ಯೂಟ್ಯೂಬ್ ಚಾನಲ್ ಓಪನ್ ಮಾಡುವ Step By Step ಸಂಪೂರ್ಣ ಮಾಹಿತಿ. Part 2 How to create YouTube channel kannada

Поделиться
HTML-код
  • Опубликовано: 14 янв 2025

Комментарии • 1,2 тыс.

  • @shruthisrinivas0215
    @shruthisrinivas0215 Год назад +270

    ನೀವೂ ಬೆಳೆಯುವುದರ ಜೊತೆಗೆ ಬೇರೆಯವರಿಗೂ ಮಾಹಿತಿ ನೀಡಿ ಬೆಳೆಸುವ ಗುಣ ಎಲ್ಲರಿಗೂ ಬರುವುದಿಲ್ಲ ನೀವು ಎಲ್ಲರಿಗೂ ಸ್ಪೂರ್ತಿ❤

    • @mgcreationskannada372
      @mgcreationskannada372 Год назад +7

      100% true really good job👍🙏❤️

    • @vadanbailpadmavathi8880
      @vadanbailpadmavathi8880 Год назад +2

      Thank you so muchhh sia🎉❤❤❤❤

    • @soumyaappu8927
      @soumyaappu8927 Год назад +2

      100% akka

    • @harishnaik1310
      @harishnaik1310 Год назад +1

      Hangenillla content aste views chenag barli antha 😂😂

    • @AnvithaVlogsEntertainment
      @AnvithaVlogsEntertainment Год назад

      @@harishnaik1310 ರೀ ಸ್ವಾಮಿ ಯೂಟ್ಯೂಬ್ ಸೀಕ್ರೆಟ್ ಗಳನ್ನೆಲ್ಲ ಈ ರೀತಿ ಯಾರೂ ಹೇಳುವುದಿಲ್ಲ ಯಾಕೆಂದರೆ ಎಲ್ಲಾ ಸ್ವಾರ್ಥಿಗಳು. ಆದರೆ ಈ ಮೇಡಂ, ನೀನು ಬೆಳೆದು ಇತರರನ್ನು ಬೆಳೆಸು ಅನ್ನೋ ತತ್ವದಲ್ಲಿ ಬದುಕುತ್ತಿದ್ದಾರೆ. ದೇವರು ಇವರನ್ನು ಮತ್ತು ಇವರ ಕುಟುಂಬದವರನ್ನು ಚೆನ್ನಾಗಿ ಇಟ್ಟಿರಲಿ. ಗಾಡ್ ಬ್ಲೆಸ್ ಯು ಮೇಡಂ 🙏🙏🙏🙏🙏🙏👏👏👏👍👍👍👌👌👍

  • @suchitrarsjusuchitrsrsju2897
    @suchitrarsjusuchitrsrsju2897 Год назад +34

    ಈ ತರಹದ ವಿಡಿಯೋಗಾಗಿ ತುಂಬಾ ಕಾಯ್ತಾ ಇದ್ದೆ ಸಿಸ್ಟರ್ ತುಂಬಾ ಥ್ಯಾಂಕ್ಸ್ 🙏🙏

  • @erammahangargi659
    @erammahangargi659 2 дня назад

    ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ನಿಮ್ಮ ವಕ್ತಿತ್ವ ದ ಬಗ್ಗೆ ತುಂಬಾ ಹೆಮ್ಮೆ ಅನ್ನಿಸುತ್ತೆ... ಅದಕ್ಕೆ ನಿಮ್ಮನ್ನು ಈ ಶತಮಾನದ ಮಾದರಿ ಮಹಿಳೆ..... ನಿಮ್ಮಿಂದ ಕಲಿಯೋದು ತುಂಬಾ ಇದೆ... ಈ ಲವ್ ಯು ಸೊ ಮಚ್ ಸಿಸ್........ ಮನಸ್ಸು ತುಂಬಿ ಕಾಮೆಂಟ್ ಮಾಡೀನಿ... ನಮ್ಮಂತ ಹೆಣ್ಣು ಮಕ್ಕಳಿಗೆ ನೀವು ಸ್ಫೂರ್ತಿ..... 🙏🏻🙏🏻

  • @globallogs5582
    @globallogs5582 Год назад +4

    ತುಂಬಾ ಒಳ್ಳೆಯವರು ನೀವು ಬೆಳೆಯುವುದರೊಂದಿಗೆ ಬೇರೆಯವರನ್ನು ಬೆಳೆಸುವುದು ನಿಜ ದಿ. ಗ್ರೇಟ್ ಮೇಡಂ 😊 ಸಂಕ್ಷಿಪ್ತ &ಸವಿಸ್ತಾರವಾಗಿ ಮಾಹಿತಿ ನೀಡಿದಕ್ಕೆ ನಿಮ್ಮ ಎಲ್ಲ ವಿವರ್ಸ್ ಕಡೆಯಿಂದ ಧನ್ಯವಾದಗಳು💐🌹🙏

