Motivational Speech By Infosys Sudha Murthy Amma | ಸುಧಾ ಮೂರ್ತಿ ಅಮ್ಮನವರ ಸ್ಪೂರ್ತಿದಾಯಕ ಮಾತುಗಳು |

Поделиться
HTML-код
  • Опубликовано: 27 дек 2024

Комментарии • 508

  • @channappagoudatimmanagoudr415
    @channappagoudatimmanagoudr415 5 месяцев назад +11

    ನಮ್ಮ ನಾಡಿನ ಹೆಮ್ಮೆಯ ತಾಯಿಯ ಸರಳತೆ, ಪ್ರಾಮಾಣಿಕ ಹೃದಯ ಅಂತರಾಳದ ಮಾತುಗಳಿಗೆ ಕೋಟಿ ಕೋಟಿ ಪ್ರಣಾಮಗಳೋಂದಿಗೆ ಹೃದಯ ಪೂರ್ವಕ ಧನ್ಯವಾದಗಳು 🙏🙏🙏

  • @mohankalluraya594
    @mohankalluraya594 2 года назад +58

    ಭಾರತದ ಶ್ರೇಷ್ಟ ಮಹಿಳೆ.. God bless you amma

  • @paratalsrinivas3193
    @paratalsrinivas3193 Год назад +4

    Sudha Murthy Amma Avre, I was blessed to listen your speech when you visited our village - Hossur, near Gauribidanur along with Dr HN to our National high school in the year 1987 or 1988. I was 14/15 yrs old. That time infosys was just started to boom and you donated 2 desktop computers those days. 🙏🙏🙏

  • @nandunandini2179
    @nandunandini2179 4 года назад +24

    ಉತ್ತಮ ಸ್ಪೂರ್ತಿದಾಯಕ ನುಡಿಗಳು‌.

  • @kavyabiradara6315
    @kavyabiradara6315 3 года назад +43

    ನಿಮ್ಮ ಈ ಮಾತು ನನಗೆ ತುಂಬಾ ಸ್ಫೂರ್ತಿ ಆಯಿತು ಅಮ್ಮ ❤️😍

  • @malathins7457
    @malathins7457 3 года назад +23

    ಸುಧಾ ಅಮ್ಮನವರ ಮಾತು ಬಹಳ ಹೆಮ್ಮೆ..ಎಷ್ಟು ನಮಿಸಿದರೂ ಸಾಲದು.. ಹರಿಃ ಓಂ.. ಹರಿಃ ಓಂ... ಹರಿಃ ಓಂ.

  • @seeganahallichandrappa707
    @seeganahallichandrappa707 2 года назад +13

    ಅಮ್ಮ ನಿಮ್ಮ ಆಶೀರ್ವಾದ ಬೇಕು 👏👏🙏🙏

  • @basavarajmainahalli2229
    @basavarajmainahalli2229 9 месяцев назад +3

    Thank you so much for.... Good information and motivated speech

  • @raghushetti77
    @raghushetti77 2 года назад +13

    ಅಮ್ಮ ನಿಜವಾಗಲೂ ನಿಮ್ಮ ಮಾತು ಕೇಳಿದರೆ ಇನ್ನೂ ಕೇಳಬೇಕು ಅನಿಸುತ್ತೆ 🙏

  • @ShivaKumar-rz3qm
    @ShivaKumar-rz3qm 3 года назад +10

    ನಿಮ್ಮನ್ನು ನೋಡಿ ನಾವು ಕಲಿಯುವುದು ಬಹಳಷ್ಟು ಇದೆ ಅಮ್ಮ

  • @prekshak.ppreksha8461
    @prekshak.ppreksha8461 2 года назад +10

    Sudha Murthy amma is so grate ❣️❣️❣️

  • @chandrashekarrajeswari6427
    @chandrashekarrajeswari6427 2 года назад +34

    ಅವ್ವ ನಿಮಗೆ ಅನಂತ ಅನಂತ ಧನ್ಯವಾದಗಳು. ನಿಮ್ಮ ಮಾತು ಅಕ್ಷರಶಃ ಸತ್ಯ. ನಿಮ್ಮ ಅನುಭವದ ಮಾತು ಕೇಳಿ ಹೃದಯ ತುಂಬಿ ಬಂತು ಅಮ್ಮ .

