ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಬಲಿಯಾಯಿತೆ ಬದುಕು ವಿಧಿಯಾಟಕೆ ಬಲಿಯಾಯಿತೆ ಬದುಕು ವಿಧಿಯಾಟಕೆ
|| ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ ||
ಏಕೆ ಅಳುವೇ ಬಾಳಿನಲಿ ನೋವ ಕಳೆವೆ ದಾಹ ತರುವ ಕರುಳಿನಲಿ ನಾನು ಬೆರೆವೆ ಜೀವ ಕೊಡೊ ದೈವ ನಿನ್ನ ನಾನು ನಂಬಿದೆ ಹಸಿವು ಕೂಡ ನಿನ್ನ ನೋಡಿ ಮಾಯವಾಗಿದೆ ಇರಲಾರೆ ನಾ ಕ್ಷಣವೂ ನಿನ್ನ ಕಾಣದೆ. . ಇರುಳೆಲ್ಲವೇ ಜಗವು ನೀನಿಲ್ಲದೆ. .
|| ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ || ಪ್ರೀತಿ ಕೊಡುವೆ ಬಡತನದ ಬೇಗೆ ತೊಳೆವೆ ಬಾಡುತಿರುವ ಸುಮಲತೆಯೇ ನೀನು ನಗುವೇ ಕಣ್ಣ ನೀರು ಬಾರದಾಯಿತು ನಿನ್ನ ಮಾತಿಗೆ ಚಿಂತೆ ಕೂಡಾ ದೂರವಾಯ್ತು ಪ್ರೇಮ ಭಾಷೆಗೆ ನಗೆ ತುಂಬಿದ ಬದುಕು ಹಗೆಯಾಯಿತೆ ಉಸಿರಾಟವೇ ನಮಗೆ ಹೊರೆಯಾಯಿತೆ..
||ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ ಆ ಆ ಆ ಆ ಆ ಆ ಆ ಆ ಆ. . . . ||
ಬ್ರಹ್ಮ ಬರೆದ ಹಾಳಿಯಲ್ಲಿ ಅಂತ್ಯ ಎನಿದೆ...,.. ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ..... ಬಲಿಯಾಯಿತೇ ಬದುಕು ವಿಧಿಯಾಟಕೆ........ ಜೀವನದಲ್ಲಿ ಆತ್ಮಸ್ಟೈರ್ಯ ಈ ಹಾಡು ತುಂಬುತ್ತದೆ....................
Novu andre heagirutte annodu ee haadinda tilidukobeku novinaliiruvavarella ee haadannu noode samaadaana maadikolli very 🤔😊 meaningful song riter sir thanks ❤🌹🙏
2024 ಅಲ್ಲಿ ಈ ಸಾಂಗ್ ಕೇಳ್ತಾ ಇರೋರು ಹಾಗೆ ಲೈಕ್ ಮಾಡಿ ಹೋಗಿ ಪ್ರತಿ ಯೊಂದು ಪದ ಕಣ್ಣಲಿ ನೀರು ಬರಿಸುತ್ತೆ 😢
Yes
Yes 😢
😢 0:12 0:12
2023 ಅಲ್ಲಿ ಈ ಹಾಡು ಕೇಳಿ , ಹೌದು ನಿಜ ಅನ್ನೋರು ಲೈಕ್ ಮಾಡಿ.... ಬೇಜಾರಗಬೇಡಿ ಒಳ್ಳೆ ಟೈಂ ಬಂದೆ ಬರುತ್ತೆ.🎉🎉🎉
ನಿಜ ನಾನು ನನ್ನ ಪ್ರೀತಿ ಮಾಡೋ ವ್ಯಾಕ್ತಿನಾ ಕಳ್ಕೊಬಿಟ್ಟಿ ಅವರನ್ನ ಬಿಟ್ಟು ಇರೋಕ್ಕೆ ಆಗ್ತಿಲ್ಲ ದೇವರೇ ನನ್ನು ಕರ್ಕೋಬಿಡು ಐ ಮಿಸ್ ಯು ರಿ 😭😭😭😭
@@RaniPrasanna-m7c❤
Yavag baruthe
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಬಲಿಯಾಯಿತೆ ಬದುಕು ವಿಧಿಯಾಟಕೆ
ಬಲಿಯಾಯಿತೆ ಬದುಕು ವಿಧಿಯಾಟಕೆ
|| ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ ||
ಏಕೆ ಅಳುವೇ ಬಾಳಿನಲಿ ನೋವ ಕಳೆವೆ
ದಾಹ ತರುವ ಕರುಳಿನಲಿ ನಾನು ಬೆರೆವೆ
ಜೀವ ಕೊಡೊ ದೈವ ನಿನ್ನ ನಾನು ನಂಬಿದೆ
ಹಸಿವು ಕೂಡ ನಿನ್ನ ನೋಡಿ ಮಾಯವಾಗಿದೆ
ಇರಲಾರೆ ನಾ ಕ್ಷಣವೂ ನಿನ್ನ ಕಾಣದೆ. .