  • @GR-reels
    @GR-reels Год назад +53

    ತಾವು ಬೆಳೆದು ಬೇರೆರನ್ನು ಬೆಳೆಸುವುದು
    ಒಂದು ಅತ್ತ್ಯುತ್ತಮವಾದ ಕೆಲಸ 👌👌🙏🙏

  • @SunshineInspirational
    @SunshineInspirational Год назад +41

    ನೀವು ತುಂಬಾ ಬೆಳಿಬೇಕು ಅಕ್ಕ ನಿಮ್ಮಲಿರೋ ಪ್ರಾಮಾಣಿಕತೆನೇ ನಿಮ್ಮನ್ನು ಬೆಳಿಸುತ್ತೆ 100% ಧನ್ಯವಾದಗಳು 🙏🙏👏👏

  • @cornerinkannada1282
    @cornerinkannada1282 Год назад +12

    ಹೊಸಬರಿಗೆ ಈ ವೀಡಿಯೋ ಇಂದ ತುಂಬಾ ಉಪಯೋಗ ಆಗುತ್ತೆ Sister 👌🙏

  • @umeshnewz7419
    @umeshnewz7419 Год назад +9

    ನಿಮ್ಮ ಮಾತಿನಲ್ಲಿ ಪ್ರಾಮಾಣಿಕತೆ ಇದೆ.... ಶುಭವಾಗಲಿ....

  • @mahaalakshmi5432
    @mahaalakshmi5432 Год назад +2

    ತುಂಬಾ ಒಳ್ಳೆ ಮಾಹಿತಿ sister ನಾನು ಅಡುಗೆ ಚಾನಲ್ ಓಪನ್ ಮಾಡ್ಬೇಕು ಅನ್ಕೊಂಡಿದ್ದೆ sister ನನ್ಗೆ ತುಂಬಾ ಹೆಲ್ಪ್ ಆಯ್ತು tq so much sister 🙏🙏🙏 ದೇವ್ರು ನಿಮ್ಗೆ ಒಳ್ಳೇದ್ ಮಾಡ್ಲಿ.

  • @amaregoudaamaregouda9676
    @amaregoudaamaregouda9676 Год назад +3

    ನಮಸ್ತೇ
    ಒಂದು ಒಳ್ಳೆಯ ವಿಷಯ ಹಂಚಿಕೊಳ್ಳವ ಮನಸ್ಸಿಗೆ ತುಂಬು ಹೃದಯದ ಧನ್ಯವಾದಗಳು

  • @vinodtobit8720
    @vinodtobit8720 Год назад +2

    ರಮ್ಯಾ ಜಗತ್ ನೀವು ಹೇಳುವ ಪ್ರತಿಯೊಂದು ವಿಡಿಯೋ ಸೂಪರ್ ಚೆನ್ನಾಗಿ ಅರ್ಥ ಆಗುತ್ತೆ thank you ದೇವರು ನಿಮ್ಮನ್ನು ಆಶೀರ್ವಾದಿಸಿದ್ದಾರೆ.

  • @shivuhosmani5448
    @shivuhosmani5448 Год назад +5

    ನಿಮ್ಮ ಹೃದಯವಂತಿಕೆಗೆ ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏🙏

  • @sanskrutiproductions7258
    @sanskrutiproductions7258 28 дней назад

    ಮ್ಯಾಡಮ್ ನೀವು ಕೊಟ್ಟ ಈ ಮಾಹಿತಿ ನನಗೆ ತುಂಬಾ ಸಹಾಯ ಆಯ್ತು ಇದರ ಬಗ್ಗೆ ಯಾರಿಗೆ ಕೇಳಿದ್ರು ಪಕ್ಕ ಹೇಳ್ಳಿಲ್ಲ ನಾ ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ thank u🙏

  • @shridevioni
    @shridevioni Год назад +15

    ಅಕ್ಕ ನೀವು ಹೇಳಿದ್ದು ತುಂಬಾ ಚೆನ್ನಾಗಿ ಅರ್ಥ ಆಗೋತರ ಹೇಳಿದ್ದೀರ ಥ್ಯಾಂಕ್ಯು

  • @chaithrakrishnamurthy8455
    @chaithrakrishnamurthy8455 17 дней назад

    ತುಂಬಾ ಧನ್ಯವಾದಗಳು ಅಕ್ಕ ನಿಮ್ಮ ಈ ವಿಡಿಯೋ ಇಂದ ಎಲ್ಲರಿಗೂ ತುಂಬಾ ಉಪಯೋಗ ಆಗ್ತಿದೆ ❤

  • @manjulakaribantnal8944
    @manjulakaribantnal8944 Год назад +6

    ನೀವ್ ಮಾತಾನಾಡು ಕನ್ನಡ ಭಾಷೆಯ ಪದಗಳು ಸರಳ ಸುಂದರ ಸುಲಲಿತ, ಎಲ್ಲಾರಿಗೂ ಮನಸ್ಸಿಗೆ ಮುಟ್ಟುವಂತೆ ವಿವರಿಸಿದ್ದೀರಿ ಧನ್ಯವಾದಗಳು ನಿಮಗೆ