    • @yashodavenkatesh637
      @yashodavenkatesh637 2 года назад +3

      ಅಮ್ಮ 👌👌👌👌👌👌

    • @chandrashekarrajeswari6427
      @chandrashekarrajeswari6427 2 года назад +2

      ಧನ್ಯವಾದಗಳು ಅಮ್ಮ

    • @MJ-yl4kq
      @MJ-yl4kq 2 года назад

      *ಬದುಕು ಬದಲಿಸಿದ ಮಾತುಗಳು*
      _ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ._
      ನಮ್ಮ ನಿಮ್ಮ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು ಬಯಸುವ ಒಬ್ಬ ವ್ಯಕ್ತಿಯ ಜೀವನದ ದಿಕ್ಕು ಬದಲಿಸಿದ ಸತ್ಯ ಘಟನೆ ಆಧಾರಿತ ಕಥೆ ಇದು. ಒಮ್ಮೆ ಆಲಿಸಿ.
      ruclips.net/video/Kz-Bl4obV7E/видео.html

    • @MJ-yl4kq
      @MJ-yl4kq 2 года назад

      @@yashodavenkatesh637 *ಬದುಕು ಬದಲಿಸಿದ ಮಾತುಗಳು*
      _ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ._
      ನಮ್ಮ ನಿಮ್ಮ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು ಬಯಸುವ ಒಬ್ಬ ವ್ಯಕ್ತಿಯ ಜೀವನದ ದಿಕ್ಕು ಬದಲಿಸಿದ ಸತ್ಯ ಘಟನೆ ಆಧಾರಿತ ಕಥೆ ಇದು. ಒಮ್ಮೆ ಆಲಿಸಿ.
      ruclips.net/video/Kz-Bl4obV7E/видео.html

    • @MJ-yl4kq
      @MJ-yl4kq 2 года назад

      @@chandrashekarrajeswari6427 *ಬದುಕು ಬದಲಿಸಿದ ಮಾತುಗಳು*
      _ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ._
      ನಮ್ಮ ನಿಮ್ಮ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು ಬಯಸುವ ಒಬ್ಬ ವ್ಯಕ್ತಿಯ ಜೀವನದ ದಿಕ್ಕು ಬದಲಿಸಿದ ಸತ್ಯ ಘಟನೆ ಆಧಾರಿತ ಕಥೆ ಇದು. ಒಮ್ಮೆ ಆಲಿಸಿ.
      ruclips.net/video/Kz-Bl4obV7E/видео.html

  • @somashekaran5932
    @somashekaran5932 4 месяца назад +1

    What a inspiration you Amma.

  • @basavarajumh1705
    @basavarajumh1705 3 года назад +24

    ನಮ್ಮ ಸುಧಾಮೂರ್ತಿ ನಮ್ಮ ಹೆಮ್ಮೆ.....

  • @rathnam1681
    @rathnam1681 3 года назад +5

    ನೀವು ಹೇಳೋಧು ತುಂಬಾ ತುಂಬಾ ನಿಜ. ಅವರವರ ಕೆಲಸ ಮಾಡಿಕೊಂಡರೆ ಎಲ್ಲರಿಗೂ ಒಳ್ಳಯಧು.

  • @rajchinnuchinnu8433
    @rajchinnuchinnu8433 2 года назад +7

    Sudha amma hats off to u amma i lost my parents my education but I inspired by ur life

  • @GurupadappaGoni
    @GurupadappaGoni 9 месяцев назад +1

    Thank you so much madam for giving such a wonderful experience & I am learned a lesson

  • @sharadramesh6679
    @sharadramesh6679 Год назад +1

    Namma hemmeya AMMA Sudha Amma. God bless you 💐.

