ರಾಜೇಶ್ ಸಮಾಧಿಗೆ ಜಾಗ ಕೊಟ್ಟ ಸಿದ್ಧಲಿಂಗಯ್ಯ ಯಾರು? ಸಿದ್ದಲಿಂಗಯ್ಯ ಆಸ್ತಿ ಏನೇನಿದೆ? Siddalingaiah Home Tour

Поделиться
HTML-код
  • Опубликовано: 17 окт 2024
  • ಕನ್ನಡದ ಖ್ಯಾತ ನಟ ರಾಜೇಶ್ ಅವರ ನಿಧನಕಾದ ನಂತರ ಅವರ ಅಂತ್ಯಕ್ರಿಯೆಗೆ ಜಾಗ ನೀಡಿದವರು ಸಿದ್ದಲಿಂಗಯ್ಯ. ಅವರ ಪಾಲಿಗೆ ಬಂದಿದ್ದ ಜಾಗದಲ್ಲಿ ಅವರ ತಂದೆ ತಾಯಿೆ ಸಮಾದಿಯ ಸ್ಥಳದಲ್ಲಿ ರಾದೇಶ್ ಸಮಾದಿ ಸಹ ಇದೆ. ಅನೇಕರಿಗೆ ಅಚ್ಚರಿ. ಲಕ್ಷಾಂತರ ರುಪಾಯಿಯ ಜಾಗವನ್ನ ಬಿಟ್ಟಿ ಕೊಟ್ಟಿದ್ದೇಕೆ ಎಂಬ ಪ್ರಶ್ನೆ. ಸಿದ್ದಲಿಂಗಯ್ಯ ಅವರ ಬಳಿ ಎಷ್ಟು ಆಸ್ತಿ ಇದೆ ಎಂದು ಚಿತ್ರಲೋಕಗೆ ತಿಳಿಸಿದ್ದಾರೆ... ವಿಡಿಯೋ ನೋಡಿ...
    Click here To Subscribe to Channel -- / chitraloka
    #Chitraloka #ರಾಜೇಶ್ #ಕಲಾತಪಸ್ವಿ #rajesh #doctorate #veteranactor #arjunsarja #rajeshfamily #rajeshmovies #ರಾಜೇಶ್ #ಸಮಾಧಿ #rajeshsamadhi #rajeshcremationplace #siddalingaiah #rajeshfuneralplace #hesaraghatta #SamadhiTours #estatetour #siddalingaiahouse #hometour #sidddalingaiahproperty

Комментарии • 15