ಅತ್ತಿ ಅತ್ತಿ ಸ್ವಾದ್ರತ್ತಿ | Atti Atti Swadrathi | Thumbida mane | H B Phareet | Mangala | Folk Song

Поделиться
HTML-код
  • Опубликовано: 24 ноя 2024

Комментарии • 3,1 тыс.

  • @Akashb.lAkashb.l
    @Akashb.lAkashb.l 3 месяца назад +149

    2024 ರಲ್ಲಿ ಯಾರ್ ನೋಡ್ತ ಇದಿರ ಲೈಕ್ ಮಾಡಿ

  • @monappahg790
    @monappahg790 Год назад +50

    Ha ha ಆ ಉತ್ತರಕರ್ನಾಟಕ ಕನ್ನಡ ಭಾಷೆ ಸೊಗಡು ಕೇಳೋದೇ ಆನಂದ...😂🤩

  • @VushwarajdollyVishwarajbhovi
    @VushwarajdollyVishwarajbhovi 8 часов назад +1

    😊❤❤❤❤❤❤❤❤❤❤❤

  • @vking8127
    @vking8127 Год назад +25

    20 ವರ್ಷದ ಹಿಂದೆ ಚಿಕ್ಕವರಿದ್ದಾಗ ಗೆಳೆಯರೆಲ್ಲ ಕೇಳಿ ನಕ್ಕಿದ್ದು...ಇಂದು ಜೀವನದಲ್ಲಿ ಖುಷಿ ಕಡಿಮೆ...ಆದರೆ ಇಂದು ಈ ಹಾಡು ಕೇಳಿ ಮತ್ತೊಮ್ಮೆ 20 ವರ್ಷಗಳ ಹಿಂದೆ ಬಾಲ್ಯಕ್ಕೆ ಹೋದ ಸಂತಸ...❤️

  • @ShivanandPatil-uw7es
    @ShivanandPatil-uw7es 7 месяцев назад +2

    ❤️🇮🇳

  • @Lucky4AnkushRaj
    @Lucky4AnkushRaj 3 года назад +56

    ಮಾಸ್ಟರ್ ಆನಂದ್ 👌👌👌👌👌ಸೂಪರ್ ಜಾನಪದ ಸಾಂಗ್ 😉😉😉
    *SUPER SUPER SUPER 💕💕*

  • @dbossgajapade.6564
    @dbossgajapade.6564 3 года назад +10

    #DBoss.👍🌟👍
    ಸೂಪರ್. A.👍

  • @sabupujari5937
    @sabupujari5937 3 года назад +61

    ಅತ್ತೆ ಅಳಿಯ ಒಂದು ಕರುಳ ಸಂಬಂಧ ಕೇಳಲು ನೋಡಲು ತುಂಬಾ ಚೆನಾಗಿದೆ 😍

    • @rajarathnabs9597
      @rajarathnabs9597 Год назад +1

      Si wvkucdnj

    • @patreppampatre4279
      @patreppampatre4279 9 месяцев назад

      ​@@rajarathnabs9597😅😮😮😅😊😊😊😊😢😊😮😅😮😢❤😂 ll

    • @manjunathhatti
      @manjunathhatti 7 месяцев назад

      ❤​@@rajarathnabs9597

  • @माझामहाराष्ट्र-ढ8न

    I am Maharashtra super Kannad janpada

  • @Renukas01
    @Renukas01 7 месяцев назад +2

    Super duper

  • @bailappBailappa
    @bailappBailappa Год назад +10

    🎉🎉👌

  • @sahiltakke8072
    @sahiltakke8072 3 года назад +18

    Superrrrrrt

  • @marutihugar3737
    @marutihugar3737 3 месяца назад +3

    ❤❤❤❤❤❤❤❤❤❤supar

  • @Vikramaditya_108
    @Vikramaditya_108 3 года назад +6

    🤙🔥

  • @mohanck4835
    @mohanck4835 6 месяцев назад +9

    Supper😅

  • @hemanthyoutubechannelrocki5488
    @hemanthyoutubechannelrocki5488 Год назад +8

