Baanalli Ninninda Video Song II Neenu Nakkare Haalu Sakkare II Vishnuvardhan, Roopini

Поделиться
HTML-код
  • Опубликовано: 19 мар 2015
  • Song: Baanalli Ninninda
    Album/Movie: Neenu Nakkare Haalu Sakkare
    Artist Name: Vishnuvardhan, Roopini
    Singer: Chitra
    Music Director: Hamsalekha
    Lyricist: Hamsalekha
    Music Label : Lahari Music
    Enjoy & stay connected with us!!
    SUBSCRIBE Us
    / tserieskannada
    Like Us on Facebook
    / tserieskannada
  • ВидеоклипыВидеоклипы

Комментарии • 592

  • @chandrasindogi
    @chandrasindogi Год назад +45

    *ನೀನು ನಕ್ಕರೆ ಹಾಲು ಸಕ್ಕರೆ (1991) - ಬಾನಲ್ಲಿ ನಿನ್ನಿಂದ*
    ಸಂಗೀತ : ಹಂಸಲೇಖ
    ಗಾಯನ : ಚಿತ್ರಾ
    ಶರಣೂ........... ಶರಣೆನುವೆ........... ಶರಣೆನುವೆ .........ಓ..... ಪ್ರಭುವೇ ......... ಶರಣೆನುವೆ................
    ಬಾನಲ್ಲಿ ನಿನ್ನಿಂದ ಸೂರ್ಯೋದಯ ಆ ಆ ಆ ಆ
    ಬಾನಲ್ಲಿ ನಿನ್ನಿಂದ ಸೂರ್ಯೋದಯ ಬಾಳಲ್ಲಿ ನಿನ್ನಿಂದ ಅರುಣೋದಯ
    ಬಾನಲ್ಲಿ ನಿನ್ನಿಂದ ಚಂದ್ರೋದಯ ಆನಂದ ನಿನ್ನಿಂದ ಕರುಣಾಮಯ
    ಮೋಡ ಮಳೆಯಾಗಲು ನೀರು ಭುವಿ ಸೇರಲು
    ಭೂಮಿ ಹಸಿರಾಗಲು ಲೋಕ ಗೆಲುವಾಗಲು
    ಓಂ ಓಂ ಓಂ ಓಂ ಓಂ ಓಂ ಓಂ
    ನೀ ಕಾರಣನು ದೇವ ಆ ಆ ಆ ಆ ಆ.
    ಬಾನಲ್ಲಿ ನಿನ್ನಿಂದ ಸೂರ್ಯೋದಯ ಬಾಳಲ್ಲಿ ನಿನ್ನಿಂದ ಅರುಣೋದಯ
    ಈ ಲತೆ ನೀನೆ .............. ಆ ಆ ಆ ಆ ಆ ಆ ಆ ಆ ಆ
    ಈ ಲತೆ ನೀನೆ ಈ ಸುಮ ನೀನೆ ಈ ಸುಮತಂದ ಗಂಧವೂ ನೀನೆ
    ಕಲ್ಲಲ್ಲಿ ಮುಳ್ಳಲ್ಲಿ ಮಣ್ಣಲ್ಲಿಯೂ ಗಿರಿಯಲ್ಲಿ ಗುಹೆಯಲ್ಲಿ ವನದಲ್ಲಿಯೂ
    ಬಾನಾಡಿ ಕೊರಳಲ್ಲಿ ಇಂಪಾಗಿಯೂ ತಂಗಾಳಿ ಸುಳಿಯಲ್ಲಿ ತಂಪಾಗಿಯೂ
    ತಂಗಾಳಿ ಸುಳಿಯಲ್ಲಿ ತಂಪಾಗಿಯೂ
    ಹಣ್ಣ ರುಚಿಯಲ್ಲಿಯೂ ಜೇನ ಸಿಹಿಯಲ್ಲಿಯೂ ಹಾಲ ಬೆಳಕಲ್ಲಿಯೂ ರಾತ್ರಿ ಇರುಳಲ್ಲಿಯೂ
    ಓಂ ಓಂ ಓಂ ಓಂ ಓಂ ಓಂ
    ನೀನೇ ಇರುವೆ ದೇವ ಆ ಆ ಆ ಆ ಆ ಆ ಆ
    ಈಶ್ವರ ನೀನೇ .................. ಆ ಆ ಆ ಆ ಆ ಆ ಆ ಆ ಆ
    ಈಶ್ವರ ನೀನೇ ಶಾಶ್ವತ ನೀನೇ ಎಲ್ಲವೂ ನೀನೇ ಎಲ್ಲೆಡೆ ನೀನೇ
    ಸಂತೋಷ ಕೊಡುವಂತ ನಗೆಯಲ್ಲಿಯೂ ಕಂದಂಗೆ ತಾಯ್ಕೊಡುವ ಮುತ್ತಲ್ಲಿಯೂ
    ಹಿತವಾದ ಸಂಗೀತ ಸ್ವರದಲ್ಲಯೂ ಕವಿಯಾಡೊ ಸವಿಯಾದ ಮಾತಲ್ಲಿಯೂ
    ಕವಿಯಾಡೊ ಸವಿಯಾದ ಮಾತಲ್ಲಿಯೂ
    ಬೆಂಕಿ ಕಿಡಿಯಲ್ಲಿಯೂ ನೀರ ಹನಿಯಲ್ಲಿಯೂ ಕಡಲ ಒಡಲಲ್ಲಿಯೂ ಸಿಡಿವ ಸಿಡಿಲಲ್ಲಿಯೂ
    ಓಂ ಓಂ ಓಂ ಓಂ ಓಂ ಓಂ
    ನೀನೇ ಇರುವೆ ದೇವ ಆ ಆ ಆ ಆ ಆ ಆ ಆ
    ಬಾನಲ್ಲಿ ನಿನ್ನಿಂದ ಸೂರ್ಯೋದಯ
    ಬಾಳಲ್ಲಿ ನಿನ್ನಿಂದ ಅರುಣೋದಯ

