"ನಾನು ನಟಿ ಆಗಿ ಫೇಮಸ್ ಆಗಿದ್ದೆ 40 ವರ್ಷ ವಯಸ್ಸಾದ ಮೇಲೆ!'-E05-Actress Vidyamurthy Interview-Kalamadhyama

Поделиться
HTML-код
  • Опубликовано: 16 окт 2024

Комментарии • 59

  • @KalamadhyamaYouTube
    @KalamadhyamaYouTube  2 месяца назад +5

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @maryjagadish294
    @maryjagadish294 2 месяца назад +30

    ಬೇರೆ ಕೆಲವು ನಟಿಯರ ಕಥೆ ದುಃಖ ಆಗುತ್ತಿತ್ತು ಇವರ ಕಥೆ ಮಾತ್ರ ತಮಾಷೆಯಾಗಿದೆ 😂❤🌹

  • @yashodharak9677
    @yashodharak9677 2 месяца назад +14

    ಸಹಜ ನಟಿ ವಿದ್ಯಾ ಮೂರ್ತಿ ಮೇಡಂ 🙏🙏

  • @balajiprasad825
    @balajiprasad825 2 месяца назад +5

    ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ. ವಿದ್ಯಾಮೂರ್ತಿ ಮೇಡಂ ಸಹಜ ಕಲಾವಿದರು. ಕಲಾಮಾಧ್ಯಮಕ್ಕೆ 🙏🏿

  • @sarayu6006
    @sarayu6006 2 месяца назад +4

    ಸೂಪರ್ natural acting ನಿಮ್ಮದು ವಿದ್ಯಾಜಿ. ತಂಬಾ ಇಷ್ಟ ಆಗುತ್ತಿರಿ.interview ತುಂಬಾ ಚೆನ್ನಾಗಿ ಬರುತ್ತಿದೆ.. ತುಂಬಾ ಸಹಜವಾಗಿ ಮನಬಿಚ್ಚಿ ಮಾತಾಡಿದೀರಿ . ನಿಮ್ಮ negetives ಏಷ್ಟು ಖುಷಿ ಯಾಗಿ camera ಮುಂದೆ ಹೇಳಿದ್ದು ತುಂಬಾ ಇಷ್ಟ ಆಯಿತು. ಅಬ್ಬಾ ಅದರಲ್ಲೂ ಮುದುವೆ ಮಾಡಿಕೊಬೇಕು ಅನ್ನೊದನ್ನ ಏಷ್ಟು ಖುಷಿ ಚಂದ ಹೇಳಿದೀರಿ ವರ ನೋಡಿದ ಪ್ರಸಂಗ ಕೂಡ ಅಂತೂ ಸಖತ್ ನಗು. . ❤❤❤

  • @ubhayabharathi
    @ubhayabharathi 2 месяца назад +10

    ನನ್ನ ಅತೀ ನೆಚ್ಚಿನ ಮಹಾನಾಯಕಿಗೆ ನಮೋ 🙏 ನಮಃ

  • @jyothivbhat8759
    @jyothivbhat8759 2 месяца назад +3

    ಎಷ್ಟು ಸಹಜರೀ ನಿಮ್ಮ ಮಾತುಗಳು❤❤❤❤
    ನಿಮ್ಮ ಅಭಿನಯ ಕೂಡಾ ಅಷ್ಟೇ ಸಹಜವಾಗಿರುತ್ತೆ. ನಿಮ್ಮ ಎಪಿಸೋಡ್ ಗಳಲ್ಲಿನ ನಿಮ್ಮ ಮಾತುಗಳನ್ನು ಕೇಳಿ ಕೇಳಿ ತುಂಬಾ ತುಂಬಾ ನಕ್ಕಿದ್ದೇನೆ. ಯಾವುದನ್ನೂ ಮುಚ್ಚಿಟ್ಟುಕೊಳ್ಳುವ ಸ್ವಭಾವವಿಲ್ಲ. ವಿದ್ಯಾ ಮೇಡಂ.....ನೀವು ಸದಾ ಹೀಗೇ ನಗು ನಗುತ್ತಾ ಇರಿ. ನಮ್ಮನ್ನೂ ನಗಿಸ್ತಾ ಇರಿ 😅😅😅😅😊😊😊😊

  • @ganeshhalgeri8094
    @ganeshhalgeri8094 2 месяца назад +9

    Medam Mayamruga Serial All Actrors And Actress Acting Still We Remember in Our life Medam

  • @WolfmaninKannada
    @WolfmaninKannada 2 месяца назад +11

    Super acting especially nigooda ratri serial miss maadtini

  • @yamunav6089
    @yamunav6089 2 месяца назад +1

    Ondu episode kooda nan miss madilla old story thumba interest ❤

  • @LakshmiLakshmi-ru2gk
    @LakshmiLakshmi-ru2gk 2 месяца назад +1

    At the Beginning of the episodes playing mukta song is very touchy💐💐

  • @sukanyacm8787
    @sukanyacm8787 2 месяца назад +1

    Very nice to see smiling vidhya murthy. Very talented and expert in sanskrit,kannada.tamil language. Very nice interview patam.

