garbhiniyaru odhalebekaada dharmika pustakagalu | ಗರ್ಭಿಣಿಯರು ಓದಲೇ ಬೇಕಾದ ಧಾರ್ಮಿಕ ಪುಸ್ತಕಗಳು

Поделиться
HTML-код
  • Опубликовано: 21 окт 2024

Комментарии • 58

  • @AishwaryaShekarChavan
    @AishwaryaShekarChavan 15 дней назад +1

    Sir bagavatgeete oduvag yava mantra patisabeku

    • @jyothishyatipschannel6666
      @jyothishyatipschannel6666  15 дней назад

      ವಸುದೈವ ಸುತಂ ಕಂಸ ಚಾಣೂರ ಮರ್ಧನಂ| ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ

  • @yashaswinibsyashubs8011
    @yashaswinibsyashubs8011 Год назад +2

    Sir pregnant eddaga bhagavathgeetheyaa 8 adyaayagalu mugisalu aagadiddare yenu thondare illave huttuva maguvige

    • @jyothishyatipschannel6666
      @jyothishyatipschannel6666  Год назад

      ಯಾವ ತೊಂದರೆಯೂ ಆಗುವುದಿಲ್ಲ, ಧನ್ಯವಾದಗಳು

  • @laxmiklaxmikalawad8194
    @laxmiklaxmikalawad8194 3 месяца назад +1

    Sir i m 2 month pregnant women bed rest helidare malkond odabahuda. Kutkobardu anta helidare

  • @ssgowdassgowda354
    @ssgowdassgowda354 7 месяцев назад +1

    Yaav month Li odbeku nange ivaga 3months

  • @nirmalcsunkad1383
    @nirmalcsunkad1383 2 года назад +2

    Gurugale 👏👏🙏🙏, Lalita sahashranama da, bagge telese, manaseka dinda horage baruvadu telese. Please please gurugi.

    • @jyothishyatipschannel6666
      @jyothishyatipschannel6666  2 года назад

      ಧನ್ಯವಾದಗಳು, ನಿಮ್ಮ ಕಮೆಂಟ್‌ಗೆ, ಶೀಘ್ರದಲ್ಲಿಯೇ ಈ ಕುರಿತಾಗಿ ವೀಡಿಯೊ ಮಾಡಲು ಪ್ರಯತ್ನಿಸುತ್ತೇವೆ.

  • @pavithracl9835
    @pavithracl9835 11 месяцев назад +15

    ಮಗು ಗೇ ಎಷ್ಟನೇ ತಿಂಗಳು ಇಂದ ಗರ್ಭಸಂಸ್ಕಾರ ಮಾಡಬೇಕು ಸರ್ ಮಗು ಯಾವಾಗಿಂದ ಕೇಳಿಸಿ ಕೊಳ್ಳುತ್ತೇ ಸರ್

    • @jyothishyatipschannel6666
      @jyothishyatipschannel6666  11 месяцев назад +5

      ನೀವು ಗರ್ಭಧರಿಸಿದ ಹದಿನೆಂಟನೆ ವಾರದಿಂದ ಮಗು ಕೇಳಿಸಿಕೊಳ್ಳಲು ಆರಂಭಿಸುತ್ತದೆ. ಆದರೆ ನೀವು ಒಮ್ಮೆ ಗರ್ಭಧರಿಸಲು ಪ್ಲಾನ್ ಮಾಡಿದ ಕಾಲದಿಂದಲೆ ಈ ಪುಸ್ತಕಗಳನ್ನು ಓದಲು ಶುರು ಮಾಡಬಹುದು. ಆಗ ಒಳ್ಳೆಯ ಫಲಿತಾಂಶಗಳು ಬರುತ್ತವೆ.

