ಗುರುಗಳಿಗೆ ಧನ್ಯವಾದಗಳು..🧖♂️❤🙏 ಭಗವಂತನ ಬಗ್ಗೆ ಸಂಶಯಗಳನ್ನು ಪರಿಹರಿಸಿದಕ್ಕೆ ಧನ್ಯವಾದಗಳು.. ಹರೇ ರಾಮ ಹರೇ ಕೃಷ್ಣ ಓಂ ನಮಃ ಶಿವಾಯ.. ಓಂ ನಮೋ ಭಗವತೇ ವಾಸುದೇವಾಯ.. ಹರಿ ಸರ್ವೋತ್ತಮ ವಾಯು ಜೀವೋತ್ತಮ..🌌🏞🌏🕉🙏🚩
Anantha pranamagalu gurgale 🙏 Bhagavathanannu thorisi kottiddiri 🙏🙏 Om gam ganapathaye namaha 🙏 Om namo narayanaya 🙏 Om namaha shivaya 🙏 Jai shree Raam 🙏 Jai shree hanuman 🙏
ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು . ಹರಿ ಸರ್ವೋತ್ತಮ ಅಥವಾ ನಾರಾಯಣ ಸರ್ವೋತ್ತಮ ವಿಷಯದ ಬಗ್ಗೆ ಉಪನ್ಯಾಸ ಕೇಳಿ ನಮ್ಮ ಜನ್ಮ ಸಾರ್ಥಕವಾಯಿತು. ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು . ಅಕ್ಷಯ್ ಆಚಾರ್ಯರವರೆ - ನಿಮಗೂ ಕೂಡ ವಂದನೆಗಳು ಇಂತಿ ಚಂದನ್ ಕುಮಾರ್ ಬೆಂಗಳೂರು
ಗುರುಗಳೆ ನಿಮ್ಮಿಗೆ ಕೋಟಿ ನಮನ ದೇವರ ಬಗ್ಗೆ ಎಷ್ಟು ಕೇಳಿದರು ಮನಸ್ಸಿಗೆ ಸಮಾಧಾನ ನಿಮ್ಮ ಪ್ರವಚನ ಕೆಲುತಿದರೆ ಸಂಯಮ ಭಗವಂತನ ನಮ್ಮ ಪಾಪ ಕೇಳಿದರೆ ಎಂದು ಬಸವಗುತದೆ ಗುರುಗಳೆ ಸದಾಕಾಲ ನಿಮ್ಮ ಪ್ರವಚನ ಕೇಳು ಬಯಸುತ್ತೇನೆ ಗುರುಗಳೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಆಚಾರ್ಯರ ಆದ್ಯಾತ್ಮ ಜ್ಞಾನ ವಿಷಯದ ವಿವರಣೆ ಅವರ ಜ್ಞಾನದ ಆಳ ಉದ್ದಗಲ ವಿಶೇಷ ಶೈಲಿ, ಆದ್ಯಾತ್ಮ ವಿಷಯದಲ್ಲಿ ಪಾಮರರನ್ನು ಸೆಳೆಯುತ್ತದೆ, ಆಚಾರ್ಯರ ಹಾಡು ಸಹ ಬಹು ಮಾಧುರ್ಯ. ಕೋಟಿ ಕೋಟಿ ನಮನ.
Gurugale excellent pravachana. Many people ask exactly how you have explained, but you were kind enough to explain clearly about Sarvothamathva. Thamage anantha vandanegalu.