  • @sujataturamari2238
    @sujataturamari2238 3 года назад +9

    ಅಮ್ಮ ನಿಮ್ಮ ಸಾಧನೆಗೆ ಹ್ಯಾಟ್ಸಾಫ್🙏🙏🙏🙏🌷🌷🌹🌹🌺🌺🌸🌸🏵🏵

  • @rajashriram8767
    @rajashriram8767 2 года назад +1

    ಧನ್ಯವಾದಗಳು ಸುಧಾ ಅಮ್ಮ

  • @Ravin1986
    @Ravin1986 4 года назад +84

    ನನಮ್ಮ ನ ಬಿಟ್ರೆ ನಿಮ್ಮನ್ನೇ ನಾನು ಅಮ್ಮ, ಅನ್ನೋದು ಹೆಣ್ಣಾಗಲಿ ಗಂಡಾಗಲಿ ನಿಮ್ಮಿಂದ ಕಲಿಯೋದು ತುಂಬಾ ಇದೆ.

    • @basudhanagar2917
      @basudhanagar2917 3 года назад +1

      Super hilire 👍

    • @padmavathiv4982
      @padmavathiv4982 5 месяцев назад

      ನಿಮ್ಮಂತಹ ಮಹಿಳೆಯರುಇರುವುದರಿಂದಲೇನಮ್ದದೇಶಧನ್ಯನಾವುಗಳೂಧನ್ಯ

  • @sbskmusicmind
    @sbskmusicmind 2 года назад +5

    Superb Amma, l like her very much, she is gift to Indians from God.

  • @shivuhanchinal7299
    @shivuhanchinal7299 4 года назад +89

    ದೇವರ ಸಮಾ ಸುದಾ ಅಮ್ಮ ಎಂದಾದರೆ ಒಂದು 👍ಮಾಡಿ 🥰🥰🥰🥰🤝🤝🤝🤝💯💯

    • @roopavasanth4520
      @roopavasanth4520 3 года назад +3

      ತಪ್ಪು ದೇವರಿಗೆ holisabedi ...ಮನುಷ್ಯ ಮನುಷ್ಯ ne

    • @roopavasanth4520
      @roopavasanth4520 3 года назад

      ಅವ್ರ olletanaakke namskaara ಮಾಡೋಣ ಅಷ್ಟೆ ದೇವರು ಅಲ್ಲ

    • @kishangatty
      @kishangatty 3 года назад +1

      ದೇವರು ಅಂತ ಹೇಳ್ಳಿಲ್ಲ ಅವರು... ದೇವರ ಸಮ ಅಂತ ಹೇಳಿದ್ರು ಅಷ್ಟೇ 😊

    • @saifahmedh6175
      @saifahmedh6175 3 года назад

      @@roopavasanth4520
      Absolutely right

    • @kartikshetty2109
      @kartikshetty2109 3 года назад

      @@roopavasanth4520 Hi GM 🌹
      Ur right 💯✔️
      Ur from helbouda

  • @geetagutti3170
    @geetagutti3170 4 года назад +4

    Great lady 👌 nimaa vyaktitwakke hrutpoorvaka vandanegalu.

  • @PushpaMp-g2h
    @PushpaMp-g2h 3 месяца назад +1

    Amma. Matu. Saralatatge. Namaskragalu

  • @mariakumar8527
    @mariakumar8527 3 года назад +14

    When you depend on other's you will not anything... your saying true ❤️

  • @maniakkasali232
    @maniakkasali232 Год назад

    Very inspiration speech sudha amma

  • @kiran.pkiran.p67
    @kiran.pkiran.p67 2 года назад +1

    Nimage koti namana 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @artlightofkavitharavinda9249
    @artlightofkavitharavinda9249 3 года назад +4

    ಅನನ್ಯ ವಿಚಾರಧಾರೆಗೆ ಧನ್ಯವಾದಗಳು!

  • @jyothikt4139
    @jyothikt4139 2 года назад

    ಅಮ್ಮ ನೀವು ತುಂಬ ಒಳ್ಳೆಯ ಗುಣ ಇದೆ nive namage spoorthi,👍👍🌹

  • @BhoomikaNaik-h8o
    @BhoomikaNaik-h8o Год назад

    Madam you are great and inspiration thank you very much amma ❤ very motivational speech mam🥰

  • @nagendrabj4713
    @nagendrabj4713 2 года назад +2

    There are innumerable points/massages are there to learn & adopt to our human life by sudhaMurthy madam. They are not ambitious but acquired other than human knowledge including nature survival knowledge. God bless to madam and family.

