ಬೆಂಗಳೂರಿನ ಗಾಯಕ ಶ್ರೀ ವಸಂತ್ ರಾವ್ ಕುಲಕರ್ಣಿ ಹಾಡಿರುವ ದಾಸರ ಪದಗಳು
HTML-код
- Опубликовано: 27 янв 2025
- ಕಳೆದ ಗುರುವಾರ ದಿನಾಂಕ 30 5 2024ರಂದು ಗುರುಮಾರ್ಗ ವಾಹಿನಿ ಕಾರ್ಯಾಲಯದಲ್ಲಿ ನಡೆದ ಸಂಗೀತ ಕಾರ್ಯಕ್ರಮ. ಗಾಯಕರು ಶ್ರೀ ವಸಂತ್ ರಾವ್ ಕುಲಕರ್ಣಿ ದಾಸರ ಶ್ರೀ ಗಜಾನನ, ಶ್ರೀ ರಾಘವೇಂದ್ರ ಸ್ವಾಮಿಗಳ ಹಾಗೂ ಶ್ರೀ ರಾಮನ ಹಾಡುಗಳನ್ನು ಪ್ರಸ್ತುತಪಡಿಸಿದರು. ಶ್ರೀ ಬಾಳಾಸಾಹೇಬ್ ಕುಲಕರ್ಣಿ ಹಾರ್ಮೋನಿಯಂ ಸಾತ್ ನೀಡಿದರೆ ಶ್ರೀ ದಿನೇಶ್ ಜುಗಳಿ ತಬಲಾ ಸಾತ್ ನೀಡಿದರು.