ನೀಲವಂತಿ ಗ್ರಂಥ| ಈ ರಹಸ್ಯ ಇಂದಿಗೂ ನಿಗೂಢ ಯಾಕೆ ?| MYSTERY OF NILVANTHI GRANTH EXPLAINED | NAMMA NAMBIKE |

Поделиться
HTML-код
  • Опубликовано: 11 окт 2024
  • Namma nambike is a unique RUclips channel in Kannada. Unveils the hidden secrets, Indian and world history, and the science behind Indian practices.
    Please subscribe to get instant updates on unknown facts.
    Join us on WhatsApp: whatsapp.com/c...
    Subscribe: / @nammanambike2020
    Follow us on, / nambikenamma
    Facebook: www.facebook.c...
    Instagram: / namma_nambike

Комментарии • 119

  • @muralidharadhara4707
    @muralidharadhara4707 7 месяцев назад +4

    Oh great story The first time I heard it was really great and fantastic I trust in our ancient stories.

  • @Rajkumar46046
    @Rajkumar46046 7 месяцев назад +9

    ನಮಸ್ತೆ ನಮ್ಮ ನಂಬಿಕೆ ಈ ರೀತಿಯಾದ ಮಾಹಿತಿಗಳು ಇಲ್ಲಿಯವರೆಗೂ ನಮಗೆ ಎಲ್ಲಿಂದಲೂ ಸಹ ದೊರೆತಿರಲಿಲ್ಲ

  • @varuns1460
    @varuns1460 7 месяцев назад +20

    ವಿವೇಕಾನಂದರ ಬಗ್ಗೆ ಹೇಳುವಾಗ ಸ್ವಲ್ಪ ಯೋಚನೆ ಮಾಡಿ ಅಣ್ಣ ಅವರ ದೇಹ ಅಂತ್ಯವಾಗಿದ್ದು ಅವರ ಇಚ್ಛೆ ಇಂದ, ಒಳ್ಳೆಯ ಒಂದು ದಿನವನ್ನು ನೋಡಿ ಅವರು ತಮ್ಮ ದೀರ್ಘ ದ್ಯಾನದ ನಂತರ ಅವರ ದೇಹ ಅಂತ್ಯ ವಾಗಿದೆ ಅಣ್ಣ. Please read 1)vishva manava vivekanand
    2) vishva vijeta vivekananda
    3) veera sanyasi vivekanand

    • @ManishPoojary-cx4fu
      @ManishPoojary-cx4fu 7 месяцев назад +3

      Yes brother
      But neelavanthi granth dalli ಸೂಕ್ಷ್ಮ ವಿಚಾರಗಳ ಬಗ್ಗೆ ಇವೆ ಹಾಗೂ ಜೀವನದ ರಹಸ್ಯಗಳು ಮತ್ತು ಮೋಕ್ಷ ಮಾರ್ಗದ ಬಗ್ಗೆ ಉಂಟು
      So dont ignor🙏

  • @VeershattyWankere-gr1xu
    @VeershattyWankere-gr1xu 6 месяцев назад

    Interesting.

  • @Rpdream
    @Rpdream 7 месяцев назад +5

    ನೀಲವಂತಿ ಪುಸ್ತಕ ಓದುವ ಮುನ್ನ. ನಿಮ್ಮ ವಿಶ್ಲೇಷಣೆ ಯಾವುದೋ ಗತಕಾಲದಲ್ಲಿ ಕರೆದುಕೊಂಡು ಹೋದಂತೆ ಆಗುತ್ತದೆ

    • @Sirishetty17
      @Sirishetty17 Месяц назад

      @@Rpdream neev book odhidira, hege yelli purchase madbodu?