    ಅದ್ಬುತ ಹಾಡು 👍

  • @arnaturetour4302
    @arnaturetour4302 2 года назад +21

    Another level song ❤️👌

  • @santoshmhamane4362
    @santoshmhamane4362 28 дней назад +1

    This song is super hit in Maharashtra...❤❤❤

  • @kannikachinne6849
    @kannikachinne6849 4 года назад +10

    🤩🤩🤩 super song

    • @vijayhugar7393
      @vijayhugar7393 2 года назад

      4ydhtjmdvfkid
      Mkrvfg ojgbgt5yrfxfjr45rwf8y7uyngffvfv bchttnbjjhhyuyglu byuhhuuoùùuikhggljdg8igl

  • @ellurbasava
    @ellurbasava 3 месяца назад +13

    Male singer voice is ultimate❤❤

  • @mallinatharakeridbosshudga6453
    @mallinatharakeridbosshudga6453 3 года назад +50

    ಮಾಸ್ಟರ್ ಆನಂದ್ ಗುರುಗಳೇ ನಿಮ್ಮ acting ಗೆ ಫುಲ್ ಫಿದಾ ಆದೇ ಗುರುಗಳೇ ಸೂಪರ್ ಸಾಂಗ್ ❤️

  • @sunitaGhatage-re9vv
    @sunitaGhatage-re9vv 16 дней назад +1

    ❤ super super hadu ❤❤

  • @rohinisdevadiga6811
    @rohinisdevadiga6811 2 года назад +33

    Super song good actor.. master annada ...

  • @prajwalprajwal121
    @prajwalprajwal121 3 года назад +10

    🔥

  • @Ammimunchurn
    @Ammimunchurn 25 дней назад

    Nice👌

  • @madhusagar8452
    @madhusagar8452 6 месяцев назад +13

    90.S Kids favourite song 👌🏾👌🏾👌🏾👌🏾👌🏾

    • @WildMoon_7
      @WildMoon_7 3 месяца назад +1

      It is just released out 13 years ago 😆🤣

  • @sangayyahiremath8696
    @sangayyahiremath8696 Месяц назад

    ಸೂಪರ್ 😊

  • @seerilprem7092
    @seerilprem7092 Год назад +9

    Song super bro 😁

  • @kamalayadav3438
    @kamalayadav3438 2 года назад +36

    ಕನ್ನಡ ನಾಡು ಜಾನಪದಗಳ ಬೀಡು 👌👌👌👌👌🥰

    • @sangitapujari6715
      @sangitapujari6715 5 месяцев назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😂❤😂❤❤❤❤❤❤❤

    • @sangitapujari6715
      @sangitapujari6715 5 месяцев назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😂❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @Lakshmi-i4p
    @Lakshmi-i4p Месяц назад +2

