ನಮಸ್ತೆ ಗುರುಗಳೆ. ಒಂದು ಗಾದೆ ಮಾತು ನೆನೆಪಿಗೆ ಬರುತ್ತೆ, ಉಗುರುಗೆ ಹೋಗೊದು ಕೊಡ್ಲಿ ತೇಗೆದು ಕೊಂಡ್ರಂತೆ ಈ ಪೋಲಿಸ್ಪ್ಪ ನ ಮಾತು ಹೇಗೆತ್ತು ಅಂದರೆ ಎಲ್ಲಾರು ಕಾಲಿಗೆ ಚಪ್ಪಲಿ ಕೇಳಿದರೆ ಇವನು ತಲೆಗೆ ಚಪ್ಪಲಿ ಕೇಳಿದ ಹಾಗೆ ಇದೆ ಧನ್ಯವಾದಗಳು ಗುರುಗಳೆ
ಪೊಲೀಸ್ ನವ ನೇ ತಪ್ಪಾಗಿ ಮಾಡುತ್ತಾ ಇದ್ದಾನೆ. ರೈತ ಅಂದರೆ ಅಷ್ಟು ಕೀಳಾಗಿ ಕಾಣಬಾರದು ಪೊಲೀಸ್ ನವರು ಆದರೆ ಎರಡು ಕೋಡು ಇಲ್ಲ. ಈ ಪೊಲೀಸ್ ನವನೀ ಗೆ ಕ್ರಮ ತೊಗೊ ಬೇಕು. ಸಾರ್ವಜನಿಕ ರ ಹತ್ತಿರ ಸೌಜನ್ಯ ವಾಗಿ ವರ್ತಿಸಬೇಕು. ಈ ದೇಶದಲ್ಲಿ ರೈತರೇ ಮುಖ್ಯ.
ರೈತರಿಗೆ ಹೀಗೆ ಮಾತನಾಡಬೇಕೆಂದು ಮಿಸ್ಟರ್ ಮಂಜುನಾಥ್ ಅವರೆಂದು ಹೇಳಿಕೊಡಲು ಬೇಕಾಗಿಲ್ಲ ನಿಮ್ಮ ಕಾನೂನು ಏನಿದೆ ಅದಕ್ಕೆ ಸರಿಯಾಗಿ ನೋಡಿಕೊಳ್ಳಿ ಮಾತಾಗಿರಬೇಕು ನನ್ನ ಬಿಟ್ಟು ಬೇರೆ ಮಾತನಾಡೋದಕ್ಕೆ ನಿಮಗೆ ಅಧಿಕಾರ ಇಲ್ಲ ಕಾನೂನು ಹೇಗೆ ಎಂದು ಮೊದಲು ತಿಳಿದುಕೊಳ್ಳಿ ಸರ್ ಮಂಜುನಾಥ್
ಗೌರವ ಅನ್ನೋದು ಸಮಾನವಾಗಿ ಹಂಚಿಕೆಯಾಗಬೇಕು.... ಪೊಲೀಸ್ ಕೂಡ ಸರ್ ಅಂತ ಮಾತಾಡಿಸ್ಬೇಕು ಹಾಗಾದ್ರೆ ಪೊಲೀಸ್ ಅವರು ಹೆಸರು ಹಿಡಿದು ಕರೆಯಬಹುದು ನಾವು ಕರೆಯಬಾರದ? ಹೆಸರಿಟ್ಟು ಕರೆದ್ರೆ ತಪ್ಪೇನು? ರೈತ ಸರಿಯಾಗಿಯೇ ಮಾತನಾಡಿದ್ದಾರೆ 👍
ಒಬ್ಬ ರೈತರ ಮಾತಾಡಿದ್ದು ಮಾತು ನೋಡಿದ್ರೆ ನನಗೆ ತುಂಬಾ ತುಂಬಾ ಸಂತೋಷ ಆಗುತ್ತದೆ
Sdpi ide
ರೈತರು ಅಂದ್ರೆ ಹೀಗೆ ಇರ ಬೇಕು 👏🏼👏🏼👏🏼
❤❤❤
❤❤❤❤❤Well done sir Brasta ಅಧಿಕಾರಿಗಳಿಗೆ ನಿಮ್ಮಂತವರು ಬೇಕು
Sole makkalu police
ರೈತರ ಜೊತೆಗೆ ಸರ್ಕಾರದ ಅಧಿಕಾರಿಗಳು ಸರಿಯಾಗಿ ಮಾತನಾಡುವುದು ಒಳ್ಳೆಯದು ,ಜೈ ರೈತರು
ರೈತನ ಮಾತು ಕೇಳಿದ್ರೆ ಇವರೋಬ್ರು ಜ್ಞಾನದ ಭಂಡಾರ ಅನ್ಸುತ್ತೆ ಗ್ರೇಟ್ ರೈತ
ಚೆನ್ನಾಗಿ ಉಗಿದಿದಿರಾ farmer is king
ರೈತನ ಗತ್ತು ಇಡಿ ದೇಶಕ್ಕೆ ಗೊತ್ತು 👑
ಶಭಾಷ್ ಬ್ರೋ.... ನೀವ್ ಸ್ಟೇಷನ್ ದಲಿ ಮಾತ್ರ ಸರ್.. 🤙🏻
Big fan sir nimge
ನಮ್ಮ ರೈತ ರಾಕ್
ಪೊಲೀಸ್ ಶಾಕ್... 😂😂😂
ಕಾನೂನು ಎಲ್ಲರಿಗು ಒಂದೇ...ಅಧಿಕಾರಿಗೂ, ರೈತನಿಗೂ!!!
