುಟ್ಟ ಗ್ರಾಮ ಕೊಡಿಬೇಂಗ್ರೆಯ ನಿವಾಸಿ ಜ್ಞಾನೇಂದ್ರ ಎಂ ಸುವರ್ಣ ಹಾಗೂ ವಾಣಿ ಸುವರ್ಣ ದಂಪತಿಗಳ ಪುತ್ರ ಯುವಕ ಗಗನ್ ಜೆ ಸುವರ್ಣ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ಅಚ್ಚೊತ್ತಿಬಿಟ್ಟಿದ್ದಾರೆ.
    ಪೂರ್ಣಪ್ರಜ್ಞ ಪಿಯು ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿಯಾಗಿರುವ ಈತ ಪಾಲಿಸ್ಟರ್ ನೂಲಿನ 2500 ಎಳೆಗಳನ್ನು 200 ಕಬ್ಬಿಣದ ಮೊಳೆಗಳಿಗೆ ದಾರ ತಿರುಗಿಸಿ ಕಾಂತಾರದ ಚಿತ್ರವನ್ನು ರಚಿಸಿ ಹೆಮ್ಮೆಯ ಸಾಧನೆ ಮಾಡಿದ್ದಾರೆ...
    The record for making the smallest string art portrait of thr movie Kantara was set by Gagan J Suvarna ( born on May 30, 2005) of Udupi, Karnataka.
    He made a string art portrait of the movie Kantara (measuring 70cm x 61cm ) with 200 nails and 2500 string threads using white plywood, iron nails and polystet thread at the age of 17 years,6 months and 2days, as confirmed on December 1, 2022.
    #indiabookofrecords #GaganSuvarna #kantara
    #kantaramovie #achievements #udupi #ppc #varaharoopam #singarasiriye #rishabshetty

Комментарии • 9