    ♥️♥️♥️♥️ I like it this song

  • @prakashpatil1125
    @prakashpatil1125 5 лет назад +5

    Niceeeee

  • @veerendraveeru9189
    @veerendraveeru9189 3 года назад +31

    Kannada songs and Kannada language is best language in the word

  • @soumymahajan395
    @soumymahajan395 Месяц назад +1

    👌👌👌❤❤❤

  • @ashwiniumesh7968
    @ashwiniumesh7968 3 года назад +7

    😘😘😘

  • @SimpleNTasty-NJ
    @SimpleNTasty-NJ 6 месяцев назад +35

    ಅತ್ತಿ ಅತ್ತಿ ಸ್ವಾದ್ರತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನಾ ಎದರಾಗ್ ಕಮ್ಮಿ ಹೇಳತ್ತಿ
    ಅಯ್ಯ ನನ್ನ ಸ್ವಾದ್ರಳಿಯ
    ನೀ ಯಾವಾಗ ಬಂದಿ ನನ್ನಳಿಯ
    ನೀ ಕಾರನ್ಯಾಗ ಬಂದೇನ ನನ್ನಳಿಯ
    ನೀ ಹೋಂಡಾ ತಂದ್ಯೋ ನನ್ನಳಿಯ
    ಹೋಂಡಾ ಇಲ್ಲ ಕಾರು ಇಲ್ಲ
    ಕಾರು ಇಲ್ಲ ಹೋಂಡಾನು ಇಲ್ಲ
    ನಡಕೋತ ಬಂದೆ ನನ್ನತ್ತಿ
    ಅತ್ತಿ ಅತ್ತಿ ಸ್ವಾದ್ರತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನಾ ಎದರಾಗ್ ಕಮ್ಮಿ ಹೇಳತ್ತಿ
    =♫♫♫♫=
    ಬಿಸ್ನಿರ್ ಬೇಕೋ ನನ್ನಳಿಯ
    ನಿಂಗ್ ತಣ್ಣೀರ್ ಬೇಕೋ ನನ್ನಳಿಯ
    ಬಿಸ್ನಿರ್ ಬೇಕೋ ನನ್ನಳಿಯ
    ನಿಂಗ್ ತಣ್ಣೀರ್ ಬೇಕೋ ನನ್ನಳಿಯ
    ಬಿಸ್ನಿರ್ ಬ್ಯಾಡ ತಣ್ಣೀರ್ ಬ್ಯಾಡ
    ತಣ್ಣೀರ್ ಬ್ಯಾಡ ಬಿಸ್ನಿರ್ ಬ್ಯಾಡ
    ಮೋರಿ ನೀರ.. ಬೇಕತ್ತಿ
    ಪೌಡ್ರು ಹಚ್ಗೋ ನನ್ನಳಿಯ
    ನೀ ಸ್ನೋವ ಹಚ್ಗೋ ನನ್ನಳಿಯ
    ಪೌಡ್ರು ಹಚ್ಗೋ ನನ್ನಳಿಯ
    ನೀ ಸ್ನೋವ ಹಚ್ಗೋ ನನ್ನಳಿಯ
    ಪೌಡರ್ ಬ್ಯಾಡ ಸ್ನೋವು ಬ್ಯಾಡ
    ಸ್ನೋವು ಬ್ಯಾಡ ಪೌಡರ್ ಬ್ಯಾಡ
    ಶ್ಯಗಣಿ ಇದ್ದರ ಕೋಡತ್ತಿ
    ಅತ್ತಿ ಅತ್ತಿ ಸ್ವಾದ್ರತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನಾ ಎದರಾಗ್ ಕಮ್ಮಿ ಹೇಳತ್ತಿ
    =♬♬♬♬=
    ಹಾಲ ಕುಡಿತಿಯಾ ನನ್ನಳಿಯ
    ನೀ ಹಾರ್ಲಿಕ್ಸ್ ಕುಡಿತಿಯಾ ನನ್ನಳಿಯ
    ಹಾಲ ಕುಡಿತಿಯಾ ನನ್ನಳಿಯ
    ನೀ ಹಾರ್ಲಿಕ್ಸ್ ಕುಡಿತಿಯಾ ನನ್ನಳಿಯ
    ಹಾಲು ಬ್ಯಾಡ ಹಾರ್ಲಿಕ್ಸ್ ಬ್ಯಾಡ
    ಹಾರ್ಲಿಕ್ಸ್ ಬ್ಯಾಡ ಹಾಲು ಬ್ಯಾಡ
    ಮುಸರಿ ನೀರ.. ಕೋಡತ್ತಿ
    ಕೋಳಿ ಕೊಯ್ಲೆನ್ ನನ್ನಳಿಯ
    ಕುರಿಯ ಕೊಯ್ಲೆನ್ ನನ್ನಳಿಯ
    ಕೋಳಿ ಕೊಯ್ಲೆನ್ ನನ್ನಳಿಯ
    ಕುರಿಯ ಕೊಯ್ಲೆನ್ ನನ್ನಳಿಯ
