ಜನುಮದ ಜೋಡಿ ಕ್ಯಾಸೆಟ್ ಗಳು ದೊಡ್ಡ ಕೋಣೆಯಲ್ಲಿ ರಾಶಿ ರಾಶಿ ಪ್ರಿಂಟ್ ಆಗಿ ಸೇಲ್ ಆಗಿದ್ದವು |Making Of Janumada Jodi
HTML-код
- Опубликовано: 22 июн 2020
- ಜನುಮದ ಜೋಡಿ ಕ್ಯಾಸೆಟ್ ಗಳು ದೊಡ್ಡ ಕೋಣೆಯಲ್ಲಿ ರಾಶಿ ರಾಶಿ ಪ್ರಿಂಟ್ ಆಗಿ ಸೇಲ್ ಆಗಿದ್ದವು | | Making Of Janumada Jodi | V.Manohar Interview Par 3 | Heggadde Studio
Interview By: Sandeep Shetty Heggadde
DOP: Deepak Babu
Janumada Jodi (Kannada: ಜನುಮದ ಜೋಡಿ) is a 1996 Indian Kannada film directed by T. S. Nagabharana, based on the Gujarati novel Malela Jeev by Pannalal Patel, starring Shivarajkumar and Shilpa in the lead roles. The story deals with the caste system.
#Janumada_Jodi
#Janumada_Jodi_Making
#V_Manohar_Interview
#V_Manohar
#Shivaraj_Kumar
#Nagabharana
#Rajkumar
#Shivanna
#MakingOfJanumadaJodi
#Parvathamma_Rajkumar
#PuneethRajkumar
#Pannalal_Patel
#Umashri
#Kannada_Old_Film_Making_Story
#Heggadde_Studio
#Music_Directors
#Music_Director_V_Manohar
-----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ: www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News - Развлечения
ಜನುಮದ ಜೋಡಿ ಸಿನಿಮಾ ಹಿಟ್ ಸಂಗೀತನೀಡಿದ ವಿ.ಮನೋಹರ್ ಸರ್ ಹೃದಯ ಪೂರ್ವಕವಾಗಿ ಧನ್ಯವಾದಗಳು ಸರ್
ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ ಇದರ ಸಂಗೀತ, ಸಾಹಿತ್ಯ, ಅ ಹಾಡಿನ ಚಿತ್ರಣ ಎಲ್ಲವೂ ಅತ್ಯದ್ಭುತ
Yes, I have watched the movie sitting on the floor even after 100 days at Chitradurga Basaveshawara theatre. People used to throng the theatre by Bullcart, tractors. I was an high school student when Janumada jodi got released. Definitely, those were really golden days.
ವಿ.ಮನೋಹರ್ ಸರ್ ಗೆ ಧನ್ಯವಾದಗಳು, ನಿಮ್ಮ ಸಂಗೀತ ನಿರ್ದೇಶನ ಚಿತ್ರಗಳು ಅದ್ಬುತ
ಈಗಲೂ ಹಾಡುಗಳು ಅದ್ಭುತವಾದ ಅನುಭವ ನೀಡುತ್ತದೆ
ಜನುಮದ ಜೋಡಿ ಕನ್ನಡದ ಮಾಸ್ಟರ್ ಪೀಸ್ ಸಿನಿಮಾ ..
All Time Hit movie ,, Evergreen Movie..
ನಮ್ಮೂರತ್ರ ಶೂಟಿಂಗ್ ಮಾಡಿದ್ದಾರೆ ಜನುಮದ ಜೋಡಿ ಸಿನಿಮಾ ನಾ
ಸೂಪರ್ ಹಿಟ್ ಚಿತ್ರ ಶಿವಣ್ಣಅವರ ಅಭಿನಯ ಅದ್ಭುತ
ಜನುಮದ ಜೋಡಿ ಚಲನಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿವೆ ಆದರೆ ಡಾಕ್ಟರ್ ರಾಜ್ ಕುಮಾರ್ ಹಾಡಿರುವ ಜನುಮ ಜೋಡಿ ಆದರು....
