ಸೊಕ್ಕಿನ ಅತ್ತೆ Part 2 Prakash Bagali Sudha Bagalakot

Поделиться
HTML-код
  • Опубликовано: 25 окт 2024

Комментарии • 335

  • @Shyanoor-Kumbarhalla2004
    @Shyanoor-Kumbarhalla2004 2 года назад +19

    355 ನೇ like 👍 ನಾನೆ ಮಾಡಿದ್ದು ಪ್ರಕಾಶ್ ಅಣ್ಣಾ.
    ಸೂಪರ್ ವಿಡಿಯೋ ಮಾಡಿರಿ ಅಣ್ಣಾ 🙏❤
    ಈ ವಿಡಿಯೋದಲ್ಲಿ ಒಳ್ಳೆಯ ಮೆಸೇಜ್ ಐತ್ರಿ.
    ಪ್ರಕಾಶ ಅಣ್ಣಾ. 👍👍🙏🙏🙏

  • @shivanandasidnal8037
    @shivanandasidnal8037 2 года назад +26

    ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿರುವ ನಿಮ್ಮ ತಂಡಕ್ಕೆ ಜಯವಾಗಲಿ ಪ್ರಕಾಶಣ್ಣ ಬಗಲಿ ಹಾಗೂ ಸುಧಾ ಬಾಗಲಕೋಟೆ ಅವರಿಗೆ ತುಂಬು ಹೃದಯದ ಧನ್ಯವಾದಗಳು ಇನ್ನು ಒಳ್ಳೆಯ ಸಂದೇಶ ಕೊಡುವುದರಲ್ಲಿ ನಿಮ್ಮ ತಂಡ ಜಯಶಾಲಿಯಾಗಲಿ

  • @sidramshiraganvi1859
    @sidramshiraganvi1859 2 года назад +7

    ಎಲ್ಲರದು ಸೂಪರ್ ಆಕ್ಟಿಂಗ್ ಇನ್ನು ಒಳ್ಳೆಯ ಹಂತಕ್ಕೆ ಬೆಳೀಲಿ ಒಳ್ಳೆದಾಗಲಿ ಸೂಪರ್

  • @sumangalamadivalar3918
    @sumangalamadivalar3918 2 года назад +5

    ಸೂಪರ್ ಅಣ್ಣ ಪ್ರತಿ ಒಬ್ಬ ಮನುಷ್ಯ ಅರ್ಥ ಮಾಡಿಕೊಂಡರೆ ಬದುಕು ಬಂಗಾರ ಆಗುತ್ತೆ

  • @satishdodamanidodamani830
    @satishdodamanidodamani830 2 года назад +4

    Super bro hige sagali nimm tandad prayatna🙏❤️❤️

  • @xyzimportantthings1068
    @xyzimportantthings1068 2 года назад +10

    ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಧನ್ಯವಾದಗಳು ಶ್ರೀಶೈಲ್ ಹೂಗಾರ ಗೆಳೆಯಾ

  • @putturajgavane6508
    @putturajgavane6508 2 года назад +16

    ಗ್ರೇಟ್ ಒಳ್ಳೆಯ ಸಂದೇಶ ಧನ್ಯವಾದ ಸಹೋದರ

  • @bhagyashreedubye7365
    @bhagyashreedubye7365 2 года назад +3

    Nimma abhinayakke nannadoddu Salam🙏🙏🙏🙏🙏 tubba channagide anna sudha akka super👌👌👌👌

  • @ratikantharidas1659
    @ratikantharidas1659 2 года назад +13

    ಸೂಪರ್ ಪ್ರಕಾಶ ಅಣ್ಣ

  • @Pachhi143
    @Pachhi143 2 года назад +8

    Super shreeshail hoogar sir what a emotional Short fimt but very ssuper acting sir i am your big fan 💟💟

    • @arunkumarpatil5227
      @arunkumarpatil5227 2 года назад

      Sudha akkag bari nin hendti pattra kodti prakas edu bere riti jana matadta edare nim samband

  • @somashekharasoma7199
    @somashekharasoma7199 2 года назад +17

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಸೂಪರ್ ಅಣ್ಣ 👌

  • @sampathnavalli7317
    @sampathnavalli7317 2 года назад +5

    ಸೂಪರ್ ಫ್ಯಾಮಿಲಿ ಬ್ರೋ

  • @venkateshmuddegauda8315
    @venkateshmuddegauda8315 2 года назад +1

    Super brother. Thumba. Valley message. Kottidera.
    Nijja. Jivan. Dalli. Edan. Nadiyute.
    Badavan. Koppa. Davadege. Mool.