ಗುರುಗಳೆ ನಿಮ್ಮಿಗೆ ಕೋಟಿ ನಮನ ದೇವರ ಬಗ್ಗೆ ಎಷ್ಟು ಕೇಳಿದರು ಮನಸ್ಸಿಗೆ ಸಮಾಧಾನ ಇಲ್ಲ ಎಷ್ಟು ಜನ್ಮ ಪುಣ್ಯ ಮಾಡಿರಬೇಕು ನಮ್ಮ ಜೀವನ ಬದುಕಿನ ಸಾಕ್ಷಾತ್ ಭಗವಂತನ ತಿಳಿಸಿ ಕೋಡುತಿದೆನೆ ಬಸವಗುತದೆ ಸದಾಕಾಲ ದೇವರ ಬಗ್ಗೆ ಕೆಲಬಯಸತದೆ ಗುರುಗಳೆ ನಿಮ್ಮಿಗೆ ಕೋಟಿ ನಮನ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಆ ಒಬ್ಬನೇ ಭಗವಂತನನ್ನು ನಾವು ಬೇರೆ ಬೇರೆ ಹೆಸರಿನಿಂದ ಕರೆಯುತ್ತೇವೆ ಭಗವಂತನ ಬೇರೆ ಬೇರೆ ಗುಣಗಳನ್ನೂ ನೋಡಿ ಜ್ಞಾನಿಗಳು ಬೇರೆ ಬೇರೆ ಹೆಸರುಗಳನ್ನೂ ಕೊಟ್ಟಿದ್ದಾರೆ ನಿಜವಾಗಲು ಭಗವಂತನಿಗೆ ಯಾವ ರೂಪವೂ ಇಲ್ಲ ಯಾವ ಲಿಂಗವೂ ಇಲ್ಲ ದೇವನೊಬ್ಬ ನಾಮ ಹಲವು ರೂಪ ಹಲವು ಕಾರ್ಯ ಹಲವು ವೇದವೇ ಇದನ್ನ ಹೇಳಿದೆಯಲ್ಲವೇ
@Manju GN, ಹೌದು, ನೀವು ಹೇಳುವುದು ತಕ್ಕ ಮಟ್ಟಿಗೆ ಸರಿಯೇ. ಆದರೆ ಗಮನಿಸಿ, ನಿಮ್ಮ ಪ್ರಶ್ನೆಯಲ್ಲೆ ಉತ್ತರವಿದೆ. ದೇವನೊಬ್ಬ ಹೌದು ಆದರೆ ದೇವತೆಗಳು? ನಾರಾಯಣ ಒಬ್ಬನೇ ದೇವ, ಲಕ್ಷ್ಮೀ ಒಬ್ಬಳೇ ದೇವಿ. ಮಿಕ್ಕವರೆಲ್ಲ ದೇವತೆಗಳು; ಅವರೆಲ್ಲ ದೇವರೂ ಅಲ್ಲ, ದೇವಿಯರೂ ಅಲ್ಲ; ದೇವತೆಗಳು ಮಾತ್ರ. ಅದರಿಂದ ದೇವನೊಬ್ಬ ಎನ್ನುವುದು ಸಿಧ್ಧ. ಆತನಿಗೆ ಒಂದಲ್ಲ ಎರಡಲ್ಲ, ಹಲವು ನಾಮಗಳು ಏನ್ನುವುದೂ ನಿಜ. ಪ್ರತಿಯೊಂದು ಭಾಷೆಯ ಅಕ್ಷರಗಳಿಂದ ಹಿಡಿದು, ಸಮಗ್ರ ನಾದ(sound)ಗಳೂ ಅವನ ಹೆಸರೇ! ನಮ್ಮ ಮನೆಯ ಗೋಡೆಗಳ ಮೇಲೆ ಲೋಚ ಗುಟ್ಟುವ ಹಲ್ಲಿಯ ಧ್ವನಿ ಇರಬಹುದು, ಕಡಲ ಅಲೆಗಳ ಭೋರ್ಗರೆತವೆ ಆಗಬಹುದು ಎಲ್ಲವೂ ಆತನ ಹೆಸರುಗಳು, ಆತನ ಮಹಿಮೆಯನ್ನು ಬಿಚ್ಚುವ ವಸ್ತುಗಳು. ಸಕಲ ವೇದಗಳು, ಸಮಗ್ರ ಶಬ್ದಗಳು, ಎಲ್ಲ ಘೋಷಗಳು ಮುಖ್ಯವಾಗಿ ಹಾಡಿ ಕೊಂಡಾಡುವುದು ನಾರಾಯಣ ನನ್ನೆ, ಜಗದ ಒಡೆಯನಾದ ಸರ್ವೋತ್ತಮನನ್ನೆ. ಅದರಿಂದ ಶಕ್ತಿ, ಶಿವ, ಸ್ಕಂದ, ಸೂರ್ಯ, ಗಣಪತಿ ಎನ್ನುವುದು ದೇವರ ಹೆಸರು ಹೌದು, ಆದರೆ ಅದೇ ಹೆಸರಿನ ದೇವತೆಗಳೂ ಇದ್ದಾರೇ. ನಿಮ್ಮ ಅಜ್ಜನ ಹೆಸರು