ಸಂಗೀತ, ಸಾಹಿತ್ಯ, ಮುಖ್ಯವಾಗಿ ರಾಜ್ ಕಂಠಶ್ರೀ ಸೂಪರ್
ಎಂದೆಂದಿಗೂ ಮರೆಯಲಾಗದ ಸಿನಿಮಾ
ಮತ್ತೆ ಮತ್ತೆ ನೋಡಬೇಕು ಅನಿಸುವ ಸಿನಿಮಾ
Super Music Sir.. NEEVU YAVAGLU CHENNAGIRI ....SANTHOSHAVAGIRI ...
ನಿಮ್ಮ ಸಂಗೀತದ ಅನುಭವ... ಅದ್ಭುತವಾಗಿದೆ
I am from andhra..I have listened to ivanyara huduga song ..what a song u have given...u have created the mood of the movie..it's great ..hats off
:"Ivanyaara magno"
Hats of to You Minahar Sir, Beautiful Ever Green Heart TOUCHING Songs
His name is Manohar
Janumada jodi has easily crossed 50cr....aa tara craze inna yava film nallu nodila nodoku agala....eega baro films ge 3 dina craze shivanna madid OM AK 47 Janumada Jodi jogi year long craze.❤
Unbeatable album . Tnku sir for giving a wonderful album all songs are awesome heart touching.a
Simplistic n talented music director
Biggest hit in Kannada film 😊😊😊
jai shivanna
Musical hit of sandalwood
WOoww...ತುಂಬಾ thanks ಇಂಥ ಟೆಕ್ನಿಕಲ್ ಪ್ರಶ್ನೆಗಳನ್ನು ಕೇಳಿದ್ದಕ್ಕೆ....!!!☺️☺️☺️👌👌👌👌👌
Tq u praveen ji
Jai v manohar
childhood memorable film,,awsome music by v.manohar ji.hats off
super hit movie
Nanage ega arta aytu Hale hadugalu yake yavaglu evergreen agirutve anta... Thank you for the information manohar sir
Yen artha aythu sir
Cn expect such a wonderful movie like janumad jodi
Fantastic technical details of music and musical theatre experience 🙏
Akash audio olle duddu madidare
Miss you LN Shastri sir
Rangitaranga , rajaratha hagoo Sa.Pra.Shaale.Kasararagodu cinema ge Ajaneesh Lokanath BGM ashte. Aadre sooperrag maadidaare. So Manohar sir helidange BGM bereyavaru kotre sari baralla annokaagalla.
Sir Chigurida kanasu film bagge interview madi
ದಯವಿಟ್ಟು ಮಧ್ಯದಲ್ಲಿ ಸಂಗೀತ ಜೋಡಣೆ. ಮಾಡಿ
Edu power andre nam boss power shivana boss of KFI
Ondu olle maathu about MUSIC & BGM...
Thanks for the interview
Very gud information never heard this things from any musicians before. Thnk u Manohar ji. Request channel to ask this type of technical qst in all interviews.
Sure sir
Awesome
Sir nivu janumadha jodi theme super idhe...
Picture end adru ha theme music is superb
Amazing
superb
Tq sir
👌👌👌💐💐💐💐💐
Please give information about chigurda kanasu
My fav movie
Idu ondu movie na antidru nannatra anta movie ne all time record madtu ide alva nam kannada karnataka da power bere bhashe avrige idu ondu patha
Super Sir
Wonderful
Janumada jodi songs yavag kelidru mansige Khushi koduttave
Enumudeetara movie baralla
ಡೈಮಂಡ್ ಸಾಂಗ್ಸ
Layendrea saadhu avra Anna ankotini .....i don't knw if I'm not wrong....
ರೀ, part 4 ಎಲ್ರೀ?? ಬೇರೆಯವರ interviewsನ playlist ಮಾಡಿದೀರ. ನಮ್ಮ ವಿ. ಮನೋಹರ ಸರ್ ದು ಯಾಕ್ರೀ ಮಾಡಿಲ್ಲ!!!??
Shivaraj Kumar thrivikarm Kshatriya movie yake madlilla
ಕೊನೆದಾಗಿ ಹೇಳಿದ್ರಲ್ಲ ಮಾತು
ನಿಜ ಅದು
Sogs craze andhhre e moviedhu
0
00