#ತಿಗಣಿಬಿದರಿ

Поделиться
HTML-код
  • Опубликовано: 8 ноя 2024

Комментарии • 40

  • @shivappadm8133
    @shivappadm8133 7 месяцев назад +1

    ಸೂಪರ್ ಭಜನೆ ಹಾಡುಗಳು

  • @shivappadm8133
    @shivappadm8133 6 месяцев назад +2

    ತುಂಬಾ ಚೆನ್ನಾಗಿ ಹಾಡಿದಿರಿ ಧನೆವಾಧಗಳೂ

  • @sharannappashetty6493
    @sharannappashetty6493 4 года назад

    ಆಳಳಳಳ

  • @ragurockx9968
    @ragurockx9968 4 года назад +3

    Tadavalga,,,,,,,,,,,,,,supersong

  • @basavarajnandihalli4401
    @basavarajnandihalli4401 4 года назад +4

    ಸೂಪರ್

  • @parmeshwarmannur8528
    @parmeshwarmannur8528 4 года назад +2

    Young chaps love for folklore is really astonishing.Wish him great future awaiting .

  • @shantm8743
    @shantm8743 4 года назад +1

    Super

  • @umeshkadam5383
    @umeshkadam5383 Год назад

    Mast haadi huli.. origi bandi adr hel ninag Salman madativ.

  • @rangappaparasappaasangiran13
    @rangappaparasappaasangiran13 4 года назад +1

    ಸೂಪರ್ ಹನುಮಂತ ಸರ್ ನಿಮ್ ಟೀಚಿಂಗ್ ನಮಗೆ ಬೇಕಾಗಿತ್ತು ಸರ್

  • @umeshb7021
    @umeshb7021 4 года назад +1

    ಇದೇ ಚಾಲದಲ್ಲಿ ನಾನು ಒಂದು‌ ಹಾಡು ಬರೆದಿದ್ದೇನೆ.....ನಿಮ್ಮ ಕಂಠದಲ್ಲೆ ಕೇಳ‌ಬೇಕು...ನೀವು ಒಪ್ಪುದಾದರೆ ಹಾಕ್ತನಿ ಸರ್

    • @hanamantmali3858
      @hanamantmali3858  4 года назад +1

      Ok sir

    • @hanamantmali3858
      @hanamantmali3858  4 года назад

      Yavuru

    • @umeshb7021
      @umeshb7021 4 года назад

      @@hanamantmali3858 kσppαl

    • @umeshb7021
      @umeshb7021 4 года назад

      @@hanamantmali3858 ಶ್ರೀ ಗುರು ಬಸವಣ್ಣ
      ಶರಣರ ಒಳಗ ಶಿವಶರಣ ನೀನು
      ಶ್ರೀ ಗುರು ಬಸವಣ್ಣ
      ಭಕ್ತಿ ಭಂಡಾರಿ ಜಗಜ್ಯೋತಿ ನಿನಗೆ
      ಮಾಡುವೆನೋ ನಮನ..
      ಬಿಜಾಪುರ ಜಿಲ್ಲಾ ಬಾಗೇವಾಡಿಯಲ್ಲಿ
      ಹುಟ್ಟಿ ಬಂದನಮ್ಮ.
      ಮಾದರಸ ಮಾದಲಾಂಬಿಕೆಯ
      ಮುದ್ದು ಕಂದನಮ್ಮ.
      ಅಂಕಿತ ನಾಮವಾಗಿ ಮಾಡಿಕೊಂಡನು
      ಕೂಡಲಸಂಗಮ...
      ಅನುಭವ ಮಂಟಪ ಕಟ್ಟಿ ಸೇರಿಸಿದ
      ಶರಣರ ಸಂಗಮ.
      ವಚನ ಪಠಣ‌ವ ಮಾಡುತ್ತ ನಡೆದ
      ನಿತ್ಯ ದಿನವಮ್ಮ.
      ಜಾತಿ ಲಿಂಗದ ಬೇಧ ಮಾಡಲಿಲ್ಲ
      ನಿಜಗುರು ಬಸವಣ್ಣ...
      ಧರ್ಮ ಕರ್ಮದ ದಾರಿಯ ತೋರಿದ
      ಶ್ರೀ ಗುರು ಬಸವಣ್ಣ.
      ಕಾಯಕವೇ ಕೈಲಾಸ ಎಂದ
      ಜಗಜ್ಯೋತಿ ಓಂಮ.
      ಕಾಯಕದಲ್ಲಿ ನೀವು ದೇವರ ಕಾಣಿರಿ
      ಎಲ್ಲಿಯೂ ಇಲ್ಲವಮ್ಮ...
      ಶರಣ ಲೋಕದ ಶ್ರೇಷ್ಠರಿಗೆಲ್ಲಾ
      ಇವರೇ ಗುರುವಮ್ಮ.
      ಮಾದಾರ ಚೆನ್ನಯ್ಯ,ಹರಳಯ್ಯ ,ಅಪ್ಪಣ್ಣ
      ಇವರ ಶಿಷ್ಯರಮ್ಮ.
      ಶರಣ ಲೋಕಕ್ಕೆ ಗುರುವಾಗಿ ಉಳಿದನು
      ಇಂದಿಗೂ ಬಸವಣ್ಣ...
      ಎಷ್ಟು ಹೇಳಿದರೂ ಮುಗಿಯುದಿಲ್ಲ
      ಶರಣರ ಕಥನ.
      ಭಕ್ತಿ ಲೋಕದ ಭಾಗ್ಯವಿಧಾತ
      ಆದಂತಃ ಶರಣ.
      ಕೂಗಿ ಹಾಡಿದೆನು ಬಡಗಿ ಉಮೇಶನು
      ಬರೆದಂತ ಕವನ......

    • @hanamantmali3858
      @hanamantmali3858  4 года назад +1

      9743241329 e num ge send madi lyric sir

  • @satyavakamle8479
    @satyavakamle8479 3 года назад +1

    Hi opportunities

  • @shivanandappagoudra7433
    @shivanandappagoudra7433 2 года назад

    Song ಯಾವದೂ ಇದು

  • @bhimappamudakannavar1459
    @bhimappamudakannavar1459 4 года назад +2

    Hi Friends, Superfine, Ñiceful Amazing Thanks.

  • @umeshkadam5383
    @umeshkadam5383 Год назад +1

    Nimm na Dodd abimani ri anna ri

  • @devindrappabadiger7700
    @devindrappabadiger7700 3 года назад

    @

  • @hanamantgangne2921
    @hanamantgangne2921 4 года назад

    Thri bharu yahh man jham tharo yalu shamru thoso tham

  • @malikaarjun6080
    @malikaarjun6080 2 года назад

    Edee

  • @rajukambar3252
    @rajukambar3252 4 года назад

    Super

  • @narendrahalgi2138
    @narendrahalgi2138 4 года назад +1

    Super