    • @pavithracl9835
      @pavithracl9835 11 месяцев назад +1

      @@jyothishyatipschannel6666 ನಿಮ್ಮ ರಿಪ್ಲೈ ಗೆ ಅನಂತ ಕೋಟಿ ವಂದನೆಗಳು ಸರ್👏👏👏👏

    • @dhruvakumar2288
      @dhruvakumar2288 7 месяцев назад

      7 months medum

  • @Myselfonly02
    @Myselfonly02 6 месяцев назад +2

  • @kavyakavya8331
    @kavyakavya8331 9 месяцев назад +1

    Sir now I'm 4 month
    Shiva maha purana book odabawda

    • @jyothishyatipschannel6666
      @jyothishyatipschannel6666  9 месяцев назад +1

      ಅದ್ಭುತವಾದ ಪುಸ್ತಕ ಓದಿ, ಓಂ ನಮಃ ಶಿವಾಯಃ, ಓದಿದ ನಂತರ ಈ ಮಂತ್ರ 40 ಬಾರಿ ಪಠಿಸಿ ಧ್ಯಾನ ಮಾಡಿ

  • @harshita5592
    @harshita5592 28 дней назад +1

    ಯಾವ ಪುಸ್ತಕ ಓದೂದ್ರಿಂದ ಪ್ರೆಗೇನೆಸಿ ಟೈಮ್ ಅಲ್ಲಿ ಮಗು ಒಳೆ ರಾಶಿ,ರಾಕ್ಷತ್ರ ಒಳೆ ಟೈಮ್ ಗೇ ಡೆಲಿವರಿ ಅಂತ ಹೇಳಿ ಗುರುಗಳೇ 🌸🙏

    • @jyothishyatipschannel6666
      @jyothishyatipschannel6666  28 дней назад

      ಸುಂದರಕಾಂಡ ಅಥವಾ ಲಲಿತಾ ಸಹಸ್ರನಾಮ ಓದುವುದರಿಂದ ಖಂಡಿತ ನಿಮಗೆ ಹಾಗೂ ಮಗುವಿಗೆ ಒಳ್ಳೆಯದಾಗುತ್ತದೆ. ಅದೃಷ್ಟವಂತ ಮಗುವಿಗೆ ತಾಯಿಯಾಗಿ ಎಂದು ಹಾರೈಸುತ್ತೇವೆ. ನಮ್ಮ ಈ ವೀಡಿಯೊ ನೋಡಿ: ruclips.net/video/FyllK1r8BsA/видео.html

    • @harshita5592
      @harshita5592 28 дней назад

      🙏🙏

  • @sahanapunith701
    @sahanapunith701 3 месяца назад +2

    Yava thara odubeku, joragi r manassali odabeka aduna heli plz

    • @jyothishyatipschannel6666
      @jyothishyatipschannel6666  3 месяца назад +1

      2 ರೀತಿಯಲ್ಲಿ ಓದಬಹುದು

    • @sahanapunith701
      @sahanapunith701 3 месяца назад +1

      @@jyothishyatipschannel6666 manasinali odidre gothaguthe artha agutha

  • @nayanagowda9701
    @nayanagowda9701 3 месяца назад +1

    sir naama koti ನಾವು ಯಾಕೆ ಬರೆಯಬೇಕು

    • @jyothishyatipschannel6666
      @jyothishyatipschannel6666  3 месяца назад

      ನಾಮ ಕೋಟಿ ಬರೆಯುವುದು ಒಂದು ಬಗೆಯ ಧ್ಯಾನಕ್ಕೆ ಸಮ

  • @ChanduChandu-le9nu
    @ChanduChandu-le9nu 9 месяцев назад +2

    Hi.. Barbhiniyaru raama koti bareyabavudu

    • @jyothishyatipschannel6666
      @jyothishyatipschannel6666  9 месяцев назад

      ಖಂಡಿತವಾಗಿ ಬರೆಯಬಹುದು. ಅದರಿಂದ ಹುಟ್ಟುವ ಮಗು ಆರೋಗ್ಯವಾಗಿ ಜನಿಸುತ್ತದೆ.