  • @mohanraok6138
    @mohanraok6138 3 года назад +2

    Thank you very very very much ಅಮ್ಮ

  • @chairaaralelemath2817
    @chairaaralelemath2817 2 года назад +3

    ಅಮ್ಮ ನಿಮ್ಮ ಸಾಧನೆ ನಮಗೆ ಸ್ಫೂರ್ತಿ ದಾಯಕ 🤝🤝🤝🤝 ನಿಮ್ಮನ್ನ ನಾನು ಹೃದಯದಲ್ಲಿ ಇಟ್ಟಿರುತ್ತೇನೆ. 🙏🙏🙏🙏🙏🙏🙏🙏🙏🙏🙏🙏

  • @poojagowda6454
    @poojagowda6454 2 года назад +3

    Nimmantavru nammanta yuvakarige spoorti maa, nimma prati maatinallu arta ide, each and every word has a weightage just like your character. I'm proud that you are from Karnataka 💜lots of love 🇮🇳 and the most happiness is when I realized you are an ELECTRICAL AND ELECTRONICS ENGINEER 😅😅😅

  • @srinathbp1514
    @srinathbp1514 4 года назад +16

    Very very inspirational speech Sudha Madem to the mankind, especially ladies who likes to establish 8nsociety

  • @uniquecollectionsboutique2736
    @uniquecollectionsboutique2736 2 года назад

    Thumba olleya vishaya thanks amma

  • @malinikshatriya3001
    @malinikshatriya3001 Год назад

    Amma nimmanna nodbeku 🙏🙏

  • @aralumalligepaakashaale
    @aralumalligepaakashaale 4 года назад +72

    ನಿಜ ಅಮ್ಮಾ ನೀವು ಹೇಳುವುದು ನೂರಕ್ಕೆ ನೂರು ಸತ್ಯ

  • @simoncyril5748
    @simoncyril5748 3 года назад +4

    I Love you Sudha Murthy Anti .

  • @bokambalakrishna6716
    @bokambalakrishna6716 Год назад

    Amma..really proud of u

  • @gayathribabu5235
    @gayathribabu5235 3 года назад +6

    Nicefull thoughts .very inspiration speech..hats off to you mam..

  • @ushan5934
    @ushan5934 3 года назад +22

    Thank you for taking the step of entering engineering....I am 80’s born and my life in engineering was good. Our college had a ladies lounge too 😊

  • @zubairahamedhavaldar
    @zubairahamedhavaldar 2 года назад +5

    You are just Class apart Madam 🙏🙏🙏

  • @ManjushettyShetty-c6g
    @ManjushettyShetty-c6g 6 месяцев назад

    Amma nimma mathu thuba sportidayakavagiruthade❤❤❤

  • @rupavathiratnala4742
    @rupavathiratnala4742 3 года назад +1

    Your really great amma I like your inspiration.problems vachinapudu me video's chusthunanu 🙏🙏🙏🙏🙏

  • @ashasrinivas8975
    @ashasrinivas8975 3 года назад +4

    Sudha Mam you are Not only Great very very very Great 👍👍👍👍👍🙏🙏🙏🙏🙏 you are inspired to all Girls and Women's 💐

  • @subramanisubbi9445
    @subramanisubbi9445 Год назад

    Amma endare great my mom shrimati mum Sudha Murthty amma, we are proud of you, and we are going to follow the pathway of yours

  • @basheermithaigar7749
    @basheermithaigar7749 2 года назад

    Ur gret amma

  • @kamalamahadevappa3433
    @kamalamahadevappa3433 2 года назад +3

    Tq for the video u r inspiration to every women. 💐🙏🙏🙏

  • @veeracharibv6648
    @veeracharibv6648 2 года назад

    Ammanavara matugalu bahala channagide I am so very happy thurchaghatta

  • @padmanabmariyappa6524
    @padmanabmariyappa6524 3 года назад +1

    Thanks Sudha murthy madame, god will bless you always.

