ನಿಮ್ಮ ಧ್ವನಿ ಯಲ್ಲಿ ಅರುಣಾಚಲ ಶಿವನ ಬಗ್ಗೆ ಎಷ್ಟು ಬಾರಿ ಕೇಳಿದರು ಮತ್ತೆ ಕೇಳಬೇಕು ಅನಿಸುತ್ತದೆ ಅಷ್ಟು ಅಧ್ಬುತ ವಾದ ವಿವರಣೆ ನೀಡಿದ್ದೀರಾ ಧನ್ಯವಾದ ಸರ್ ನಿಮ್ಮ ನಿರೂಪಣೆ ಗೆ ... ಈ ವೀಡಿಯೋ ಸಾಕ್ಷಾತ್ ಅರುಣಾ ಚಲ ಶಿವನ ದರ್ಶನ ಮಾಡಿದಷ್ಟೇ ಸಂತೋಷ ಆಯ್ತು❤
ಅರುಣಾಚಲ ದ ಪರಿಚಯಿ ಸಿ ದ್ದ ಕ್ಕಾಗಿ ಧನ್ಯವಾದಗಳು. ಅರುಣಾಚಲ ಬಗ್ಗೆ ಕೇಳಿದ್ದೆ. ವಿವರವಾಗಿ ಗೊತ್ತಿರಲಿಲ್ಲ. ಧನ್ಯವಾದಗಳು. ಸ್ವತಃ ನಾವೇ ಅರುಣಾಚಾಲದಲ್ಲಿ ಇರುವಂತಹ ವಿವರಣೆ ನೀಡಿದ್ದೀರ. ನಾವು ಧನ್ಯರಾದೆವು.
ತಂದೆ ಶಿವಪ್ಪ ನಿನ್ನ ದರ್ಶನ್ ಮಾಡಲು ನನಗೆ ತುಂಬಾ ಆಸೆ ಇದೆ ಯಾವ ತೊಂದರೆಗಳು ಇಲ್ಲದೆ ನಿನ್ನ ದರ್ಶನ ಭಾಗ್ಯವು ಸಿಗಲಿ 🌹🌹🌹 ನನ್ನ ಕಷ್ಟಗಳು ನಿನ್ನ ಹತ್ತಿರ ನಿನ್ನ ಸನ್ನಿಧಾನದಲ್ಲಿ ನಮ್ಮ ಕಷ್ಟಗಳು ತೊಂದರೆಗಳು ಬಾ ದೆಗಳು ನೋವುಗಳು ಬಗೆಹರಿಸು ತಂದೆ 🙏🏿🙏🏿🙏🏿🌹🌹🌹ಓಂನಮೋಶಿವಾಯ 🌹🌹🌹🔱🔱🔱🔱🔱🔱🔱🔱🔱🔱🔱🔱🔱🔱🔱🔱🔱🔱 ನಮೋನಮಃ 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
🙏👏🤲👏🙏 Om Sri devdidevriga koti koti pranamgalu namanagalu jayvagali jai jai jayakar Halaluya sutisotra mhahimagalu aradhna danyavadagalu Namhaskaragalu kruthatanagalu pranam Namana Om Sri devdidevriga koti koti Jay jay jayakar 🙏👏🤲👏🙏
ಪ್ರಣಾಮಗಳು ಸರ್, ತಮ್ಮ ಎಲ್ಲಾ ವೀಡಿಯೋಗಳು ಅದ್ಭುತ,ಅದರಲ್ಲೂ ರಮಣ ಮಹರ್ಷಿಗಳ ಕುರಿತ ಮಾಹಿತಿ ತುಂಬಾ ದಿನದಿಂದ ನನಗೆ WHO I AM search ಮಾಡುತ್ತಿದ್ದು , ತಾವು ಮಾಡಿದ ಅತ್ಯಂತ ದೊಡ್ಡ ಕೃಪೆಯಾಗಿದೆ,, ಇನ್ನೂ ಹೆಚ್ಚಿನ ವೀಡಿಯೋಗಳು ಮೂಡಿಬರಲಿ, ಅನಂತ ಕೋಟಿ ಕೃತಜ್ಞತೆಗಳು ಸರ್
you said to start around 2am in the morning, how come? temples opens at 5am in the morning. without entering the temple how can we start giri pardakshinea at 2am in the morning
Sir if possible please add that line in video, where you mistakenly said Srisailam as Vayulinga. Appreciate you mentioned it in here comment section, few people wouldnt know that its cleared here though. If possible please do it sir.