ಇರುಳೆಲ್ಲವೇ ಜಗವು ನೀನಿಲ್ಲದೆ. .
|| ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ ||
ಪ್ರೀತಿ ಕೊಡುವೆ ಬಡತನದ ಬೇಗೆ ತೊಳೆವೆ
ಬಾಡುತಿರುವ ಸುಮಲತೆಯೇ ನೀನು ನಗುವೇ
ಕಣ್ಣ ನೀರು ಬಾರದಾಯಿತು ನಿನ್ನ ಮಾತಿಗೆ
ಚಿಂತೆ ಕೂಡಾ ದೂರವಾಯ್ತು ಪ್ರೇಮ ಭಾಷೆಗೆ
ನಗೆ ತುಂಬಿದ ಬದುಕು ಹಗೆಯಾಯಿತೆ
ಉಸಿರಾಟವೇ ನಮಗೆ ಹೊರೆಯಾಯಿತೆ..
||ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಆ ಆ ಆ ಆ ಆ ಆ ಆ ಆ ಆ. . . . ||
Thanks
Super song❤️🥺
❤
Thank u so much 😊
ಈಗಿನ ಸಂಗೀತ ನಿರ್ದೇಶಕರಿಗೆ ಯಾಕೆ ಇಂಥ ಅರ್ಥಗರ್ಭಿತ ಹಾಡುಗಳೂ ತಲೆಗೆ ಹೊಳಿತಾಯಿಲ್ಲ.
Where 0 mobile
Correct bro ..,👍
ಉಸಿರಾಟವೇ ನಮಗೆ ಹೊರೆಯಾಯಿತೇ???? ಅಬ್ಬಾ ಈ ಸಾಲು ನೋವುಂಡ ಮನವು ಸಾವು ಬಯಸುವಂತಿದೆ... ಸಾಹಿತ್ಯ ಅದ್ಭುತ.... ಧೀರ್ಘದಂಡ ನಮಸ್ಕಾರಗಳು ಸಾಹಿತ್ಯಕ್ಕೆ..... 🙏🙏🙏
Nija
Nija
@@sampritpurad8955q@
Nija
@@radhasuresh9516😮😅😅😮😮😮😅😮😮😅😮😮😮😅😮😮😮😮😮😅😮😅😮😮😂🎉🎉🎉🎉🎉😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂🎉😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂🎉😂🎉🎉🎉🎉😢❤❤😢
ಹಾಡು ಬರೆದ s. ನಾರಾಯಣ ಅವರಿಗೆ ಮತ್ತು ಹಾಡಿದ spb ಅವರಿಗೆ ನನ್ನ ಕೋಟಿ ನಮನಗಳು
ನನ್ನ ಜೀವನದ ಸತ್ಯ ಗಟನೆಗಳು ಈ ಮೂವಿ ಅನ್ನಿಸುತ್ತೆ,,ಸೇಮ್ ಮೈ ಲೈಫ್. ಸ್ಟೋರಿ ಬೆಚ್ಚಿಬೀಳಿಸುವ ಈ ಜೀವನ ತುಂಬಾ ಕೆಟ್ಟದ್ದು 😭🙏🙏🌹
Who
R
You
2021ರಲ್ಲಿ ಈ ಅರ್ಥ ಪೂರ್ಣವಾದ ಹಾಡನ್ನು ನೋಡ್ತಾ ಇರೋರು ಲೈಕ್ ಮಾಡಿ 👏👏👏
Hi
11.39pm....🙂
0pppppppppp po po po
@@aishuaishwarya2855 àà
@@aishuaishwarya2855 i7ij