    ಕೋಳಿಯು ಬ್ಯಾಡ ಕುರಿಯು ಬ್ಯಾಡ
    ಕುರಿಯು ಬ್ಯಾಡ ಕೋಳಿಯು ಬ್ಯಾಡ
    ನಾಯಿ ಇದ್ರ.. ಕೊಯ್ಯತ್ತಿ
    ಅತ್ತಿ ಅತ್ತಿ ಸ್ವಾದ್ರತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನಾ ಎದರಾಗ್ ಕಮ್ಮಿ ಹೇಳತ್ತಿ
    =♫♫♫♫=
    ದೋತರ ಬೇಕೇನ ನನ್ನಳಿಯ
    ಲುಂಗಿ ಹಚ್ಗೋ ನನ್ನಳಿಯ
    ದೋತರ ಬೇಕೇನ ನನ್ನಳಿಯ
    ಲುಂಗಿ ಹಚ್ಗೋ ನನ್ನಳಿಯ
    ದೋತರ ಬ್ಯಾಡ ಲುಂಗಿಯು ಬ್ಯಾಡ
    ಲುಂಗಿಯು ಬ್ಯಾಡ ದೋತರ ಬ್ಯಾಡ
    ಹಂಗ.. ಇರ್ತೀನಿ ನನ್ನತ್ತಿ
    ಚಾಪಿ ಹಾಕ್ಲೇನ ನನ್ನಳಿಯ
    ಗಾದಿ ಹಾಕ್ಲೇನ ನನ್ನಳಿಯ
    ಚಾಪಿ ಹಾಕ್ಲೇನ ನನ್ನಳಿಯ
    ಗಾದಿ ಹಾಕ್ಲೇನ ನನ್ನಳಿಯ
    ಚಾಪಿಯು ಬ್ಯಾಡ ಗಾದಿಯು ಬ್ಯಾಡ
    ಗಾದಿಯು ಬ್ಯಾಡ ಚಾಪಿಯು ಬ್ಯಾಡ
    ಗೊಬ್ಬರ್-ತಟ್ಟ.. ಹಾಸತ್ತಿ
    ಅತ್ತಿ ಅತ್ತಿ ಸ್ವಾದ್ರತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನಾ ಎದರಾಗ್ ಕಮ್ಮಿ ಹೇಳತ್ತಿ
    =♬♬♬♬=
    ರೂಮ್ನ್ಯಾಗ್ ಮಲಗ್ತಿಯೊ ನನ್ನಳಿಯ
    ನಡಮನ್ಯಾಗ್ ಮಲಗ್ತಿಯೊ ನನ್ನಳಿಯ
    ರೂಮ್ನ್ಯಾಗ್ ಮಲಗ್ತಿಯೊ ನನ್ನಳಿಯ
    ನಡಮನ್ಯಾಗ್ ಮಲಗ್ತಿಯೊ ನನ್ನಳಿಯ
    ರೂಮು ಬ್ಯಾಡ ನಡಮನಿ ಬ್ಯಾಡ
    ನಡಮನಿ ಬ್ಯಾಡ ರೂಮು ಬ್ಯಾಡ
    ದವಣ್ಣ್ಯಾಗ್ ಮಲಗ್ತಿನಿ ನನ್ನತ್ತಿ
    ದೊಡ್ಡಮಗಳ್ ಬೇಕಾ ನನ್ನಳಿಯ
    ಸಣ್ಣಮಗ್ಳ ಬೇಕಾ ನನ್ನಳಿಯ
    ದೊಡ್ಡಮಗ್ಳ ಬೇಕಾ ನನ್ನಳಿಯ
    ನಿಂಗ್ ಸಣ್ಣಮಗ್ಳ ಬೇಕಾ ನನ್ನಳಿಯ
    ದೊಡ್ಡಮಗ್ಳ ಬ್ಯಾಡ ಸಣ್ಣಮಗ್ಳ ಬ್ಯಾಡ
    ಸಣ್ಣಮಗ್ಳ ಬ್ಯಾಡ ದೊಡ್ಡಮಗ್ಳ ಬ್ಯಾಡ
    ಅತ್ತಿ..
    ಇನ್ನ್ಯಾರ್ ಬೇಕಪ ಅಳಿಯ?
    ನೀನ.. ಬೇಕ.. ನನ್ನತ್ತಿ
    ನೆಟ್ಟಗ ಮಾತಾಡೋ ನನ್ನಳಿಯ
    ನಿನ್ ಮೆಟ್ಟಲೆ ಹೊಡೀತಿನಿ ಸ್ವಾದ್ರಳಿಯ
    ನೆಟ್ಟಗ ಮಾತಾಡೋ ನನ್ನಳಿಯ
    ನಿನ್ ಮೆಟ್ಟಿಲೆ ಹೊಡೀತಿನಿ ಸ್ವಾದ್ರಳಿಯ
    ತಪ್ಪಾತ್ ತಪ್ಪಾತ್ ಸ್ವಾದ್ರತ್ತಿ
    ನಾ ನಮ್ಮೂರಿಗ್ ಹೋಗ್ತೀನಿ ನನ್ನತ್ತಿ
    ತಪ್ಪಾತ್ ತಪ್ಪಾತ್ ಸ್ವಾದ್ರತ್ತಿ
    ನಾ ನಮ್ಮೂರಿಗ್ ಹೋಗ್ತೀನಿ ನನ್ನತ್ತಿ
    ನೀ ದಡ್ಡಾ ಅಂತಾ ಸುಮ್ನಿದ್ರ
    ನನ್ ಬುಡುಕ್ಕ ಕೈ ಹಾಕಾಕ್ ಬರ್ತಿಯ
    ನಿನ್ ಮನಸ್-ನ್ಯಾಗೆಲ್ಲ ಚಿಲ್ಲರ್ ಬುದ್ದಿ
    ಸುಮ್ನಿದ್ದೋಗು ಬೇವರ್ಸಿ
    ತಪ್ಪಾತ್ ತಪ್ಪಾತ್ ಸ್ವಾದ್ರತ್ತಿ
    ನೀ ಮಾಮಾಗ್ ಹೇಳ್ಬ್ಯಾಡ್ ನನ್ನತ್ತಿ
    ತಪ್ಪಾತ್ ತಪ್ಪಾತ್ ಸ್ವಾದ್ರತ್ತಿ
    ನೀ ಮಾಮಾಗ್ ಹೇಳ್ಬ್ಯಾಡ್ ನನ್ನತ್ತಿ..
    ✦✦✦
    Share