    • @srinidhihs921
      @srinidhihs921 Год назад

      ಸಾಹಿತ್ಯ ಚಿ ಉದಯಶಂಕರ್

    • @srivathsa1848
      @srivathsa1848 6 месяцев назад +1

      Sahithya: Udayashankar

  • @yuvadhwanitv176
    @yuvadhwanitv176 2 года назад +63

    ಹಂಸಲೇಖ ಸರ ನಿಮ್ಮನ್ನು ಹೊಗಳಲು ಪದಗಳೇ ಸಾಲದು ನಿಮ್ಮನ್ನು ಪಡೆದ ನಾವೇ ಧನ್ಯರು...ಎ೦ತಹ ಅದ್ಭುತ ವಾದ ಹಾಡು... 🙏🙏

  • @naturegrid2815
    @naturegrid2815 3 года назад +56

    ನಮ್ಮ ಚಿತ್ರಮ್ಮಾ 🥰🥰🥰🥰🥰🥰🥰ಮಧುರ ಗಾಯನ.......love you......🥰ഭാഷ ഒന്നിനും തടസ്സമല്ല..... ചേച്ചി.....great singing..... 😘😘😘

    • @venkataramucs365
      @venkataramucs365 2 года назад +1

      🙏🙏🙏🙏🎉

    • @venkataramucs365
      @venkataramucs365 2 года назад +2

      Namma vishnu 🙏🙏🙏🎉🎉🎉🎉

    • @pramod84
      @pramod84 Год назад +4

      This is what happenes when nature praises nature .... ಸಿರಿಕಂಠ ಚಿತ್ರಾಕ್ಕ 🙏

    • @Huian-ZampihmectHuianAlkgy
      @Huian-ZampihmectHuianAlkgy Год назад +1

      @@pramod84 CHITRA AMMA ANTA HELU

  • @raghavendra.v1968
    @raghavendra.v1968 Год назад +16

    ಚಿತ್ರಾ ಅಮ್ಮ ಅವರ ಗಾಯನ ಜೇನು ಸವಿದ ಹಾಗೆ ಅವರನ್ನು ವರ್ಣಿಸಲು ಪದಗಳೇ ಸಾಲದು ಅತ್ಯದ್ಭುತ ಗಾಯನ ಸಂಗೀತ ಶಾರದೆ ಅವರ ಗಂಟಲಲ್ಲಿ ಸದಾ ನಲಿಯುತಿರುತ್ತಾಳೆ