    • @Rpdream
      @Rpdream Месяц назад

      @@Sirishetty17 ನಾನುಗು ಗೊತ್ತಿಲ್ಲ ಆದ್ರೆ.. ಬೇಸರದ ಸಮಯದಲ್ಲಿ ಈ ಪುಸ್ತಕ ಹೊದುವುದರಿಂದ ಮನಸಿಗೆ ಆಹಾಲ್ಲದವನಿಸುತ್ತದೆ.. ಮಾಯಿತಿ ಸಿಕ್ಕರೆ ನಿಮಗೆ ತಿಳಿಸುವೆ

    • @satishdevalapur9776
      @satishdevalapur9776 16 часов назад

      ಸರ ಈ ಗ್ರಂಥ ನಿಮಗೆ ಗೊತ್ತಾ ಎಲ್ಲಿದೆ

  • @mjagadeesha5319
    @mjagadeesha5319 7 месяцев назад +18

    ದಯವಿಟ್ಟು, ಯಾರಲ್ಲಿಯಾದರು ಈ ಪುಸ್ತಕ ಇದ್ದಾರೆ ವಾಟ್ಸಪ್ಪ್ ಮೂಲಕ ನನಗೆ ಕಳುಹಿಸಿ.

    • @SanjayHD-e3j
      @SanjayHD-e3j 2 месяца назад

      @@mjagadeesha5319 bro Google ali pdf ede nodi kannadalli

    • @AbhisheksAbhis
      @AbhisheksAbhis 2 месяца назад

      ಗ್ರಂಥ ಸಿಕ್ತ ಅಣ್ಣಯ್ಯ. ಪ್ಲೀಸ್ ರಿಪ್ಲೇ ಮಾಡಿ ತುಂಬ ಅವಶ್ಯಕತೆ ಇದೆ ಈ ಗ್ರಂಥ ಇಂದ ಪ್ಲೀಸ್ 😢

    • @NicheNinjaa
      @NicheNinjaa 2 месяца назад

      @@AbhisheksAbhis ಗೆಳೆಯ ನಿಂಗ್ ಸಿಕ್ಕರೆ ನಂಗೂ ಕಳಿಸು plz

  • @rakshitharachhu-hx3nz
    @rakshitharachhu-hx3nz 7 месяцев назад +1

    E Tara one esaride endu gottiralla tq sir

  • @Jayyanth-ou7zx
    @Jayyanth-ou7zx 7 месяцев назад +16

    ರಹಸ್ಯ ಗ್ರಂಥ ಎಷ್ಟು ಇವೆ ಇದರ ಪೂರ್ಣ ಮಾಹಿತಿ ವಿಡಿಯೋ ಮಾಡಲೇ ಬೇಕು ಮರೆಯಬಾರದು

  • @anaatha7981
    @anaatha7981 7 месяцев назад +5

    ಸೂಪರ್
    ಯಕ್ಷಿನಿ ದೇವಿ ತುಂಬಾ ಸೂಕ್ಷ್ಮನಿ

  • @meenasana666
    @meenasana666 7 месяцев назад +1

    Nema videos thumba chanageruthe siir danyavadagalu..🙏🙏

  • @Superguru123
    @Superguru123 7 месяцев назад +5

    I want this kannada book where to buy

  • @ManojGowda-s6q
    @ManojGowda-s6q 3 месяца назад +1

    ಇದು ನಿಮಗೆ ಹೇಗೆ ಗೊತ್ತು

  • @MMM-SERIES47
    @MMM-SERIES47 7 месяцев назад +1

    Mayang bagge madu bro stri rajya... Black magic

