This is competative world mam.... Everyone fights in day to day life. What life u hv might be many of dreams..... Instead of comparing u with others, do what u feel good n u makes u happy...
Thank you mdm nim salahe thumba upayega ede nammanthorge nanu kuda chanel open madidini aste but bhaya agthide nim math keli swalpa dhairya banthu Thank you so much mdm
ನಾನು ಇದೇ first time ನಿಮ್ಮ ಚಾನೆಲ್ ನೋಡ್ತಾ ಇದೀನಿ. You tube ಕುರಿತಾಗಿ ನಿಮ್ಮ ಅನುಭವಗಳು ಅದ್ಭುತ. ಇನ್ನಿತರರಿಗೆ ಮಾರ್ಗದರ್ಶಿ ಆಗಿವೆ. ನಿಮಗೆ all the ಬೆಸ್ಟ್. ನಿಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿದ್ದೀನಿ. 👌👌👏👏
Correct. Avr Mane kasagudsodu nela varsodu torsodu ond kelsa. Karma . Antha vlog thumbnail nodid takshna scroll madthini. Nimma and Neev mention madidd channels inda aduge kaliyoke tumba help aagide nange. Thanks to your and that channels.
ನಿಮ್ಮ ಮಾತು ಕೇಳಿ ತುಂಬಾ ಕುಶಿ ಆಯಿತು mama ನಾನುyou tube channel start ಮಾಡಿ ಒಂದೂವರೆ ತಿಂಗಳ ಆಯಿತು mam ನಿಮ್ಮ ಈ ಕಿವಿ ಮಾತು ಕೇಳಿ ತುಂಬಾ ಇಷ್ಟ ಆಯಿತು ನಾನು ಅಡಿಗೆ ಮತ್ತು ಪೂಜಾ ವೀಡಿಯೋ ನೋಡಿ 🙏
You r right mam Kelavobru avru eddiddu patre tolididdu bari ide haagogide but nodo jana khandita best select madkotaare naanu vaishnavi channel follow maadtene aadru nimma recipies kooda follow maadiddene don"t worry mam yaavaaglu olleya kelasakke yashassu namma kelsa naavu maadta irbeku mam .
Yes In some you tube channels they show how do they prepare food in bulk how do they eat and their conversations among the family members which are not at all required for viewers. Everything should be in limits.
Hii mam...makluna belso reethi, education,exam preparation,boding with others, then girls safety. Matte manusya andmele helrugu bejaru noovu erutte so motivational speech bagge heli madam❤
ನಾನು ನಿಮ್ಮೆಲ್ಲ ರೆಸಿಪಿಯನ್ನು ನೋಡ್ತೀನಿ ಅಕ್ಕ ತುಂಬಾನೇ ಚೆನ್ನಾಗಿ ಬರ್ತಾ ಇದೆ ನಾನು ಐದು ವರ್ಷದಿಂದ ನಿಮ್ಮ ಚಾನೆಲ್ ನೋಡ್ತಾನೆ ಇದೀನಿ ಈ ವಿಡಿಯೋನು ಕೂಡ ಫುಲ್ ವಾಚ್ ಮಾಡಿದೆ ತುಂಬಾನೇ ಬೇಜಾರಾಯ್ತು ನಾವು ಇತ್ತೀಚಿಗೆ ಚಾನೆಲ್ ಓಪನ್ ಮಾಡಿದಿವಿ ನಿಮ್ಮಂಥವರಿಂದ ಇನ್ಸ್ಪಿರೇಷನ್ ಆಗಿರೋದು tq ಏನು ಗೊತ್ತಿಲ್ಲದೇನೆ ಯುಟ್ಯೂಬ್ ಓಪನ್ ಮಾಡಿದೀವಿ ನಾವು ಯಾವ ಯಾವ ಸೋಶಿಯಲ್ ಮೀಡಿಯಾ ಕನೆಕ್ಟ್ ಇಲ್ಲ ಅಕ್ಕ
ಹಾಯ್ ಅಕ್ಕ ನಾನು ಕೂಡ ಹೊಸದಾಗಿ ಯೌಟ್ಯೂಬ್ ಚಾನೆಲ್ ಮಾಡ್ತಾ ಇದ್ದೇನೆ ಕುಕಿಂಗ್ ಚಾನೆಲ್ ಮಾಡ್ತಾ ಇದ್ದೇನೆ ನೀವು ಹೇಳಿರೋ ಅಂತ ಮಾತು ಕೇಳಿ ಬೇಜಾರಾಯ್ತು ನೀವು ಹೇಳಿರೋ ಮಾತು ಎಲ್ಲಾನು ಕೆಲವೊಂದು ಸಲ ಅದು ನಿಜ ಆಗುತ್ತೆ ಅಕ್ಕ ಯಾರನ್ನು ಅತಿಯಾಗಿ ನಂಬಬಾರದು ನೀವು ಹೇಳಿರೋ ಅಂತ ಮಾತನ್ನು ಕೂಡ ನಾವು ನೆನಪಲ್ಲಿ ಇಟ್ಕೊಂಡಿರ್ತೀವಿ ಇಂಥ ವಿಷಯ ಶೇರ್ ಮಾಡಿದ್ದಕ್ಕೆ ಥ್ಯಾಂಕ್ಯೂ ಅಕ್ಕ