Manju ಎಂದು ಇರಬಹದು, ಆದ ಕಾರಣಕ್ಕೆ ನೀವು ಮತ್ತು ನಿಮ್ಮ ಅಜ್ಜ ಒಂದೇ ಆಗುವಿರ? ಇಲ್ಲವಲ್ಲ! ಇದೂ ಹಾಗೆ. ಪ್ರತಿಯೊಂದೂ ದೇವರ ಹೆಸರೆ ಆದ್ದರಿಂದ ದೇವತೆಗಳೂ ದೇವರ ಹೆಸರನ್ನೇ ಇಟ್ಟುಕೊಳ್ಳಬೇಕು. ದೇವತೆಗಳ ಸುದ್ದಿಗೆ ಹೋಗುವುದಾದರೆ ಅವರು ೯ ಕೋಟಿ ಇದ್ದಾರೆ. ಒಂದಲ್ಲ, ಎರಡಲ್ಲ, ಬರೋಬ್ಬರಿ ೯ ಕೋಟಿ! ಇದನ್ನು ವೇದ ಹೇಳಿದ್ದೆ ಹೊರತು, ದೇವತೆಗಳೆಲ್ಲ ದೇವರೆಂದು ಹೇಳಿದ್ದಲ್ಲ.
ಹೌದು ನೀವು ಹೇಳ್ತಾ ಇರೋದು ಸರಿ ಆದರೆ ಆದರೆ ನಾವು ಯಾವ ದೇವ ದೇವತೆಗಳನ್ನೂ ಕಂಡಿಲ್ಲವಾದ್ದರಿಂದ ಎಲ್ಲ ನಾಮ ರೂಪವು ಅವನದೇ ಎಂದು ಹೇಳಿದೇ ಅಷ್ಟೇ. ನೀವು ನಾರಾಯಣನನ್ನು ಕಂಡಿದ್ದರೆ ಅವನೊಬ್ಬನನ್ನೇ ಆರಾದಿಸಿ ಪರವಾಗಿಲ್ಲ.
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
🙏🙏ಓಂ ನಮೋ ನಾರಾಯಣಾಯ 🙏🙏
🙏🙏ಓಂ ನಮಃ ಶಿವಾಯ 🙏🙏
🙏🙏ಓಂ ದುಂ ದುರ್ಗಾಯೇ ನಮಃ 🙏🙏
Hare krishna prabhuji.. Very nice Dhanyavadgalu. Tumba sogasagi helidiri.. 🙏🙏🙏🙏🙏🙏
Harekrishna Prabhu 🙏🙏🙏.
Namo sri raaghavedrasya namosri hanmaroopaaya nomo srisanjeevanaarthaays namo sri ಸಂಜಾತ ಸಮುದ್ಭವಾಯ ಸಮ್ಮವೆದ ನಾರ್ಥಯ ಪ್ರಾರ್ಥನಮ್ ಸಮೃಪಾಯಾಮಿ
ಗುರುಗಳಿಗೆ ಧನ್ಯವಾದಗಳು..🧖♂️❤🙏
ಭಗವಂತನ ಬಗ್ಗೆ ಸಂಶಯಗಳನ್ನು ಪರಿಹರಿಸಿದಕ್ಕೆ ಧನ್ಯವಾದಗಳು..
ಹರೇ ರಾಮ ಹರೇ ಕೃಷ್ಣ ಓಂ ನಮಃ ಶಿವಾಯ..
ಓಂ ನಮೋ ಭಗವತೇ ವಾಸುದೇವಾಯ..
ಹರಿ ಸರ್ವೋತ್ತಮ ವಾಯು ಜೀವೋತ್ತಮ..🌌🏞🌏🕉🙏🚩
Amazing pravachana gurugale🙏🙏🙏🙏🙏
Sri.gurubhoy...namah.🌼🌼🌼🙏🙏🙏
ಅಪ್ರತಿಮ, ಸುಂದರ, ಉತ್ತಮ ರಚನೆ.
ಆಚಾರ್ಯರಿಗೆ ಅನಂತ ಅನಂತ ನಮಸ್ಕಾರಗಳು
🙏🙏🙏
Om namp Narayan Nana
ಗುರುಗಳೆ ನಿಮ್ಮಿಗೆ ಕೋಟಿ ನಮನ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Koti koti dhanyavadagalu Guruji.