  • @soumymahajan395
    @soumymahajan395 Месяц назад

    ಜೃ ಶಿರಾಮ👌👌🎶

  • @kantharaju8642
    @kantharaju8642 3 года назад +7

    Acting is beautiful👌👌👌

  • @keshavagowda2373
    @keshavagowda2373 3 года назад +13

    😀😀😀😍😍😍😍😍

  • @kavyabc6318
    @kavyabc6318 4 года назад +5

    Supr

  • @akash858
    @akash858 2 года назад +21

    2022 ರಲ್ಲಿ ಯಾರ ನೋಡಾತ್ತಿರಿ like ಮಾಡ್ರಿ ಪ್ಪಾ

    • @Shreedhar-o1s
      @Shreedhar-o1s 4 месяца назад

      2024🎉🎉👌👌👌🙏🙏

  • @vokkaligagowdachannel
    @vokkaligagowdachannel 6 лет назад +7

    Jai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai Kannada

  • @sampreetakb3427
    @sampreetakb3427 3 года назад +27

    Super super music i love this song very time 🤗

  • @sowjanyas4818
    @sowjanyas4818 3 года назад +5

    🤗 Superb 🤗

  • @kavyashreebmkavyashreebm5035
    @kavyashreebmkavyashreebm5035 3 года назад +9