ಸುಖ ದುಃಖ ಎರಡು ಅವನ ಸೂತ್ರದಲಿದೆ 🖤
Hi👌👌
@@ganesht7215 ನಮಸ್ತೇ
Super
ತುಂಬಾ ಸೊಗಸಾದ ಸಾಹಿತ್ಯ ಮತ್ತು ಸಂಗೀತ ಈ ಗೀತೆಯನ್ನು ಕೇಳಿದ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಅಂಥ ಅದ್ಭುತವಾದ ಸಾಹಿತ್ಯ ಕವಿಗೆ ನನ್ನದೊಂದು ನಮನ
"ಉಸಿರಾಟವೆ ನಮಗೆ ಹೊರೆಯಾಯಿತೆ "
ಕರೋಣ ಟೈಮಲ್ಲಿ ಆಸ್ಪತ್ರೆ ಮೆಟ್ಟಿಲು ಹತ್ತಿದವರಿಗೆಲ್ಲ ಹೀಗೆ ಅನಿಸಿದೆ😥😥
😂😂😂😂😀😀 and😂😀😂😀😀😀😀😀😀😂😀😂😂😀😂😂😀😀 and a second 👍 and 👍👍👍
ಅರ್ಥಗರ್ಭಿತವಾದ ಸಾಹಿತ್ಯ... ಇಂಪಾಗಿದೆ ಇದನ್ನು ಬರೆದವರಿಗೆ ಮತ್ತು ಹಾಡಿದವರಿಗೆ ನನ್ನ ನಮನಗಳು......🙏🙏🙏🙏🙏🙏🙏🙏🙏🙏🙏🙏🙏
Hamsaleka
Music and lyrics
Gururaj hoskoti baradavaru
🎉😢❤
Gururaja.hosakuti.baredavaru.
😭😭😭😭😭😭😭😭😭😭😭 nija🙏🙏🙏🙏🙏🙏🙏
ಸುಖ ಇಲ್ಲ ದೆ ಜೀವನ ಇಲ್ಲ, ದುಃಖ ಇಲಾ ಇದ್ದೆ ಬದುಕು illa 😌
Hmmm 🙂
Y66yyyyy
A
Nija ee song munde eegina song zero
ತುಂಬಾ ತುಂಬಾ ಅರ್ಥಪೂರ್ಣವಾದ ಹಾಡು,,ಕಷ್ಟ ಸುಖದ ನೋವು ನಲಿವಿನ ಹಾಡು
ಕಣ್ಣಲಿ ನೀರೇ ಬಂದೇ ಬಿಡ್ತು,
ಈ ಮೂವೀ ನೋಡಿದ್ದೇನೆ 👍🙏
Movie Name
ಈ ಹಾಡಿಗೂ ನನಗೂ ತುಂಬಾ ನಂಟಿದೆ.....
ಓ ವಿಧಿಯೇ ನಿನ್ನಿಂದ ನಮ್ ಸಂಭಂದಗಳು
ಹಾಳಾಗಿ ಹೋಯಿತೇ...... ಮನೆ ಮುರಿದು ಮುರಾ ಬಟ್ಟಿ ಮಾಡಿದೆ.... ಓ ದೇವರೇ ನೀನು ತುಂಬಾ ಕ್ರೂರಿ 😭
L
Yake
ಸಂಬಂಧಗಳೆಲ್ಲ ಹಾಳಾಗಿದೇರಿ 🙃
😭😭😭😭😭😭😭😭😭😭🙏🏻🙏🏻🙏🏻🙏🏻🙏🏻🙏🏻🙏🏻♥️♥️♥️♥️♥️♥️👌👌👌♥️♥️🙏🏻♥️♥️🙏🏻🙏🏻🙏🏻🙏🏻🙏🏻🙏🏻🙏🏻
Hi
ಜೀವನದಲ್ಲಿ ಕೆಟ್ಟ ಚಟ ಇದ್ದರೆ.. ಸ್ಥಿತಿ ಎಲ್ಲಿಗೆ ಬರುವುದು.... ಎನ್ನವುದಕ್ಕೆ ಈ ಹಾಡು ಉದಾಹರಣೆ.
ಏಕೆ ಅಳುವೇ ಬಾಳಿನಲಿ ನೋವ ಕಳೆವೆ...ದಾಹ ತರುವ ಕರುಳಿನಲಿ ನಾನು ಬೆರೆವೆ...ಇರಲಾರೇ ನಾ ಕ್ಷಣವೂ ನಿನ್ನ ಕಾಣದೇ...