  • @sindghatta
    @sindghatta 2 месяца назад

    Madam thumba lively aagi iddare thumba channagi mathadtare. Very nice, happy go lucky person.

  • @yashodhakn4530
    @yashodhakn4530 2 месяца назад +3

    Waiting for episode

  • @TheDotraj
    @TheDotraj 2 месяца назад +1

    Such a nice lady❤🙏

  • @prempowerstar9006
    @prempowerstar9006 2 месяца назад +7

    ಪರಂ ಅವರೇ ಇವರ ಇಂಟರ್ವ್ಯೂ ನಾ ಮುಗಿಸಲೇ ಬೇಡಿ, ಈ ಮಳೆಗಾಲ ಪೂರ್ತಿ ಮಾಡಿಬಿಡಿ.😂😂😂😂😂

  • @deepthirao164
    @deepthirao164 2 месяца назад

    I laughed so much in this hilarious episode. This is the best and the most entertaining series your channel, Mr. Param 👌👌👌

  • @nagushreenagesh
    @nagushreenagesh 2 месяца назад +1

    Really taking serious situations to fun

  • @kinderjoytoysunboxing1950
    @kinderjoytoysunboxing1950 Месяц назад

    ನಿಗೂಢ ರಾತ್ರಿ ಸೀರಿಯಲ್ ಕೂಡ ಚೆನ್ನಾಗಿ ಮಾಡಿದ್ದಾರೆ.

  • @rajeshwariramesh9400
    @rajeshwariramesh9400 2 месяца назад +2

    ಸಂದರ್ಶನ ತುಂಬಾ ಖುಷಿ ಕೊಟ್ಟಿತು

  • @kavitharangaswamy4722
    @kavitharangaswamy4722 2 месяца назад

    ವಿದ್ಯಾ ಅಮ್ಮ ನಿಮ್ಮ ಮಾತು smile ನೋಡೋಕೆ ಚೆಂದ.... ❤ನಿಮ್ಮ ಸ್ಕೂಲ್ ಲೈಫ್ ಅಂತು ತುಂಬಾ ಚನ್ನಾಗಿದೆ.... ಇನ್ನೂ 5 ಎಪಿಸೋಡ್ ಬಂದ್ರು ಬೇಜಾರ್ ಆಗಲ್ಲ❤

  • @chandrakalam6475
    @chandrakalam6475 2 месяца назад

    Vidya madam you are great Amma

  • @padmathimmappa2012
    @padmathimmappa2012 2 месяца назад

    Super very nice mandam 👍💐🤝❤️😁

  • @LakshmiLakshmi-ru2gk
    @LakshmiLakshmi-ru2gk 2 месяца назад

    Smt Vidya murthys part in papa pandu was soo good❤

  • @mkanilkumar748
    @mkanilkumar748 2 месяца назад

    Amazing 🎉

  • @ushadevi7165
    @ushadevi7165 2 месяца назад

    Thanks vidya Murthy

  • @LakshmiLakshmi-ru2gk
    @LakshmiLakshmi-ru2gk 2 месяца назад +1

    She has s as me glamour❤

  • @gayathrir2965
    @gayathrir2965 2 месяца назад

    Super

  • @LakshmiLakshmi-ru2gk
    @LakshmiLakshmi-ru2gk 2 месяца назад +1

    My god Yamuna murthy. !Distant relative. Very nice. Await for that

  • @LakshmiNarayana-o8k
    @LakshmiNarayana-o8k 2 месяца назад

    ನಿಮ್ಮ ಅಭಿನಯದ ಆಸೆಗೆ ವಿಧಿ ಸಹಾಯ ಮಾಡಿತು

  • @muralidharlakshmipathy6000
    @muralidharlakshmipathy6000 2 месяца назад +1

    ❤❤❤❤❤❤❤❤

  • @SmtvbkSmtvbk
    @SmtvbkSmtvbk 2 месяца назад

    Very interesting episode ❤

  • @Saraswathi-b9d
    @Saraswathi-b9d 2 месяца назад +1

    Vamshi,nighoodaraathri,sparsha super

  • @yamunaasyummykitchen1977
    @yamunaasyummykitchen1977 2 месяца назад

    Estu sahajavagi matadtare..tumba khushiyaytu

  • @prahaladkannada
    @prahaladkannada 2 месяца назад

    First view and first like❤🎉

  • @LakshmiLakshmi-ru2gk
    @LakshmiLakshmi-ru2gk 2 месяца назад

    Olden dsys my mother used yo say that drama and movies were not considered culture. Do they were forbidden from seeing drama or movies also