    Beautiful song and Anand sir acting so nice

  • @chandrashekarparasanayakar4681
    @chandrashekarparasanayakar4681 10 месяцев назад +3

    ❤😮

  • @pallavidevadiga1613
    @pallavidevadiga1613 5 лет назад +7

    👌👌👌

  • @slbtsgirl4021
    @slbtsgirl4021 3 года назад +5

    I'm small. Iove this. Song

  • @nagrajs4203
    @nagrajs4203 5 лет назад +8

    Anandanna accting super anna

  • @mithunmane8083
    @mithunmane8083 19 дней назад +2

    2024 made kon aaykat ahe gan

  • @vhcreations4697
    @vhcreations4697 2 года назад +15

    ಎವರ್ಗ್ರೀನ್ ಸಾಂಗ್ 👍

  • @savithas3084
    @savithas3084 5 лет назад +5

    Super atte sang

  • @SyedAmeen-f4b
    @SyedAmeen-f4b 9 месяцев назад +1

    👍👍🥰💕💕💕🌟🌟😴

  • @anand7nw724
    @anand7nw724 3 года назад +38

    In 2000 year it was very famous song in Uttara Karnataka...

  • @irupd1042
    @irupd1042 3 года назад +4

    🔥🔥

  • @sabannabasanna2095
    @sabannabasanna2095 7 месяцев назад

    😊 super song bro

  • @aaryayammu2549
    @aaryayammu2549 2 года назад +9

    ಸೂಪರ್ ಮಾಸ್ಟರ್ 💞💐

  • @madevmajjagi9126
    @madevmajjagi9126 Год назад +3

    ❤️❤️❤️

  • @nuthann246
    @nuthann246 6 лет назад +9

    Super Funny...