ಮನಮುಟ್ಟುವಂತ ಅರ್ಥ ಪೂರ್ಣವಾಗಿ ಹಾಡಿರೋರು. ಹಾಗೆ ಬರಿದಿರುವ ಕೈ ಗಳಿಗೆ ನನ್ನದೊಂದು ಹೃದಯ ಪೂರ್ವಕ ನಮಗಳು 🙏🙏🙏.
🥈⚽🥈⚾🥇🏀
j
0
Nice
5i5k😮
Very very meaning full song!!!👌👌👍🙏
Lp
🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🤩🤩🤩🤩🤩🤩🤩🤩🤩🤩🤩🤩🤩🤩🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👏👏👏👏👏👏👏👏👏👏👏👏
J
ಅರ್ಥ ಗರ್ಭಿತವಾದ ಸಾಹಿತ್ಯ...
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಎನ್ನಿದೆ
👌👌👌🙇🙇
😭😭😭🙏🙏
Km. Vm
ಈ ಹಾಡಿನಲ್ಲಿರೋ ಪ್ರತಿಯೊಂದು ಪದಕ್ಕೆ ತುಂಬಾ ಅರ್ಥ ಇದೆ ಅಲ್ವಾ ಫ್ರೆಂಡ್ಸ್
Nija
Haa
I love this but there is no true love in this world I am waiting for true love
@@sikanderpatel3639 ಹಿಂತಾ true love nanaga sikkide bro
ಹೌದು
I m Maharashtrian.Karnatak people are heart of India.
Tq
Tq dude
Tq
Tq brother❤️
@@raghurajraghuraj8415
Ooo
Lokdwnlli yarella ee haadu keltha eddira like madi
Super song
Super
Y ey can
@@ningarajnjngaraj1624 .
Nija
ಅದ್ಬುತ ಶೃತಿ ಅವರ ಅಭಿನಯ ಮನಸ್ಸಿಗೆ ತುಂಬಾ ನೋವು ಕೊನೆ ಕ್ಷಣದಲ್ಲಿ ❤
"ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಎಲ್ಲಿದೆ"😞
What a line hat's off to S Narayan Sir🙇🏻😊
Old song is gold. ಹಳೆಯ ಹಾಡು ಏಷ್ಟು ಕೋಟಿ ಕೊಟ್ಟರೂ ಸಿಗಲ ಇಂಥ ಸಾಂಗ್ ಏನಾಮುದೆ supper song
Nija
ಈ ಜೀವನದಲ್ಲಿ ಎಷ್ಟು ಕಷ್ಟ ಅಂತ ಗೊತ್ತೇ ಇರಲಿಲ್ಲ 😢
ತುಂಬಾ ಚೆನ್ನಾಗಿದೆ.....😢
Nija
Nimm hage
ಅರ್ಥಪೂರ್ಣ, ಭಾವಪೂರ್ಣ ಹಾಡು... ಜೀವನದ ಸಾರಾಂಶವನ್ನು ಹಾಡಿನಲ್ಲಿ ಅತ್ಯಂತ ಸೊಗಸಾಗಿ ಹೇಳಲಾಗಿದೆ 👌
ಸುರಸುಂದರ ನಟ ರಾಮ್ ಕುಮಾರ್ ಸರ್ ❤️😊🙏
Wonderful actor Sruthi mam..