Do the videos of healthy recipes like oats dry fruits jowar bajra etc like these are related to gluten free and even though it's related to our old food style people are forgetting that so now you great youtuers has to retrieve that food we definitely follow your channel all the best 👍
ಕಂಟೆಂಟ್ ಮಾಡಿದ್ರೆ ನೋಡಲ್ಲ ಅಕ್ಕ ಮಲ್ಕೊಂಡೆ, ಎದ್ದೆ, ಕೂತ್ಕೊಂಡೆ ಅಂತ ವಿಡಿಯೋ ಮಾಡೋರ್ನ ನೋಡ್ತಾರೆ ತುಂಬಾ ಕಷ್ಟಪಟ್ಟು ಕಂಟೆಂಟ್ ವಿಡಿಯೋ ಮಾಡಿರ್ತೀವಿ ನೋಡಿ ಸಪೋರ್ಟ್ ಮಾಡಿ ಥ್ಯಾಂಕ್ ಯು ಅಕ್ಕ
ನಾನು ಮೊದಲಿನಿಂದಲೂ ನಿಮ್ಮ ಚಾನಲ್ ಫಾಲೋ ಮಾಡ್ತೀನಿ... ನಿಮ್ಮ ಇನ್ನೊಂದು ಚಾನಲ್ ಕೂಡ ಫಾಲೋ ಮಾಡ್ತಾ ಇದ್ದೀನಿ ಮ.. ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ.. ನೀವು 6years ಇಂದ ಮಾಡ್ತಾ ಇದ್ದೀರಾ... ನಿಮಗೇ ಯಾಕೆ ಇಷ್ಟು ಕಡಿಮೆ subscription ಅಂತಾ ಯೋಚಿಸ್ತಾ ಇದ್ದೇ ನಾನು... ಮೊದಲೆಲ್ಲಾ editing ತುಂಬಾ ಕಷ್ಟ ಇತ್ತು ಅಂತ timenalle ನೀವು ಮಾಡಿದ್ದೀರಾ... Great maa❤❤🎉🎉 god bless you 🙌🙌
ನೀವು ಹೇಳಿದ್ದು ಅಕ್ಷರಶಃ ನಿಜ ಅಕ್ಕ.. ಒಳ್ಳೆ ಕಂಟೆಂಟ್ ಕೂಡ ಅಷ್ಟು ಸುಲಭವಾಗಿ ಹೋಗಲ್ಲ.. ನಾನು ಸಹ ತಡವಾದರೂ ಸರಿ. ನನ್ನ ಆತ್ಮಕ್ಕೆ ಒಪ್ಪಿದರೆ ಮಾತ್ರ ಸರಿ ಅನಿಸುವ ವಿಡಿಯೋ ಮಾಡ್ತೀನಿ... ಹಾಕ್ಬೇಕು ಅಂತ ಏನೇನೋ ಮಾಡಲ್ಲ...😊
Nim videos r really superb ur pooja videos really inspired me a lot according to my suggestion if ur interrested u can give suggestion on stock markrt because ladies are now having nuclear family they cant work innstead they can do this in small amount tq u im big fan of u
So true i agree with you and i watch yours and all the other channels you spoke. People nowdays interested in fake ppl and fake content thats the sad truth
Madam nanu channel start madi 1 yr aithu but nange 1 RUclipsr suggestion madthidru awaru 2 year admele monitize aithu but nangu slowly upload madi andru means weekly 2 or 3. But ee thara hakiddakke nange subscribers slow agthabanthu but ega nane yochane madi 4 month inda daily haktha idini so subscribers jasthi agtha idare but views down aglikathada so suggest me please
Gold Savings Tips 👉
ruclips.net/video/C1smORrN-5c/видео.htmlsi=4k2ljBy-0DIXOXq1
Yes mam yenu ಇರಲ್ಲ. ಬರಿ..... ತಿಂದೇ.... ಕೂತೆ... ಮಾರ್ಕೆಟ್ ಹೋದೆ ಅಂತಾರೆ...... ಅಂತವರದೇ. ನೋಡ್ತಾರೆ ಈ ಜನ
ನಿಮ್ಮ ಅನುಭವ ಹಂಚಿಕೊಂಡದಕ್ಕಾಗಿ ಧನ್ಯವಾದಗಳು 🙏
This is competative world mam.... Everyone fights in day to day life. What life u hv might be many of dreams..... Instead of comparing u with others, do what u feel good n u makes u happy...