  • @lolakshilolakshi9329
    @lolakshilolakshi9329 9 месяцев назад +9

    Vishnu sir acting😘
    Chithra mam voice😍
    Rajani porformence😙😙
    Rajani telugu movie actor but kannada dalli kuda 3 movies act maadidare😚

  • @lovelydestination8011
    @lovelydestination8011 3 года назад +136

    ಕನ್ನಡ ಭಾಷೆ ಅಷ್ಟು ಸುಂದರವಾದ ಮತ್ತು ಸಿಹಿಯಾದ ಭಾಷೆ ಯಲ್ಲೂ ಇಲ್ಲ💛❤

  • @sharanuawaji5997
    @sharanuawaji5997 2 года назад +8

    ನನಗೆ ತಿಳಿದಿರುವ ಹಾಗೆ ಈ ಗೀತೆಯ ಸಾಹಿತ್ಯ ಚಿ ಉದಯಶಂಕರ್ ಅವರದು

  • @sangeetaangadi1132
    @sangeetaangadi1132 2 года назад +14

    ತುಂಬಾ ಸೂಪರ್ ಸಾಹಿತ್ಯ , ಸೂಪರ್ ಸಂಗೀತ ಸಂಯೋಜನೆ , ಸುಂದರ ನೃತ್ಯ, ಸೂಪರ್ ಕಲಾವಿದರು, ಹಂಸಲೇಖ ಚಿರಾಯು ಆಗಲಿ, ಸಂಗೀತ ಸೇವೆ ಹೀಗೆ ಸಾಗಲಿ👍👍🙏🙏

  • @khushikhush4110
    @khushikhush4110 5 лет назад +94

    Super song... Dhrusti aagatthallappa nam vishnu avrge 😍😍

  • @MANJUVISHNUJI..
    @MANJUVISHNUJI.. 5 лет назад +135

    Hamsalekha bhoomi irovaregu badukirali.... Love you more Sirr.. 😘

  • @mahadevaswamimahi1223
    @mahadevaswamimahi1223 2 года назад +15

    ಸಾಹಿತ್ಯ ವರ್ಣನೆ ಪದಗಳ ಜೋಡಣೆ ಸಂಗೀತದ ರಸಸ್ವಾದನೆ ಅದುವೇ ನಮ್ಮ ಹಂಸಲೇಖರ ಸಾಧನೆ. ಲವ್ you ವಿಷ್ಣುಜಿ. ನಿಮ್ಮ ನಡಿಗೆ ಗಾoಭೀರ್ಯತೆ ಅದ್ಭುತ....

    • @srinidhihs921
      @srinidhihs921 Год назад +2

      ಸಾಹಿತ್ಯ ಚಿ ಉದಯಶಂಕರ್ ಸಂಗೀತ ಹಂಸಲೇಖ

  • @pradeepbh1481
    @pradeepbh1481 Год назад +22

    Divine yet Romantic , this is possible only from Hamsalekha . He should be given Jnaanpeetha Award

  • @vinayakraju3086
    @vinayakraju3086 Год назад +21

    Living legend Hamsalekha Sir 🙏 Chithra Madam is a Genius Singer indeed 🙏🙏🙏

  • @sanjaykumarn6128
    @sanjaykumarn6128 3 месяца назад +5

    ಅದ್ಭುತವಾದ ಸಾಹಿತ್ಯ.. ಚಿತ್ರಮ್ಮ ❤

  • @pradeepkotegar333
    @pradeepkotegar333 2 года назад +4

    ಈಶ್ವರ ನೀನೇ..
    ಈಶ್ವರ ನೀನೇ ಶಾಶ್ವತ ನೀನೇ
    ಎಲ್ಲವೂ ನೀನೇ ಎಲ್ಲೆಡೆ ನೀನೇ
    ಸಂತೋಷ ಕೊಡುವಂತ ನಗೆಯಲ್ಲಿಯೂ……….
    ಕಂದಂಗೆ ತಾಯ್ಕೊಡುವ ಮುತ್ತಲ್ಲಿಯೂ……….
    ಹಿತವಾದ ಸಂಗೀತ ಸ್ವರದಲ್ಲಿಯೂ…………..
    ಕವಿಯಾಡೊ ಸವಿಯಾದ ಮಾತಲ್ಲಿಯೂ…………..
    ಬೆಂಕಿ ಕಿಡಿಯಲ್ಲಿಯೂ, ನೀರ ಹನಿಯಲ್ಲಿಯೂ…………….,
    ಕಡಲ ಸಿಡಿಲಲ್ಲಿಯೂ………………….
    ಓಂ ಓಂ ಓಂ ಓಂ ಓಂ ಓಂ
    ನೀನೇ ಇರುವೆ ದೇವ||