    • @VageeshaMalkivodeyar
      @VageeshaMalkivodeyar Год назад

      ನಿಮ್ಮ ಭವಿಷ್ಯ ಉಜ್ವಲವಾಗಲಿ ಮೇಡಂ

  • @chitti.141
    @chitti.141 Год назад +2

    Hi Ramya ಯಾರೂ ಇಷ್ಟು ಚೆನ್ನಾಗಿ information ಕೊಟ್ಟಿಲ್ಲ ನಾನು u tube channel open mada beku ...after noon ನೋಡುವಾಗ ನಿಮ್ಮ subscribers 6k ಇದ್ದರೂ ಇವಾಗ 8k reach ಹಾಗಿದೆ ನೋಡಿ ನಿಮ್ಮ information ತುಂಬಾ ಜನಕ್ಕೆ reach ಹಾಗಿದೆ ತುಂಬಾ thanks Ramya 🥰🤗👍

  • @kavithasr4052
    @kavithasr4052 Год назад +16

    Firstly thank you so much for such a detailed video on channel opening..its almost like a spoon feeding...I have searched so many channels on this topic but its all bits and pieces..of course I have learnt from them as well, today learnt more from your video. Appreciate your patience for making video 😊

  • @Mohansyadav-v1t
    @Mohansyadav-v1t 3 месяца назад

    ಅಕ್ಕ ಯೌಟ್ಯೂಬ್ ಚಾನಲ್ ಓಪನ್ ಮಾಡೋದು ತುಂಬಾ ಸುಲಭವಾಗಿ ಹೇಳಿ ಕೊಟ್ಟಿರುವುದರಿದ್ದ ತುಂಬಾ ಥ್ಯಾಂಕ್ಸ್ ಅಕ್ಕ

  • @HopelifeJesus11335
    @HopelifeJesus11335 11 месяцев назад +6

    ನನ್ನದೂ ಯೂಟ್ಯೂಬ್ ಚಾನಲ್ ಇದೆ ಆದರೆ ಅನುಭವ ಇಲ್ಲ ಹೀಗಾಗಿ ನಿಮ್ಮ ಯೂಟ್ಯೂಬ್ ಚಾನಲ್ ಫಾಲೋ ಮಾಡ್ತಿದ್ದೇನೆ.thank you so much sister

  • @Kalaudyama
    @Kalaudyama Год назад +1

    ಕನ್ನಡತಿ 2.ಪುಟ್ಟಮ್ಮ ನಿಜವಾಗಿಯೂ ಇಷ್ಟ ಆಯ್ತು.ನಿಮ್ಮ ವಿವರಣೆ. ಧನ್ಯವಾದಗಳು ತಂಗಿ.

  • @Shwetha24
    @Shwetha24 Год назад +3

    It will helps to lot of peoples Thank you so much 💐🙏🏻 you are so kind, I wish every people on this earth should be like you🙏🏻

  • @Owaisuddin-h5m
    @Owaisuddin-h5m Год назад +2

    ತುಂಬಾ ಒಳ್ಳೆಯ ರೀತಿಯಲ್ಲಿ ಹೇಳಿಕೊಡುತ್ತಿದ್ದೀರಾ ನಿಮಗೆ ಧನ್ಯವಾದಗಳು ❤❤❤❤❤🎉🎉🎉🎉🎉🎉

  • @BMS143YOGA
    @BMS143YOGA Год назад +3

    ಬಹಳ ತುಂಬಾ ಚೆನ್ನಾಗಿ ಹೇಳಿದ್ರಿ ಅಭಿನಂದನೆಗಳು ಸಿಸ್ಟೆರ್ 🙏🏻🙏🏻🙏🏻ನಂಗೆ ತುಂಬಾ ಕುತೂಹಲ ಇತ್ತು ಅದು ಸ್ವಲ್ಪ ಕ್ಲಿಯರ್ ಆಯ್ತು ತುಂಬಾ ಧನ್ಯವಾದಗಳು 🙏🏻