Thank you mdm nim salahe thumba upayega ede nammanthorge nanu kuda chanel open madidini aste but bhaya agthide nim math keli swalpa dhairya banthu Thank you so much mdm
Nivu jeltha irodu correct mam
Thank you mam
ನಾನು ಇದೇ first time ನಿಮ್ಮ ಚಾನೆಲ್ ನೋಡ್ತಾ ಇದೀನಿ. You tube ಕುರಿತಾಗಿ ನಿಮ್ಮ ಅನುಭವಗಳು ಅದ್ಭುತ. ಇನ್ನಿತರರಿಗೆ ಮಾರ್ಗದರ್ಶಿ ಆಗಿವೆ. ನಿಮಗೆ all the ಬೆಸ್ಟ್. ನಿಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿದ್ದೀನಿ. 👌👌👏👏
@@bvkulkarni.921 ♥️♥️
Nagaveni Tasty kitchen ನಾ ಒಮ್ಮೆ ಭೇಟಿ ಕೊಡಿ ದಯವಿಟ್ಟು .. ನಿಮ್ಮ ಸಪೋರ್ಟ್ ಬಹಳ ಮುಖ್ಯ
@@nagavenitastykitchen ಓಕೆ ಮೇಡಮ್.
Nanna hesaru shubada Kulkarni anta. Nanu hosadagi channel start madidini. Please subscribe madkoli support madi.
Creativity and daily kannada vlogs support me🙏🙏
ನಮಸ್ಕಾರ ಮ್ಯಾಡಮ್ ನಿಮ್ಮ್ ಅನುಭವದ ಮಾತು ಎಲರಿಗೂ ಹೇಳಿದಿರಿ ತುಂಬಾ
ಧನ್ಯವಾದಗಳು ನಾನು ಹೊಸದಾಗಿ ಯೌಟ್ಯೂಬ್ ಓಪನ್ ಮಾಡಿದೀನಿ ದಯವಿಟ್ಟು ಸಹಾಯ ಮಾಡಿ 🙏🏻🙏🏻
ಅಕ್ಕ ನಿವು ಬಹಳ ಶ್ರಮ ಪಟ್ಟ ಮುಂದೆ ಬಂದಿರಿ ಬೇರೆಯವರು ಏನಾದರೂ ಮಾಡಲಿ ನಿಮ್ಮ ಗುರಿಯನ್ನು ನಿವು ತಲಪುತ್ತಿರಿ 🎉
@@basavarajshantifilms 🙏
Correct. Avr Mane kasagudsodu nela varsodu torsodu ond kelsa. Karma . Antha vlog thumbnail nodid takshna scroll madthini. Nimma and
Neev mention madidd channels inda aduge kaliyoke tumba help aagide nange. Thanks to your and that channels.
♥️👍
Anupama avrge sadyakke disha fashion na improve madbekagide...sadya maklu kade swalpa gamana kodli saku avrge bari dudu madode important agide....
ನಿಮ್ಮ ಮಾತು ಕೇಳಿ ತುಂಬಾ ಕುಶಿ ಆಯಿತು mama ನಾನುyou tube channel start ಮಾಡಿ ಒಂದೂವರೆ ತಿಂಗಳ ಆಯಿತು mam ನಿಮ್ಮ ಈ ಕಿವಿ ಮಾತು ಕೇಳಿ ತುಂಬಾ ಇಷ್ಟ ಆಯಿತು ನಾನು ಅಡಿಗೆ ಮತ್ತು ಪೂಜಾ ವೀಡಿಯೋ ನೋಡಿ 🙏
Nagaveni Tasty kitchen ನಾ ಒಮ್ಮೆ ಭೇಟಿ ಕೊಡಿ ದಯವಿಟ್ಟು
@@nagavenitastykitchen ok ri Mam
ಅನುಭವ ಚೆನ್ನಾಗಿದೆ ಏಳು ಬೀಳು ಇದ್ದೆ ಇರುತ್ತೆ ಅಲ್ವಾ 👌👌👌
Thank you niwu ee vichara helidake tumba janake help aagate.