    • @gangamanju4803
      @gangamanju4803 8 месяцев назад +1

      Raamakoti bariyodu hege antha heli

  • @divyabpoojary2280
    @divyabpoojary2280 8 месяцев назад +1

    ಗರ್ಭಿಣಿಯರು ಯಕ್ಷಗಾನ ದೈವ ಕೋಲಾ ನೋಡಬಹುದಾ sir

  • @premaprinces1667
    @premaprinces1667 4 месяца назад +1

    Hii sir Pragnency time nalli hanuman chalisa odboda bariboda dayavittu silisi

    • @jyothishyatipschannel6666
      @jyothishyatipschannel6666  22 дня назад

      ಮಾಡಿ, ಒಳ್ಳೆಯದಾಗುತ್ತದೆ. ಶ್ರೀ ಹನುಮತೇ ನಮಃ

  • @tanutej4476
    @tanutej4476 22 дня назад +1

    E yella book link send madi please

  • @tannushreebiradar6224
    @tannushreebiradar6224 7 месяцев назад

    Garbhiniyaru sundarakhanda hege odabeku dayavittu tilisi

    • @jyothishyatipschannel6666
      @jyothishyatipschannel6666  6 месяцев назад

      ಸರಳವಾದ ವಚನ ಸುಂದರಕಾಂಡ ಅಂದರೆ, ಕತೆ ರೂಪದಲ್ಲಿ ದೊರೆಯುವಂತಹದನ್ನು ಸಹ ಓದಬಹುದು. ಧನ್ಯವಾದಗಳು

  • @shwetashweta8790
    @shwetashweta8790 3 месяца назад +1

    Sir nandu 1month 15 days pregnent nan ivaga oodoke start madbahuda

  • @SukanyaMundas-ij4gq
    @SukanyaMundas-ij4gq Год назад +2

    Hanuman chalisa oda bahuda sir

    • @jyothishyatipschannel6666
      @jyothishyatipschannel6666  Год назад +1

      ಖಂಡಿತ, ಓದಬಹುದು. ಜೊತೆಗೆ ರಾಮನಾಮ ಜಪ ಮಾಡಿ, ಹೆಚ್ಚಿನ ಫಲ ಪಡೆಯಿರಿ. ಧನ್ಯವಾದಗಳು

  • @shrutiyaligar6400
    @shrutiyaligar6400 4 месяца назад +1

    I’m 8 month pregnant Ramayan odi mugasidini ega siddharoodh charitre mattu bhagvathgeete start madidini

  • @rameshram-uy8ei
    @rameshram-uy8ei 2 месяца назад +2

    Bagavatgehe ar bagavata kelbauda guru gale pliz msg me❤

  • @chethanashetty1285
    @chethanashetty1285 4 месяца назад +1

    Sir ನಾಮ ಕೋಟಿ ಯಾಕೆ ಬರಿಯಬೇಕು ವಿಡಿಯೋ ಮಾಡಿ

    • @jyothishyatipschannel6666
      @jyothishyatipschannel6666  22 дня назад

      ಖಂಡಿತ ,ನಿಮ್ಮ ಪ್ರೋತ್ಸಾಹಕ್ಕೆ ಚಿರ ಋಣಿ, ಧನ್ಯವಾದಗಳು

  • @Geethakushi-bu4jc
    @Geethakushi-bu4jc 4 месяца назад +1

    Krishna story nodbahuda gurugale.

  • @PushpaPushpa-dc2xr
    @PushpaPushpa-dc2xr 4 месяца назад +1

    Haduu

    • @jyothishyatipschannel6666
      @jyothishyatipschannel6666  22 дня назад

      ನಿಮ್ಮ ಪ್ರೋತ್ಸಾಹಕ್ಕೆ ಚಿರ ಋಣಿ, ಧನ್ಯವಾದಗಳು🙏

  • @sreenivaspadma
    @sreenivaspadma Год назад +1

    ಮುಂದಿನ video yavudu

    • @jyothishyatipschannel6666
      @jyothishyatipschannel6666  Год назад

      ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ, ನೀವೇ ತಿಳಿಸಿ. ಪ್ರತಿ ನಿತ್ಯದ ಪರಿಹಾರಗಳು ಶ್ರಾವಣ ಮಾಸ ಕುರಿತಾಗಿ ಮಾಡಲು ಆಲೋಚನೆ ಮಾಡುತ್ತಿದ್ದೇವೆ.

    • @gangamanju4803
      @gangamanju4803 8 месяцев назад

      Nange 4 month complete agide modlu 3 time obbotion agbidthu evaga ee maguna ulskobeku beku antha prathi Dina garbha rakshana manthra helthidini adara jothe nivu helida yava book odidare olledu pls thilisi

    • @gangamanju4803
      @gangamanju4803 8 месяцев назад

      Nange 4 month complete agide modlu 3 time obbotion agbidthu evaga ee maguna ulskobeku beku antha prathi Dina garbha rakshana manthra helthidini adara jothe nivu helida yava book odidare olledu pls thilisi

  • @manjushree.r1366
    @manjushree.r1366 Год назад +2

    Adhyathma ramayana odhabahude