  • @hspraku187
    @hspraku187 7 месяцев назад +4

    ಓಂ ನಮಃ ಶಿವಾಯ ,,,

  • @Nitheshbelchadachelur
    @Nitheshbelchadachelur 7 месяцев назад +9

    ಈ ಗ್ರಂಥ‌ ಕನ್ನಡದಲ್ಲಿ ಸಿಗುತ್ತದಾ

  • @mahaveerjunjarwad7930
    @mahaveerjunjarwad7930 7 месяцев назад +42

    ಸರ್ ನೀವ್ ಅಂದಂತೆ, ನೀಲವಂತಿ ಇರಬಹುದು. ನಾನು ಕೇಳಿದ್ದು "ನೀಲಿ ಹೊತ್ತಿಗೆ "ಅಂತಿವಿ. ಇದು ಉತ್ತರ ಕರ್ನಾಟಕದ ಪಂಡಿತರ, ಅರ್ಚಕರ ಬಳಿ ಇವೆ. ನಾನು ಕೇಳಿದ್ದೆೇನೆ .ನೋಡಿಲ್ಲ .ನಮ್ಮೂರಲ್ಲೆ ಇದೆ. ಇದರ ಅಭ್ಯಾಸದಿಂದ ಏನೆಲ್ಲ ಮಾಡಬಹುದು.

    • @shivayogisanglli
      @shivayogisanglli 7 месяцев назад +7

      ನೀಲವಂತಿ, ಬಗ್ಗೆ ಗೊತ್ತಿಲ್ಲ ಆದರೆ ನೀಲಿ ಹೊತ್ತಿಗೆ ನಾನು ಓದಿದ್ದೆನೆ. ಅದು ಜ್ಞಾನಸಿಂದು ನೀಲಿ ಹೊತ್ತಿಗೆ ಅಂತಾ, ಇಗ್ಲೂ ಆ ಗ್ರಂಥ ನನ್ನಲ್ಲಿದೆ

    • @pratyangiradevi3964
      @pratyangiradevi3964 7 месяцев назад +3

      ಹೌದು ನೀಲಿ ಹೊತ್ತಿಗೆ ಜೋತಿಷ್ಯ ಗ್ರಂಥ
      ನೀಲವಂತಿ ಇದು ಬೇರೆ ಇರಬಹುದು

    • @basuchalagond2983
      @basuchalagond2983 7 месяцев назад

      ನೀಲಿ ಹೊತ್ತಿಗೆ ಬೇರೆ ಜ್ಞಾನ ಸಿಂದು ಬೇರೆ, ಜ್ಞಾನ ಸಿಂದು ಬರದದ್ದು ಚಿದಾನಂದ ಅವದೂತರು, ಜ್ಞಾನ ಸಿಂದುವಿನ ಶಕ್ತಿ ಅಮೋಘ ಅದು ಇ ಶರೀರದ ಬಗ್ಗೆ ಹಾಗು ಅಧ್ಯಾತ್ಮದ ಸಿದ್ದಿ ಪುಸ್ತಕ ನನಗೆ ಸಾಕಷ್ಟು ಪವಾಡಗಳ ದರುಶನ ಆಗಿದೆ ಆದರೆ ಈಗಿನ ಜನರೀಗೆ ಹೇಳಿದರೆ ನಂಬಲ್ಲ .

    • @basuchalagond2983
      @basuchalagond2983 7 месяцев назад +6

      ನೀಲಿ ಹೊತ್ತಿಗೆ ಬಗ್ಗೆ ಕೇಳಿದ್ದೆ ಅದು ನಮ್ಮ ಊರೀನ ಮಹಾತ್ಮರ ಹತ್ತಿರ ಇತ್ತು ಆಗಿನ ಸಮಯದಲ್ಲಿ ಹೊನ್ನಿಹಾಳ ದೇಸಾಯಿಯವರ ಜಮೀನಿನ ಕೆಲಸ ಮಾಡಿಸುತಿದ್ದರು ಅಂತ ನನ್ನ ಅಜ್ಜ ಹೇಳತಿದ್ದರು ಆಗ ಬ್ರಿಟೀಷರಿಗೆ ಗೊತ್ತಾಗಿ ಆ ಪುಸ್ತಕದ ಬಗ್ಗೆ ಆ ಮಹಾತ್ಮರ ಬಗ್ಗೆ ತನೀಖೆಗೆ ಬರುವ ಸೂಚನೆ ಸಿಕ್ಕ ಕೂಡಲೆ ಕ್ರಷ್ಣ ನದಿಯಲ್ಲಿ ಬಿಟ್ಟರು ಅಂತ ಹೇಳುತ್ತಾರೆ ಆದರೆ ಮಹಾತ್ಮರ ಲಿಂಗೈಕ್ಯ ಆದಾಗ ಸಾಕ್ಷಾತ ಶೀವ ಬಂದಿದ್ದ ಅಂತ ಹೇಳತಾರೆ ಶೀವ ಕಂಡದ್ದು ಕೆಲವು ಜನರೀಗೆ ಮಾತ್ರ.

