ಲಿಮಿಟ್ ಆಗಿ use ಮಾಡಿ..ಬಿಳಿ ಅಕ್ಕಿಗಿಂತ ಶ್ರೇಷ್ಠ ..ಒಂದೇ ಧಾನ್ಯ ಪ್ರತಿದಿನ ಬಳಸಬೇಡಿ..ಸಿರಿದಾನ್ಯಗಳನ್ನು ಬದಲಸಿ ಬಳಸ್ತ ಇರಿ..ಶುಗರ್ control ಲಿ ಇರುತ್ತೆ.. ವ್ಯಾಯಾಮ walking ಚೆನ್ನಾಗಿ ನೀರು ಕುಡಿಯೋದು ಕರಿದ ಪದಾರ್ಥ ಜಂಕ್ ಫುಡ್ ಸಿಹಿ ಪದಾರ್ಥಗಳಿಂದ ದೂರ ಇದ್ರೆ ಎಲ್ಲ ಖಾಯಿಲೆಗಳಿಂದ ದೂರ ಇರಬಹುದು
Navu kuda maddo chennagide
Tqs kelkotidke
ಧನ್ಯವಾದಗಳು
Vry nice healthy dish we need not fry any millets before doing no mam
ಧನ್ಯವಾದಗಳು
Sweet
ಧನ್ಯವಾದಗಳು
😋😋😋👌💐💐💐
ಧನ್ಯವಾದಗಳು
Elli sigutte
ಮಾಲ್, ಮತ್ತು ಪತಂಜಲಿ ಸ್ಟೋರ್, ನಾಕೋಡ್ ಸ್ಟೋರ್,ಧನ್ಯವಾದಗಳು
@@VlogsinGoodHand @y
Siri danya tinodarida sugar iruvavarigr sugar control nali iruta please reply madi sis
ಧನ್ಯವಾದಗಳು
Reply madi
ಲಿಮಿಟ್ ಆಗಿ use ಮಾಡಿ..ಬಿಳಿ ಅಕ್ಕಿಗಿಂತ ಶ್ರೇಷ್ಠ ..ಒಂದೇ ಧಾನ್ಯ ಪ್ರತಿದಿನ ಬಳಸಬೇಡಿ..ಸಿರಿದಾನ್ಯಗಳನ್ನು ಬದಲಸಿ ಬಳಸ್ತ ಇರಿ..ಶುಗರ್ control ಲಿ ಇರುತ್ತೆ.. ವ್ಯಾಯಾಮ walking ಚೆನ್ನಾಗಿ ನೀರು ಕುಡಿಯೋದು ಕರಿದ ಪದಾರ್ಥ ಜಂಕ್ ಫುಡ್ ಸಿಹಿ ಪದಾರ್ಥಗಳಿಂದ ದೂರ ಇದ್ರೆ ಎಲ್ಲ ಖಾಯಿಲೆಗಳಿಂದ ದೂರ ಇರಬಹುದು
@@chaitrahegade6464 very good advice.
ಕಂಟ್ರೋಲ್ ಅಲ್ಲ ರೋಗನೇ ಇರೋದಿಲ್ಲ@@chaitrahegade6464
This is very good recipe . But please do not cook in aluminum . Not good for your health.
ಧನ್ಯವಾದಗಳು
Ashtu hours nenasabeku sis
ಧನ್ಯವಾದಗಳು
Heli sis
ಐದಾರು ಗಂಟೆ ನೆನೆಸಿದರೆ ಸಾಕು ಇಲ್ಲಾಂದ್ರೆ ರಾತ್ರಿ ನೆನೆಹಾಕಿ ಬೆಳಿಗ್ಗೆ ಮಾಡಬಹುದು, ಧನ್ಯವಾದಗಳು