2022ರಲ್ಲಿ ಈ ಭಾವನಾತ್ಮಕ ಹಾಡನ್ನು ನೋಡ್ತಾ ಇರೋರು ಲೈಕ್ ಮಾಡಿ 👏👏😥😥
ನಾನು 2023 ದಲ್ಲಿ ನೋಡ್ತಿದೀನಿ ❤🙏
@@baleshpujari369😊q❤😊q❤l😊p😊00
@@baleshpujari369😊😊😊
In cool I'll ink how too cool cool see cookbook
@@baleshpujari369sem to you
ಅದ್ಭುತ. ಸಾಹಿತ್ಯ..ಅದ್ಭುತ..ಕಂಠಸಿರಿ..ಅದ್ಭುತ. ನಟನೆ
super song
ಇಂಥ ಹಾಡುಗಳನ್ನು ತೊಳೆದು ಚೆನ್ನಾಗಿ ಇಟ್ಕೊಳಿ ಮುಂದಿನ ಫ್ಯೂಚರ್ ಗೇ ಈ ಹಾಡುಗಳು ಗತಿ
ಬಡತನೇಂಬುವುದು ಹದ್ದಿನ ಹಾಗೆ, ಬಡತನಕ್ಕೆ ಬಂದು ಇಲ್ಲ, ಕಷ್ಟಕ್ಕೆ ಸುಖವಿಲ್ಲ. 😢😢
2022ರಲ್ಲೂ ಈ ಅರ್ಥಪೂರ್ಣ, ಭಾವನಾತ್ಮಕ ಹಾಡನ್ನು ನೋಡ್ತಾ ಇರೋರು ಲೈಕ್ ಮಾಡಿ ♥️👏👏👏
ಯವ್ವ ತಾಯಿ ಇನ್ನು 2021 ಇದೆ😀
ಅರ್ಥಪೂರ್ಣ ಹಾಡು ಎಸ್ ಪಿ ಬಿ ಗಾಯನಕ್ಕೆ ನನ್ನ ವಂದನೆಗಳು🙏🙏🙏
Hi
His name was spelled my name 😂😂😂😂😂😂😆😆
@@chaithran6373
Hhoh
@@chaithran6373 8,
@@sureshanmsuresha4035 a
Shruthi mam mind-blowing acting 🥰 my favourite actor Ever
ಮನ ಮುಟ್ಟುವ ಸಾಹಿತ್ಯ ಸಂಗೀತ ದ್ವನಿ
ಅರ್ಥ ಗರ್ಬಿತವಾದ ಸಾಹಿತ್ಯ ನೀಡಿರುವ ಎಸ್ ನಾರಾಯಣ್ ಸರ್ ಗೆ ಕೋಟಿ ವಂದನೆಗಳು 🙏🙏🙏
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ 🥺🥺🥺 ಸೂಪರ್ ಹಾಡು 👌👌👌👌👌
ಈ ಹಾಡು ನನ್ನ ಜೀವನಕ್ಕೆ ಒಲಿಕೆ ಆಗುತ್ತೆ ಗೆಳೆಯರೇ,,,😔😔😔
Yake sis en aytu 😔
ಎನ್ ಹೇಳಬೇಕು ಅಂತ ಗೊತ್ತೇ ಆಗತ್ತಾಯಿಲ್ಲಾ ನನ್ನ ಜೀವನಕು ಮುಂದೆ ಹೀಗೆ ಆಗಬಹುದು
Why emostional
Don't worry everything going to be fine
Ram kumar ever green hero❤
ಸಂಸಾರದ ಸಿರಿತನ ಮತ್ತು ಬಡತನದ ವ್ಯಂಗ್ಯವನ್ನು ತಿಳಿಸುವ ಜೀವನದ ಸಾರಾಂಶ ಅರ್ಥೈಸುವ ಹಾಡು
Jeevanada artha Teelesuva song
ಜೀವ ಕೊಡೊ ದ್ಯೆವ ನಿನ್ನ ನಾನು ನಂಬಿದೆ ಹಸಿವು ಕೂಡ ನಿನ್ನ ನೋಡಿ ಮಾಯವಾಗಿದೆ... super sir.... .
Nange thumba Ishtavadha salu
ಬಳಿಯಾಯಿತೆ ಬದುಕು ವಿದಿಯಾಟಕೆ....🙏🙏🙏🙏
Hi
ತುಂಬಾ ಅರ್ಥಗರ್ಭಿತ ಹಾಡು ಸೂಪರ್ ಹಂಸಲೇಖ ಸರ್ and ಗುರುರಾಜ ಹೊಸಕೋಟೆ
ಬ್ರಹ್ಮ ಬರೆದ ಹಾಳಿಯಲ್ಲಿ ಅಂತ್ಯ ಎನಿದೆ...,..
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ.....
ಬಲಿಯಾಯಿತೇ ಬದುಕು ವಿಧಿಯಾಟಕೆ........
ಜೀವನದಲ್ಲಿ ಆತ್ಮಸ್ಟೈರ್ಯ ಈ ಹಾಡು ತುಂಬುತ್ತದೆ....................
🌗
Super song
ಬರೆದುದಿರುವವರು ಹಾಗು ಹಾಡಿದವರಿಗೂ ಧನ್ಯವಾದಗಳು
Aaa rha tha
Q
😭😭😭😭😔😔😔😔😔😔😔
@@mallikarjunawalikar1673 know
A .