@@craftbag99 ♥️♥️
Good information akka Nanu new cooking channel madidini akka thumba confuse agatide
You r right mam
Kelavobru avru eddiddu patre tolididdu bari ide haagogide but nodo jana khandita best select madkotaare naanu vaishnavi channel follow maadtene aadru nimma recipies kooda follow maadiddene don"t worry mam yaavaaglu olleya kelasakke yashassu namma kelsa naavu maadta irbeku mam .
Tnq very much mam♥️🙏
ನಿಮ್ಮ ಅಭಿಪ್ರಾಯ... ಹಾಗು ಅನುಭವ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಅಕ್ಕ... ನಿಮ್ಮ ಮಾತುಗಳು.. ನಮ್ಮಂತ ಅಂಬೆಗಾಲಿನ ಯೂಟ್ಯೂಬರ್ಸ್ ಗೆ ತುಂಬಾ ಸಹಾಯಕ.❤️🤗🤗
@@Varalakshmidayanand all the best♥️
Nagaveni Tasty kitchen ನಾ ಒಮ್ಮೆ ಭೇಟಿ ಕೊಡಿ ದಯವಿಟ್ಟು .. ನಿಮ್ಮ ಸಪೋರ್ಟ್ ಬಹಳ ಮುಖ್ಯ
God bless u sister ನಿಮ್ಮ ಚಾನಲ್ ಚೆನ್ನಾಗಿ ಮುಂದುವರಿಯಲಿ 🎉🎉🎉🎉
@@Ganayanafromಹಳ್ಳಿಹೈದ ♥️♥️
Howdu madem ಜನ ಮರುಳೋ ಜಾತ್ರೆ ಮರುಳೋ, ಒಳ್ಳೆ ಕಂಟೆಂಟ್ ಗೆ veiws ಬರಲ್ಲ,😢
Thanks medum ❤
Old people are golden peoples❤
Good experience maam, thanks
Super message mam..❤❤
U are one of inspiration ma'am
#legalknowledgeinkannada
👍♥️
U r vloges are too good will be waiting infact u r recipes will try often
Thank you so much 🙂
ತುಂಬಾ ಒಳ್ಳೆ suggestion sister ❤tq
@@VinuthaArtsTips ♥️♥️
Good hearted person ❤️ well said Mam 👍🏻
🙏Thanks a lot
👍 nanu nimma chanalannu nodtha ertheeni akka nijvaglu thumba chennagirutthe navu nimmannu nodiye bandiddu neeವುಗಳೇ namage spoorthi akka
♥️🙏
Neevu heliddu correct mam..bere avra mane vishya share madorige viewer jasti....ade avra content...nimgala hage content kodorige pblm...
Very true
Oh, houda. Actually nanu ondu hosa vlog channel madona anta andkolta idde, iga Salpa vichara madbeku . Thank you for sharing mam, stay connected
@@TheVegWonders ♥️
Really mam very matured word's
Tq akka... nimma anubhava nammanta hosa youtubers ge tumba help agutte
♥️🙏
Nagaveni Tasty kitchen ನಾ ಒಮ್ಮೆ ಭೇಟಿ ಕೊಡಿ ದಯವಿಟ್ಟು .. ನಿಮ್ಮ ಸಪೋರ್ಟ್ ಬಹಳ ಮುಖ್ಯ
Yes In some you tube channels they show how do they prepare food in bulk how do they eat and their conversations among the family members which are not at all required for viewers. Everything should be in limits.
Yes... Truth👍
Anu akka also helped me when I started my channel
Superb ಒಳ್ಳೆಯ ಮಾಹಿತಿ ಸಿಸ್ ತುಂಬಾ ಇಷ್ಟ ಆಯ್ತು.