  • @user-zo3lt1jw4u
    @user-zo3lt1jw4u 7 месяцев назад +4

    ಈ ಹಾಡು ಕೇಳಿದಾಗ ಮನಸು ಆರಾಮ ಅನಿಸುತ್ತದೆ ❤❤🎉🎉😊😊

  • @sharanabasavmannapur7662
    @sharanabasavmannapur7662 3 года назад +26

    Chitra mam 🙏🙏🙏.. sharadambe lives in your voice mam👍👍🙏

  • @harinathaharinatha7631
    @harinathaharinatha7631 4 года назад +14

    ಬಾನಲ್ಲಿ ನಿನ್ನಿಂದ ಸೂರ್ಯೋದಯ,ಬಾಳಲ್ಲಿ ನಿನ್ನಿಂದ ಅರುಣೋದಯ.

  • @lakshmanadrait
    @lakshmanadrait 7 лет назад +37

    hamsalekha with legend chitra combination super

  • @chandrashekark723
    @chandrashekark723 4 года назад +13

    ತುಂಬಾ ಇಂಪಾದ ಹಾಡು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.

  • @sahanakumari3455
    @sahanakumari3455 4 года назад +45

    The actress look brighter than sunlight.. 😍
    Dada is always most handsome looking,. 😍
    Hamsa lekha sir , Chitra ma'am, no words to describe your talent..

  • @jayarajsolarjayarajbabuhas5008
    @jayarajsolarjayarajbabuhas5008 2 года назад +6

    🙏 jai vishnudada 👌 Banalli ninnida Suryodaya ballalli ninnida Arunodaya 🌟🌕Chithramma super voice🙏Om Namashivaya 🕉️

  • @bharatgowda3070
    @bharatgowda3070 6 лет назад +37

    ಹಾಡಿನ ಅರ್ಥ ಪದ ಜೋಡನೆ ರಾಗ ತಾಳ ಎಲ್ಲ ಸೂಪರ್

  • @user-uk2ek6lb4h
    @user-uk2ek6lb4h 5 месяцев назад +3

    தமிழன் கேட்டுக்கொண்டு இருக்கிறேன். லட்சம் தடவை

  • @mutturajkatawa4366
    @mutturajkatawa4366 3 года назад +8

    ಜೈ ಡಾ.ವಿಷ್ಣುವರ್ಧನ್ ದಾದಾ ಜೀ ಹಾಡು ನಮಸ್ಕಾರ 👌✌👌

  • @sharadamm960
    @sharadamm960 4 года назад +10

    Hamsaleka sir is God gift for Kannada industry and chitra maa is sing more than 15 language very beautiful voice

  • @a.c.procky4217
    @a.c.procky4217 3 года назад +5

    *ಯಂತ ಅದ್ಭುತ ಗಾಯನ..ಕೇಳಲೂ ಕಿವಿಗೆ ಇಂಪನ👌🏼.....ವಿಷ್ಣು ದಾದಾ...🙏*

  • @ravinellagi4781
    @ravinellagi4781 5 лет назад +40

    Extremely awesome hamsaleka sir and chitra myaam. Well represented by Vishnu dada

  • @divyashwethavlogs7766
    @divyashwethavlogs7766 2 года назад +9

    Oh god vishnu sir smile 4.42 it’s killing

  • @siddarajusk8914
    @siddarajusk8914 2 года назад +6

    ಹಂಸಲೇಖ ಅವ್ರನ್ನ ಬಿಟ್ಟರೆ ಮತ್ತೆ ಯಾರು ಇಲ್ಲ ಈಗಿನ ಪೀಳಿಗೆಯಲ್ಲಿ .ಉತ್ತಮ ಸಾಹಿತ್ಯ, ನೃತ್ಯ.ಗಾಯನ ಇನ್ನೂ ಹೆಚ್ಚು

    • @srinidhihs921
      @srinidhihs921 Год назад +2

      ಈ ಸಾಹಿತ್ಯ ಬರೆದಿರುವುದು ಚಿ ಉದಯಶಂಕರ್

    • @adventure434
      @adventure434 Год назад

      ​@@srinidhihs921ನೀನೆನು ಬರೆದಿಲ್ಲ ಅಲ್ವ ಬಿಡು.