  • @BhagavanThanu
    @BhagavanThanu 3 месяца назад

    ಥ್ಯಾಂಕ್ಸ್ ಮೇಡಂ ನಿಮ್ಮ ದೊಡ್ಡ ಗುಣಕ್ಕೆ ನನ್ನ ನಮಸ್ಕಾರ ಗಳು ಈ ನಿಮ್ಮ ಗುಣ ಯಾರಿಗೂ ಇವತ್ತಿನ ಕಾಲದಲ್ಲಿ ಯಾರಿಗೂ ಇರುವುದಿಲ್ಲ,, ತುಂಬಾ ಚನ್ನಾಗಿ ಅರ್ಥ ಪೂರ್ಣ ವಾಗಿ ತಿಳಿಸಿ ದ್ದೀರಾ 🙏🏾

  • @MisskannadaRajrajikannadavlog
    @MisskannadaRajrajikannadavlog Год назад +5

    Great..no words to say ..your simple kaanada launguage explaining .. ಸರಳ ಸಾಮಾನ್ಯ ಕನ್ನಡದಲ್ಲಿ ವಿವರಿಸಿತ್ತಿರುವುಕ್ಕೆ ಧನ್ಯವಾದಗಳು. ನಮ್ಮ ಆತ್ಮ ಪೂರ್ವ ಕ ಅಭಿನಂದನೆ ನಮಸ್ಕಾರ. ಮೇಡಂ ',ದೇವರು ಆರೋಗ್ಯ, ಆಯಸ್ಸು ನೀಡ ಲಿ, ಮುಂದಿನ class ವಿಡಿಯೋ Explain ಇಷ್ಟೇ ಸರಳವಾಗಿ ಮೂಡಿ ಬರಲಿ ಎ೦ದು ಆಶಿಸುತ್ತೆನೆ, but ಬೇರೆ channel ನೋಡಿದ್ದೇನೆ ಆತುರು fast ಹೇಳುತ್ತಾರೆ ಅಥವಾಗುವುದಿಲ್ಲ ,ಆದರೆ ನೀವು ವಿವರಿಸುರುವುದು ಸ್ವಚ್ಛ ,ಮನಸ್ಸು ,ಸರಳ ಕನ್ನಡ , ಸಮಾಧಾನ ,Slow ತಾಳ್ಮೆಇಷ್ಟ ಆಗಿದೆ. ನಿಮ್ಮ ಸಲಹೆ ನಿಮ್ಮೊಂದಿಗೆ ಕಲಿಯಲು ಮುಂದಿನ ವಿಡಿಯೋಗಾಗಿ ಕಾಯುತ್ತಿರುತ್ತೇವೆ ..... ತಾಯಿ .

  • @PrakashSakpal-kf7bs
    @PrakashSakpal-kf7bs 2 месяца назад

    ತುಂಬಾ ಸುಲಭವಾಗಿ ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಅಕ್ಕ

  • @mahadevichenni162
    @mahadevichenni162 Год назад +5

    You are so broad minded madan

  • @poojashreeraghu118
    @poojashreeraghu118 5 месяцев назад +1

    ನಾನು ತುಂಬಾ ಇಷ್ಟಪಟ್ಟು ನಿಮ್ಮ ವಿಡಿಯೋನ ನೋಡ್ತಾ ಇದ್ದೆ❤ ತುಂಬಾ ಒಳ್ಳೆಯ ಮಾಹಿತಿಯನ್ನು ರಮ್ಯ ನೀವು ಕೊಡ್ತಾ ಇದ್ದೀರಾ ಸೋ ವಂಡರ್ಫುಲ್ ಐ ಲವ್ ಯು ರಮ್ಯ ಜಗತ್ ಸಿಸ್ಟರ್.

  • @timmareddykataraki5564
    @timmareddykataraki5564 Год назад +6

    ತುಂಬಾ ಸಮಾಧಾನದಿಂದ ಸರಳವಾಗಿ ಹೇಳಿದ್ದೀರ. ಇದು ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬ. ಧನ್ಯವಾದಗಳು.
    Monetisation ಆಗಲಿಕ್ಕೆ.ಹಾಕುವ ಪ್ರತೀ ವಿಡಿಯೋ ಗೂ 1000 likes, 4000 hours views ಬರಲೇಬೇಕ ಅಥವಾ ಚಾನೆಲ್ ಗೆ ಬಂದ್ರೆ ಸಾಕಾ ?