ರೈತನಾ ಪವರ್ ಅಂದ್ರೆ ಇದು 💪💪💪
ಜೈ ರೈತರ ಮಕ್ಕಳ ❤️🔥❤️🔥❤️🔥❤️🔥❤️🔥🤟🤟🤟🤟🤟🔥🔥🔥👑👑👑🫵🫵🫵🫵ಜೈ ರೈತ
ನಮಸ್ತೆ ಗುರುಗಳೆ. ಒಂದು ಗಾದೆ ಮಾತು ನೆನೆಪಿಗೆ ಬರುತ್ತೆ, ಉಗುರುಗೆ ಹೋಗೊದು ಕೊಡ್ಲಿ ತೇಗೆದು ಕೊಂಡ್ರಂತೆ ಈ ಪೋಲಿಸ್ಪ್ಪ ನ ಮಾತು ಹೇಗೆತ್ತು ಅಂದರೆ ಎಲ್ಲಾರು ಕಾಲಿಗೆ ಚಪ್ಪಲಿ ಕೇಳಿದರೆ ಇವನು ತಲೆಗೆ ಚಪ್ಪಲಿ ಕೇಳಿದ ಹಾಗೆ ಇದೆ ಧನ್ಯವಾದಗಳು ಗುರುಗಳೆ
ಕರಟ್ಟಾಗಿ ಹೇಳಿದ್ದೀರಿ ಇಷ್ಟೆಲ್ಲ. ಮಾತನಾಡುವ ಅಗತ್ಯ ಇಲ್ಲ ಈ ಪೊಲೀಸಪ್ಪಂಗೆ ಹೊಸದು ಅಂತ ಕಾಣಿಸುತ್ತೆ ಸರ್ ಅಂತ ಕರೆಯಿರಿ ಅಂತ ಹೇಳುವ ಅಗತ್ಯ ಇಲ್ಲ
😂😂
😂
Supar pc uta nav madalla nam uta thinthathane
, super
ಗುಡ್ ಬ್ಯಾಡ ಪೊಲೀಸ್. ರೈ ತರು ಅನ್ನ ದಾತಾ ಯಾವಾಗಲು ಅನ್ನ ದಾತಾ 💐💐💐🙏🏻🌹🌹🌹
ರೈತ ರಾಜ ಕಣ್ರೀ ಹಳ್ಳಿಲು ರಾಜ ದೆಹಲಿ ಯಲ್ಲೂ ರಾಜ 🥳🥳🥳🥳👑👑👑👑👑🌾🌾🌾🌾🌾🌾🌾🌾ಯಾರಿಗೂ ಸಲಾಂ ಹೊಡಿಯೋ ಅವಶ್ಯಕತೆ ಇಲ್ಲ
ಅನಾವಶ್ಯಕ ಮಾತುಗಾರಿಕೆಯಿಂದ ಏನು ಉಪಯೋಗವಿಲ್ಲ 😢😢😢
ರೈತರಿಗೊಂದು ಸಲಾಂ 🙏
ಯಾವ ವಿಷಯದ ಬಗ್ಗೆ ಏಗೆ ನಿಖರವಾಗಿ ಮಾತಾಡ್ಬೇಕು ಎಂಬುವುದು ಗೊತ್ತಿಲ್ಲ ಪೊಲೀಸ್ಗೆ
I love this farmer a lot....! Well spoken Mister Universe
ನಮ್ಮ ದೇಶದಲ್ಲಿ ಎಲ್ಲಾ ರೈತರು ಹೀಗೆ ಬುದ್ದಿವಂತ ಆಗೋದು ಬಹಳ ಇಷ್ಟ ಆಗುತ್ತೆ ನಿಮಗೆ ಧನ್ಯವಾದಗಳು
ಶಹಬ್ಬಾಸ್ ರೈತ ಅಣ್ಣಾ
Duraahankarada paramavadi e police nadu
ಇಂಥಾ ಗಂಡೆದೆ ಗೆ ಒಂದು ಸೆಲ್ಯೂಟ್
ಬೆಂಕಿ ಬೆಂಕಿ 😊😊😊😊