    • @shivanandahiremath6492
      @shivanandahiremath6492 7 месяцев назад

      @@shivayogisanglli ನಿಮ್ಮದು ಯಾವ ಊರು

  • @desaifilesubash9012
    @desaifilesubash9012 7 месяцев назад +4

    ಈ ಪುಸ್ತಕವು ಸಿದ್ಧಿಪುರುಷರು ಬರದಂತಹ ಪುಸ್ತಕ ವಾಗಿದ್ದು ಇದರಲ್ಲಿ ಹಿಂದಿ ಗತಿಸಿ ಹೋದಂತಹ ಮತ್ತು ಮುಂದೆ ನಡೆಯುವುದರ ಬಗ್ಗೆ ತಿಳಿದುಕೊಳ್ಳಬಹುದು ಇದರಲ್ಲಿ ಸೃಷ್ಟಿಯ ಶಕ್ತಿ ಇದೆ

  • @chandrikahchandrika
    @chandrikahchandrika 7 месяцев назад

    Super sir

  • @Deepa-do8uo
    @Deepa-do8uo 5 месяцев назад

    Dayavittu yarigadru e book sikre what's app mulaka kalsi please

  • @SagarTNSagar
    @SagarTNSagar 6 месяцев назад

    Sir Devi mahatme granta book bagge yeli sir

  • @Kalasanchari
    @Kalasanchari 5 месяцев назад

    ಉತ್ತಮ ಮಾಹಿತಿ ಸರ್, ನಾನು ಒಬ್ಬ ಇತಿಹಾಸದ ವಿದ್ಯಾರ್ಥಿಯಾಗಿ ಈ ಪ್ರಶ್ನೆ ನಿಮಗಾಗಿ . ಈ ಮಾಹಿತಿಗೆ ಆಧಾರ ಏನು ಸರ್ ? ಇದ್ದರೆ ದಯವಿಟ್ಟು ತಿಳಿಸಿ.
    #3kalasanchari

  • @ShivarajRaj-dk9pc
    @ShivarajRaj-dk9pc 6 месяцев назад +1

    Nivu heLatirodu satyakke Duravadaddu sir idu namma Karnatakaddu, kannadigardu adu Bijapur ivagin vijayapur jilleya "Bijjargi" urin history Bhashkaracharya (waddar) rawar magaL kathe.. magaL hesaru "Lilawati" magaLu vidave Adamele magaLige katheya roopadalli bhodane madida katheye idu.. idaralli MagaL hesarinind prasiddi yagide..Lilawati- hogi
    Neeliwati,
    Neelihottige,
    Neelivotige
    anta hesarwasi Agide.adralli ankaganita,bijaganit,rekhaganit, galanna kathe roopadlide..yavude Lekkakadru sari 10-15 sutragaLive.👌👍

  • @chandrugowda7293
    @chandrugowda7293 7 месяцев назад +1

    ಉತ್ತಮ ತಿಳುವಳಿಕೆ ನಮಸ್ಕಾರ

  • @RajursuryaRajursurya
    @RajursuryaRajursurya Месяц назад

    Pustakada parividi yavde erali granthagala Suri maleya gaddugeyali modalembudilla koneyantu ella adyava modala mettilu enthi nimma preethiya Raju yava granthavaali odiye thirutteve edu odugara lakshana pls send me that grantha