  • @ranit.h8739
    @ranit.h8739 4 года назад +84

    ಅಮ್ಮ ನಿಮ್ಮಂಥ ಮಹಿಳೇ ಇರೋದು ನಮಿಗೇ ಹೆಮ್ಮೆ ...... ನೀವೇ ಸ್ಫೋರ್ತಿ ...... ನಮಿಗೇ ....🌸💐👍

  • @shivaleelavani9607
    @shivaleelavani9607 4 месяца назад

    ನಿಮ್ಮ ಸರಳತೆ ಎಲ್ಲರಿಗೂ ಮಾದರಿ ಅಮ್ಮ 🙏

  • @anithaanithat5373
    @anithaanithat5373 2 года назад +5

    ಅಮ್ಮ ನಿಮ್ಮ ಸ್ಫೂರ್ತಿದಾಯಕ ಮಾತುಗಳು ತುಂಬಾ ಇಷ್ಟ ಆಯಿತು ಧನ್ಯವಾದಗಳು ಅಮ್ಮ ನಾನು ತುಂಬಾ ಕಷ್ಟದಲ್ಲಿದಿನಿ ನಂಗೆ ಸಹಾಯ ಮಾಡಿ please 🙏

    • @soumayashekar4370
      @soumayashekar4370 2 года назад

      ಅಮ್ಮ ನಾನು ತುಂಬಾ ಕಷ್ಟದಲ್ಲಿದ್ದೇನೆ ಎಲ್ಲರೂ ಪುನೀತ್ ರಾಜಕುಮಾರ್ ತರ ಮಾಡೋಕೆ ಆಗೋದಿಲ್ಲ ಆದರೆ ನನ್ನ ಅಭಿಪ್ರಾಯ ಏನಂದ್ರೆ ಯಾರಾದರೂ ಸಹಾಯ ಮಾಡಿದರೆ ಅದುನ ಮತ್ತೆ ರಿಟರ್ನ್ ಮಾಡಬೇಕು ಮತ್ತೆ ರಿಫನ್ ಮಾಡಬೇಕು ಮತ್ತೆ ನಾಲ್ಕು ಜನಕ್ಕೆ ಸಹಾಯ ಮಾಡಬೇಕು ಆತರ ಇದ್ರೆ ಮಾತ್ರ ಸಹಾಯ ಮಾಡಬಹುದು ಅಂತ ಸಹಾಯ ನಾನು ನಿರಚಿಸುತ್ತೇನೆ ನನ್ನ ಜ್ಞಾಪಿಸಿಕೊಳ್ಳಿ

    • @soumayashekar4370
      @soumayashekar4370 2 года назад

      ಎಸ್ ಅಮ್ಮ ಅವರು ಪ್ರಾಬ್ಲಮ್ ಅವರು ಸಾಲ್ವ್ ಮಾಡಬೇಕೆಂದರೆ ಯಾರಾದರೂ ಸಹಾಯ ಬೇಕೇ ಬೇಕು ತುಂಬಾ ಮೂಲಭೂಗಿರೋ ಈ ಸಮಯದಲ್ಲಿ ನಾನು ನಿಮಗೆ ಕೇಳಿಕೊಳ್ಳುವುದೇನೆಂದರೆ ಸಹಾಯ ಸಿಕ್ಕದರೆ ಸಹಾಯ ನಿಂತುಕೊಳ್ಳುತ್ತೇನೆ ಅಂತ ನಿಮಗೆ ಪ್ರಾಮಿಸ್ ಮಾಡ್ತೀನಿ ಥ್ಯಾಂಕ್ಯು ಅಮ್ಮ ಥ್ಯಾಂಕ್ಯು

    • @MJ-yl4kq
      @MJ-yl4kq 2 года назад

      @@soumayashekar4370 *ಬದುಕು ಬದಲಿಸಿದ ಮಾತುಗಳು*
      _ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ._
      ನಮ್ಮ ನಿಮ್ಮ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು ಬಯಸುವ ಒಬ್ಬ ವ್ಯಕ್ತಿಯ ಜೀವನದ ದಿಕ್ಕು ಬದಲಿಸಿದ ಸತ್ಯ ಘಟನೆ ಆಧಾರಿತ ಕಥೆ ಇದು. ಒಮ್ಮೆ ಆಲಿಸಿ.
      ruclips.net/video/Kz-Bl4obV7E/видео.html