ಒಬ್ಬನಿಗೆ ಪ್ರಷಸ್ತಿ ಅಹಂಕಾರ ಇನ್ನೊಬ್ಬ ನಿಗೆ ಅಧಿಕಾರದ ಅಹಂಕಾರ ಇದು ಸತ್ಯ 1೦೦/ ಸತ್ಯ
Correct bro
Ninu yaro
Wrong bro ,,, Sathya edre aregu thale thagesva ,,,agela,,,
A vyakti yaav sokku torsilla, illi problem irodu aa police ge sir andilla anno kobbu
ಪೊಲೀಸ್ ನವ ನೇ ತಪ್ಪಾಗಿ ಮಾಡುತ್ತಾ ಇದ್ದಾನೆ. ರೈತ ಅಂದರೆ ಅಷ್ಟು ಕೀಳಾಗಿ ಕಾಣಬಾರದು ಪೊಲೀಸ್ ನವರು ಆದರೆ ಎರಡು ಕೋಡು ಇಲ್ಲ. ಈ ಪೊಲೀಸ್ ನವನೀ ಗೆ ಕ್ರಮ ತೊಗೊ ಬೇಕು. ಸಾರ್ವಜನಿಕ ರ ಹತ್ತಿರ ಸೌಜನ್ಯ ವಾಗಿ ವರ್ತಿಸಬೇಕು. ಈ ದೇಶದಲ್ಲಿ ರೈತರೇ ಮುಖ್ಯ.
I love agriculture supper speech
Commendable , I appreciate you
Well done
Kisan jai hind
ರೈತ ಸೂಪರ್ 👌👌👌👌👌
ಸೂಪರ್ ಕೃಷಿಕ 👌
Power Full ರೈತರು 🔥🚩🚩🚩
Very good talk farmar
ಗಾಂಚಲಿ ಗೆ ಸರಿಯಾದ ಉತ್ತರ 💐💐👍👍👍
ರೈತರಿಗೆ ಹೀಗೆ ಮಾತನಾಡಬೇಕೆಂದು ಮಿಸ್ಟರ್ ಮಂಜುನಾಥ್ ಅವರೆಂದು ಹೇಳಿಕೊಡಲು ಬೇಕಾಗಿಲ್ಲ ನಿಮ್ಮ ಕಾನೂನು ಏನಿದೆ ಅದಕ್ಕೆ ಸರಿಯಾಗಿ ನೋಡಿಕೊಳ್ಳಿ ಮಾತಾಗಿರಬೇಕು ನನ್ನ ಬಿಟ್ಟು ಬೇರೆ ಮಾತನಾಡೋದಕ್ಕೆ ನಿಮಗೆ ಅಧಿಕಾರ ಇಲ್ಲ ಕಾನೂನು ಹೇಗೆ ಎಂದು ಮೊದಲು ತಿಳಿದುಕೊಳ್ಳಿ ಸರ್ ಮಂಜುನಾಥ್
ಗೌರವದಿಂದನೇ ಮಾತನಾಡಿದ್ದಾರೆ ಮಂಜುನಾಥ್ ಅವರೇ ಅಂತ , ಮತ್ತೆ ಇನ್ನೇನು ಹೇಳಬೇಕು 🤷♂️
ಬೋಸುಡಿಕ್ಕೆ ಎಂದು ಕರೆದಿದ್ದರೆ, ಸಂತೋಷಿಸುತ್ತಿದ್ದ ಎಂದು ಎಣಿಸುತೇನೆ...