  • @Saiteck.88
    @Saiteck.88 2 года назад +5

    Very nice video..bro..❤️ sis acting super..super..sis...mutaide yagi balutini nannannu maribed maretaru tangina maribeda..my sis is my life..🥰😘 your team good information...bro..

  • @mruttyunjayamulimath4415
    @mruttyunjayamulimath4415 2 года назад

    ತುಂಬಾ ಚೆನ್ನಾಗಿತ್ತು ಒಳ್ಳೆಯ ಸಂದೇಶ ಕೊಟ್ಟಿದೀರಿ ಧನ್ಯವಾದಗಳು

  • @malluvaggi6349
    @malluvaggi6349 2 года назад +9

    ಈ ವಿಡಿಯೋ ಸಮಾಜಕ್ಕೆ ಒಳ್ಳೇದು ಕೊಟ್ಟಿದೀರಾ ಪ್ರಕಾಶ್ ಅಣ್ಣ 🥰

    • @goshirayyamatapati4788
      @goshirayyamatapati4788 2 года назад

      ಈ ವಿಡಿಯೋ ಒಳ್ಳೇಯದು ಪ್ರಕಾಶ್

  • @mahesh.kmahesh.k6987
    @mahesh.kmahesh.k6987 2 года назад +12

    ವಿಡಿಯೋ ಇದು ಸಮಾಜಕ್ಕೆ ಒಳ್ಳೆಯ ವಿಷಯ ಸೂಪರ್ ಅಣ್ಣ

  • @shekarbelagali9477
    @shekarbelagali9477 2 года назад +3

    Super video Prakash Anna

  • @shreedevishivappabajantri7359
    @shreedevishivappabajantri7359 2 года назад +1

    Super Prakash avare super vidio madiddiri

  • @Shyanoor-Kumbarhalla2004
    @Shyanoor-Kumbarhalla2004 2 года назад +12

    ಸೂಪರ್ ವಿಡಿಯೋ ಐತ್ರಿ 👍👍👍👍🙏🙏🙏🙏

  • @prashuanuheeraanuprashuhee9101
    @prashuanuheeraanuprashuhee9101 2 года назад +4

    Prakash anna super sudha akka nim acting antu mourvales ♥️♥️♥️♥️♥️

  • @kanteshyalawar8983
    @kanteshyalawar8983 2 года назад +3

    Super prakash bagali brothers

  • @nayanajeedi8178
    @nayanajeedi8178 2 года назад +2

    Samajaka ondu valiya sandesa anna god bless you❤

  • @ಅಕ್ಷುಮುದ್ದು
    @ಅಕ್ಷುಮುದ್ದು 2 года назад +6

    ಶ್ರೀಶೈಲ್ ಸರ್ ನಿಮ್ಮ ಅಭಿನಯ 💐💐💐💐💐🌹🌹🌹🌹🌹👏🏻👏🏻🙏🏿🙏🏿

  • @AnithaChitradurga
    @AnithaChitradurga 2 года назад +3

    👌👌 Prakash Anna and team

  • @gouravvkambalikambali2163
    @gouravvkambalikambali2163 2 года назад +4

    Super video sudha akka and prakash anna

  • @ramappapujari5679
    @ramappapujari5679 2 года назад +4

    ಸೂಪರ್ ಪ್ರಕಾಶ್ ಅಣ್ಣ

  • @shivanandnarti4384
    @shivanandnarti4384 2 года назад

    Super 👌 super Prakash Anna vallakathe valle soocheni super Sudhakar murjananandaru super👌👌