  • @Usha-inspiring
    @Usha-inspiring 2 месяца назад

    ತುಂಬಾ ಚೆನ್ನಾಗಿ ಅರ್ಥ ಆಗುವ ಹಾಗೆ ಮಾಹಿತಿ ಕೊಡುತ್ತಿದ್ದೀರಾ tq ಸಿಸ್ಟರ್

  • @vinayvinu4691
    @vinayvinu4691 Год назад +3

    Very well explained and thanks for sharing such valuable information. Many of us wouldn't be knowing simple steps to be followed

  • @Allinoneallroundersugandha
    @Allinoneallroundersugandha 9 месяцев назад

    Mdm tumba tumba thanks devru nimmnu chennagi idali nanu tumba badavlu yaaru illa anathe 6yrs maga iddane RUclips Chanel create madudu heli kottiddakkagi thank you mam swanta dabre enu bittu kodalla ellaru nanu naashvagude nodutiddre nimage koti koti vandanegalu nanu saauvaregu nim Runa mareyalla

  • @mangaloreankitchen7568
    @mangaloreankitchen7568 Год назад +6

    ಎಸ್ಟು ಚೆನ್ನಾಗಿ explain madidira madam 🙏

  • @gayathrinataraj5699
    @gayathrinataraj5699 Год назад

    Thumba years inda idda Ella doubt's neevu clear madisri and nanu RUclips madbeku antha andkondidde but dhairya irlilla nim video nodidmele nange confidence banthu

  • @suma596
    @suma596 Год назад +5

    Thank you so much mam really inspired. Waiting for part 3☺💓

    • @madhumathi9861
      @madhumathi9861 Год назад

      ನಿ ಮ್ಮ ಗೆ ನ ಮ ಸ್ಕಾ ರ
      ನಿ ವೆ ಳೀ ದೆ ಲ್ಲ ವೊ
      ಅ ರ್ಥ ಅ ಗೀ ದೆ
      ನನ್ನ ಹ o ತ್ರಒಂ ದೆ
      ಪೊ ನ್ ಇ ರೊ ದು
      ಹಾ ಗಾ ಗೀ
      ಮಾ ಡ ಕಾ ಗೀ ಲ್ಲ
      ನಮ್ಮದು ಹ ಳೀ
      ಮಂಡ್ಯ
      ಥ್ಯಾಂಕ್ಸ್ ಮೆ ಡ ಮ್
      🙏👌👍❤️

  • @ಕನ್ನಡvkmtechchannel
    @ಕನ್ನಡvkmtechchannel Год назад +1

    ನೀವು ತುಂಬಾ ಚೆನ್ನಾಗಿ ಸ್ಪಷ್ಟತೆ
    ನೀಟಾಗಿ ನಿದಾನವಾಗಿ ಹೇಳತಿರ🎉

  • @pallavi5596
    @pallavi5596 Год назад +3

    Please explain about copy right issue
    How to get film musics,images
    without getting copyright issue
    Please explain

  • @RaadhyaBhatsKitchen
    @RaadhyaBhatsKitchen Месяц назад +1

    ಧನ್ಯವಾದಗಳು ಅಕ್ಕಾ ನಾನು ನಿಮ್ಮ ವೀಡಿಯೋ ನೋಡಿ ಯೂಟ್ಯೂಬ್ ಚಾನೆಲ್ ಆರಂಭಿಸಿದೆ

  • @Komalahp-lq6yu
    @Komalahp-lq6yu 4 месяца назад +5

    Ma'am nivu torutsiro r ro Mark bartilla

  • @ramyadbdb9405
    @ramyadbdb9405 4 месяца назад

    ನಿಮ್ಮಿಂದ ತುಂಬಾ ಉಪಯೋಗ ಆಗ್ತಿದೆ ಮೇಡಂ thanks

  • @Sarukitchen6
    @Sarukitchen6 Год назад +5

    ವಿಡಿಯೋ ಹೇಗೆ ಅಪ್ಲೋಡ್ ಮಾಡೋದು, ಕೆಟಗರಿ, ಟೈಮ್ ಶೆಡ್ಯೂಲ್, ಯಾವ ಡೇಟ್ ಗೆ ವಿಡಿಯೋ ಪ್ಲೇ ಆಗ್ಬೇಕು ಅಂತ,end ಸ್ಕ್ರೀನ್ ಹೇಗೆ ಹಾಕೋದು ಎಲ್ಲಾನು ಕನ್ನಡ ಸ್ಕ್ರೀನ್ ನಲ್ಲಿ ಮಾಡಿ.

