ನಾವೆಲ್ಲಾರು ನಮ್ಮ ದೇಶದ ಇತಿಹಾಸ ಓದಿರುವುದು ಸಿಂಧೂ ನದಿಯ ನಾಗರಿಕತೆ ಪ್ರಾರಂಭದಿಂದ ಆದರೆ ಅದಕ್ಕಿಂತ ಎಷ್ಟೋ ಶತಮಾನಗಳ ಹಿಂದೆಯೇ ನಮ್ಮ ದೇಶದ ನಾಗರೀಕತೆ ಪ್ರಬುದ್ಧತೆಗೆ ಬಂದಿದೆ. ಆಂದರಿಂದ ನಮ್ಮದು ಪ್ರಾಚೀನಗಳಲ್ಲಿಯೇ ಅತ್ಯಂತ ಪ್ರಾಚೀನಾದದು
ಅದ್ಭುತವಾದ ವಿಷಯವನ್ನು ತಿಳಿಸಿದ್ದೀರಿ ಸರ್ . ಆದರೆ ಈ ಸನ್ನಿವೇಶದಲ್ಲಿ ಪರಶುರಾಮರು ಕ್ಷತ್ರಿಯರನ್ನು ನಾಶ ಮಾಡುವ ಬಗ್ಗೆ ಶಪಥ ಏಕೆ ತೊಡುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿಲ್ಲ. ಪುರಾಣಗಳ ಪ್ರಕಾರ ಎಲ್ಲದಕ್ಕೂ ಒಂದಿಲ್ಲ ಒಂದು ಕಾರಣ ಇದ್ದೇ ಇರುತ್ತದೆ ಅಂತ ಇದುವರೆಗೆ ಓದಿದ ಮತ್ತು ನೋಡಿದ ವಿಚಾರಗಳಿಂದ ತಿಳಿದುಕೊಂಡಿದ್ದೇನೆ. ಇದೆಲ್ಲದರ ಬಗ್ಗೆ ನೀವು ಇನ್ನೂ ಸ್ಪಷ್ಟತೆ ಕೊಟ್ಟರೆ ನಮಗೆ ತುಂಬಾ ಸಂತೋಷ . ಕೊಡದಿದ್ದರೂ ಒತ್ತಯವೇನು ಇಲ್ಲ. ನೀವು ಈಗಾಗಲೇ ಕೊಡುತ್ತಿರುವ ವಿಚಾರಗಳೇ ಸಾಕಷ್ಟಿವೆ 🙏
Sir pls shivagange bagge heli sir, Ali valakal tirtha da bagge tilisi sir, nim vaice super, pls shivagange bagge tilkolo ase thumbha ede, pls sir, iam waiting
ನಿಜಕ್ಕೂ ಅದ್ಭುತ.ಇಂತಹ ಅಪೂರ್ವ ಶಿಲ್ಪಕಲೆ,ಕೆತ್ತನೆ ಮತ್ತು ಕಲಾಕೃತಿಗಳನ್ನು ಜನರು ನೋಡದೆ ಒಂದು ಸಮಾಧಿಯನ್ನು ನೋಡಲು ಹೋಗುತ್ತಾರೆ.
ಅರ್ಥಗರ್ಭಿತವಾದ ವಿವರಣೆ 🙏🙏
Proud to be Indian..
Hats off to you media master..
Jai hind......... @
ತುಂಬ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರ ಸರ್ ನಿಮ್ಮ ಧ್ವನಿ ಚೆನ್ನಾಗಿದೆ
ಇತಿಹಾಸ ದ ವಿಶಯಾ ಅದ್ಭುತ ವಾಗಿದೆ
ತುಂಬಾ ಚೆನ್ನಾಗಿ ವಿಶ್ಲೇಷಣೆ ಕೊಟ್ಟಿದಿರ sir thank you so much
ನಾವೆಲ್ಲಾರು ನಮ್ಮ ದೇಶದ ಇತಿಹಾಸ ಓದಿರುವುದು ಸಿಂಧೂ ನದಿಯ ನಾಗರಿಕತೆ ಪ್ರಾರಂಭದಿಂದ ಆದರೆ ಅದಕ್ಕಿಂತ ಎಷ್ಟೋ ಶತಮಾನಗಳ ಹಿಂದೆಯೇ ನಮ್ಮ ದೇಶದ ನಾಗರೀಕತೆ ಪ್ರಬುದ್ಧತೆಗೆ ಬಂದಿದೆ. ಆಂದರಿಂದ ನಮ್ಮದು ಪ್ರಾಚೀನಗಳಲ್ಲಿಯೇ ಅತ್ಯಂತ ಪ್ರಾಚೀನಾದದು
ನೀವು ಇಷ್ಟು ಚೆನ್ನಾಗಿ ಮಾತನಾಡುವುದು ಹೇಗೆ ಕಲ್ತಿದ್ದಿರಿ ತಿಳಿಸಿ excellent nimma personal details tilisi
ನಿಮಗೆ ಸಾವಿರ ಸಾವಿರ ಅಭಿನಂದನೆಗಳು ಸರ್ ನೀವು ನಮಗಾಗಿ ಕೇಳಧಿ ಸಂಸ್ಥಾನದ ಚನ್ನಮ್ಮ ನ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ನಮಗೆ ತುಂಬಾ ಕುತೂಹಲ ವೀದೇ
ಓಂ ನಮಃ ಶಿವಾಯ
ಧನ್ಯವಾದಗಳು ಸರ್
ಅದ್ಭುತವಾದ ವಿಷಯವನ್ನು ತಿಳಿಸಿದ್ದೀರಿ ಸರ್ . ಆದರೆ ಈ ಸನ್ನಿವೇಶದಲ್ಲಿ ಪರಶುರಾಮರು ಕ್ಷತ್ರಿಯರನ್ನು ನಾಶ ಮಾಡುವ ಬಗ್ಗೆ ಶಪಥ ಏಕೆ ತೊಡುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿಲ್ಲ. ಪುರಾಣಗಳ ಪ್ರಕಾರ ಎಲ್ಲದಕ್ಕೂ ಒಂದಿಲ್ಲ ಒಂದು ಕಾರಣ ಇದ್ದೇ ಇರುತ್ತದೆ ಅಂತ ಇದುವರೆಗೆ ಓದಿದ ಮತ್ತು ನೋಡಿದ ವಿಚಾರಗಳಿಂದ ತಿಳಿದುಕೊಂಡಿದ್ದೇನೆ. ಇದೆಲ್ಲದರ ಬಗ್ಗೆ ನೀವು ಇನ್ನೂ ಸ್ಪಷ್ಟತೆ ಕೊಟ್ಟರೆ ನಮಗೆ ತುಂಬಾ ಸಂತೋಷ . ಕೊಡದಿದ್ದರೂ ಒತ್ತಯವೇನು ಇಲ್ಲ. ನೀವು ಈಗಾಗಲೇ ಕೊಡುತ್ತಿರುವ ವಿಚಾರಗಳೇ ಸಾಕಷ್ಟಿವೆ 🙏