@@VSSDBKannadavlogs ♥️
Pooje vidna olledu agithu madam ,niv helidge madidde
ನಿಮ್ಮ ಪೂಜಾ vedios ನಂಗೆ ತುಂಬಾ ಇನ್ಸ್ಪಿರೇಷನ್ mam, 🤝🤝
@@Dushu11jishnu05 ♥️♥️
2chnl open madidre 1chnl mintn madabeku agila andre madle bardu..awra awra capcity adu medm
ತುಂಬಾ ಚೆನ್ನಾಗಿ ಹೇಳಿದ್ದೀರಾ thankyou ನಾನು ಮತ್ತೊಂದು ಚಾನಲ್ ಮಾಡ್ಬೇಕು ಅಂದುಕೊಂಡಿದ್ದೆ
Really useful message madam.😍
@@Hemalatha-km2fn ♥️♥️
Neeja mam navrangi duniya edu same feeling
Use full Impermation nanadu RUclips channel hide subscribe sima aduge
Hii mam...makluna belso reethi, education,exam preparation,boding with others, then girls safety. Matte manusya andmele helrugu bejaru noovu erutte so motivational speech bagge heli madam❤
@@preethipreeksha ♥️♥️
Good Information madam , Naanu recent aagi nanna channel na open maadidni.
Thanks mam nanu innondu chanel maduva vichaar ittu thank you
Nagaveni Tasty kitchen ನಾ ಒಮ್ಮೆ ಭೇಟಿ ಕೊಡಿ ದಯವಿಟ್ಟು
ನಾನು ಹೊಸ ಯು ಟ್ಯೂಬ್ ಓಪನ್ ಮಾಡಿದೀನಿ ಸಿಸ್ thanqu ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ 🥰🥰🥰🥰
@@Kushi-vlogs5722 all the best🙏
Mam nanu open madbeku yege madodu tilistira
ನಾನು ನಿಮ್ಮೆಲ್ಲ ರೆಸಿಪಿಯನ್ನು ನೋಡ್ತೀನಿ ಅಕ್ಕ ತುಂಬಾನೇ ಚೆನ್ನಾಗಿ ಬರ್ತಾ ಇದೆ ನಾನು ಐದು ವರ್ಷದಿಂದ ನಿಮ್ಮ ಚಾನೆಲ್ ನೋಡ್ತಾನೆ ಇದೀನಿ ಈ ವಿಡಿಯೋನು ಕೂಡ ಫುಲ್ ವಾಚ್ ಮಾಡಿದೆ ತುಂಬಾನೇ ಬೇಜಾರಾಯ್ತು ನಾವು ಇತ್ತೀಚಿಗೆ ಚಾನೆಲ್ ಓಪನ್ ಮಾಡಿದಿವಿ ನಿಮ್ಮಂಥವರಿಂದ ಇನ್ಸ್ಪಿರೇಷನ್ ಆಗಿರೋದು tq ಏನು ಗೊತ್ತಿಲ್ಲದೇನೆ ಯುಟ್ಯೂಬ್ ಓಪನ್ ಮಾಡಿದೀವಿ ನಾವು ಯಾವ ಯಾವ ಸೋಶಿಯಲ್ ಮೀಡಿಯಾ ಕನೆಕ್ಟ್ ಇಲ್ಲ ಅಕ್ಕ
@@Nandinijaikumar-yt all the best👍... Active iri channel nalli
ಹಾಯ್ ಅಕ್ಕ ನಾನು ಕೂಡ ಹೊಸದಾಗಿ ಯೌಟ್ಯೂಬ್ ಚಾನೆಲ್ ಮಾಡ್ತಾ ಇದ್ದೇನೆ ಕುಕಿಂಗ್ ಚಾನೆಲ್ ಮಾಡ್ತಾ ಇದ್ದೇನೆ ನೀವು ಹೇಳಿರೋ ಅಂತ ಮಾತು ಕೇಳಿ ಬೇಜಾರಾಯ್ತು ನೀವು ಹೇಳಿರೋ ಮಾತು ಎಲ್ಲಾನು ಕೆಲವೊಂದು ಸಲ ಅದು ನಿಜ ಆಗುತ್ತೆ ಅಕ್ಕ ಯಾರನ್ನು ಅತಿಯಾಗಿ ನಂಬಬಾರದು ನೀವು ಹೇಳಿರೋ ಅಂತ ಮಾತನ್ನು ಕೂಡ ನಾವು ನೆನಪಲ್ಲಿ ಇಟ್ಕೊಂಡಿರ್ತೀವಿ ಇಂಥ ವಿಷಯ ಶೇರ್ ಮಾಡಿದ್ದಕ್ಕೆ ಥ್ಯಾಂಕ್ಯೂ ಅಕ್ಕ
ನಮ್ಮಂತ ಚಿಕ್ಕ ಯೂಟ್ಯೂಬರ್ಸ್ಗೆ ನಿಮ್ಮಂತವರ ಸಪೋರ್ಟ್ ಬೇಕು ಪ್ಲೀಸ್ ಸಪೋರ್ಟ್ ಮಾಡಿ ಅಕ್ಕ
ಅಕ್ಕ ನಿಮ್ ವಿಡಿಯೋ ತುಂಬಾ ಚೆನ್ನಾಗಿ ಬರ್ತಾ ಇದೆ..