Jai Sri Krishna. Hari Hari 💐🌼🌸🌻💮🏵️🌹🥀🌺
Gurugalige ananthakoti vandanegalu, vivarane athi sundaravagithu,arthapoornavagittu,nangu yarushresta anthe gothic samshayavannu doora madidiri gurugale tummy dhanyavadagaru
Om Namo Bagavathe Vasudevaya🙏🙏🙏
Anantha pranamagalu gurgale 🙏
Bhagavathanannu thorisi kottiddiri 🙏🙏
Om gam ganapathaye namaha 🙏
Om namo narayanaya 🙏
Om namaha shivaya 🙏
Jai shree Raam 🙏
Jai shree hanuman 🙏
Hari 🕉
🙏🙏🙏 💯 satya neevu heliddu
ನಿಮ್ಮ ಸಾಧನೆಗೆ ನಮೋ ನಮಃ 🙏🙏🙏🙏
ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ವಾಯುದೇವಾಯ ನಮಃ ಜೈ ಭಾರತಿದೇವಿ ನಮಃ ನಾರಾಯಣನ ನೆನೆ ಮನವೇ ನಾರಾಯಣನ ನೆನೆ ಪೂಜ್ಯ ಗುರುಗಳಿಗೆ ನಮಸ್ಕಾರಗಳು 🙏🙏🙏🙏🙏🙏🌹🌹🌹
Sri Gurubyo Namaha🙏 Hare Krishna🙏
Namodriraaghvedrasya namosrihnuma
ಶ್ರೀ ನಾರದ ವಂದ್ಯ ವಿಠಲ
ವೈಷ್ಣವ ಬ್ರಾಹ್ಮಣ ಆಚಾರ್ಯ ಗುರು ದೇವ ನಿಮಗೆ ಅನಂತ ನಮಸ್ಕಾರಗಳು ಸ್ವಾಮಿ
Gurugale pra vacha.na thumba super agi heliddifra thamage koti namadkaragalu
Namaskaara gurugale🙏 Hare Krishna 🙏
ಅದ್ಭುತ ಗುರುಗಳೆ ನಿಮ್ಮ ಪ್ರವಚನ ನಿಮ್ಮ ಕೋಟಿ ನಮನ ಗುರುಗಳೆ
ಧನ್ಯೋಸ್ಮಿ......🙏🙏
Saashtanga Dandavat Pranams at Your Feet Prabhu ...
Gurugalige vandanegalu
ಶ್ರೀ ಗುರುಭ್ಯೋಯ ನಮಃ ಹರಿ ಓಂ
ವಿಷ್ಣು ಸರ್ವೋತ್ತಮ ಉತ್ತಮ ವಿವರಣೆ
ಆಕಾಶಂ ಪ್ರತಿತಂತೊಯಂ ಯಾತಗಚ ಸಾಗರಂ
ಸರ್ವ ದೇವನಮಸ್ಕರಾ ಕೇಶವಂ ಪ್ರತಿಗಚ್ಂತಿ
ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು
ಹರಿಯೇ ನಮಃ ಹರಿಯೇ ನಮಃ ಹರಿಯೇ ನಮಃ
ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು .
ಹರಿ ಸರ್ವೋತ್ತಮ ಅಥವಾ ನಾರಾಯಣ ಸರ್ವೋತ್ತಮ ವಿಷಯದ ಬಗ್ಗೆ ಉಪನ್ಯಾಸ ಕೇಳಿ ನಮ್ಮ ಜನ್ಮ ಸಾರ್ಥಕವಾಯಿತು.
ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು .
ಅಕ್ಷಯ್ ಆಚಾರ್ಯರವರೆ - ನಿಮಗೂ ಕೂಡ ವಂದನೆಗಳು
ಇಂತಿ
ಚಂದನ್ ಕುಮಾರ್
ಬೆಂಗಳೂರು
Om namo narayana
Om namaha shivaya
Om dum durgaye namaha
Om soorya ya namaha
Om gam ganapathy namaha
ಓಂ ನಮೋ ಭಗವತೇ ವಾಸುದೇವಾಯ 🙏
ಗುರುಗಳೆ ನಿಮ್ಮಿಗೆ ಕೋಟಿ ನಮನ ದೇವರ ಬಗ್ಗೆ ಎಷ್ಟು ಕೇಳಿದರು ಮನಸ್ಸಿಗೆ ಸಮಾಧಾನ ನಿಮ್ಮ ಪ್ರವಚನ ಕೆಲುತಿದರೆ ಸಂಯಮ ಭಗವಂತನ ನಮ್ಮ ಪಾಪ ಕೇಳಿದರೆ ಎಂದು ಬಸವಗುತದೆ ಗುರುಗಳೆ ಸದಾಕಾಲ ನಿಮ್ಮ ಪ್ರವಚನ ಕೇಳು ಬಯಸುತ್ತೇನೆ ಗುರುಗಳೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
"HARI SARVOTTAMA " VAYUJIVOTTAMA TATVAVANNU AMOGHAVAGI HELIDDIRI NIMAGE NANNA ANANYAVADA NAMASKARAGALU ACHARYARE 👌👌👌👌👌👌🌹🌷🌹🥀🙏🙏🙏🙏🙏🙏🙏🙏🙏🙏🙏🙏
Namaskaragalu gurugale,
Please give,little bhakti to me. I request you..🙏🙏🙏🙏🙏🙏🙏🙏🙏🙏🙏🙏
Anantha krishna acharya is an excellent orator and very knowledgeable person of recent times. Namo acharya 🙏
Ugb no l
ಆಚಾರ್ಯರಿಗೆ ಅನಂತ
ನಮಸ್ಕಾರಗಳು
ಉತ್ತಮ ಭಾಷಾ ಶೃಲಿ
ಸರ್ವೂಕೃಷ್ಟ ನಿರೂಪಣೆ
ಹರಿ ಹಿ ಓಂ🙏🙏🙏
@@anasuyagopinath3164 ನ ಮೂ ನಮೇೂ ನಮ
Madhwa shandootama
Karinaama mindoottama
Pancha randi
Shaatamayya
Heel satya
Hare krishna dhanyavadagalu guruji 🙏🙏🙏
Hare Srinivasa Sri Gurubhyo Namaha 🙏🏿🙏🏿👍👍🙂🙂
Excellent Pravachana, my 11 year son listens to Bhagavatha Pravachana almost everyday
Same my brother
Great
❤❤❤
ಜೈ ಶ್ರೀ ಕೃಷ್ಣ ಪರಮಾತ್ಮ 🙏🏻🙏🏻🙏🏻🙏🏻
Koti koti namskargalu 🙏🙏🙏🙏🙏🙏
Harisarvothama vayujivothama gurugalige anantha anantha Namanagalu jai sri ram🙏🙏🙏🙏🙏
Shree Vishnuve namaha💐💐🌷🌷👌👌
Excellent explanation Acharyare👌👌Hare Krishna 🙏🙏
ಆಚಾರ್ಯರ ಆದ್ಯಾತ್ಮ ಜ್ಞಾನ ವಿಷಯದ ವಿವರಣೆ ಅವರ ಜ್ಞಾನದ ಆಳ ಉದ್ದಗಲ ವಿಶೇಷ ಶೈಲಿ, ಆದ್ಯಾತ್ಮ ವಿಷಯದಲ್ಲಿ ಪಾಮರರನ್ನು ಸೆಳೆಯುತ್ತದೆ, ಆಚಾರ್ಯರ ಹಾಡು ಸಹ ಬಹು ಮಾಧುರ್ಯ.
ಕೋಟಿ ಕೋಟಿ ನಮನ.
Gurugale excellent pravachana. Many people ask exactly how you have explained, but you were kind enough to explain clearly about Sarvothamathva. Thamage anantha vandanegalu.
🌹🌹🌹🌹🌹🌹 Ultimate 🙏🙏🙏🙏🙏🙏🙏
ಶ್ರೀ ಕೃಷ್ಣಾರ್ಪಣಂ!
