ನನ್ನ ಆಕ್ಸಿಡೆಂಟ್ ಟೈಮ್ ನಲ್ಲಿ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದ ಸಮಯದಲ್ಲಿ ನಾನು ಇರುವ ಆಸ್ಪತ್ರೆಗೆ ಈ ಕ್ಷೇತ್ರದಿಂದ ನನಗೆ ಕರಿಗಂದವನ್ನ ಕೊಟ್ಟು 7 ದಿನದಲ್ಲಿ ಅಜ್ಜನ ಸ್ಥಾನಕ್ಕೆ ಬಂದು ನೀವು ಅಜ್ಜನ ಕೋಲದ ದಿನದಲ್ಲೇ ಬಂದು ಅಜ್ಜನಿಗೆ ಹೂವಿನ ಹಾರ ಹಾಕುತ್ತೀರಿ ಎಂದು ನನಗೆ ಕರಿಗಂದವನ್ನ ಆಸ್ಪತ್ರೆಗೆ ತಂದು ನೀಡಿದ್ರು ಅವರು ಹೇಳಿದ ದಿನವೇ ಆ ಅಜ್ಜನಿಗೆ ಹೂವಿನ ಹಾರವನ್ನ ಹಾಕಿದ್ದೀನಿ ಕಾರ್ಣಿಕದ ಅಜ್ಜನ ಆಶೀರ್ವಾದ ಸದಾ ಇದೆ...
🌼🌼🙏🙏🙏 ಸ್ವಾಮಿ ಕೊರಗಜ್ಜ 🙏🙏🙏🌼🌼
🙏Swami koragajja🙏
Darma daiva Swami koragulla Taniya
🙏🙏
🙏🙏🌼