ಯಾವುದೇ ವಿಡಿಯೋ ಮಾಡಿ informative ಆಗಿರ್ಲಿ..
ನಮಗೆ ನಿಮ್ ವಿಡಿಯೋ ನೋಡೋದ್ರಿಂದ ಹೊಸ ವಿಷಯ ಕಲಿಯುವಂತಾಗಲಿ..
♥️👍
ಏನ್ ಗೊತ್ತಾ mam. ಇವಾಗ ತುಂಬಾ youtubers ಜಾಸ್ತಿ ಆಗಿದ್ದಾರೆ.. ಹಾಗಾಗಿ ವೀವ್ಸ್ ಬರೋಲ್ಲ.. ನಂದು ಕುಕಿಂಗ್ ಚಾನೆಲ್ ಇದೆ..1 ಇಯರ್ ಆಯ್ತು mam.... ವೈರಲ್ ಆಗ್ತಾ ಇಲ್ಲ.. ಏನಾದರೂ ಐಡಿಯಾ ಕೊಡಿ ಮೇಡಂ
Same for my channel too.u r right
ಒ0ದೊ0ದ Channel ನಲ್ಲಿ ಏನು content ಇರಲ. ಇವತ್ತು ಮಗು ಎದ್ದೀತು.ಮಗು ಊಟ ಮಾಡೀತು. ಯಪಾ. ನಗು ಬರುತ್ತೆ. .
youtube.com/@bhavanaabhay?si=VgfmDCsNiHAycGwJ
Do the videos of healthy recipes like oats dry fruits jowar bajra etc like these are related to gluten free and even though it's related to our old food style people are forgetting that so now you great youtuers has to retrieve that food we definitely follow your channel all the best 👍
youtube.com/@bhavanaabhay?si=VgfmDCsNiHAycGwJ
ಕಂಟೆಂಟ್ ಮಾಡಿದ್ರೆ ನೋಡಲ್ಲ ಅಕ್ಕ ಮಲ್ಕೊಂಡೆ, ಎದ್ದೆ, ಕೂತ್ಕೊಂಡೆ ಅಂತ ವಿಡಿಯೋ ಮಾಡೋರ್ನ ನೋಡ್ತಾರೆ ತುಂಬಾ ಕಷ್ಟಪಟ್ಟು ಕಂಟೆಂಟ್ ವಿಡಿಯೋ ಮಾಡಿರ್ತೀವಿ ನೋಡಿ ಸಪೋರ್ಟ್ ಮಾಡಿ ಥ್ಯಾಂಕ್ ಯು ಅಕ್ಕ
Nagaveni Tasty kitchen.... ನೋಡಿ ಸಿಸ್ಟರ್
@@nagavenitastykitchen ok
ಯುಟ್ಯೂಬ್ ಚಾನೆಲ್ ನನಗಿನ್ನೂ ಅರ್ಥನೇ ಆಗಿಲ್ಲ ಏನ್ಮಾಡೋದು ಅಕ್ಕ
ನಿಮ್ಮ ಮನದಾಳದ ಮಾತು ಅಕ್ಷರಶಃ ಸತ್ಯ..ಚಿಂತೆ ಬೇಡ sis ..❤❤
@@a2farm552 ♥️♥️
ನಾನು ಮೊದಲಿನಿಂದಲೂ ನಿಮ್ಮ ಚಾನಲ್ ಫಾಲೋ ಮಾಡ್ತೀನಿ... ನಿಮ್ಮ ಇನ್ನೊಂದು ಚಾನಲ್ ಕೂಡ ಫಾಲೋ ಮಾಡ್ತಾ ಇದ್ದೀನಿ ಮ.. ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ.. ನೀವು 6years ಇಂದ ಮಾಡ್ತಾ ಇದ್ದೀರಾ... ನಿಮಗೇ ಯಾಕೆ ಇಷ್ಟು ಕಡಿಮೆ subscription ಅಂತಾ ಯೋಚಿಸ್ತಾ ಇದ್ದೇ ನಾನು...