  • @GrGr-ts6tb
    @GrGr-ts6tb 7 месяцев назад +1

    ❤❤

  • @basuvastrad3949
    @basuvastrad3949 7 месяцев назад +3

    ಈ ಪುಸ್ತಕ ಈಗ ಎಲ್ಲಿ ಸಿಗಬಹುದು ತಿಳಿಸಿ

  • @hotteppaharsha3256
    @hotteppaharsha3256 6 месяцев назад

    Sir... E pustaka yalli sigutte odoke.... Nanage beku E pustaka

  • @ushaurushabs8825
    @ushaurushabs8825 7 месяцев назад

    Sir book s sigutha eddre nange kannnda dali nan whtsapp ge kalisi

  • @sangubetageri7115
    @sangubetageri7115 7 месяцев назад +1

    This is truth story...........?

  • @naagnathavdhut
    @naagnathavdhut 7 месяцев назад +3

    Hello you ve told that it has originated at UP then hiw does it possible to be written in Kannada first...???

    • @shreevatsarao8177
      @shreevatsarao8177 7 месяцев назад

      Sir ivanu mado video yella copy paste yaro hakirodu yella sersi ondu video madi voice haki video bidtane aste. Yenu background study madalla facts check madalla. Ivanu yella videos alli konege helodu idralli yestu sathya no gotilla yellavu nigooda andu kai tolkonta video madta bandidane bekidre observe madi.

    • @Krishnavasudeva17
      @Krishnavasudeva17 7 месяцев назад

      Ivanu penga 😂

    • @shreevatsarao8177
      @shreevatsarao8177 7 месяцев назад

      Ivarella Copy paste madoru yello yaro hakiddu yella sersi ivare ondu video madi haktare. Ante kanthe galanella sersi.
      Matte Page name nodidre Namma Nambike anta, adre helodu yella Mooda nambike bagge ne.

  • @bhatishwara
    @bhatishwara 7 месяцев назад +6

    ಗೊತ್ತಿಲ್ಲದ ವಿಷಯ ಮೂಢ ನಂಬಿಕೆ ಅಲ್ಲ

  • @parshuramnayaka331
    @parshuramnayaka331 7 месяцев назад +2

    ಇದರಲ್ಲಿ ಎರಡು ಪುಸ್ತಕ ಇವೆ ಒಂದು ಓದದೇ ಇರೋದು. ಇನ್ನೊಂದು ಓದ ಬಹುದು ಆದರೆ ಯಾರಿಗೂ ತಿಳಿಯಲ್ಲ

    • @Sirishetty17
      @Sirishetty17 Месяц назад

      A books yelli purchase madbodu

  • @harikgnayak23
    @harikgnayak23 7 месяцев назад

    ಸೂಪರ್ ಬ್ರದರ್ 🙏🙏🙏🙏

  • @ravikumarm1400
    @ravikumarm1400 7 месяцев назад +1

    💯 🎉🎉🎉

  • @pushpas4526
    @pushpas4526 7 месяцев назад +6

    ನೀಲವಂತಿ ಒಂದು ಒಳ್ಳೆ ಪುಸ್ತಕ ಪರಿಚಯ ಇರಬಹುದು ಅಥವಾ ಇತರ ರು ಕೆಟ್ಟದಕ್ಕೆ ಬಳಸುತಾರೆ ಅಂತ ಅದನ್ನು ಒ ದಬಾರದು ಎಂದು ಹೇಳಿ ದ್ದಾರೆ ಅನಿಸುತ್ತೆ

  • @sujathakumarib5270
    @sujathakumarib5270 7 месяцев назад +1

    Sakshath Mahakali ya krupashirvada padedidda Swami Vivekananda ru E grantha odi ghathisi hogilla.
    Erabahudu neelavanthi nighuda grantha.