  • @devujadhav9379
    @devujadhav9379 2 года назад

    Amma i love you nimmantavarinda pudarigalige buddibarali

  • @adhyagubbi
    @adhyagubbi 2 года назад

    Nimmma sahane atmasthirya saralathe shradde namage spporthi

  • @abhishekan6949
    @abhishekan6949 2 года назад +1

    ನೀವು ರಾಷ್ಟ್ರಪತಿ ಹಾಗಿ ಮೇಡಂ 🙏🙏👌

  • @prakashnarayan885
    @prakashnarayan885 4 года назад +6

    Amma I like you amma you my inspiration amma

  • @Ayoob-wn7se
    @Ayoob-wn7se 9 месяцев назад

    Sudha Amma God bless You

  • @abhiwadi5287
    @abhiwadi5287 4 года назад +9

    I am proud of mam actually you are real billinire in world

  • @reshmakowser9715
    @reshmakowser9715 2 года назад

    Ma'am you are real inspiration,
    Once in my life I want to meet you

  • @anandnekar910
    @anandnekar910 2 года назад

    ma'am very important nice point

  • @vrundajoshi9452
    @vrundajoshi9452 3 года назад +2

    V true ma, my son is vv intelligent but he is v less confident I will show him this n I think he will learn something

  • @ravishankartl3904
    @ravishankartl3904 3 года назад +2

    Her talk is worth very much

  • @jyothis.cjyothi4784
    @jyothis.cjyothi4784 3 года назад

    Nimma bagge nimma maatu bagge estu helidru kammi antha Aadarsha simply taayi neevu 🙏💐💖⭐

  • @shivakumarpatilpatil.6835
    @shivakumarpatilpatil.6835 2 года назад

    You are great madam and practical in real life.

  • @bharathiindian1841
    @bharathiindian1841 4 года назад +138

    ಅಮ್ಮ ನಿಮ್ಮ ನು ಒಂದೇ ಒಂದು ಸಲ ರಿಯಲ್ ಆಗಿ ನೋಡ ಬೇಕು,ಆ ದೇವರು ಒಂದು ಅವಕಾಶ ಕೊಟ್ಟರೆ ಸಾಕು,

    • @premakmverynicesong7723
      @premakmverynicesong7723 4 года назад +7

      Amma nimmanna Onde ondu saari real agi nodabeku. Aa avakasa devaru ninage kodali 🙏🙏

    • @nagalakshmiprasad6663
      @nagalakshmiprasad6663 2 года назад +2

      ಒಂದೊಂದು ಸಾರಿ ನಿಮ್ಮ ಮಾತನ್ನು ಕೇಳಿದಾಗಲೂ ಹೇಗೆ ನಿಮ್ಮನ್ನು ನೋಡುವುದು ಎನಿಸುತ್ತದೆ

    • @danegowdabelur4581
      @danegowdabelur4581 2 года назад

      Pppp0pppppppppppppp0

    • @childrenworld7252
      @childrenworld7252 2 года назад +1

      Nangu nimna nodbeku amma nimminda nange ondhu help aagbekagide please nimna hege meet madbeku heli amma 🙏