ಸ್ನೇಹಿತರೇ ಈ ವಿಡಿಯೋಲ್ಲಿ ಶ್ರೀ ಕಾಳಹಸ್ತಿಯಲ್ಲಿರುವ ವಾಯುಲಿಂಗ ಎನ್ನಲು ಹೋಗಿ ಶ್ರೀಶೈಲಂ ನಲ್ಲಿರುವ ವಾಯುಲಿಂಗ ಎಂಬ ತಪ್ಪು ನನಗರಿವಿಲ್ಲದೇ ನುಡಿದ್ದಿದ್ದೇನೆ, ಕ್ಷಮೆ ಇರಲಿ..
@@fridaytalkskannada ok
❤
ನಿಮ್ಮ ಅದ್ಭುತವಾದ ನಿರೂಪಣೆ, ವಿವರಣೆ ಅರುಣಾಚಲಂ ಕ್ಷೇತ್ರದ ಬಗ್ಗೆ ತುಂಬಾ ಸ್ವಾರಸ್ಯಕರವಾದ 🙏🏽🙏🏽 ಸಂಗತಿಗಳನ್ನು ತಿಳಿಸಿಕೊಟ್ಟಿರುತ್ತೀರಿ ಧನ್ಯವಾದಗಳು 🙏🏽🙏🏽
ಅತ್ಯಂತ ಅದ್ಬುತ ವಿವರಣೆ ಭಗವಂತನನ್ನು ಕಣ್ಣು ಮುಂದೆ ತೋರಿಸಿದಂತೆ ಭಾಸವಾಗುತ್ತದೆ ❤❤❤
ಅದ್ಭುತವಾಗಿದೆ! ನಿಮ್ಮ ಕನ್ನಡ ಸ್ಪಷ್ಟವಾಗಿದೆ. ದೇವಸ್ಥಾನಕ್ಕೆ ಹೋಗಿ ಬಂದಷ್ಟು ನೆಮ್ಮದಿ ಆಯಿತು.
ನಿಮ್ಮ ಮಾತಿಗೆ ತಲೆದೂಗಿದೆ
ಓಂ ಅರುಣಾಚಲೇಶ್ವರಾಯ ನಮಃ
ನಿಮ್ಮ ಅದ್ಬುತ ವಿವರಣೆ ತುಂಬಾ ಖುಷಿ ಕೊಡ್ತು. ಧನ್ಯವಾದಗಳು ನಿಮಗೆ. 🙏
ನಿಮ್ಮ ಧ್ವನಿ ಯಲ್ಲಿ ಅರುಣಾಚಲ ಶಿವನ ಬಗ್ಗೆ ಎಷ್ಟು ಬಾರಿ ಕೇಳಿದರು ಮತ್ತೆ ಕೇಳಬೇಕು ಅನಿಸುತ್ತದೆ ಅಷ್ಟು ಅಧ್ಬುತ ವಾದ ವಿವರಣೆ ನೀಡಿದ್ದೀರಾ ಧನ್ಯವಾದ ಸರ್ ನಿಮ್ಮ ನಿರೂಪಣೆ ಗೆ ... ಈ ವೀಡಿಯೋ ಸಾಕ್ಷಾತ್ ಅರುಣಾ ಚಲ ಶಿವನ ದರ್ಶನ ಮಾಡಿದಷ್ಟೇ ಸಂತೋಷ ಆಯ್ತು❤
ಧನ್ಯವಾದಗಳು ಸರ್, ನಾನೇ ತಿರುವಣ್ಣಾಮಲೈ ಗೆ ಹೋಗಿಬಂದ ಅನುಭವ ಆಯ್ತು, ನಾನು ಒಬ್ಬ ಇತಿಹಾಸದ ವಿದ್ಯಾರ್ಥಿ, ನೀವು ಕೊಡುವ ಮಾಹಿತಿಗಳು ಬಹಳ ಇಷ್ಟಆಯ್ತು. 🙏 ನಮಃ ಶಿವಾಯ 🙏