Nice videos. Ur videos r beautiful. Tks for beautiful videos.
Excellent Wonder
Adhbhutavaada temple
Good Information 👍
That Is The Mistrious Beauty Of HINDUSTAN. Jai Hind, Jai Jawan, Jai BhaarrathMaathaa, Vanndeemmaatharramm Jai Vasudeevvkhuuttuummbhakhamm.
ಆಗಿದ್ದಿದ್ದು ಙ್ಞಾನ,ಈಗಿರೋದು ಅದ್ವಾನ.
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ❣️
ಮತ್ತಷ್ಟು ಉಪಯುಕ್ತವಾದ ಮಾಹಿತಿಯನ್ನು ನೀಡಿ 🙏
ಕಂಡಿತಾ ದೇವಾಲಯದ ದರ್ಶನ ಮಾಡುತ್ತೇವೆ ಧನ್ಯವಾದಗಳು
Super anchoring sir 💯
Sringeri bage video madi plzzzz
Super ide Tara video hake.. goose bumps hagutei
Great information Sir I wish you and your team all the best u r future projects
Very good information !!
Sr nanu hogidde e temple ge 5yrs back
Very much innovative video good information thank you 🙏🙏🙏 🙏 ,😃😃😃
Sir Nemma vice super
Gudimallam excellent temple one should pray since tri murties r here all wishes come true .ancient temple 1000old peaceful ad filled with greenery
ಅದ್ಭುತ ಪರಾಮದ್ಬುತ ಶಭಾಷ್ sir ಸೂಪರ್ ನಿಮ್ಮ voice
Superb information
Thank you sir
Sir please Mahabharata da bage.. solpa video Madi Sir plz ........................
ವಿಜಯನಗರ ಸಾಮ್ರಾಜ್ಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ
very nice thanks
Dhanyavaadagalu sir
Yak sir namma hemmeya soolekere bagge video maadoke aagalllva sir
ಸೂಪರ್ ಗ್ರೇಟ್ ಸರ್
ಅತ್ಯದ್ಭುತ👌
Sir pls shivagange bagge heli sir, Ali valakal tirtha da bagge tilisi sir, nim vaice super, pls shivagange bagge tilkolo ase thumbha ede, pls sir, iam waiting
Iam also waiting to listen about shivagange temple pls update the good information video sir & ur photo to need sir starting or last movement give pls
supper sir. sir thaj Mahal agiddu hege
Nivu super sir 🙏🙏🙏
ನಮ್ಮ ಕರ್ನಾಟಕ ರಾಜ್ಯದ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿ
Super sir...I am big fan of you and your video s...
Sir siddarabettada bagge ondu video madi
Ok guru ogbattivi
ಸರ್ ನಮಸ್ತೆ
ಸಗರ ಚಕ್ರವರ್ತಿ ಮತ್ತು ಅವನ ವಂಶಸ್ಥರ ಬಗ್ಗೆ ಹೇಳಿ ಸರ್
I like the word that you said Comission 😉
Sir,12 jyotirlingagala bagge swalpa heltira.