    • @homikashree220
      @homikashree220 2 года назад +2

      She comes kolar next week dharmasthala sanga meeting

  • @somashekarbmpatel8936
    @somashekarbmpatel8936 2 года назад +2

    Amma u r great 👍

  • @sunitharamesh3780
    @sunitharamesh3780 3 года назад +1

    Nim maathu thumba spurti amma

  • @saifahmedh6175
    @saifahmedh6175 3 года назад +1

    Great massage mother sudha

  • @sunilgowda2057
    @sunilgowda2057 Год назад

    Nice Key Word's mam 🙏

  • @meenaramanna.24
    @meenaramanna.24 3 года назад +41

    ಅಮ್ಮ. ನಿಮ್ಮ. ಮಾತು. ಕೇಳುತ್ತಾ. ಇರಬೇಕು .. ಅನಿಸುತ್ತೆ 🌹👏👏👏🙏🙏🙏

  • @mamathaanandmamatha2845
    @mamathaanandmamatha2845 4 года назад +11

    ನಿಜ ಅಮ್ಮ ... ನಿಮ್ಮ ಮಾತುಗಳು ನಮಗೆಲ್ಲ ಸ್ಪೂರ್ತಿದಾಯಕ

  • @sharanuarer7230
    @sharanuarer7230 2 года назад

    Sudha Murthy Amma navaranam Sri annapoorneshwari

  • @ravishankartl3904
    @ravishankartl3904 2 года назад

    U r fit tobe a great leader of india

  • @poojamysore9448
    @poojamysore9448 3 года назад +7

    Sudha murty Amma... So great humble and simple women.. 🙏🙏 very inspiring women,and speech.. 🙏🙏

  • @anjalibosale2123
    @anjalibosale2123 3 года назад +2

    You are my heroin and inspiration

  • @HappyGolfCart-ge8uuw
    @HappyGolfCart-ge8uuw 4 месяца назад

    🙋🍎👍She is Good Charictor

  • @lathagc4778
    @lathagc4778 2 года назад +1

    You are the great madam 🙏🙏

  • @jaisrigurudattaatreya.1880
    @jaisrigurudattaatreya.1880 3 года назад

    Nimmantha mahataayi ee jagattalli pratiyondu maneyallu huttali,hutnaane irali..i love u Sudhamma...🙏🙏🙏🙏🙏🙏🙏🏻

  • @Yograj.gowda17
    @Yograj.gowda17 3 года назад

    Amma nimage thumbhu hrudhayadha dhanyavadhagalu

  • @asmarehaman5068
    @asmarehaman5068 2 года назад

    U r a wonderful person ❤️ love you 💕💕

  • @nbbharathigowda
    @nbbharathigowda 2 года назад +1

    😍😘🥰AMMA.. ಅಮ್ಮಾ

  • @naveenchandramohan443
    @naveenchandramohan443 4 года назад +9

    I appreciate you, your words are inspirational to us madam.

  • @rajeshwaribhat8856
    @rajeshwaribhat8856 2 года назад +3

    ನಮಸ್ಕಾರಗಳು ಅಮ್ಮ 🙏

  • @SiddammaKasal
    @SiddammaKasal 7 месяцев назад +1

    Super💯

  • @shshikanthmanglore8616
    @shshikanthmanglore8616 2 года назад +1

    Sudhamurti mother are great in our world

  • @somannam4742
    @somannam4742 2 года назад

    Good tn ಅಮ್ಮ

  • @manjunmamaghdj1533
    @manjunmamaghdj1533 2 года назад

    Thanks Amma. Ur like god

  • @vigguvignesh346
    @vigguvignesh346 3 года назад +2

    Beautiful speech sudha amma

  • @sumangalalingaiah947
    @sumangalalingaiah947 3 года назад +6

    Just love your personality

  • @malateshm7218
    @malateshm7218 4 года назад +3

    Super amma u r my inspiration

  • @poojapooja-st6cw
    @poojapooja-st6cw 4 года назад +4

    Amma u r my inspiration person ,i like ur simplicity ,and ur good heart ,

  • @ranibhagyakar1087
    @ranibhagyakar1087 2 года назад +1

    You will good job sir 🙏🙏

  • @jaggiswamey8932
    @jaggiswamey8932 4 года назад +5

    Om.Nameskra Amma.well said.

  • @shruthishruthi3730
    @shruthishruthi3730 3 года назад

    Nimige neeve sati 🙏🙏🙏🙏🙏🙏🙏

  • @chandans9844
    @chandans9844 3 года назад

    Hatsap mam

  • @vishwanathaswamy2961
    @vishwanathaswamy2961 3 года назад +1

    👌👌👌 ನಿಮ್ಮ ಮಾತು ನಿಜ ಅಮ್ಮ

  • @prabhuswamy7698
    @prabhuswamy7698 3 года назад +2

    You are my inspiration