ಮೊದಲೆಲ್ಲಾ editing ತುಂಬಾ ಕಷ್ಟ ಇತ್ತು ಅಂತ timenalle ನೀವು ಮಾಡಿದ್ದೀರಾ... Great maa❤❤🎉🎉 god bless you 🙌🙌
♥️🙏
Nanu nima resipes nodi madthide medam evaglu nodthi❤
ತುಂಬಾ ಇಷ್ಟ ಆಯ್ತು ನಿಮ್ಮ ವೀಡಿಯೋ... ಇವತ್ತಿಂದ ನಾನು ನಿಮ್ಮ ಬಿಗ್ ಫ್ಯಾನ್
ನೀವು ಹೇಳಿದ್ದು ಅಕ್ಷರಶಃ ನಿಜ ಅಕ್ಕ.. ಒಳ್ಳೆ ಕಂಟೆಂಟ್ ಕೂಡ ಅಷ್ಟು ಸುಲಭವಾಗಿ ಹೋಗಲ್ಲ.. ನಾನು ಸಹ ತಡವಾದರೂ ಸರಿ. ನನ್ನ ಆತ್ಮಕ್ಕೆ ಒಪ್ಪಿದರೆ ಮಾತ್ರ ಸರಿ ಅನಿಸುವ ವಿಡಿಯೋ ಮಾಡ್ತೀನಿ... ಹಾಕ್ಬೇಕು ಅಂತ ಏನೇನೋ ಮಾಡಲ್ಲ...😊
Don’t worry be happy mam your vlogs are super mam 👍👍
@@renukavasantareddy7806 tnqdear🥰♥️
ನಿಮ್ಮ ಸಲಹೆಗೆ ಧನ್ಯವಾದಗಳು 🙏
Mam nangu yaro heliru content change madidre channel click agolla antha so nanu 2 channel madbitte avr mathu kattkondu.... ega en madli antha nangu gotgagtilla
ಮೇಡಂ ನಮಗೂ ಏನಾದರೂ ಟಿಪ್ಸ್ ಹೇಳಿ ಒಂದು ಸಬ್ಸ್ಕ್ರೈಬ್ ಆಗ್ತಾಯಿಲ್ಲ ವ್ಯೂಸ್ ಬರ್ತಾ ಇಲ್ಲ ಪ್ಲೀಸ್
ನಿಮ್ಮ ಮಾತ್ ಸತ್ಯ ನಮಗೂ ಹಾಗೆ ಅನ್ನಿಸುತ್ತೆ 🎉🎉ನೈಸ್ ಶೇರ್ 🎉🎉
ಹರಿ ಓಂ🎉🎉 ನಾನು ವಿಜಯಪುರ ದಿಂದ ಸಿಸ್ಟರ ...ನಮಸ್ಕಾರಗಳು ತಮಗೆ 🙏🙏🙏
@@nidonisplnews 🙏🙏namaste sir
Good luck madam keep growing ur channel 👌
Don't worry sis, tailoring videos, diet recipes maadi sis please
@@ssmallworld23 👍sure ma tnq♥️
Nim videos r really superb ur pooja videos really inspired me a lot according to my suggestion if ur interrested u can give suggestion on stock markrt because ladies are now having nuclear family they cant work innstead they can do this in small amount tq u im big fan of u
@@LathaBhushan-ev1ij 🙏🙏tnq very much for your lovely cimment🙏
My eyes filled with tears♥️🥰
Namma videos nodi ma'am, namgu swalpa support madi nim followers helli ma'am plz
Nivu heltha irodu correct mam...