ಬಲಿಯಾಯಿತೆ ಬದುಕು ವಿಧಿಯಾಟಕೆ 😭
ನನ್ನ ಹಾಡು. 👌 ಸೂಪರ್ 🌹❤♥️💙💜💯👏
ಸೂಪರ್ ಸಾಂಗ್ ಜೀವನದಲ್ಲಿ ತುಂಬಾ ಅರ್ಥ ಇದೆ
ಸೂಪರ್ ಹಾಡು ಹಾಡು ಬರೆದವರಿ ಹಾಗೂ ಹಾಡು ಹಾಡಿದವರಿಗೆ ನನ್ನ ಕೋಟಿ ಕೋಟಿ ನಮಸ್ಕಾರ ಗಳು
💯👌
@@praveengowda9120 lļ
Q by
@@praveengowda9120 i
🇦🇩🇦🇩🇦🇩🔵🔵🔵🔵🔵🔵🔵🇦🇩🔵🔵🔵🔵🔵🇦🇩🇦🇩🇦🇩🇦🇩🇦🇩🇦🇩🇦🇩
What a nice voice of Legend SPB Sir 🙏🙏🙏🙏miss you so much sir 😭😭😭😭 and also nice voice of chithramma.
🙏🙏
ಈ ಹಾಡಿ ನಲ್ಲಿ ಜೀವನದ ಅರ್ಥ ಇದೆ
Adu devar ಕೈಯಲ್ಲಿದೆ ಇಲ್ಲ ನಾವು ನಮ್ಮ ಕರ್ಮ ಫಲ ಕ್ಕೆ ಅನುಗುಣವಾಗಿ ಪಾಪ ಪುಣ್ಯ ವನ್ನ ಏನು ಭವಿಸುತ್ತೇವೆ
Hlo
🙏🙏🙏🙏😊ತುಂಬಾ ಅರ್ಥ ಪೂರ್ಣವಾದ ಹಾಡು ತುಂಬಾ ಚ್ನೆಗಿದಿ 💙💙💙🤍🤍🙏🙏😊💐
ಜೀವನದ ಅರ್ಥವೇ ಈ ಹಾಡಿನಲ್ಲಿದೆ...🙏🙏
+918296734432
Song super❤
ಯಾರನ್ನು ನಂಬಬಾರದು
💯 ನಿಜ ಸಾರ್
ನನ್ನ ಪ್ರಣ ಸ್ವೀಕರಿಸಿ ದೇವರೇ🙏🙏😓😓
💕💕👌
2022 ರಲ್ಲಿ ನಾನು ಕೆಳತ ಇರು ಒಂದು ಬೆಸ್ಟ್ ಹಾಡು.
S narayana great lyricist...🙏
So So funny%tt
(K
👍💯🤣😆🙏🏿🙏🏿😆. Ap.. .
Sukesh
🙏🙏🙏👌👌😭
Super hit song
Spb sir nivendu Amara
Nimma haadugala moolaka nimmaellara Abhimaanigalallu
Amara.super hit song.my favourite
🌺👌👌👌👌👌🌺🌺🙏🙏🌺🌺
Tq
ಶೃತಿ ಯವರ ಅಭಿನಯ ತುಂಬಾ ಚೆನ್ನಾಗಿದೆ...
ಈ ಹಾಡಿನಲ್ಲಿ ಸತ್ಯ ಅಡಗಿದೆ
ಸೂಪರ್ ಸಾಂಗ್ಸ್ and ಎಮೋಷನಲ್ ಸಾಂಗ್ಸ್ ತುಂಬಾ ಅರ್ಥವಾದ ಸಾಂಗ್ಸ್ 👌🏼
Such a Meaningfull 🎶👌👏👏👏
I like Shruthi madam I am your fan madam.