  • @vedaveda5148
    @vedaveda5148 7 месяцев назад

    Video bgm chanagide yavdu heltira

  • @anandaambi4939
    @anandaambi4939 6 месяцев назад

    Nili hottige.... Namma kade karta re.

  • @Nagendra.cn.
    @Nagendra.cn. 7 месяцев назад +6

    ಈ ಪುಸ್ತಕ ಎಲ್ಲಿ ದೊರೆಯುತ್ತದೆ ತಿಳಿಸಿ

  • @sriiprajval4467
    @sriiprajval4467 7 месяцев назад

    Amazon nalli sigutte

  • @ShashidharShashi-f8n
    @ShashidharShashi-f8n 7 месяцев назад

    Available in all language

  • @veerubmgswamy4204
    @veerubmgswamy4204 7 месяцев назад

    ಈ ಬುಕ್ ಯರತ್ರ ಸಿಗುತ್ತೆ ಹೇಳಿ

  • @pbossmovies6044
    @pbossmovies6044 7 месяцев назад

    18 ne shathamanada ಪುಸ್ತಕ

  • @shreedevimeti9351
    @shreedevimeti9351 7 месяцев назад

    yidu namma mysoore li yide anodanna kelidini

    • @anilkumar-te2qr
      @anilkumar-te2qr 7 месяцев назад

      ಮೈಸೂರ್ ಅಲ್ಲಿ ಎಲ್ಲಿ ಸಿಗುತ್ತೆ ಅಣ್ಣ

  • @rajeshrao5099
    @rajeshrao5099 6 месяцев назад

    ಎಲ್ಲ ಸುಮ್ನೆ ಬಿಲ್ಡ್ ಅಪ್ ಕೊಟ್ಟಿದ್ದರೆ ಈ ಪುಸ್ತಕದ ಬಗ್ಗೆ 😂

  • @shubhamelodies9261
    @shubhamelodies9261 7 месяцев назад +3

    Devraaj du kannada film ide nilambari ade story

    • @ramyv2024
      @ramyv2024 7 месяцев назад +3

      Illa ade bere ide bere ansutthe

  • @Ramesh-w2o
    @Ramesh-w2o 7 месяцев назад

    ಈ ನೀಲವಂತಿ ಪುಸ್ತಕ ತರ ಬೇರೆ ಪುಸ್ತಕ ಇಲ್ವಾ ಹೇಳಿ ಸರ್

  • @adi.p8181
    @adi.p8181 7 месяцев назад

    🙎🏻

  • @shashikiran6448
    @shashikiran6448 7 месяцев назад +1

    ಸರ್ ನಿಮ್ ಫೋನ್ ನಂಬರ್ ಕೊಡಿ, ನಿಮ್ಮತ್ರ ಮಾತಾಡ್ಬೇಕು

    • @ammaamma2532
      @ammaamma2532 7 месяцев назад

      Hi

    • @ammaamma2532
      @ammaamma2532 7 месяцев назад

      ಅದರಲ್ಲಿ ಎಲ್ಲ ಮಾಹಿತಿ ಇದೆ ಅಂತ ಕೆಳಿನಿ

  • @raghubr2220
    @raghubr2220 7 месяцев назад

    ಈ ಪುಸ್ತಕ ಎಲ್ಲಿದೆ

    • @BKKrish999
      @BKKrish999 7 месяцев назад

      ಸ್ಕೂಲ್ ಬುಕ್ ಸ್ಟೋರ್ ನಲ್ಲಿ ದೊರೆಯುತ್ತದೆ.

    • @parshuramnayaka331
      @parshuramnayaka331 6 месяцев назад

      @@BKKrish999 ಸುಳ್ಳು

  • @prahalladkattimani5657
    @prahalladkattimani5657 2 месяца назад

    Its not true..im unsubscribed..