  • @basavarajhadimanibasuhadim2833
    @basavarajhadimanibasuhadim2833 2 года назад +3

    Super bro Heart touching video

  • @anilkumarj3443
    @anilkumarj3443 2 года назад +2

    ಶ್ರೀಶೈಲ್ ಅಣ್ಣ ಮತ್ತು team good acting ಅಣ್ಣ

  • @ಅಕ್ಷುಮುದ್ದು
    @ಅಕ್ಷುಮುದ್ದು 2 года назад +23

    ಕರ್ಣ ಅರ್ಜುನನಿಗೆ ಅಭಿನಂದನ 🌹🌹💐💐👏🏻👏🏻🙏🏿🙏🏿

  • @anandpujari2455
    @anandpujari2455 2 года назад +3

    ಸೂಪರ್ ಪ್ರಕಾಶ್ ಬಗಲಿ

  • @djshivu9368
    @djshivu9368 2 года назад +2

    ಸೊಕ್ಕಿನ ಅತ್ತೆ ಭಾಗ-2 ಸೂಪರ್ ಅಣ್ಣ

  • @bhimann
    @bhimann Год назад +2

    ಅತ್ತೆ ಸೊಸೆ ಮಗನ ಕತೆ ಸೂಪರ್ ಇದೇ ತರ ನಿಮ್ಮ ಕಥೆಗಳು ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ 💯👌👌👌👌👌

  • @gururaj6365
    @gururaj6365 2 года назад +1

    ಸೊ ಸೂಪರ್ ವಿಡಿಯೋ

  • @hulagappabhangi9558
    @hulagappabhangi9558 Год назад

    Super team ide tara Dodda mattakke beliri aa devaru nimge olledu maadali super 👌👌👌👌

  • @basavaraj.k.skomalapura3823
    @basavaraj.k.skomalapura3823 2 года назад +3

    ಸೂಪರ್ ಅಣ್ಣ 👌👌👌👌👌👌👌

  • @rudreshkajagar58
    @rudreshkajagar58 2 года назад +3

    Supar bro

  • @kavitateerth8567
    @kavitateerth8567 2 года назад +2

    Super bro........ Fantastic

  • @mallikarjun.jagalajatti7041
    @mallikarjun.jagalajatti7041 2 года назад +2

    Su super bro

  • @hallimanjumanju1864
    @hallimanjumanju1864 2 года назад +2

    Super prakashana tumbba 👌👌👌👌👌👌

  • @ananyakulkarni5815
    @ananyakulkarni5815 2 года назад +2

    Super dharawahik

  • @mutturajmali4346
    @mutturajmali4346 2 года назад +6

    Heart touching video Prakasha

  • @basavarajguled1322
    @basavarajguled1322 2 года назад +15

    ಸಮಾಜಕ್ಕೆ 1ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ ಪ್ರಕಾಶ ಅಣ್ಣಾ ಹಾಗೂ ಅವರ ಗೆಳೆಯರ ಬಳಗಕ್ಕೆ ಧನ್ಯವಾದಗಳು 🙏🙏

  • @hanamantchandaki9884
    @hanamantchandaki9884 2 года назад +4

    Super🎥👌👌👌👌 💐💐💐💐❤😍

  • @umeshpujari2422
    @umeshpujari2422 2 года назад +15

    ಕರ್ಣ ಅರ್ಜುನ ಮತ್ತು ತಂದೆ ಆಳು acting super💐💥

  • @anilkumarj3443
    @anilkumarj3443 2 года назад +2

    Heart touching vedio ಅಣ್ಣ

  • @satyappakusabi904
    @satyappakusabi904 2 года назад +8

    ಕಥೆ ಸೂಪರಾಗಿದೆ. ಅತ್ತೆಗೊಂದು ಕಾಲ ಇದ್ದರೆ ಸೊಸೆಗೆ ಒಂದು ಕಾಲ ಬಂದೇ ಬರುತ್ತದೆ. ಎನ್ನುವುದಕ್ಕೆ ವಿಡಿಯೋನೆ ಸಾಕ್ಷಿ. ಪ್ರತಿಯೊಬ್ಬರ ಒಂದೊಂದು ಪಾತ್ರ ವಿಭಿನ್ನ ವಿಶಿಷ್ಟವಾಗಿದೆ.