♥️♥️
ತುಂಬಾ ಚೆನ್ನಾಗಿದೇ ಮಾಹಿತಿ
Hi mam yes niv heliddu sathya nanna channel nodi yavattu kathe helkondu kooralla ollolle video haktene but views illa adre dina kathe helorige barutte tumba besaragutte 😞 3 yrs adru watchtime complete agilla kathe helidre agutteno anistide
Nagaveni Tasty kitchen ನಾ ಒಮ್ಮೆ ಭೇಟಿ ಕೊಡಿ ದಯವಿಟ್ಟು
Nanna haage new RUclipsr ge olle information mam.. Thank you so much, nangu support madi mam
Nagaveni Tasty kitchen ನಾ ಒಮ್ಮೆ ಭೇಟಿ ಕೊಡಿ ದಯವಿಟ್ಟು .. ನಿಮ್ಮ ಸಪೋರ್ಟ್ ಬಹಳ ಮುಖ್ಯ
Very good information mam 👍
@@mrskeertikumarcar.tvideos ♥️
ತುಂಬಾ ಧನ್ಯವಾದಗಳು ಅಕ್ಕಾ
ನನಗೂ ಸಪೋರ್ಟ್ ಮಾಡಿ 🙏
@@Ammimunchurn ♥️🙏
Nagaveni Tasty kitchen ನಾ ಒಮ್ಮೆ ಭೇಟಿ ಕೊಡಿ ದಯವಿಟ್ಟು
Upauktha mahithige danyavadagalu mam 🙏
Neevu heliddu nija kelvra youtube channel ge enu content irolla adru views barutte, Meghashree's kitchen youtube channel 2 years inda cooking videos upload madthiddare, clarity ellanu thumba chennagide adru views barthilla, avrigu ellaru support madi plz
Neevu helida moolikegala doopa madidene madum... Thank u.. ❤
🙏👍
Hi mam nanu RUclips channel open madidini nanigu support madi mam nimma video nanige tumba usefull agtide mam
So true i agree with you and i watch yours and all the other channels you spoke. People nowdays interested in fake ppl and fake content thats the sad truth
♥️👍
Nagaveni Tasty kitchen ನಾ ಒಮ್ಮೆ ಭೇಟಿ ಕೊಡಿ ದಯವಿಟ್ಟು .. ನಿಮ್ಮ ಸಪೋರ್ಟ್ ಬಹಳ ಮುಖ್ಯ
Super. Sis❤
Recipes vedio thumba chenagiruthhe mam nim channel nalli
♥️👍
Nagaveni Tasty kitchen ನಾ ಒಮ್ಮೆ ಭೇಟಿ ಕೊಡಿ ದಯವಿಟ್ಟು .. ನಿಮ್ಮ ಸಪೋರ್ಟ್ ಬಹಳ ಮುಖ್ಯ
Correct
Beginers kooda kasta padteve ..naanu 2 years inda kasta padta eddene
@@Archanasvegrecipe ♥️
@@Archanasvegrecipe tips follow madi
ನೀವು ತುಂಬಾಚೆನ್ನಾಗಿ ಮತಾಡತೀರಾ
True words❤
ನನಗೂ ಸಪೋರ್ಟ್ ಮಾಡಿ ಫ್ರೆಂಡ್ಸ್
Nanna support nimmage yavagalu ide mam channalli baruva ell subject chenagide
tnq♥️
Nagaveni Tasty kitchen ನಾ ಒಮ್ಮೆ ಭೇಟಿ ಕೊಡಿ ದಯವಿಟ್ಟು .. ನಿಮ್ಮ ಸಪೋರ್ಟ್ ಬಹಳ ಮುಖ್ಯ
ನನಗೂ ಅನುಭವ ಆಗಿದೆ ಸಿಸ್ youtube friends ಇಂದ 😢😢
@@kavithakannadavlogs437 👍
Olle matugalu sister ❤
Nagaveni Tasty kitchen ನಾ ಒಮ್ಮೆ ಭೇಟಿ ಕೊಡಿ ದಯವಿಟ್ಟು
Mam henmakla health before marriage and after marriage related videos madi like tips kodi
Banni sister
Adu ega helth yenagide ಮದ್ವೆ agi yest ಇಯರ್ aithu
Nim age yestu
Super nice recipies madthira sis
♥️🙏
Thank you for sharing this video madam🙏🙏
@@anithabs6815 🙏👍🥰
All round useful content haaki
TQ sis good information sis
ಈಗ ತುಂಬಾ ಕಷ್ಟ ಇದೆ ಸಿಸ್ಟೆರ್ yt
@@minchinamalike1643 houdu♥️
Nice video akka👍🏻👌🏻👌🏻👌🏻. Be happy😍♥️
Thank you so much 🙂
Nagaveni Tasty kitchen ನಾ ಒಮ್ಮೆ ಭೇಟಿ ಕೊಡಿ ದಯವಿಟ್ಟು .. ನಿಮ್ಮ ಸಪೋರ್ಟ್ ಬಹಳ ಮುಖ್ಯ
Madam nanu channel start madi 1 yr aithu but nange 1 RUclipsr suggestion madthidru awaru 2 year admele monitize aithu but nangu slowly upload madi andru means weekly 2 or 3. But ee thara hakiddakke nange subscribers slow agthabanthu but ega nane yochane madi 4 month inda daily haktha idini so subscribers jasthi agtha idare but views down aglikathada so suggest me please
youtube.com/@bhavanaabhay?si=VgfmDCsNiHAycGwJ
Mam leela adugemane ant nan Chanel adre adarali yalla tara video hakabahuda atwa adugemane ge samband iroda matra hakbeka heli... Plz
100% true
ವೈಷ್ಣವಿ ಚಾನೆಲ್ ಸೂಪರ್ ಮೇಡಂ
Super use full vedeio
♥️