  • @PushpalathaPushpalatha-n8s
    @PushpalathaPushpalatha-n8s 9 месяцев назад

    ತುಂಬಾ ಚೆನ್ನಾಗಿ ಅರ್ಥ ಆಗೋ ಹಾಗೆ ತಿಳಿಸಿ ಕೊಟ್ಟಿದ್ದೀರಾ .ತುಂಬಾ ಥ್ಯಾಂಕ್ಸ್ ಮೇಡಮ್

  • @a2farm552
    @a2farm552 4 месяца назад

    ಸಹೋದರಿ ರಮ್ಯಾ ..ನಿಮ್ಮ ಹೆಸರು ಮಾತ್ರ ರಮ್ಯಾ ಅಲ್ಲಾ..ನಿಮ್ಮ ಗುಣವೂ ರಮ್ಯವೇ..ಧನ್ಯವಾದಗಳು ❤️❤️💐💐

  • @ANNAPURNA7729
    @ANNAPURNA7729 Год назад

    ಅಕ್ಕ ಒಳ್ಳೆ ಮಾಹಿತಿ ಕೊಡುತ್ತಿದೆ ತುಂಬಾನೇ ಥ್ಯಾಂಕ್ಸ್ ಅಕ್ಕ 👌👌👌👌🙏🙏🙏🙏 ನಮಗೆ ಇಂಗ್ಲಿಷ್ ಏನು ಬರಲ್ಲ ಮಾಹಿತಿ ಆದಷ್ಟು ಕನ್ನಡದಲ್ಲಿ ಇರ್ಲಿ ಅಕ್ಕ ನಮಗೂ ಹೆಲ್ಪ್ ಆಗುತ್ತೆ

  • @s.lokeshachinnu8140
    @s.lokeshachinnu8140 3 месяца назад

    ತುಂಬಾ ಸರಳವಾಗಿ ಚೆನ್ನಾಗಿ ಹೇಳಿದ್ದೀರಿ.
    ಥ್ಯಾಂಕ್ ಯು ಮೇಡಂ.

  • @bhagyalakshmibhagya8414
    @bhagyalakshmibhagya8414 4 месяца назад

    ನಿಜವಾದ ಜ್ನಾನ ಧಾರೆಎರೆಯುತ್ತೀದ್ದೀರಿ ಮೇಡಮ್ ಧನ್ಯವಾದಗಳು.❤

  • @samhithasammu693
    @samhithasammu693 Год назад +1

    Tnq so much akka 😍
    Niv kodo mahiti inda tumba help agtide akka 😍🙏

  • @saviruchicookingrangolidrawing
    @saviruchicookingrangolidrawing Месяц назад

    ನೀವು ತುಂಬಾ ಚೆನ್ನಾಗಿ ಮಾಹಿತಿ ಕೊಡತೀರಿ ಧನ್ಯವಾದಗಳು🥰🥰

  • @sharanusugnalli8901
    @sharanusugnalli8901 Год назад

    ನನಗೆ ಇದು ತುಂಬಾ ಸ್ಫೂರ್ತಿ ಆಗುತ್ತೆ ಸಿಸ್ಟರ್ ಥ್ಯಾಂಕ್ಸ್

  • @KannadaInfoUpdates7570
    @KannadaInfoUpdates7570 Год назад

    Thumba chennagi helikottidira madam thumba thanks.. Seriously nimastu chennagi yaru helikotirlilla.. 🙏

  • @jayakumarn6915
    @jayakumarn6915 Год назад

    ತುಂಬ ಒಳ್ಳೆಯ ಮಾಹಿತಿ ತುಂಬ ಧನ್ಯವಾದಗಳು ಮೇಡಂ ❤

  • @msshimoga1571
    @msshimoga1571 Год назад +1

    Thank you mem nimma maheti hagu helping neture tumba valedu

  • @savithasavi3192
    @savithasavi3192 5 месяцев назад

    ತುಂಬಾ ಉಪಯುಕ್ತ ಮಾಹಿತಿ

  • @KabbaluTravelskannada
    @KabbaluTravelskannada 11 месяцев назад

    ಸಹೋದರಿ ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದಿರಿ.ಒಳ್ಳೆಯ ಮನಸ್ಸು ಸಹೋದರಿ. ನಿಮ್ಮ ಚಾನೆಲ್ ಎತ್ತರಕ್ಕೆ ಬೆಳೆಯಲಿ ಒಳ್ಳೆದಾಗ್ಳಿ 😊👌🙏👍

  • @RamagopalManjaiah
    @RamagopalManjaiah Год назад +1

    Thank you so much Ramya madam, yesterday I opened my channel with ur excellent guide,tq

  • @manjappamanjappa.g1913
    @manjappamanjappa.g1913 7 месяцев назад +1

    ನಿಮಗೆ ಹೃದಯಪೂರ್ವಕ ಧನ್ಯವಾದಗಳು ಮೇಡಂ

  • @arpithabj5737
    @arpithabj5737 Год назад

    Really great mam nivu nim jothe bere avru achive madlike thumba information kodthira