  • @VenkateshVenkatesh-ti7ou
    @VenkateshVenkatesh-ti7ou 2 года назад +1

    Vishnuvardhan avarige jai

  • @ashahr4438
    @ashahr4438 5 лет назад +19

    Evergreen song,,,,always my favorite song,,,tq hamsaleka sir

  • @rgeevika9274
    @rgeevika9274 6 месяцев назад +15

    What a song, every lyrics tune, heroine expressions, Vishnu sir presence,and Chitra mam singing,hamselekha music ultimate..2024

  • @k.s.chitramma.1953
    @k.s.chitramma.1953 5 месяцев назад +4

    Hamsalekha + spb + k. s. Chitramma = heaven❤️🙏

  • @k.b.basavaraju9486
    @k.b.basavaraju9486 2 года назад +10

    What a classic song & wonderful composition by Hamsalekha Sir. Simply beautiful.🙏🙏

  • @rekharekhashekar5374
    @rekharekhashekar5374 2 года назад +11

    My favourite song, forever I love my god 🙏🙏 vishnu sir, and his films

  • @Abhiraam-qm9hg
    @Abhiraam-qm9hg 7 месяцев назад +2

    Wahh what aa walking style❤❤❤

  • @devsalai2602
    @devsalai2602 5 лет назад +74

    Chitra mam mind blowing singing 😍😘🤩my all time favourite

  • @indian9719
    @indian9719 4 года назад +12

    Hamsalekha sir what a music, what a lyric❤❤❤❤👌👌👌👌

  • @kodikariyappa1355
    @kodikariyappa1355 6 лет назад +49

    Thumba histavada haadu.great legend of kfi.hamsalekha sir

  • @prabhu_shetty6896
    @prabhu_shetty6896 2 года назад +4

    Super singing K.S Chitra
    Vishnu Dada and Roopini acting Amazing..

  • @Vandanaragavendra
    @Vandanaragavendra Месяц назад +1

    ನನ್ ಫೆವರೇಟ್ ವಿಷ್ಣುವರ್ಧನ್ ಸರ್ 😭❤️❤️❤️❤️🙏🏼

  • @shaluprem1342
    @shaluprem1342 2 года назад +2

    ವಿಷ್ಣುದಾದ 🦁🦁🦁🦁

  • @shylajaachar1179
    @shylajaachar1179 6 лет назад +12

    Chitrammaa 👌👌👌..... Amazing....

  • @kiranheble169
    @kiranheble169 2 года назад +1

    Hansalekha avarige💖💖💖👌👌🙏🙏🙏🙏🙏🙏🙏🙏🙏🙏🙏

  • @rakeshmn1270
    @rakeshmn1270 Год назад +25

    Royal look and elegant body language...no wonder he's got record of maximum number of fans... and what to tell about song...music,lyrics by Hamsalekha sir and rendition by Chitraji takes us to trans

  • @shobhamane4706
    @shobhamane4706 4 года назад +11

    Hansalekha sir composition ಅಂದ್ರೆ ಮನಸೋಲದವರುಂಟೆ?

  • @raghavam9445
    @raghavam9445 6 лет назад +18

    O my god what a singing..thanks god gift for Kannada hamsalrka sir...

  • @nmmallikarjunanmmallikarju5517
    @nmmallikarjunanmmallikarju5517 2 года назад +1

    Manmatha.

  • @aveennagaraj7040
    @aveennagaraj7040 7 лет назад +26

    Fantastic song...wonderful lyrics!

  • @kotrappa1373
    @kotrappa1373 9 месяцев назад +1

    Hamsalekha sir gu and Chitra mem gu koti 🙏🙏🙏🙏🙏 galu 🎉🎉🎉🎉🎉

  • @praveenp7892
    @praveenp7892 23 дня назад +2

    Badhuku ninna nambidavarigagi ❤

  • @bhavanam989
    @bhavanam989 5 лет назад +15

    Vishnuvardhan sir and roopini Madam hatsoff and hamsalekha sir and Chitra Madam thank you very much😃😍😊😇👧🙋👌👌💞🌄🌅🌇🌞🕉️💯

    • @kanasu-nanasu3588
      @kanasu-nanasu3588 4 года назад +2

      She is Rajini, not Roopini.