ರೈತನಿಗೆ ಜೈ
ಶಹಬ್ಬಾಸ್ ರೈತ ಶಹಬ್ಬಾಸ್
😅😅😅😅😅😅😅😅😅😅😅😊😊😊😊
ರೈತನು ಸಹ ಕೊಬ್ಬಿನ ಮಾತಾಡ್ತಿದಾನೆ
Supar
@@Santoshgowda-jd2zh😢😢😢😢😢😢😢😢😢😢😢😢😢😢😢😢😢😢
😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢@@saraswatim2043
Super conversation victor sir nim hage ne publics mathadidre inthavra dimakku aadagisbahudu super excellent nim mathu
ಪೊಲೀಸ್ ನಮ್ಮ ಕೆಲಸ ದವರೆ ನಿಜ 💯💯💯 ನಮ್ಮ ಹಣವನ್ನು salary ಪಡುತ್ತಾರೆ
Ibbaru free kansutte
ಯಾರೇ ಆಗಲಿ ರೈತರಿಗೆ ಸ್ವಲ್ಪ್ ರೆಸ್ಪೆಕ್ಟ್.ಕೋಟು.ಮಾತು. ಆಡಬೇಕು. ಅಂತ ನನ್ನ ಅಭಿಪ್ರಾಯ. ನೀವೇನಂತೀರಿ. ಗೆಳೆಯರೆ
Sir,,anno respect,,(hesarige badalagi),,bandidre,,mudina samvada,,ibbarigu respect sigutittu.startingnalle raitaru vadisiddu sariyilla,,hee nade mundina samvadakku odeta koduttade,, embuda nanna bhavane😊
Yes bro
ರೈತ ಅಲ್ಲ ಅವ ಕಳ್ಳ ಇದಾನೆ
ಫಾರ್ಮೆರ್ ಅಂದ್ರೆ ಇದು 👏👏🤝🤝🌹
Sir ಅನ್ನಬೇಡಿ... ಸಾರ್ ಅನ್ನಿ 😂😂😂😊ಇವನು ಯಾವಪ್ಪ ಪೊಲೀಸ್ಪ್ಪಾ
Great farmer good speech
Supper sir nimmantavaridre nyaya tumba janakke sigutte
ರೈತ ಬಹಳ ಗೌರವದಿಂದ ಮಾತನಾಡಿದ್ದಾನೆ. ಅಭಿನಂದನೆಗಳು.
ಚೆನ್ನಾಗಿ ಮಾತಂದಿರಾ ಸೂಪರ್
ಚೆನ್ನಾಗಿ ಮಾತನಾಡಿದಿರ
Very good firmer ರೈತರಿಗೆ ಜೈ
👌ಒಟ್ಟಿನಲ್ಲಿ ಪೋಲೀಸಪ್ಪನ ಸರ್ ಜೋಕು,ಅಭಿವೃದ್ಧಿ ರೈತರ ಸಾಂಬಾರ್ ಓ,ಕೆ,👌🎂👍ಹೊಸ ವಷ೯ಕ್ಕೆ ಇಂತಹ ಹೊಸ ಬೆಳಕು ಬೇಕು,👍💐
ಎರಡಕ್ಕೂ ಕೆಲಸ ಇಲ್ಲಾ ಅನಿಸುತ್ತೆ ಇಷ್ಟ ಸಣ್ಣ ಕೆಲಸಕ್ಕೆ ಇಷ್ಟು ಮಾತು ಅವಶ್ಯಕತೆ ಇದೆಯಾ😂😂😂😂😂😂
ತುಂಬಾ ಚೆನ್ನಾಗಿ ಮಾತಾಡಿದೀರಾ ರೈತ.....very good former
👍👍👍ಸೂಪರ್. ಆಯ್ತಾ ಮಂಗಳಾರತಿ ಪೋಲಿಸ್
Thyanku very much super Kaushik
Point to point 💪👌👌
ಪೋಲೀಸ್ ನವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೀರಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು
ಅಭಿನಂದನೆಗಳು
What a conversation sir ji,,,,,,
ಜೈಜವಾನ್ ಜೈ ಕಿಸಾನ್ 👌🌹👌
Super sir karanataka raitha jaihind Raitha...💪👍
The farmer communicated in a professional way and doesn't fear anything 🔥♥️
ಈ ವ್ಯಕ್ತಿಗೆ ಅಧಿಕಾರದ ಅಹಂಕಾರ ತಲೆಗೆ ಏರಿದೆ ಅನಿಸುತ್ತೇ, ಅನಾವಶ್ಯಕ ಮಾತುಗಳು ಇಲ್ಲಿ ಬೇಕಿರಲಿಲ್ಲ ....