  • @alphonsusdsouza7434
    @alphonsusdsouza7434 Год назад

    ನೀವು ನಿಸ್ವಾರ್ಥವಾಗಿ ತಾಳ್ಮೆಯಿಂದ ಹೇಳಿ ಕೊಡಿತ್ತೀರಾ ಸರ್ವಶಕ್ತನಾದ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವಾದಿಸಲಿ

  • @amruthask1994
    @amruthask1994 3 месяца назад

    Thank u mam nange you tube channel create madodu helidri clear agi thank you sooooo much

  • @geethasimplelifekannada1003
    @geethasimplelifekannada1003 Год назад

    ನೀವು ಹೇಳಿದ ರೀತಿ ತುಂಬಾ ಇಷ್ಟವಾಯಿತು ನಿಮ್ಮ ಮನಸ್ಸು ತುಂಬಾ ಒಳ್ಳೇದು

  • @tarapm8160
    @tarapm8160 3 месяца назад

    Rarest rare persons will motivate like. Great of you mam. God bless you..❤❤❤

  • @maheshbr9984
    @maheshbr9984 2 месяца назад

    ಉತ್ತಮ ಸಲಹೆ ಕೊಡುತ್ತೀರಾ ಧನ್ಯವಾದಗಳು

  • @SmilingDolphins-yc5qh
    @SmilingDolphins-yc5qh 11 месяцев назад

    ಮಾಹಿತಿ ತುಂಬಾ ಚನ್ನಾಗಿದೆ 😍

  • @deepakdeepu8232
    @deepakdeepu8232 Год назад

    ತುಂಬಾ ಧನ್ಯವಾದಗಳು ಮೇಡಂ ತುಂಬಾ ಉಪಯೋಗ ಆಗಿದೆ ❤

  • @PratibhaRK3064
    @PratibhaRK3064 Год назад

    Thank u so much tumba chennagi tilisi kodtira..

  • @kushprani0524
    @kushprani0524 4 месяца назад

    👌medam nivu tumba chennagi mahiti kodtira nange tumba ista aithu thankyou medam

  • @svksvk1073
    @svksvk1073 5 месяцев назад

    ನಿಮ್ಮ ಒಳ್ಳೆ ಗುಣಕ್ಕೆ Hatts off madam❤

  • @Sk.music77725
    @Sk.music77725 9 месяцев назад

    Tq so much Ramya ❤nimminda tumba olle mahiti siktu olledagli nimge and nim familyge khushiyagiri

  • @southindianruchulu876
    @southindianruchulu876 Год назад

    Thank you Ramya avare olle information kottiddakke👌🙏

  • @Shruthirajeshmysore-uo9lu
    @Shruthirajeshmysore-uo9lu Год назад

    ನಾನು ಕೂಡ ಯೌಟ್ಯೂಬ್ ಚಾನಲ್ ನೀವು ಹೇಳಿಕೊಟ್ಟಹಾಗೆ ಓಪನ್ ಮಾಡಿದ್ದೇನೆ ನಾನು shruthi rajesh mysore ಓಪನ್ ಮಾಡಿದ್ದೇನೆ tankyou

  • @SrinivasaV-en7qd
    @SrinivasaV-en7qd Год назад

    Thank you ramya madam nimma mathina saralathe jnana sajjanikeya prathiyobbarigu thilisuva guna adbutha

  • @leelavatinaik5631
    @leelavatinaik5631 Год назад

    Tumba chennagi mahiti nididdiri akka tnq akka❤

  • @soumyashri2913
    @soumyashri2913 3 месяца назад

    Super akka nim videos nodthidre hen maklu sadsbeku antha nithkondre en bekadru sadusbowdu anno chala baruthe akka nav yak independent agi ninthkolbardu ansuthe thank you for information akka 😊

  • @RenukaDevikrupa
    @RenukaDevikrupa 10 месяцев назад

    Thank ಅಕ್ಕ ನೀವು ಹೇಳಿದಾಗ ಮಾಡಿದ್ದೆ ..1000 vis..ಬಂದ್ದೆದೆ next enu ಮಾಡಬೇಕು ಅಕ್ಕ 18 subic..ಆಗಿದ್ದಾರೆ

  • @Supreethi1967
    @Supreethi1967 11 месяцев назад

    Thank you so much, Explained very clearly. God bless you Sister

  • @Harini-sr1cm
    @Harini-sr1cm Год назад

    Ramya nimmantha guna yarigu irodilla tave mele barbeku bereyavarige helikodudu nimma dodda guna nane kelavarige kelidaga yaru kivige hakikollilla nimminda nanu kalite innu correct bandilla kalita iddne nimage thumba hrudyada dhanyavadagalu❤

  • @geethaks4100
    @geethaks4100 Год назад

    Neevu ishtu saralavagi chanal opan madodu tilisidera tumba thanks

  • @damayanthiks1633
    @damayanthiks1633 11 месяцев назад

    ಉತ್ತಮವಾಗಿದೆ.