    • @kishorekulkarni8258
      @kishorekulkarni8258 4 года назад +1

      Roopini alla Rajani acted in jai Karnataka, Matsara, Entede bhanta movies.

  • @veerabhadraiahbavikatti1945
    @veerabhadraiahbavikatti1945 6 лет назад +13

    Hats off to Hamsaleka sir and chitramma

  • @vanajamvanajam5718
    @vanajamvanajam5718 5 лет назад +11

    We really respect also the hamsalekha sir we salute u sir

  • @vikyathgagan6068
    @vikyathgagan6068 2 года назад +2

    This song written by chi udayshankar sir not hamsalekha sir

  • @geethamma.e.k.geethamma.e.1657
    @geethamma.e.k.geethamma.e.1657 5 лет назад +9

    ಅರ್ಥ ಗರ್ಭಿತ ಹಾಡು ...👌👌👌👌👌

  • @ganeshlaadi1266
    @ganeshlaadi1266 6 лет назад +34

    Superb song.......superb composition......and superb singing. Thank you so much for k.s.chithra amma. Your singing evergreen. Your songs evergreen. God bless you amma.

  • @chandantv7909
    @chandantv7909 5 лет назад +117

    chitramma is chitramma,,,god gift,,,her Kannada is perfect and accurate,,,

  • @sahana4202
    @sahana4202 2 года назад +3

    ಈ ಹಾಡು ಯಾವ ರಾಗ ಮೇಲೆ ಆಧಾರಿತವಾಗಿದೆ ಎಂದು ಯಾರಿಗಾದ್ರೂ ತಿಳಿದಿದೆಯಾ?

  • @manjunathhosamani9275
    @manjunathhosamani9275 6 лет назад +16

    lovely songs chitra madam voice very nice

  • @harinisarvesh9152
    @harinisarvesh9152 4 года назад +2

    Drishti aagutte nam Vishnu sir ge

  • @narasimhamurthykmurthymama4792
    @narasimhamurthykmurthymama4792 3 года назад +7

    My boss D.R ವಿಷ್ನುದಾದ is great
    ಅವರು ediddri enta 1000 move ಬರ್ತಿದವು

  • @raviprasad7431
    @raviprasad7431 Год назад +3

    Wt a smart evergreen legend Dr.Vishnu sir

  • @deepikadeepika2994
    @deepikadeepika2994 5 лет назад +5

    Super song 👌👌👌👌👌👌👌👌👌👌👌👌👌👌Vishnu sir acting Super

  • @ashwinis8089
    @ashwinis8089 6 лет назад +64

    Wow! listening to this song after long time gave me goosebumps! Lyric and Music is so beautifully combined

  • @rukminkala8359
    @rukminkala8359 Год назад +1

    Chitra mam 🙏🙏❤️

  • @jwalantha
    @jwalantha 3 года назад +2

    Vishnu sir ... hamsalekha ... chitramma 🙏 e song ge soladhe iroru yaru illa

  • @sharadhaovikoppa4681
    @sharadhaovikoppa4681 6 лет назад +17

    I like this song who sang this for them my salute

  • @baluyuvi5520
    @baluyuvi5520 5 лет назад +8

    My big boss Vishnu song 👌👌👌👌

  • @rajkumarhosamani7536
    @rajkumarhosamani7536 5 лет назад +47

    What a handsome hero in kfi

  • @bharavaseyebelakubharavase9365
    @bharavaseyebelakubharavase9365 5 лет назад +12

    Raagakku kantakku sahityakku dhanyosmeeeeee🙏

  • @kirankamkar
    @kirankamkar 3 года назад +3

    dada ge koti namanagalu

  • @vanajakshi2954
    @vanajakshi2954 4 года назад +4

    What a great song🎶🎤 hamsalekha sir vishnu sir 🙏🙏🙏🙏

  • @srikanth-nandanavanagarden9280
    @srikanth-nandanavanagarden9280 4 года назад +4