  • @ManuManu-yw3wy
    @ManuManu-yw3wy Год назад +19

    My small sisters in village always asks this song to eat food ❤😅

  • @ManjuNath-dw4pd
    @ManjuNath-dw4pd 6 лет назад +12

    Super snag

  • @pushparavi5710
    @pushparavi5710 4 месяца назад +1

    🎉🎉😮😊

  • @mahisondakar1089
    @mahisondakar1089 3 года назад +7

    Excellent

  • @narasimhasannaobayya8893
    @narasimhasannaobayya8893 3 года назад +4

    🥰😍👍👌👌👌

  • @anilkumaranil4080
    @anilkumaranil4080 6 лет назад +12

    Super

  • @deepaarate8236
    @deepaarate8236 3 года назад +19

    Amazing

  • @harishbabu567
    @harishbabu567 Год назад +87

    2024 ❣️ people 😏

  • @sunitavlogskannada
    @sunitavlogskannada 3 года назад +3

    Super👌

  • @dini4356
    @dini4356 6 лет назад +11

    Master Anand

  • @umakantmardi5027
    @umakantmardi5027 6 лет назад +4

    supar

  • @preethimovna6058
    @preethimovna6058 6 лет назад +13

    Wonder re yappa

  • @amarhonawad
    @amarhonawad 5 лет назад +4

    Nice

  • @kumaryn3321
    @kumaryn3321 15 дней назад

    Goodsong❤

  • @mamatakanchagar5688
    @mamatakanchagar5688 5 лет назад +5

    suoooooooooooooooooooooper

  • @tarunhulsageri888
    @tarunhulsageri888 Год назад +60

    2023 March month 😂😂

    • @diwakardiwa8688
      @diwakardiwa8688 Год назад +3

      2023 April

    • @diwakardiwa8688
      @diwakardiwa8688 Год назад +4

      2023 April

    • @sheshikantswamy4740
      @sheshikantswamy4740 Год назад +2

      ​ 😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅

    • @domicspluss
      @domicspluss Год назад +1

      It is never end😂😂😂

    • @SgNagaraja
      @SgNagaraja Год назад +1

      @@diwakardiwa8688 p

  • @BaleshGaniger
    @BaleshGaniger 5 месяцев назад

    ♥️♥️♥️♥️♥️🔥🔥🔥🔥💯💯

  • @shakshavalishekshavali2734
    @shakshavalishekshavali2734 Год назад +7

    2023 les

  • @shashikumar3618
    @shashikumar3618 6 лет назад +11

    Nice songs

  • @ccchandrapattan9925
    @ccchandrapattan9925 3 года назад +2

    Amll

  • @GaneshKShetty
    @GaneshKShetty 3 года назад +26

    Beautiful.

  • @thaslimathaslima2905
    @thaslimathaslima2905 3 года назад +10

    thise song is to fany 😂😂😂

  • @mayakuntlachandrasekhar7478
    @mayakuntlachandrasekhar7478 2 года назад +11

    I love this song

  • @umavideovijayvideo7340
    @umavideovijayvideo7340 5 лет назад +9

    Super song in Kannada and it is fun

  • @AmeenBabanagar
    @AmeenBabanagar 7 месяцев назад

    Very very nice

  • @rajmugvarrajmugvar6743
    @rajmugvarrajmugvar6743 6 лет назад +12

    ಸೂಪಂರ್

  • @KiranKumar-qo6di
    @KiranKumar-qo6di 5 лет назад +12

    Utarakarnataka janapada super

  • @k.veeresh.achariachari2958
    @k.veeresh.achariachari2958 2 года назад +13

    సూపర్ సాంగ్

  • @HanumathaH-h1q
    @HanumathaH-h1q Год назад

    👌

  • @sakkusakku9846
    @sakkusakku9846 6 лет назад +29

    super song

  • @AnilR-cu4wd
    @AnilR-cu4wd 2 месяца назад +1

    ❤️❤️❤️❤️😁😁

    • @BellaryMB
      @BellaryMB 2 месяца назад

      👌👌👌👌👌👌💜♥️♥️🌹🌹🌹⭐⭐🌟💜💜👌👌👌👌👌👌💛💞💞💞💞💞💞

  • @GhodaShastri
    @GhodaShastri 5 лет назад +5

    Ye bhai hengo Bhai

  • @zamzammedialovefomindia9586
    @zamzammedialovefomindia9586 2 года назад +33

    2022 my son love is this song

  • @maheshkulkarni2544
    @maheshkulkarni2544 6 лет назад +12

    super

  • @gangadarbadiger4937
    @gangadarbadiger4937 2 года назад +4

    Old is gold

    • @venumsds55msds53
      @venumsds55msds53 Год назад

      Flux ex h hu ho Goodman hi hn hn JJ GM uf to us to ek Yes

  • @manumanu2795
    @manumanu2795 2 месяца назад

    😂❤😂😂😂😂😂

  • @sahebagowdagowda5011
    @sahebagowdagowda5011 6 лет назад +11

    I love you my favorite song

  • @abchandrakanth7896
    @abchandrakanth7896 6 лет назад +4

    ಜೈ ಕರ್ನಾಟಕ

  • @icecream468
    @icecream468 5 лет назад +7

    Master Ananad super

  • @srigurusai3002
    @srigurusai3002 3 года назад +60

    ಜಾನಪದ ಹಾಡುಗಳು ❤️❤️❤️

  • @vishaknagalapura
    @vishaknagalapura 2 года назад

    ruclips.net/video/Ajzkod4EQuI/видео.html
    "Enne Haida Settlaagoda"
    Full song link
    #Chandinibar
    ದಯವಿಟ್ಟು ಹೊಸಬರ ಈ ತಂಡವನ್ನು ಪ್ರೋತ್ಸಾಹಿಸಿ😍🙏

  • @impanatoolingsmuralikrisha3294
    @impanatoolingsmuralikrisha3294 6 лет назад +8

    🌈