  • @ShakuntalaDavanageri
    @ShakuntalaDavanageri 5 месяцев назад +1

    ತುಂಬಾ ಧನ್ಯವಾದಗಳು ಸಿಸ್ಟರ್

  • @ashreedharkottur8133
    @ashreedharkottur8133 Год назад

    ತಮ್ಮಿಂದ ಉತ್ತಮ ಮಾಹಿತಿ ದೊರಕಿತು ಮೇಡಂಮ್ , ತಮಗೆ ಧನ್ಯವಾದಗಳು . ನಾನು ಯೂ ಟ್ಯೂಬ್ ಚಾನಲ್ ಪ್ರಾರಂಭ ಮಾಡಿದರೆ ಕ್ಲಿಕ್ ಆಗಬಹುದ ಮೇಡಂಮ್

  • @manikyashekermanikyasheker6476
    @manikyashekermanikyasheker6476 9 месяцев назад

    Medam nivu thumbha clear hagi helkotira tqu mam nan youtube chanel tailoring bagge madbeku antidini thumbha thanks mam

  • @bgrangoli
    @bgrangoli Год назад +1

    U r so kind hearted ❤ mam
    Really very much satisfied with ur channel

  • @Shubhavegrecipes
    @Shubhavegrecipes 2 месяца назад

    Tq sister thumba help aythu

  • @eshwarappauchanna8191
    @eshwarappauchanna8191 3 месяца назад

    ಧನ್ಯವಾದಗಳು sister 🙏🙏🙏

  • @ChaithraManoj-l9q
    @ChaithraManoj-l9q Месяц назад

    Your really great akka 👌👌👌👌👌🎉🎉🎉🎉🎉🙏

  • @RamamohanT-d4c
    @RamamohanT-d4c Год назад +1

    Very useful for biginers

  • @anupamagangaraju2023
    @anupamagangaraju2023 Год назад

    Thank you very much Ramya esto jana RUclips channel creation gantagattale video madidru neevu heliddu tumba easy agi artha agtide…. Naanu state level singer daily ondu song naanu haadidre keli roge bejaragatte alva singing channel hege madbodu atva as a singer agi channel na hege nanna talent exhibit madbodu

  • @Alonesadgirl44
    @Alonesadgirl44 3 месяца назад

    Thank u maam na iwattu my baby’s world antha Chanel madide neevu nange nijawaglu inspired maam

  • @ranisuresh7124
    @ranisuresh7124 Год назад

    Super medam nimenda estu janakki upayoga agutte thumba thanks

  • @lalithammacj9262
    @lalithammacj9262 Год назад

    ಮಾಹಿತಿ ಗಾಗಿ‌ ‌ ಧನ್ಯವಾದಗಳು ರಮ್ಯ.

  • @ranjthamcranjithamc4090
    @ranjthamcranjithamc4090 Год назад

    Akka nim noddre nijakku kai mugibeku akka nimma simplicity nim personalityna thorsuthe suppppperrrrag akka

  • @ravims1001
    @ravims1001 Год назад +1

    Very good suggestion

  • @shanthiasha1393
    @shanthiasha1393 7 месяцев назад

    I'm inspired ur words great ur ma'am nimma maathu kelidre akka anu avarthara ede super

  • @rockrock7705
    @rockrock7705 5 месяцев назад

    ಮೇಡಮ್ ನೀವು.... ಎಷ್ಟು ಒಳ್ಳೆಯವರು.. ನೀವು ಬೆಳೆದಿದ್ದೀರಾ ಇನ್ನೊಬ್ಬರನ್ನು ಬೆಳೆಸ್ತಾ ಇದ್ದೀರಾ ನಿಮಗೆ ಕೋಟಿ ಶರಣು 🙏🙏🙏🙏🙏

  • @HarshithaShetty-q4f
    @HarshithaShetty-q4f Год назад

    Neevu heelo reeti,neev ero reeeti,nimma simplicity nange tumba tumba tumba esta aithu akka love u looooot

  • @Ashwathamma1971
    @Ashwathamma1971 3 месяца назад

    Thumb nitagi helkodtidira really helpful your videos mam .. thank you very much ❤

  • @asaliytytyt7178
    @asaliytytyt7178 Год назад

    Tumba chanagi helidri akka nanagu youtube channel madbeku anta aase ede nimma video nodi madlebeku anstu tq ❤

  • @Sigandureshwari
    @Sigandureshwari 5 месяцев назад

    Thank you sister ennu tumba janriga help agli

  • @the__BIKER__bro_24
    @the__BIKER__bro_24 7 месяцев назад

    Your teaching process is very good......madam .