  • @samrtasamrta5524
    @samrtasamrta5524 2 года назад +3

    Nice msg anna

  • @umeshbiradar2165
    @umeshbiradar2165 2 года назад +3

    ಪಂಕಜಮ್ಮಳ ಅತ್ತೆಯ ಪಾತ್ರದ ಅಭಿನಯ ಸೂಪರ್ ,ನಿಮ್ಮ ಎಲ್ಲಾ ವಿಡಿಯೋಗಳಲ್ಲಿ ಒಂದೊಂದು ಕೌಟುಂಬಿಕ ಸಂದೇಶ ಕೊಡತಿರಿ,, ನಮ್ಮ ಉತ್ತರ ಕರ್ನಾಟಕದ ಎಲ್ಲಾ ಕಲಾವಿದರ ಅಭಿನಯ ಅದ್ಭುತ.. Heart touching video

  • @balukrishna1689
    @balukrishna1689 2 года назад +3

    Super dosta

  • @krishnamadar7332
    @krishnamadar7332 2 года назад +6

    Heart touching video prkash Anna 🥰😍✨

  • @SS-vv9dn
    @SS-vv9dn 2 года назад +3

    👍 ಸೂಪರ್ 🙏🙏🙏🔥🔥🔥🔥🔥❤️❤️❤️❤️❤️❤️

    • @SS-vv9dn
      @SS-vv9dn 2 года назад +1

      👍 ಸೂಪರ್ 🔥🔥🔥❤️❤️

  • @basavarajhullur7014
    @basavarajhullur7014 2 года назад +3

    super vidio anna

  • @rajashekharbagali7173
    @rajashekharbagali7173 2 года назад +31

    ನಮ್ಮನ್ನ ಹಾರೈಸುವ ಮುದ್ದು ಮನಸುಗಳಿಗೆ ಕೋಟಿ ಕೋಟಿ ನಮನಗಳು..ಇನ್ನೂ ಹೆಚ್ಚಿನ ಸಾಮಾಜಿಕ ಕಿರು ಚಿತ್ರಗಳು ನಿಮ್ಮ ಮುಂದೆ ತರುತ್ತೇವೆ🙏🙏

    • @revankumarhorabailu5709
      @revankumarhorabailu5709 2 года назад

      ಡಾರ್ಲಿಂಗ್ ಯಾವಾಗ್ಲೂ ನಿಮ್ ಜೊತೆಗೆ ಇರ್ತೀವಿ

    • @abdulazizchinnakal122
      @abdulazizchinnakal122 2 года назад

      ಋಔಪಡಪಧಫಢಠಧಬಖದಷಭಮ

    • @dadovakodoli5090
      @dadovakodoli5090 2 года назад

      @@abdulazizchinnakal122 in
      Ii un

    • @shraddanandachara
      @shraddanandachara Год назад

      🙏🙏🙏🙏🙏🌹🌹🌹🌹♥️♥️♥️🤩👍

  • @sharnugoud7203
    @sharnugoud7203 2 года назад +1

    Super super nice msg. Bro

  • @shailabiradar1710
    @shailabiradar1710 2 года назад +3

    Super video ri 😭😭

  • @ramherakal4553
    @ramherakal4553 2 года назад +3

    ಸೂಪರ್ 👌👌👌👌👍🌹

  • @hanumanthashyavakkanavara900
    @hanumanthashyavakkanavara900 2 года назад +4

