ನಮಸ್ಕಾರ ಸರ್ ಇನ್ನೂ ಕೂಡ ದರ್ಶನ್ ಅವರು ಮಾಡಿದ್ದು ಸರಿ ಎನ್ನುವ ಮಂದ ಬುದ್ದಿಯ ಅಭಿಮಾನಿಗಳು ಇದ್ದಾರಲ್ಲ, ಏನು ಸ್ವಾಮಿ ಆ ಸ್ಥಳದಲ್ಲಿ ನಿಮ್ಮ ಸ್ನೇಹಿತ ಅಥವಾ ಅಣ್ಣ ತಮ್ಮ ಇದ್ದಿದ್ದರೆ ಹೀಗೆ ದರ್ಶನ್ ಪರ ವಹಿಸಿಕೊಂಡು ಮಾತಾಡ್ತಿದ್ದೀರ ಸರ್, ದಯವಿಟ್ಟು ಯಾಕೆ ಇಷ್ಟೊಂದು ವಿದ್ಯಾರ್ಹತೆ ಇದ್ದವರು ಮೂಡರ ತರಹ ವರ್ತಿಸುತ್ತಾರೆ ಸರ್, ಹಾಗಿದ್ದರೆ ತಪ್ಪು ಮಾಡಿದ ತಕ್ಷಣ ಕೊಲೆ ಮಾಡಿ ಬರೋದು ಆದರೆ ಈ ದೇಶದಲ್ಲಿ ಜನಸಂಖ್ಯೆ ಕಡಿಮೆ ಆಗೋದಕ್ಕೆ ಸಾಧ್ಯ ಆಗುತ್ತಿತ್ತು ಸರ್, ಯಾರೇ ಆಗಲಿ ತಪ್ಪು ಸಣ್ಣದು ದೊಡ್ಡದು ಆದರೂ ತಪ್ಪು ತಪ್ಪೇ, ಅದನ್ನು ಯಾರಿಂದಲೂ ಸುಳ್ಳು ಅಂತ ಹೇಳೋಕೆ ಆಗೋದಿಲ್ಲ, ತಪ್ಪು ಮಾಡಿದೆ ಅಂತ ಆತನೇ ಒಪ್ಪಿದಾಗ ನೀವೆಲ್ಲ ಯಾರೋ ಆತ ನಿನ್ನ ಅಣ್ಣನ, ತಮ್ಮನ, ತಂದೆಯ, ಯಾರು ಆತ ಆತನಿಗೂ ನಿಮಗೂ ಏನು ಸಂಬಂಧ ಸರ್, ಆತ ಒಬ್ಬ ಅಪರಾಧಿ ಅವನ ಪರವಾಗಿ ವಹಿಸಿಕೊಂಡು ಮಾತಾಡ್ತಿದ್ದೀರ ಸರ್ ನೀವು ಏನು ಸರ್, ಆತ ನಿಯತ್ತಾಗಿ ಇದ್ದಿದ್ರೆ ಇಡೀ ರಾಜ್ಯದ ಜನತೆ ಆತನನ್ನು ಇನ್ನೂ ಕೂಡ ಮೆಚ್ಚಿಕೊಳ್ಳುತ್ತಿತ್ತು ಆದರೆ ಆತ ಮಾಡಿರೋದು ಅಭಿಮಾನಿಯನ್ನೆ ಕೊಲೆ ಮಾಡಿರೋದು, ಆತ ಏನೇ ತಪ್ಪು ಮಾಡಿದ್ದರೂ ಶಿಕ್ಷೆ ನೀಡೋದಕ್ಕೆ ಪೋಲಿಸ್ ಇಲಾಖೆ ಇದೆ ಕಾನೂನು ಇದೆ ಅದನ್ನು ಬಿಟ್ಟು ಒಬ್ಬನನ್ನು ಕೊಲ್ಲುವುದು ಯಾವ ನ್ಯಾಯ ಸ್ವಾಮಿ, ನಿಮ್ಮ ಮನೆಯಲ್ಲಿ ಹೀಗೆ ಮಾಡ್ತೀರಾ ಸರ್, ದಯವಿಟ್ಟು ವಿದ್ಯಾವಂತರಾಗಿ ಯೋಚಿಸಿ ಮಾತನಾಡಿ, ತಪ್ಪು ಎಲ್ಲರೂ ಮಾಡುತ್ತಾರೆ ಹಾಗಂತ ಕಾನೂನು ಮೀರಿ ನಡೆಯೋದು ದೇಶದ್ರೋಹಿ ಕೆಲಸ ನೆನಪಿಡಿ,
Neeu nimma maneyalli kooda heege matadtheera sir?.super.
👍👍🙏🙏 super sir
Super👍
Excellent 🎉
God,is,gift
Super
Super sir 🙏
🙏
Well done sir
🙏👍👌
Sir. Dhrshan. Bagge. Mathanaadi.
😂😂😂
🙏👏🤱
😂😂😂😂
😂😅
Supersir
🙏🙏🙏
Kannada speech yedde apuji
Yaari.iva.gotthgllla
Bvc 😊
ವಿಠಲ ದರ್ಶನ್ ಬಗ್ಗೆ ಮಾತಾಡ ಬೇಡ... ನನಗೆ ಇಷ್ಟ ಆಗಲ್ಲ. 😡😡😡
Dharshan ninna----------- ammena😂😂
@@guruprasad7503😅😅😅
Darshan ninna ammena oh pank shetty
Darshan maldina sari ya keeper goskara keroda