ಒಬ್ಬನಿಗೆ ಪ್ರಶಸ್ತಿ ಅಹಂಕಾರ ಮತ್ತು ಇನ್ನೊಬ್ಬನಿಗೆ ಅಧಿಕಾರದ ಅಹಂಕಾರ..
Neevu artha maadikondaddu ansuthe edaralli raithandu thappu ede alva
Yess@@sachinshetty3433
Super 👌
ಏನ್ ತಪ್ಪಿದೆ ಸ್ವಾಮಿ ?@@sachinshetty3433
correct
ಅಹಂಕಾರ vs ಅಹಂಕಾರ
Jai Raitha % Polis 420
Police can't believe it at any cost but I always respect towards a farmer 🙏🏻
ಗೌರವ ಅನ್ನೋದು ಸಮಾನವಾಗಿ ಹಂಚಿಕೆಯಾಗಬೇಕು.... ಪೊಲೀಸ್ ಕೂಡ ಸರ್ ಅಂತ ಮಾತಾಡಿಸ್ಬೇಕು ಹಾಗಾದ್ರೆ ಪೊಲೀಸ್ ಅವರು ಹೆಸರು ಹಿಡಿದು ಕರೆಯಬಹುದು ನಾವು ಕರೆಯಬಾರದ? ಹೆಸರಿಟ್ಟು ಕರೆದ್ರೆ ತಪ್ಪೇನು? ರೈತ ಸರಿಯಾಗಿಯೇ ಮಾತನಾಡಿದ್ದಾರೆ 👍
Great ವಿಕ್ಟರ್ ಸರ್ 🙏🌹👍👍👍👍👍👍👍👍
❤ರೈತ ಬೆನ್ನೆಲುಬು🎉
Super krushika 👏🏻👏🏻🙏🏻
ಏನ್ ನಿಮ್ಮ ಮಾತುಗಳು 🙏 ಕಾನೂನು ತಿಳಿದವರು ಯಾರಿಗೂ ಎದರುವ ಅವಶ್ಯಕತೆ ಇಲ್ಲ ರೈತನ ಗತ್ತು ಇಡೀ ದೇಶಕ್ಕೆ ಗೊತ್ತು
Just respect ಮಾಡೋಗೋಸ್ಕರ sir ಎಂದು ಕರೆಯಲು ಬಿಡದಷ್ಟು ದೊಡ್ಡ ಅಹಂಕರ...
ಇದು ಗೌರಯುತ ರೈತರಿಗೆ ಅವಮಾನ.
ಹೆಸರನ್ನು ಇಡುವುದೇ ಹೆಸರನ್ನು ಹಿಡಿದು ಕರೆಯುವುದಕ್ಕೆ ಅದರಲ್ಲಿ ತಪ್ಪೇನೂ ಇಲ್ಲ
ಇಬ್ಬರಿಗೂ ಸ್ವಲ್ಪ ಜ್ಞಾನ ಕಡಿಮೆ
💯💯
Nenge full buddi eddiya ,ogo bosudike.
Yes
Yes
ಮಂಜುನಾಥ್ ರವರ ಮಾತು ಸರಿ ಇದೆ,,
ಪೋಲೀಸರ ದುರಹಂಕಾರ
ಮಂಜುನಾಥ್ ಅವರೇ ಅನ್ನೋದು ಏಕ ವಚನ ನ. ಯಾವ ಸೀಮೆ ಸರ್.
ಗೌರವ ಕೊಟ್ಟು ಗೌರವ ತಗಳ್ಳಿ
Manjunath anodhu thapu avare anode mariyade
Uttara karnataka bandre saaytane😅😅
ತಿಳುವಳಿಕೆ ಇಲ್ಲದೆ ಡಿಪಾರ್ಟ್ಮೆಂಟ್ ಎಂದು, ಎಂಡಾ ಕುಡಿದ ಮಂಗಗಳು,
Kannada bhashe baralla ansutte, duddu kottu job tagondiddiya ansutte
Very very good farmer supernna talking
ಮಂಜುನಾಥ ಅವರೇ ಅಂದಿದ್ದು ತಪ್ಪು ಅನ್ನುವುದಾದರೆ ಆ ಪೊಲೀಸ್ ನನ್ನು ಏನೆಂದು ಕರೆಯೋಣ 🤣🤣
Good conversation 😊
Super Krushika🙏
ಸರ್ ಅಂತ ಕರಿ ಅನ್ನುವುದು ಪೊಲೀಸ್ ದುರಂಕರ್,ಹೆಸರು ಕರಿಯುವುದು ತಪ್ಪಲ್ಲ ಬಿಡಿ,
❤🎉🎉 ನಮ್ಮ ರೈತನಿಗೆ 👌🙏🙏🙏🙏👍👍👍💐💐💐💐💐💐💐💐
ರೈತರಿಗೆ 🔥🔥🔥💐💐💐🙏🙏🙏...
