Это видео недоступно.
Сожалеем об этом.
33 ಗುಂಟೆಯಲ್ಲಿ ವಿಶೇಷ ಪ್ಲಾನ್ ಮಾಡಿ 1500 ವಿಶಿಷ್ಟ ಗಿಡಗಳನ್ನು ಹಾಕಿದ್ದೇವೆ.! ಗಿಡಗಳ ನೋಡಿ ಆಶ್ಚರ್ಯ ಪಡುತ್ತಿದ್ದಾರೆ
HTML-код
- Опубликовано: 18 июн 2024
- #krishibelaku
#foodforest
#forest
#horticultureforest
#forestplants
contact for more information
ಅರುಣ್ ಕುಮಾರ್, ಶೆಟ್ಟಿಕೆರೆ,
ಚಿಕ್ಕನಾಯಕನಹಳ್ಳಿ ತಾ., ತುಮಕೂರು ಜಿಲ್ಲೆ
Ph No.: 99008 24420
ಸರ್ ನಮಗೆ ಜಾಗನೇ ಇಲ್ಲ.. ಬೇರೆಯವರ ಜಾಗ ಬಾಡಿಗೆ ಕೊಟ್ಟು ಮಲ್ಲಿಗೆ ತರ್ಕಾರಿ ಮಾಡ್ತೀನಿ.. ನಮ್ಮ ಥರ ಕೃಷಿ ಮಾಡೋರಿಗೆ.. ನಿಮ್ಮಗಳ ಸಪೋರ್ಟ್ 🙏🏻👍🏻
ಸರ್ ತುಂಬಾ ಖುಷಿ ಆಯ್ತು. ನೀವು ಮಾಡಿರುವ ಕೆಲಸ. ಈಗಿನ ಯುವಕರಿಗೆ ನೀವು ಸ್ಫೂರ್ತಿ. ನಮ್ದು ಕೂಡ 34ಗುಂಟೆ ಜಮೀನ್ ಇದೆ. ನಾನು ಪ್ರಯತ್ನ ಮಾಡ್ತೇವೆ
ಉತ್ತಮ ಮಾಹಿತಿ ಸರ್... ಧನ್ಯವಾದಗಳು ಕಾಡು ಬೆಳೆಸೋಣ ನಾಡು ಉಳಿಸೋಣ... 🌳🌲🌴🌵💚💚
ಕೃಷಿಗೆ ಸಪೋರ್ಟ್ ಮಾಡಿ 👍🏻
ಸ್ಮಿತಾ ರಂಗನಾಥ್ ರವರ ಕನ್ನಡ ತುಂಬಾ ಚೆನ್ನಾಗಿದೆ..! CREDIT TO ಬೆಳಗೆರೆ!!
ನೀವು ಮಾಡಿರುವ ಕೆಲಸ. ಈಗಿನ ಯುವಕರಿಗೆ ನೀವು ಸ್ಫೂರ್ತಿ.super sir
ತುಂಬಾ ಉಪಯುಕ್ತ ಮಾಹಿತಿ ಪಡೆದುಕೊಂಡೆ ಇತ್ತೀಚಿಗೆ ಗಂಧದ ಕೃಷಿ ಮಾಡಲು ಹೊರಟಿದ್ದೇನೆ ಈ ಮಾಹಿತಿ ನನಗೆ ತುಂಬಾ ಸಹಕಾರಿ ಆಗುತ್ತೆ ಧನ್ಯವಾದಗಳು
This is a very good method video because only the oner completely spoke without the questions and unnessessry questioning of the videographer. Beautiful. Thank u.
Exlent and good motivation speech and also real practical also GOD BLESS YOU SIR 🙏🙏🙏
ತುಂಬಾ ಒಳ್ಳೆ ಮಾಹಿತಿ ಸರ್
Krushi vidnyanigintalu uttama mahiti ನಿಮ್ಮಲ್ಲಿ ide super sir 🙏
Sir really i got motivated i will also plan same in my 33 gunte
Great work sir
Very good suggestion.👌👌
Thank you sir.
Your kind information.
Aamazing episode one of the best episode ❤
Uttama kelsa sir ❤❤❤
Super Sir super information 🙏🙏
Great. Salute to You. Anna.
Sir u r super
Hello, krushi ಬೆಳಕು, ನೀವು ಯಾಕೆ ಯಾವುದೇ ವಿಡಿಯೋ ಹಾಕಿದರು ರೈತರ ವಿಳಾಸ ದೂರವಾಣಿ ನಂಬರ್ ಹಾಕೋದಿಲ್ಲ
Super sir nivu..
Great job Sir 🙏👏👍👏👏👏
ಸೂಪರ್ ಸರ್
Superb ❤
Super sir
Great brother
Great
Hatts up to you sir 🙏🙏🙏🙏❤️
Sir foreign plants elli siktave please tilisi
Awesome!
Wow..👏😊
Good
What's the name of that weed that's acting as live mulch ?
Sir namagu ase ede adre jevanakke hana ella en madbeku namantharu adre kelasa mathara dina madthivi bevaru surusthivi
Same hear bro namdu 2 yekare ede but yen madoku ammount ella. But nivu kelsa madthane eri ondalla ond dina nivu ತೋಟ made madthira. Nanu madthini. All the best
This can be done as a hobby and for self consumption, this is not viable for commercial purpose.
Ofcourse. It’s for self consumption and passion. Everything should not be seen in commercial way. This is a luxury !!
👌👌👌🙏🙏🙏
👍👍🙏🙏👌
Sir namkade ondu hebbevina marakke 500rs to 1000 ke thagothre sir , factoryge akidre one ton ge 6000 kodthare
5000 tan ನಿಮ್ಗೆ ಕೊಡ್ತೀವಿ ಹೆಬ್ಬೇವು ಮರ ಇದ್ರೆ ಹೇಳಿ
Aranya krushili bhoomige neralu barutthe neralalli tharakari eluvari barutthe sir
ನಾನು ಹೇಳಿರೋದು ಗಿಡ ಹಾಕಿದ ಪ್ರಾರಂಭದಲ್ಲಿ
Sir what is name of the weed
ಓ ದೇವರೇ?
Where can I see this forest?
Dayavittu adrees Tilisi
❤❤🎉🎉
Hebbey means english meaning pls
Melia dubia
Melia dubia
Jai sri ram jai hanuman jai ambabavani jai shivaji jai modiji
Sir weed yahudu helli nmgu beku yav talli
ಕಾಡು ಸೇವಂತಿಗೆ
Sir nim kade jameen idre kodisi
❤❤👌🏻👌🏻🙏🙏
🙏🏻🙏🏻🙏🏻
33 guneli istodhu mara akkoke agutta sir
33ಗುಂಟೆ.
Plz adress
Idu 33 gunteginta jasti ide .33 gunte andre almost mukkalu ekare.iataralli neevu tilisida astu mara gidagala belesalu sadyavilla.
ಬಂದು ಒಮ್ಮೆ ನೋಡಿ 🙏
ಬಂದು ನೋಡೋದಿಕ್ಕೆ ಫೋನ್ ನಂಬರ್ ಕೂಡಪ್ಪ ಪುಣ್ಯತ್ಮ
ನಮಗೆ ಲೇಬರ್ ಪ್ರಾಬ್ಲಂ
Nimma Kannada bahala chanda.
ನೀಮ ಪೋನ್ ನಂಬರ್ ಕೋಡಿ
Great farmer and resource person. Sir phone number please. Real agriculture scientist.
Nimma contact number?
Sir really i got motivated i will also plan same in my 33 gunte