108 ಅಡಿ ಎತ್ತರದ ಏಕಶಿಲಾ ವಿಶ್ವರೂಪ! Ask Mysuru

Поделиться
HTML-код
  • Опубликовано: 4 окт 2024
  • ನಮಸ್ಕಾರ ಆಸ್ಕ್ ಮೈಸೂರು ವೀಕ್ಷಕರಿಗೆ ಸ್ವಾಗತ 108 ಅಡಿ ಎತ್ತರದ ಏಕಶಿಲಾ ವಿಶ್ವರೂಪ ಸ್ವಾಮಿ ವಿಗ್ರಹ
    ಡಾಕ್ಟರ್ ಸದಾನಂದ ಎಂಬ ಪ್ರಸಿದ್ಧ ಶಸ್ತ್ರಚಿಕಿತ್ಸಕರು ತಮ್ಮೆಲ್ಲಾ ಸಂಪಾದನೆಯನ್ನು ಕೆ ತೊಡಗಿಸಿ ಭಕ್ತಿಯಿಂದ ಭಾರತದಲ್ಲಿಯೇ ಒಂದು ಸಾಹಸವನ್ನು ಮಾಡಿದ್ದಾರೆ. ವಿಗ್ರಹ ಮಾಡುವುದು ಸುಲಭದ ಮಾತಲ್ಲ ಅದು ಅವರ ಪರಮಶೃದ್ದಿಗೆ ಒಂದು ಉತ್ತಮ ಉದಾಹರಣೆಯಾಗಿದೆ.
    Subscribe to our "Ask Mysuru" RUclips Channel for more informative videos
    Productions: Ask Mysuru
    ನಿರೂಪಣೆ : ಪುರುಷೋತ್ತಮ್ ಅಗ್ನಿ
    ಪರಿಕಲ್ಪನೆ: Dr. SPI
    ಈ ಕ್ಷೇತ್ರವು ಬೆಂಗಳೂರಿನ ಈಜಿಪುರದ ಶ್ರೀರಾಮ ಮಂದಿರದ ಆವರಣದಲ್ಲಿ ನೆಲೆಯಾಗಿದೆ.
    ಈ ಒಂದು ಪವಿತ್ರ ಕಾರ್ಯಕ್ಕೆ ಶ್ರೀ ಪರಕಾಲ ಮಠದ ಮಹಾಸ್ವಾಮಿಗಳು, ಶ್ರೀ ಶೃಂಗೇರಿ ಜಗದ್ಗುರುಗಳು, ಯದುಗಿರಿ ಯತಿರಾಜ ಸ್ವಾಮಿಗಳು, ಉಡುಪಿಯ ಪಲಿಮರು ಮಠದ ಸ್ವಾಮಿಗಳು, ಶ್ರೀ ಹರಿಹರ ಪುರದ ಮಠದ ಸ್ವಾಮಿಗಳು, ಹಾಗೂ ಶ್ರೀ ಚಿನ್ನ ಜೀಯರ್ ಸ್ವಾಮಿಗಳ ಸಾನಿಧ್ಯಕ್ಕೆ ಸಾಕ್ಷಿಯಾಗಲಿದೆ.
    ಭಕ್ತರೆಲ್ಲರಿಗೂ ಈಗಿನಿಂದಲೇ ಸ್ವಾಗತವಿದೆ. ಸದಾನಂದ ಅವರ ಕಾರ್ಯ ಇತಿಹಾಸದ ದಾಖಲೆಯಾಗಿದೆ. ಅವರನ್ನು ಅಭಿನಂದಿಸಿ ಅವರ ಕಾರ್ಯಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ. ಪ್ರೋತ್ಸಾಹಿಸಿ ಅವರ ದೂರವಾಣಿ ಸಂಖ್ಯೆ 9845074415
    Follow us on: RUclips, Facebook & Instagram
    Email: lets(at)askmysuru.com
    Website: askmysuru.com
    #askmysuru #108feet #vishwaroopam2 #vishwaroopa #bengaluru #temple #monolithic #statue #hindutemple #karnataka #heritage

Комментарии • 1

  • @manjunathsm4740
    @manjunathsm4740 4 месяца назад

    ಕೈಗಾರಿಕಾ ಕೇಂದ್ರ ಓಪನ್ ಮಾಡಿ ಸಾವಿರಾರು ಜನಕ್ಕೆ ಕೆಲಸ ಕೊಡಬಹುದಾಗಿತ್ತು