  • @pavaryavlogs4984
    @pavaryavlogs4984 2 месяца назад

    Recently I was re watching Anavarana by Sri. Sethuram Sir...Very much lively acting madam du❤

  • @umagovindaraj7159
    @umagovindaraj7159 2 месяца назад

    ಎಲ್ಲಾ ನಟಿಯರಿಗಿಂತ ಭಿನ್ನ.. ತುಂಬಾ ಖುಷಿ ಆಯ್ತು ನಿಮ್ಮ ಬದುಕು. ಇದ್ದುದನ್ನು ಇದ್ದ ಹಾಗೆ. ಹೇಳುವ ನಿಮ್ಮನ್ನು ನೋಡಿದರೆ ಸಂತೋಷ. ಜಗವೆಲ್ಲಾ ನಾಟಕ ಆಡುವಾಗ ನಿಮ್ಮ ಮಾತು ನೇರ.ದಿಟ್ಟ.

  • @savithaashok9897
    @savithaashok9897 2 месяца назад

    ವಿದ್ಯಾ ಮೇಡಂ ನಟನೆ ಅಂದರೆ ನನಗೆ ತುಂಬಾ ಕುಷಿ.ಅವರು ಮಾಡುವ ಪಾತ್ರ ಸಹಜ ವಾಗಿ ಇರುತ್ತೆ, ನಟನೆ ಅಂತ ಅನ್ನಿಸಲ್ಲ. ನಿಜ ಜೀವನದಲ್ಲಿ ನಾವು ಹೇಗೆ ಇರುತ್ತೆ ವೋ ಹಾಗೆ ಇರುತ್ತೆ ಅವರ ನಟನೆ.

  • @chanagoudapatil6046
    @chanagoudapatil6046 2 месяца назад

    ಸೂಪರ್ ❤❤❤❤❤

  • @subhash3317
    @subhash3317 2 месяца назад

    👏👏👏👏

  • @nischi1215
    @nischi1215 2 месяца назад

    ಮುಕ್ತ ಮುಕ್ತ ದಲ್ಲಿ ನನ್ ಫೇವರೆಟ್.ಶಾರದಮ್ಮ ❤❤❤

  • @ManjulaChikkanna-l2u
    @ManjulaChikkanna-l2u 2 месяца назад

    ❤❤❤❤❤

  • @karthikgowda8868
    @karthikgowda8868 2 месяца назад

    Param very funny episode

  • @rukminicr8248
    @rukminicr8248 2 месяца назад

    ಮಾಯಾಮೃಗದಲ್ಲಿ ಚೆನ್ನಾಗಿ ಮಾಡಿದ್ದೀರಿ

  • @thimmareddys7561
    @thimmareddys7561 2 месяца назад +11

    ಈಗಲೂ ಗ್ಲಾಮರ್ ಕಳೆದು ಕೊಂಡಿಲ್ಲ

  • @ConfusedDiamondRing-tv8pt
    @ConfusedDiamondRing-tv8pt 2 месяца назад

    Hi❤❤❤

  • @hu9t
    @hu9t 2 месяца назад

    Evaru and Malvika both looks like akka thangi!

  • @karthikbr6320
    @karthikbr6320 2 месяца назад

    Bere Yavag interview nu estu kaadu nodilla … thumba chennagi moodibandide …

  • @pavanavlogs5597
    @pavanavlogs5597 2 месяца назад

    Obeudu interview purthi admele innobrudu interview madi yellardu mix agi barthieuthe

  • @pavanavlogs5597
    @pavanavlogs5597 2 месяца назад

    Yavde kaladallu maths kastane namge mathra kasata anskondidvi

  • @pavanavlogs5597
    @pavanavlogs5597 2 месяца назад

    Hotte hasivu bagge nidre bagge ododubagge yella yestu enjoy madkondu heludri

  • @kinderjoytoysunboxing1950
    @kinderjoytoysunboxing1950 Месяц назад

    ಆ ಮುಖದಲ್ಲಿ ತೆಜ್ಜಸು ನೋಡ್ರಿ

  • @chandrikashivanandar8611
    @chandrikashivanandar8611 2 месяца назад

    Super

  • @sandhyanagesh3321
    @sandhyanagesh3321 2 месяца назад

    Awesome❤❤