ಅರುಣಾಚಲ ದ ಪರಿಚಯಿ ಸಿ ದ್ದ ಕ್ಕಾಗಿ ಧನ್ಯವಾದಗಳು. ಅರುಣಾಚಲ ಬಗ್ಗೆ ಕೇಳಿದ್ದೆ. ವಿವರವಾಗಿ ಗೊತ್ತಿರಲಿಲ್ಲ. ಧನ್ಯವಾದಗಳು. ಸ್ವತಃ ನಾವೇ ಅರುಣಾಚಾಲದಲ್ಲಿ ಇರುವಂತಹ ವಿವರಣೆ ನೀಡಿದ್ದೀರ. ನಾವು ಧನ್ಯರಾದೆವು.
ನಿರೂಪಣೆ ಸುಂದರವಾಗಿದೆ..... ಕನ್ನಡದ ಉಚ್ಚಾರಣೆ ಸ್ಪಷ್ಟವಾಗಿದೆ..
ಅದ್ಭುತವಾದ presentation..
ಧನ್ಯವಾದಗಳು.. 🙏🙏🙏🙏🙏
ruclips.net/video/LxNK8jbgx7Q/видео.html
Navu ivattu hogtiddeve sir tumba danyavaadagalu 🙏🙏🙏
Sir ಅರುಣಾಚಲ ಟೆಂಪಲ್ ನಲ್ಲಿ ಕಂಡುಬರುವ ಅದ್ಬುತ ಪವಾಡ ಮಾಡುವ ಸಿದ್ದರಗಳು ಇವಾಗ್ಲು ಇದ್ದರೆ ಅವರ ಬಗ್ಗೆ ವೇಡಿಯೋ ಮಾಡಿ
ಓಂ ಶ್ರೀ ಅರುಣ್ಣಾಚಲೇಶ್ವರ ನಮಃ
ಬಹಳ ಚನ್ನಾಗಿ ವಿವರಿಸಿದ್ದಿ ರ ಧನ್ಯವಾದಗಳು 🙏
ನನ್ನ ಪ್ರಿಯವಾದ ಸ್ಥಳ ❤
ತಂದೆ ಶಿವ ನಿನ್ನ ತುಂಬಾ ಅಸೆ ಇದೆ ಯಾವಾಗ ದಾರಿ ಕೂಡಿತಿಯ ಶಿವ🙏🙏🙏🙏🙏🙏🙏🙏🙏🙏🙏🎉
Very good and excellent, you brought us the Lord in our front, the siddars bless you
ಅದ್ಭುತ Sir.
ಪುನಃ ಪುನಃ ಈ video ನೋಡುತ್ತಾ ಇರುತ್ತೇನೆ.
ನಿಮ್ಮ ಮಾತು ಗಳನ್ನು ಕೇಳಿ ನನ್ನ ಜನುಮ ಪವನವಯೀತು ಸರ್
Exellent
THANK YOU sir your kannada pronounsastion is clear and excellent voice
Nice video 💐🙏🙏
ಅರುಣಾಚಲ ಶಿವ ಅರುಣಾಚಲ ಶಿವ ಅರುಣಾಚಲ ಶಿವ ಅರುಣಾಚಲ 🙏🙏🙏
ಮಾಹಿತಿಗಾಗಿ ಧನ್ಯವಾದಗಳು 🙏🙏🙏🙏🙏
ಅದ್ಭುತ ವಿಡಿಯೋ ಸರ್.