ಗುರುಗಳೆ ನಿಮ್ಮಿಗೆ ಕೋಟಿ ನಮನ ದೇವರ ಬಗ್ಗೆ ಎಷ್ಟು ಕೇಳಿದರು ಮನಸ್ಸಿಗೆ ಪ್ರತಿ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕೇಳಬೇಕು ಅನ್ನಿಸಿತು ಗುರುಗಳೆ ನಿಮ್ಮಿಗೆ ಕೋಟಿ ನಮನ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Nimma Ondondu Maathugallu Athyaadbhutha Sathya Haagu Aanandabharitha
Dhanyosmi Dhanyosmi Dhanyosmi
JAI shree RADHAKRRISHNA Sharannam Mamaa
🙏🙏🙏 namo namo acharyare
Harekrushna namaskaragalu gurugale nimagu Krishna all give you.🥥🍌🥭🍇🍍🍎🌽🍒🥑🥝🍋🎻🎤
Namonamaha acharyare.ananta Ananta namanagalu
Acharyarige ananta ananta vandanegalu 🙏🙏🙏🙏
Hare sar ottama edu kugi kugi heluvodu nanna abipraya channagi explain madiddira tamage koti namaskaragalu
🙏🙏🙏thnku so much guruji🙏🙏🙏
Hari sarvottama vayu jeevottama
Wonderfull Excellent Ati Adbhuta , Aachaaryarige Hrutpoorvaka Saashtaanga Namaskaragalu
Excellent Explaination madhya philosophy
ಗುರುಗಳೆ ನಿಮ್ಮಿಗೆ ಕೋಟಿ ನಮನ ದೇವರ ಬಗ್ಗೆ ಎಷ್ಟು ಕೇಳಿದರು ಮನಸ್ಸಿಗೆ ಸಮಾಧಾನ ಇಲ್ಲ ಎಷ್ಟು ಜನ್ಮ ಪುಣ್ಯ ಮಾಡಿರಬೇಕು ನಮ್ಮ ಜೀವನ ಬದುಕಿನ ಸಾಕ್ಷಾತ್ ಭಗವಂತನ ತಿಳಿಸಿ ಕೋಡುತಿದೆನೆ ಬಸವಗುತದೆ ಸದಾಕಾಲ ದೇವರ ಬಗ್ಗೆ ಕೆಲಬಯಸತದೆ ಗುರುಗಳೆ ನಿಮ್ಮಿಗೆ ಕೋಟಿ ನಮನ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಆ ಒಬ್ಬನೇ ಭಗವಂತನನ್ನು ನಾವು ಬೇರೆ ಬೇರೆ ಹೆಸರಿನಿಂದ ಕರೆಯುತ್ತೇವೆ ಭಗವಂತನ ಬೇರೆ ಬೇರೆ ಗುಣಗಳನ್ನೂ ನೋಡಿ ಜ್ಞಾನಿಗಳು ಬೇರೆ ಬೇರೆ ಹೆಸರುಗಳನ್ನೂ ಕೊಟ್ಟಿದ್ದಾರೆ ನಿಜವಾಗಲು ಭಗವಂತನಿಗೆ ಯಾವ ರೂಪವೂ ಇಲ್ಲ ಯಾವ ಲಿಂಗವೂ ಇಲ್ಲ
ದೇವನೊಬ್ಬ ನಾಮ ಹಲವು ರೂಪ ಹಲವು ಕಾರ್ಯ ಹಲವು
ವೇದವೇ ಇದನ್ನ ಹೇಳಿದೆಯಲ್ಲವೇ
@Manju GN,
ಹೌದು, ನೀವು ಹೇಳುವುದು ತಕ್ಕ ಮಟ್ಟಿಗೆ ಸರಿಯೇ. ಆದರೆ ಗಮನಿಸಿ, ನಿಮ್ಮ ಪ್ರಶ್ನೆಯಲ್ಲೆ ಉತ್ತರವಿದೆ. ದೇವನೊಬ್ಬ ಹೌದು ಆದರೆ ದೇವತೆಗಳು?
ನಾರಾಯಣ ಒಬ್ಬನೇ ದೇವ, ಲಕ್ಷ್ಮೀ ಒಬ್ಬಳೇ ದೇವಿ. ಮಿಕ್ಕವರೆಲ್ಲ ದೇವತೆಗಳು; ಅವರೆಲ್ಲ ದೇವರೂ ಅಲ್ಲ, ದೇವಿಯರೂ ಅಲ್ಲ; ದೇವತೆಗಳು ಮಾತ್ರ.