    Love you Chiramma
    Vishnu sir
    Hamsalekha sir

  • @prakashreddygodappagol1285
    @prakashreddygodappagol1285 5 лет назад +91

    vishnu my heeerrrroooo🙏🙏🙏🙏🙏🙏🙏🙏🙏🙏🙏🙏🙏

  • @jhansirani2546
    @jhansirani2546 6 лет назад +19

    we cont imagine like this beautiful lines awesome

  • @siddugowda6092
    @siddugowda6092 11 месяцев назад +2

    I love vishnu dada❤❤❤

  • @kss7822
    @kss7822 Год назад +1

    ಮಲಯ ಮಾರುತ ಗಾನ ಹಾಡು ನೆನಪಿಸುತ್ತದೆ

  • @pavanashreeng6646
    @pavanashreeng6646 Год назад +3

    One of my favorite devotional song 😘
    Chitra amma voice is awesome 🙏😘😍🥰

  • @srikanth-nandanavanagarden9280
    @srikanth-nandanavanagarden9280 5 лет назад +15

    I just love this song by Chitra maa
    It's one of the most beautiful melody by Hamsalekha sir

  • @poojithar9896
    @poojithar9896 7 лет назад +43

    great singing and composition . . . can't stop listening . . hats off to the makers

    • @narasimharaj2732
      @narasimharaj2732 7 лет назад +1

      poojitha r song making by hamsa and sung by chitra lyrics by uday shankar

    • @poojithar9896
      @poojithar9896 7 лет назад

      @ narasimha raj . .Exactly sir. The maestro's of all times . .

  • @subrayharikanth3732
    @subrayharikanth3732 5 лет назад +9

    Super Visnu sir

  • @cdpomysoreurban6531
    @cdpomysoreurban6531 2 года назад +1

    Vishnu my fevret hero

  • @flowersofnivasa7989
    @flowersofnivasa7989 Месяц назад +2

    ❤vishnu daada beautiful song evergreen song too hand some my daada

  • @padmanarayana9746
    @padmanarayana9746 6 лет назад +8

    Hi Chitra super singer mind blowing relaxation and meditation

  • @jwalantha
    @jwalantha 3 года назад +2

    ಸಂಗೀತದ ದೈವಾಂಶ ಸಂಭೂತ... ಹಂಸಲೇಖ

  • @susheelareddy2809
    @susheelareddy2809 6 лет назад +4

    Chithra voice super

  • @yallappamettin1033
    @yallappamettin1033 5 лет назад +3

    ನಮ್ಮ ಹಂಸಲೇಖ ಗುರುಗಳಿಗೆ ನನ್ನದೊಂದು ನಮನ

  • @chetangowdak.s4192
    @chetangowdak.s4192 2 года назад +2

    My dada in white and white full shining ⭐✨ love u vishnu sir🥰🥰🥰

  • @jayarathna8573
    @jayarathna8573 2 года назад +1

    my favorate song vishnu hamsa hits

  • @r.sgames8215
    @r.sgames8215 5 лет назад +8

    has a great meaning .....love u sir hamaslekha a great legend...😘😘😘😂😂

  • @manjula4292
    @manjula4292 5 лет назад +2

    Nanna manavemba banalli neene Surya udayisu neenu nanna baalalli

  • @somashekharmadar6823
    @somashekharmadar6823 2 года назад +1

    ಸೂಪರ್ 👌👌👌👌

  • @RajRaj-uk4sn
    @RajRaj-uk4sn 2 года назад +2

    ಈ ಗೀತೆ ಬರೆದಿದ್ದು ಚಿ.ಉದಯಶಂಕರ್ ರವರು ಸಂಗೀತ ಹಂಸಲೇಖ

  • @vinithasiddaraju2229
    @vinithasiddaraju2229 4 года назад +6

    Miss u Vishnu sir😞

  • @rukminkala8359
    @rukminkala8359 Год назад +3

    I love this song ❤️❤️

  • @manjunathhosamani9275
    @manjunathhosamani9275 6 лет назад +4

    lovely song mate mate keluvanta song

  • @shwethagowda844
    @shwethagowda844 6 лет назад +11

    This is my favorite song. Love u. Super song.

  • @kumarmandya7290
    @kumarmandya7290 4 года назад +2

    Super song
    Jai vishnu