ಓಂ ಶ್ರೀ ಅರುಣಾಚಾಲಯ ನಮಃ ❤🚩🙏🙏
Excellent information and superb voice 👌👌👌
Very good information sir thank you so much sir
Such a Huge Temple , truely our ancestors who built this temple are great.
Jai Bholenath.
Jai Arunachala❤
Wonderful 👌🏻👌🏻 i subscribed
Super tnku sir
You deserve my subscription
Super spich sir
Sir, your speech and your method of describing and your focus topics are very very nice. Keep up the wonderful job
Thank you so much for this beautiful vedio and information brother harahara mahadeva 🙏🏻🙇♂️
ತಂದೆ ಶಿವಪ್ಪ ನಿನ್ನ ದರ್ಶನ್ ಮಾಡಲು ನನಗೆ ತುಂಬಾ ಆಸೆ ಇದೆ ಯಾವ ತೊಂದರೆಗಳು ಇಲ್ಲದೆ ನಿನ್ನ ದರ್ಶನ ಭಾಗ್ಯವು ಸಿಗಲಿ 🌹🌹🌹 ನನ್ನ ಕಷ್ಟಗಳು ನಿನ್ನ ಹತ್ತಿರ ನಿನ್ನ ಸನ್ನಿಧಾನದಲ್ಲಿ ನಮ್ಮ ಕಷ್ಟಗಳು ತೊಂದರೆಗಳು ಬಾ ದೆಗಳು ನೋವುಗಳು ಬಗೆಹರಿಸು ತಂದೆ 🙏🏿🙏🏿🙏🏿🌹🌹🌹ಓಂನಮೋಶಿವಾಯ 🌹🌹🌹🔱🔱🔱🔱🔱🔱🔱🔱🔱🔱🔱🔱🔱🔱🔱🔱🔱🔱 ನಮೋನಮಃ 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
om arunachalaishwaraya namaha.🙏🙏🙏
Good information & explanation about the temple 🙏
Excellent, thanks for the detailed description.
ಹರ ಹರ ಮಹಾದೇವ... 🙏
🙏👏🤲👏🙏 Om Sri devdidevriga koti koti pranamgalu namanagalu jayvagali jai jai jayakar Halaluya sutisotra mhahimagalu aradhna danyavadagalu Namhaskaragalu kruthatanagalu pranam Namana Om Sri devdidevriga koti koti Jay jay jayakar 🙏👏🤲👏🙏
Tq very good information 🙏
Very great temple 🛕 om namaha shivaya
1 month back, unexpected friends jote tiruvannamalai darshana aytu, last nivu helida haage ne matte yavaga darshana anta avattu mansige bantu 🙏🌸
Good information sir
ಶಂಭೋ ಶಂಕರ.. 🙏
🙏ಓಂ ಶ್ರೀ ಅರುಣಾಚಲೆಸ್ವರಾಯ ನಮಃ ಓಂ ಉನ್ನಮಲೆಯಮ್ಮಯೇ ನಮಃ
Very nice 🙏🙏
Om Namah Shivaya❤❤❤❤❤
ಓಂ ನಮಃ ಶಿವಾಯ
Good night sir 🙏🌹🙏
❤️❤️🔥
Om namah shivaya
ಓಂ ಅರುಣಾಚಲ ಶಿವ 🙏
Jai Shree Ram ♈
Great Information.
Corrected video can be re loaded.