    Supar supar supar anna 👌

  • @irannadeyannavar8257
    @irannadeyannavar8257 2 года назад +5

    ಅತ್ತೆ ಪಾತ್ರಾಭಿನಯ ಸೂಪರ್

  • @sharanappasharanappaa188
    @sharanappasharanappaa188 2 года назад

    ಒಳ್ಳೆಯಾ ಸಂದೇಶ ಕೊಟ್ಟಿರಿ ಅಣ್ಣಾ

  • @sachinpujari7381
    @sachinpujari7381 2 года назад +3

    Super brother 👌👌

  • @kirankumarbadiger2661
    @kirankumarbadiger2661 2 года назад +1

    ತುಂಬಾ ಸುಂದರವಾಗಿ ಮಾಡಿದ್ದೀರಿ

  • @subhasbankapur7025
    @subhasbankapur7025 2 года назад +4

    Beautiful video ❤️❤️❤️❤️🙏🙏🙏🙏🎊🎊🎊🎊🎊🎂

  • @parasurambarani2588
    @parasurambarani2588 2 года назад +2

    Very very super ree but sokkina ategu gati Kanisbekitu

  • @shreeshailbadiger7115
    @shreeshailbadiger7115 2 года назад

    ಸೂಪರ್ ಬ್ರದರ್ ಒಳ್ಳೆಯ ಸಾಹಿತ್ಯವನ್ನು ರಚಿಸಿಇದ್ದೀರಿ, ತುಂಬಾ ಧನ್ಯವಾದಗಳು. ಶ್ರೀಶೈಲ 💐💐💐ಸರ್ ಅಭಿನಯ ತುಂಬಾ ಸೂಪ್ಪರ್ ಆಗಿದೆ. ನನಗೂಕೂಡ ನಿಮ್ಮಜೊತೆ ಅಭಿನಯಿಸಲು ತುಂಬಾ ಆಸೆಗುತ್ತಿದೆ 🙏🙏🙏ತುಂಬಾ ಧನ್ಯವಾದಗಳು ಸರ್. 💐💐💐

  • @ambrishpujaru6628
    @ambrishpujaru6628 2 года назад +3

    Super anna

  • @anandpatil2211
    @anandpatil2211 2 года назад +3

    Super mags

  • @madevnarale2591
    @madevnarale2591 2 года назад +2

    Super brother s and sister

  • @aruaruna7740
    @aruaruna7740 2 года назад +2

    ಸೂಪರ್ ಅಣ್ಣ

  • @ರಾಯಣ್ಣನಅಭಿಮಾನಿ-ಶ4ಪ

    🔥🔥🔥🔥🔥🔥🔥🔥ಬೇಂಕಿ ಪ್ರಕಾಶ್ ಅಣ್ಣಾ ವಿಡಿಯೋ

  • @basuharkuni4827
    @basuharkuni4827 2 года назад +2

    Super ols bro's

  • @laxmekudi2919
    @laxmekudi2919 2 года назад +1

    Super akka

  • @rafiqbilagi4418
    @rafiqbilagi4418 2 года назад +2

    Super

  • @mangolassi7892
    @mangolassi7892 2 года назад +31

    ನಿಮ್ಮ ಕಥೆ, ಚಿತ್ರಕಥೆ, ನಿರ್ದೇಶನ, ಹಿನ್ನೆಲೆ ಸಂಗೀತ ಶಿವಪುತ್ರ ಯಶೋಧರ ಮತ್ತು ಮಲ್ಲು ಜಮಖಂಡಿ ವೀಡಿಯೋಗಿಂತ ಉತ್ತಮವಾಗಿದೆ

    • @M.Yeditashantageri5111
      @M.Yeditashantageri5111 2 года назад +2

      No

    • @basappanb3569
      @basappanb3569 2 года назад +1

      @@M.Yeditashantageri5111 the 🌅🌅

    • @rajunandyagol9979
      @rajunandyagol9979 2 года назад

      No vey

    • @chandugani746
      @chandugani746 2 года назад +3

      ಅವರು ಬೇರೆ ಇವರು ಬೇರೆ
      ಇವರ ಪಾತ್ರ ಅವರು ಮಾಡಬಹುದು ಆದರೆ ಪಾತ್ರಕ್ಕೆ ಜೀವ ತುಂಬೋಕೆ ಆಗಲ್ಲಾ
      ಆದ್ರೆ ಉತ್ತರ ಕರ್ನಾಟಕದ ಕಲಾವಿದರು ತುಂಬಾ ಬೆಳೆಯುತ್ತಿದ್ದಾರೆ.
      ಇನ್ನು ಎತ್ತರಕ್ಕೆ ಬೆಳೆಯಲಿ ಎಲ್ಲರೂ ನಮ್ಮವರೆ 🙏

