ಬಸವಣ್ಣ ಮತ್ತೆ ಹುಟ್ಟಿ ಬಾರೋ ,,NO 1 ಹೊಸ ವಿಡಿಯೋ ಭಜನಾ ಪದ,, ನಂದಪ್ಪ D ಅಂಬಿಗೇರ ಇವರಿಂದ [ ಸುರಪುರ ತಾಲೂಕಾ ]
HTML-код
- Опубликовано: 9 фев 2025
- ಈ ಹಾಡನ್ನು ಬಸವ ಸಪ್ಪಂಡಿ ಯವರು ರಚಿಸಿದ್ದಾರೆ. ಈ ಹಾಡಿನ ಸಾಹಿತ್ಯ ಬಹಳ ವಿಶೇಷವಾಗಿದೆ.ಈ ಹಾಡನ್ನು ಕರುನಾಡಿನ ಪ್ರತಿಯೊಬ್ಬ ಕನ್ನಡಿಗನೂ ಕೇಳಲೇಬೇಕು,,ನೋಡಲೇಬೇಕು. .ಈ ಹಾಡನ್ನು ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ಚಿತ್ರೀಕರಿಸಲಗಿದೆ. ಶ್ರೀ ಜಗದ್ಗುರು ಮೌನೇಶ್ವರ ಭಜನ ಮಂಡಳಿಯವರಾದ ನಂದಪ್ಪ ಅಂಬಿಗೇರ ಅವರು ಬಹಳ ಚೆನ್ನಾಗಿ ಹಾಡಿದ್ದಾರೆ. ಈ ಕಲಾವಿದರು ಮೊದಲ ಬಾರಿಗೆ ನಮ್ಮ ಚಾನೆಲ್ ದಲ್ಲಿ ಹಾಡಿದ್ದಾರೆ. ಈ ಹೊಸ ಗಾಯಕರಿಗೆ ವೀಕ್ಷಕರ ಆಶೀರ್ವಾದ ಸದಾ ಇರಲೆಂದು ವಿನಂತಿಸಿ ಕೊಳ್ಳುವೆ. . ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ. ಈ ಹಾಡನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.
ಸೂಪರ್ ಭಜನೆ
🙏 ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಅಣ್ಣವ್ರೆ🙏
ಧ್ವನಿ ತುಂಬಾ ಚೆನ್ನಾಗಿದೆ ಗುರುವೇ, ನಮಃ
@@shivurajvalekar b
👌👌👌🙏🙏🙏👌👌
ಶರಣು ಶರಣಾರ್ಥಿಗಳೂ
🙏🙏🙏🙏🙏
🙏
ನಿಮ್ಮ ಫೋನ್ ನಂಬರ್ ಬೇಕಿತ್ತು ಸರ್.