One video on vaitheeswaran koil & temple of vaitheeswaran
Thank you sir🙏
Brilliant work keep it up sir.
Thank you..
Sir Shri beluru chennakeshvara swamy katte yeli please Karnataka the bage salpa thilkolonna
Thank u fr the valuable information
Nava paashana vigrahagala bagge maahithi Koda Bedi....Adhakke antha ondh gang tirgaadtha idhe....Aadhashtu
ಧನ್ಯವಾದಗಳು ಸರ್
ಸರ್ ಆರ್ಯರು ಮತ್ತು ದ್ರಾವಿಡರ ಬಗ್ಗೆ ಒಂದು ವಿಡಿಯೋ ಮಾಡಿ
Howdu
Hats off to you sir it's great video
ಕಾಲಕಾಲೇಶ್ವರ, karnataka ದೇವಸ್ಥನದ ಬಗ್ಗೆ ೧ video ಮಾಡಿ
ಗುರು ನಮಸ್ತೆ, ಬಂಗಾರದ ಗುಡಿಯ ಬಗ್ಗೆ ಒಂದು ವಿಡೀಯೂ ಮಾಡಿ ಗುರು
🙏🙏🙏🙏🙏
Make video of Gupta age
Sir please ಸಂಗೊಳ್ಳಿ ರಾಯಣ್ಣನ ಬಗ್ಗೆ ಅವರ ಬಗ್ಗೆ ವಿಡಿಯೋ ಮಾಡಿ plz sir.my request
ಹೌದು ನಿಜವಾಗಿಯೂ ❣️
Hi sir territorial army bagge ondu video maadi
Sir paramatma na huttin bagge video madi
Superb guru I love you sir
ವಿಜಯ ನಗರ ಸಾಮ್ರಾಜ್ಯದ ವ್ಯಬವ್ ದ ಬಗ್ಗೆ ಮಾಹಿತಿ ನೀಡಿ
Very interesting thank you sir allaru henterugenodalebekada knowledge
Sir nim voice super nivu tara videos madta iri thanks for videos
Sir please do the video on How did the base of Linga come into existence
Sir plz do video on Quantum Theory...
ಮೊಟ್ಟ ಮೊದಲು ನಮ್ಮ ಮನೆ ಶಿವಾಲಯ ಬಾರತದಲ್ಲಿ
ಸರ್ ಮೆದುಳಿನ ಶಕ್ತಿ ಬಗ್ಗೆ ಮತ್ತು ಪರ್ಚಿನ ಕಾಲದ ಋಷಿಗಳ ಬುದ್ದುಶಕ್ತಿ ಬಗ್ಗೆ ಮಾಹಿತಿ ನೀಡಿ.
Kshathriyaranna yake sompoornavagi kollalagutte sir, enadru vishaya sigabahuda, pls
Khanapurali halasi gramada devalayada bage heli sir
Parashu ramara bage video madi sir
Sir please make one video on venugopal temple located behind the KRS. Dam please...........
First viws first coment bro...
Thank you sri
OM NAMAH SHIVAY
Anna, Angkor Vat katsidda Tamil rajaru bagge hagu Dravidian architectural science and methods bagge video maadi please
Hudikedara guru warnbfet bagge information videos madi sir
sir please nagamangala Da history video madi plz plz plz plz plz plz plz plz
Harihara temple bagge video madi
Yes sir each n every temple has got very interesting history we people hv to open our eyes n see everything instead of closing our eyes in temple 👍👌🙏
Shivagange devalayada bagge video madi sir
Please make video about Veerappan
Sir super
Super Sir video
first viewed sir
Super sri
ಸರ್ ,ತೇಜೋ ಮಹಲ್ ,ತಾಜ್ ಮಹಲ್ ಆಗಿದ್ದು ಹೇಗೆ ಅಂತ ಹೇಳಿ
S heli
ಹೌದು ಸರ್👍
Howdu heli
Hi, Do video on Dandupalya real story pls
Super very good sr
Good information sir
Sir Amazon forest video madi please this is my 5th request😫
ruclips.net/video/gBU2cqZGeaM/видео.html
Bro first he has to get info on Amazon.. it's not easy as u say..
Western ghat bagge video madi
Parashu Rama andre yaru swlapa thilisikodi sir
sir ದಯವಿಟ್ಟು ರಾವಣನ ಮಗ ಇಂದ್ರಜಿತು ಬಗ್ಗೆ ಒಂದು ವಿಡಿಯೋ ಮಾಡಿ ನಾನು ತುಂಬಾ ಹುಡುಕುತ್ತಾ ಇದೀನಿ.. sir
Waw great information
Wounderful knowledge
Thanks sir...
Super video
Nanu nima yella video nodedini
Nam periyapatna (Mysore) temple begge ond video madi sir,,, namalli en en kathe ede ,, pls ond video madi clearity kodi