    • @shrishailnagouda6262
      @shrishailnagouda6262 2 года назад

      No novey

  • @sagarhanapur9008
    @sagarhanapur9008 2 года назад +2

    Super bro ❤️

  • @gangakolli3727
    @gangakolli3727 2 года назад

    Nim idu story superbb ,kambani midisuva natane🙏

  • @santoshhorti4317
    @santoshhorti4317 2 года назад +3

    Nice brothers

  • @jagadishpatri2575
    @jagadishpatri2575 11 месяцев назад

    Super super part 3 beke beku

  • @sheetalugar6890
    @sheetalugar6890 2 года назад +1

    Super video

  • @its_royal_vm_17
    @its_royal_vm_17 2 года назад +10

    Heart touching video super 😭😭😭

  • @rahulyampure3011
    @rahulyampure3011 2 года назад

    ಬ್ರದರ್ಸ್ ಒಳ್ಳೆಯ ಸಂದೇಶ 👌👌👌

  • @prakashbadigerukbijapur
    @prakashbadigerukbijapur 2 года назад +3

    Super sir 👌👌

    • @earammaearamma5130
      @earammaearamma5130 2 года назад

      Etar evagin kaladallu ennadru nadtare sikse agabekavarige

  • @kenchukurubar2016
    @kenchukurubar2016 2 года назад +2

    Super story anna ❤️

  • @poojap2434
    @poojap2434 2 года назад +4

    Supar

  • @cvgstudio5437
    @cvgstudio5437 2 года назад

    ಒಳ್ಳೆ ಸಂದೇಶ್ 👌👌👌👌👌

  • @somalingavagennavar2572
    @somalingavagennavar2572 2 года назад +1

    ಸೂಪರ್

  • @avinashaiholle7148
    @avinashaiholle7148 2 года назад +2

    Very nice Anna

  • @ಓಂಸಾಯಿರಾಮ್-ಳ2ಫ
    @ಓಂಸಾಯಿರಾಮ್-ಳ2ಫ 2 года назад +4

    All actors super acting

  • @KRK7028
    @KRK7028 2 года назад +2

    Supper acting all my favorite

  • @mahalingkoralli4816
    @mahalingkoralli4816 2 года назад +2

    super message to our society

  • @sureshbpsuresh16
    @sureshbpsuresh16 2 года назад +3

    ಅಣ್ಣಾ ಸೂಪರ್ ಸೂಪರ್ ಸೂಪರ್ ರಿ ಅಣ್ಣಾ 👌

  • @shabanabanubani860
    @shabanabanubani860 2 года назад +4

    Video superrrrrrr😭

  • @jagadishpatri2575
    @jagadishpatri2575 11 месяцев назад

    Duper super part 3beke beku

  • @samarthpandhare431
    @samarthpandhare431 2 года назад

    👌👌ಎಡಿಗ್

  • @somus3876
    @somus3876 2 года назад

    Igina cenema yenenu illa.nim video munda.hali cenema bittara naa nododu nim video na very super prakash anna and sudha akka🙏🙏🙏🙏all tem💞💞🌹🌹🥳🥳

  • @aukoli02koli34
    @aukoli02koli34 2 года назад +2

    Super my boss

  • @gurushidaganti3422
    @gurushidaganti3422 2 года назад +3

    Excellent acting all

  • @ನಾಗರಾಜಬಡಿಗೇರ
    @ನಾಗರಾಜಬಡಿಗೇರ 2 года назад +2

    ಸೂಪರ