PP pp
ಲೈಫು ಇಷ್ಟೇನೆ ಎಲ್ಲೋ ಏನೋ ಆಗಬೇಕು ಅನ್ನಿಸುತ್ತಿತ್ತು
Heart touching song....i love this song 😢😢jeevan heg irate anta tumba chanagi arta agate😢😢
ಜೀವನದಲ್ಲಿ ಯಾವ ತಂದೆ ತಾಯಿಗೆ ನಂಬಬಾರದು ತುಂಬಾ ಮುಸ ಮಾಡು ತ್ತಾರೆ 😭😭😭😭😭😭🙏🙏🙏🙏🙏🙏
S Narayan lyrics superb 👌super song ❤
ನಿಜವಾದ ಪ್ರೀತಿ ಮತ್ತು ಸತ್ಯ ಈ ಹಾಡು
ಅದ್ಭುತವಾದ ಸಾಹಿತ್ಯ ತುಂಬಾ ಚೆನ್ನಾಗಿದೆ ❤️
Super mind blowing 😔😔Nana jivan dali yu idu onadau kathe agi de😔😔😔
ಹಾಡಿನ ಪ್ರತಿಯೊಂದು ಪದವೂ ತುಂಬಾ ಅರ್ಥಪೂರ್ಣವಾಗಿದೆ
s
ಎಷ್ಟು ಅರ್ಥಪೂರ್ಣವಾದ ಸಾಹಿತ್ಯ 😢
Super lyrics and awesome voice👌
Unlike maadiroru hotteg yen thinthiraaa .. Song ಕೆಲ್ಸ್ಕೊಳ್ರಿ .. ಎಂಥಾ ಧ್ವನಿ,ಎಂಥಾ ಸಾಂಗ್,ಎಂಥಾ ಅರ್ಥ🙏🙏🙏🙏✌️👌
Very good acting ramakumara sir .its ever green feeling song .
Ramkumar and shruti best pair 😍😍 ..
I am big fan of Shruthi mam Ramkumar sir👍👍👍👍
I love this pair very good
ಲೈಫ್ is ಪೈನ್ 🙃🙃🙃🙃🙃
Spb every song creates💙💙🧡🧡
Miracle.👌👌👌
Jai SPB ❤️
This is life😟✨✨✨✨
Novu andre heagirutte annodu ee haadinda tilidukobeku novinaliiruvavarella ee haadannu noode samaadaana maadikolli very 🤔😊 meaningful song riter sir thanks ❤🌹🙏
My favourite jodi cute pair ❤️❤️❤️
E hadu andare tumba esta
Brahma Bareda Haaleyalli Antya Yenide
Sukha Dikha Eradu Avana Suthradallide
Brahma Bareda Haaleyalli Antya Enide
Sukha Dikha Eradu Avana Suthradallide
Baliyaayithe Baduku Vidhiyaatake
Baliyaayithe Baduku Vidhiyaatake
Brahma Bareda Haaleyalli Antya Yenide
Sukha Dikha Eradu Avana Suthradallide
Yeke Aluve Baalinali Nova Kaleve
Daaha Tharuva Karulinali Naanu Bereve
Jeeva Kodo Daiva Ninna Naanu Nambide
Hasivu Kooda Ninna Nodi Maayavagide
Iralaare Naa Kshanavu Ninna Kaanade
Irulellavu Jagavu Neenillade
Brahma Bareda Haaleyalli Antya Yenide
Sukha Dikha Eradu Avana Suthradallide
Preethi Koduve Badathanada Bege Tholeve
Baaduthiruva Sumalatheye Neenu Naguve
Kanna Neeru Baaradaaythu Ninna Maathige
Chinthe Kooda Dooravaaythu Prema Bhashege
Nage Thumbida Baduku Hageyaayithe
Usiraatave Namage Horeyaayithe
Brahma Bareda Haaleyalli Antya Yenide
Sukha Dikha Eradu Avana Suthradallide
Brahma Bareda Haaleyalli Antya Yenide
Sukha Dikha Eradu Avana Suthradallide
ss
suuuuuuper sir
ಅರ್ಥಗರ್ಭಿತ ಹಾಡು 🙏
ನನ್ನ ಕನ್ನಡ ಹಾಡುಗಳನ್ನು ಕೇಳಲು ಎಷ್ಟು ಚೆಂದ ❤❤❤❤❤
Nanage e haadu thumba esta astu artha purnavagi hadidare e haadu super ❤️❤️🖤✨🖤❤️✨
One of the most beautiful song❤
Super song
ಇರುಳಿಲ್ಲವೆ ಜಗವು ನಿನ್ನೀಲದೆ ಏನು ಅದ್ಬುತ ಸಾಲು ಸ್ನೇಹಿತರೇ
Heart torching song 💕
Nanna hendathi konedagi kelida song andre idu matrane, ivaga nannanu & nanna putta kandhanannu bittu a bramhanallige ogidalle😢😢😢😢😢😢😢😢😢😢
😢