ಅದರಿಂದ ದೇವನೊಬ್ಬ ಎನ್ನುವುದು ಸಿಧ್ಧ. ಆತನಿಗೆ ಒಂದಲ್ಲ ಎರಡಲ್ಲ, ಹಲವು ನಾಮಗಳು ಏನ್ನುವುದೂ ನಿಜ. ಪ್ರತಿಯೊಂದು ಭಾಷೆಯ ಅಕ್ಷರಗಳಿಂದ ಹಿಡಿದು, ಸಮಗ್ರ ನಾದ(sound)ಗಳೂ ಅವನ ಹೆಸರೇ! ನಮ್ಮ ಮನೆಯ ಗೋಡೆಗಳ ಮೇಲೆ ಲೋಚ ಗುಟ್ಟುವ ಹಲ್ಲಿಯ ಧ್ವನಿ ಇರಬಹುದು, ಕಡಲ ಅಲೆಗಳ ಭೋರ್ಗರೆತವೆ ಆಗಬಹುದು ಎಲ್ಲವೂ ಆತನ ಹೆಸರುಗಳು, ಆತನ ಮಹಿಮೆಯನ್ನು ಬಿಚ್ಚುವ ವಸ್ತುಗಳು. ಸಕಲ ವೇದಗಳು, ಸಮಗ್ರ ಶಬ್ದಗಳು, ಎಲ್ಲ ಘೋಷಗಳು ಮುಖ್ಯವಾಗಿ ಹಾಡಿ ಕೊಂಡಾಡುವುದು ನಾರಾಯಣ ನನ್ನೆ, ಜಗದ ಒಡೆಯನಾದ ಸರ್ವೋತ್ತಮನನ್ನೆ. ಅದರಿಂದ ಶಕ್ತಿ, ಶಿವ, ಸ್ಕಂದ, ಸೂರ್ಯ, ಗಣಪತಿ ಎನ್ನುವುದು ದೇವರ ಹೆಸರು ಹೌದು, ಆದರೆ ಅದೇ ಹೆಸರಿನ ದೇವತೆಗಳೂ ಇದ್ದಾರೇ. ನಿಮ್ಮ ಅಜ್ಜನ ಹೆಸರು Manju ಎಂದು ಇರಬಹದು, ಆದ ಕಾರಣಕ್ಕೆ ನೀವು ಮತ್ತು ನಿಮ್ಮ ಅಜ್ಜ ಒಂದೇ ಆಗುವಿರ? ಇಲ್ಲವಲ್ಲ! ಇದೂ ಹಾಗೆ. ಪ್ರತಿಯೊಂದೂ ದೇವರ ಹೆಸರೆ ಆದ್ದರಿಂದ ದೇವತೆಗಳೂ ದೇವರ ಹೆಸರನ್ನೇ ಇಟ್ಟುಕೊಳ್ಳಬೇಕು. ದೇವತೆಗಳ ಸುದ್ದಿಗೆ ಹೋಗುವುದಾದರೆ ಅವರು
೯ ಕೋಟಿ ಇದ್ದಾರೆ. ಒಂದಲ್ಲ, ಎರಡಲ್ಲ, ಬರೋಬ್ಬರಿ ೯ ಕೋಟಿ! ಇದನ್ನು ವೇದ ಹೇಳಿದ್ದೆ ಹೊರತು, ದೇವತೆಗಳೆಲ್ಲ ದೇವರೆಂದು ಹೇಳಿದ್ದಲ್ಲ.
ಹೌದು ನೀವು ಹೇಳ್ತಾ ಇರೋದು ಸರಿ ಆದರೆ ಆದರೆ ನಾವು ಯಾವ ದೇವ ದೇವತೆಗಳನ್ನೂ ಕಂಡಿಲ್ಲವಾದ್ದರಿಂದ ಎಲ್ಲ ನಾಮ ರೂಪವು ಅವನದೇ ಎಂದು ಹೇಳಿದೇ ಅಷ್ಟೇ. ನೀವು ನಾರಾಯಣನನ್ನು ಕಂಡಿದ್ದರೆ ಅವನೊಬ್ಬನನ್ನೇ ಆರಾದಿಸಿ ಪರವಾಗಿಲ್ಲ.