Thank you sir
Super sir
Arunachal Shiva ❤️ Arunachal Shiva ❤️ Arunachal Shiva ❤️🙏🙏🙏🙏
Sir, you have great voice...
vazthukkal
Arunachala Shiva
Arunachala Shiva
Arunachala Shiva
Arunaachala shiva ❤
Ome. Namah. Shivay jai. Bolenath har har. Mahadeva
Really your voice Amezing Sir, and giving for All information to dwadhasha linga linga and Shakthi peeta pls pls pls 🌹🙏🙏🙏🙏🙏🙏🙏🙏🙏🌹🌹🌹🌹🌹🌹🌹🌹
ಗುರುಗಳೇ ತಿರುವಣ್ಣಾಮಲೈಯಲ್ಲಿ budget stay ಬಗ್ಗೆ ಒಂದು vedio ಮಾಡಿ
Super 👌 Mysore Raghavendra HD KOTE KYATHANAHALLI mecall
ನಾನು ಈ ದಿನ ನಿಮ್ಮ ವಿಡಿಯೋ ನೋಡಿ ತಕ್ಷಣ subcribe ಮಾಡಿದ್ದೇನೆ
Most of the time in a month except main temple rest other temples are kept closed. When will it be opened.. Please give timings...
Ballala Raja ra bagge nu thilisi sir pls you are doing a Good job 🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹😊
ನಿಜ ಸರ್ ನಾನು ಅಲ್ಲಿಯ ಭಕ್ತ ನಾಲ್ಕು ಸಲ ಹೋದೆ
Om namah Shivaya
Om namo shivayaa
Om sre arunachal a sevaya namaha om sre guru
Om Namaha shivaaya❤
Sir please make vedio of sree potuluru veerabrahmai swami Temple's❤
ಪ್ರಣಾಮಗಳು ಸರ್, ತಮ್ಮ ಎಲ್ಲಾ ವೀಡಿಯೋಗಳು ಅದ್ಭುತ,ಅದರಲ್ಲೂ ರಮಣ ಮಹರ್ಷಿಗಳ ಕುರಿತ ಮಾಹಿತಿ ತುಂಬಾ ದಿನದಿಂದ ನನಗೆ WHO I AM search ಮಾಡುತ್ತಿದ್ದು , ತಾವು ಮಾಡಿದ ಅತ್ಯಂತ ದೊಡ್ಡ ಕೃಪೆಯಾಗಿದೆ,, ಇನ್ನೂ ಹೆಚ್ಚಿನ ವೀಡಿಯೋಗಳು ಮೂಡಿಬರಲಿ, ಅನಂತ ಕೋಟಿ ಕೃತಜ್ಞತೆಗಳು ಸರ್
you said to start around 2am in the morning, how come? temples opens at 5am in the morning. without entering the temple how can we start giri pardakshinea at 2am in the morning
Purana prasidd Atmalinga gokarnada bagge video Maadi
Om draam ram dattatreya namaha ☮️❤️
Naanu hogi bande gurugale
Kalki bage yeli pizzz
🙏🙏🙏🙏🙏❤️👍
Sir if possible please add that line in video, where you mistakenly said Srisailam as Vayulinga. Appreciate you mentioned it in here comment section, few people wouldnt know that its cleared here though. If possible please do it sir.
❤
🙏🙏🙏🙏🙏🙏🙏
🙏🙏🌹👑💐🙏🙏🙏
🙏🌹🙏
ಅರುಣಾಚಾಲ ಶಿವ ಅರುಣಾಚಲ ಶಿವ ಅರುಣಾಚಲ ಶಿವ
Arunachala shiva
🙏🙏🙏🙏🙏
Vayulinga not Srishylam only Sri kaala hasti
🕉️🙏🙏🙏🙏🙏🕉️
🙏☺️
ಅದ್ಬುತ ಮಾಹಿತಿ ಸರ್🙏🙏🙏🙏
Nanu ogbeku
ತುಂಬಾ. ಸಂತೋಷ ನಿಮಗೆ. ಶರಣು
ಅರುಣಾ ಚಲೆಸ್ವರಾಯ್. ನಮಃ
Sri kalahasteeswara
Vayu linga
Vayu Linga is in Sree Kalahasti, Andhra Pradesh 45 kms from Tirupati
🙏