😂😂😂😂❤❤❤Hats off ....Raitha anna rocks and Pc anna shocks😂
ಇಂಗ್ಲಿಷ್ ಮಾತಾಡದ್ರ ಪೊಲೀಸ ನದು ಹರದದ್ 😂
Ego ಅನ್ನೋದು ಒಂದು ದೊಡ್ಡ ಸಮಸ್ಯೆ ...ನಮ್ಮ ಸಮಾಜದಲ್ಲಿ
Super sir ritharage mariyade kodabeku 🎉🎉❤❤❤
ರೈತ ಅಂದ್ರೆ ಗೌರವಾನ್ವಿತ ಹಾಗೆ ಮಾತಾಡಿ ಹಾಗೇನೆ ಇಲಾಖೆ ಅಧಿಕಾರಿಗಳು ಗೌರವಾನ್ವಿತ ವಾಗಿ ಮಾತಾಡಬೇಕು
Spr mathu ritha 🙏🙏🙏👍👍
ಇವನು ರೈತ ಅಲ್ಲ SDPI ಅವನು 😂😂
ಒಬ್ಬ ಸಾಮಾನ್ಯ ಮನುಷ್ಯ ಸಾರ್ವಜನಿಕ ರಾಗಿ ಅವರು ಮಾತನಾಡಿದಲ್ಲಿ ತಪ್ಪೇನಿಲ್ಲ.
Super sir ❤❤❤❤❤❤ next level ❤❤❤❤❤❤
Education makes you powerful! Jai javan jai Kishan ❤
Superb Farmer ❤
Super farmer ji ❤
ಪೊಲೀಸ್ :ಗನ್ ತಂದು ಕೊಡು.
ರೈತ : ಆಯ್ತು.
ಇಷ್ಟಕ್ಕೆ 12 ನಿಮಿಷ.😢😮
ಸಾರ್ವಜನಿಕರು ಮತ್ತು ಅಧಿಕಾರಿಗಳು ಪರಸ್ಪರ ಗೌರವದಿಂದ ಮಾತನಾಡಬೇಕು. ದುರಹಂಕಾರ ಯಾರಿಗೂ ಒಳ್ಳೆಯದಲ್ಲ ಈ ಸ್ವಘೋಷಿತ ರೈತನಿಗೆ ಪ್ರಶಸ್ತಿ ಕೊಟ್ಟವರು ಯಾರು?
Vere Good 👍 raita Anna
Super
Farmers is very good 👍❤❤❤❤❤
ರೈತನಿಗೆ ಜೈ 🙏🙏🙏👍w
👍👍👍👍👍
Super simple very nice talking best answer
ಒಬ್ಬ ರೈತನ ತಾಕತ್ ಯಂತದ್ದು ಅಂತ ಅವ್ರಿಗೆ ಇನ್ನು ಗೊತ್ತಿಲ್ಲ ಅನ್ಸುತ್ತೆ ಧನ್ಯವಾದಗಳು ಅಣ್ಣ
ಪ್ರತಿ ಜನಸಾಮಾನ್ಯರು ಇತರಹ ರಾಜಕಾರಣಿಗಳನ್ನು ಪ್ರಶ್ನೆ ಮಾಡಿದರೆ ಮಾತ್ರ ಆಗ ಸಮಾಜ ಸ್ವಾಸ್ಥ್ಯ ಕಾಪಾಡಬಹುದು
Very good excellent news sir
ಜೈ ರೈತರ ನಮ್ಮ ಕುಲ ಬಂಧು ಜೈ ಕಿಸಾನ್ ಜೈ ಜವಾನ್ ಜೈ ರೈತ
Great speech sir
ಇಬ್ಬರು ಮಾತುಗಳು ಅನಾವಶ್ಯಕವಾಗಿ ಹೋಗತಿದೆ..
ಪೊಲೀಸ್ na ಮಾತು ಸರಿಯಾಗಿ ಇಲ್ಲ ಅಲ್ಲಿಂದ ನೇ ಅತಿರೇಖಾ ಆಗಿದ್ದು