@@manju8802 dheva nobbane. Dhevathegalu halavaaru Jana. Bagavanthana naamagalu. Dhevathegalu ittikollutthre. Adhre bagavanthanige uttu saavu illa. Aadhre. Dhevathegalige uttu saavu idhe .aadhre bagavanthana naamagalu. Ittidha maathrakke yaaru bagavantha aaguvudhilla. Dhevanobbane adhu Vishnu maathara
Gurugalle nivu yavudoo devara avatarave houdu 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಲಕ್ಷ್ಮಿ ನರಸಿಂಹ ಸ್ವಾಮಿ ಧನ್ಯವಾದಗಳು
Dhanyavadagalu. Harisarvotthhoma vayu geevotthham puncha bheda tharthamya jagatha sathya. Krishnam vande jagatha gurum. Acharya guruvarapadaravindakke namanagalu. Sakshathakar. Gurugale. Dhanyavadagalu.
Gurugale 🙏🙏🙏🙏
🙏🙏🙏ಓಂ ನಮೋ ಭಗವತೇ ವಾಸುದೇವಾಯ🙏🙏🙏🌷
🙏ಹರಿ ಸರ್ವೋತ್ತಮ ವಾಯು ಜೀವೊತ್ತಮ🙏🌷🌷
🌷ಆಚಾರ್ಯರಿಗೆ ಹೃತ್ಪೂರ್ವಕ ವಂದನೆಗಳು🌷🙇♀️🙇♀️🙇♂️🙇♂️
🌸ಆಚಾರ್ಯ ದೇವೋ ಭವ🌸
Dhanayvadgalu Guruji your Word's are Truly Happy my self..🌺🙏🌹🙏🌺
🙏 Hari Om 🙏
🙏🌹🙏 Ambadnya🙏🌹🙏
ಶ್ರೀ ಗುರುಭ್ಯೋ ನಮಃ 🙏 ಅದ್ಭುತವಾದ ಪ್ರವಚನ.... ಧನ್ಯವಾದಗಳು ಶಬ್ಧ ಕಡಿಮೆಯೇ, ಆದರೆ ನನಗೆ ತಿಳಿದಿರುವುದಿಷ್ಟೆ 🙏🙏🙏
Gurugalige anantha namaskaragalu🙏🙏🙏🙏🙏
Purush suktd bagge heli gurugale
Supar..guruji
You are kaliyuga vedavuasa
🙌🙏🙏🙏🙏🙏
ಗುರುಗಳ ಪಾದ ಕಮಲಕ್ಕೆ ಅನಂತ್ ಕೋಟಿ ನಮಸ್ಕಾರಗಳು
🌹🙏🙏🙏🙏🙏🙏🙏🌹
Sri Krishnaya Namaha
🙏
Om namo narayanaya namaha.
🙏🙏 ಶ್ರೀ ಕೃಷ್ಣಾಯ ನಮಃ ಶ್ರೀ
Very nice
PUJYASRI ACHARYARIGE BAKTIPURVAKA NAMASKARAGALU 🙏🙏🙏🙏🙏
Koti koti vandanegalu
🙏🙏🙏🙏🙏 Hari Om
Shree krishna rama govinda
ಆಚಾರ್ಯರಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏🙏🙏❤️❤️❤️
"Gurugala antaryami shri shri mukhyaprana devara antaryami shri shri shri Krishna Paramaatmana sahitavagi anantananta dhanyavadagalondige namaskaragalu🙏🙏🙏🙏 "
👌🙏🏻🙏🏻🙏🏻🙏🏻
Every line is knowledge full
Tikah
Sri Gurugalige Nanna Namaskar.🙏🙏🙏
Dhanya Na De Guru gale
Saastanga namaskaragalu gurugale
👌👌👍🙏🙏♥️🙏🙏
🙏🙏☀️☀️
ಶ್ರೀ ಕೃಷ್ಣಾಯ ನಮಃ ಶ್ರೀ 🙏🙏 ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು
Very nice explanation 🙏
Akashy Acharyarige 🙏🙇♂️
Nice
Harekrishna
🙏🙏 ಶ್ರೀ ಕೃಷ್ಣಾಯ ನಮಃ ಶ್ರೀ
Sri gurgallige nimage namashakar
ಕೃಷ್ಣಂ ವಂದೇ ಜಗದ್ಗುರು
Krishna,vobbaney,namma,bagya