ಜನುಮದ ಜೋಡಿಯ ಪ್ರತಿ ಹಾಡುಗಳು ಮೂಡಿ ಬಂದ ಸ್ವಾರಸ್ಯಕರ ಕಥೆ ಇದು | Making Of Janumada Jodi | V.Manohar | Part 2
HTML-код
- Опубликовано: 22 июн 2020
- ಜನುಮದ ಜೋಡಿಯ ಪ್ರತಿ ಹಾಡುಗಳು ಮೂಡಿ ಬಂದ ಸ್ವಾರಸ್ಯಕರ ಕಥೆ ಇದು | Making Of Janumada Jodi | V.Manohar | Part 2 | Heggadde Studio
Interview By: Sandeep Shetty Heggadde
DOP: Deepak Babu
Janumada Jodi (Kannada: ಜನುಮದ ಜೋಡಿ) is a 1996 Indian Kannada film directed by T. S. Nagabharana, based on the Gujarati novel Malela Jeev by Pannalal Patel, starring Shivarajkumar and Shilpa in the lead roles. The story deals with the caste system.
#Janumada_Jodi
#Janumada_Jodi_Making
#V_Manohar_Interview
#V_Manohar
#Shivaraj_Kumar
#Nagabharana
#Rajkumar
#Shivanna
#MakingOfJanumadaJodi
#Parvathamma_Rajkumar
#PuneethRajkumar
#Pannalal_Patel
#Umashri
#Kannada_Old_Film_Making_Story
#Heggadde_Studio
#Music_Directors
#Music_Director_V_Manohar
-----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ: www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News Развлечения
ಜನುಮದ ಜೋಡಿ ಕ್ಯಾಸೆಟ್ ಗಳು ದೊಡ್ಡ ಕೋಣೆಯಲ್ಲಿ ರಾಶಿ ರಾಶಿ ಪ್ರಿಂಟ್ ಆಗಿ ಸೇಲ್ ಆಗಿದ್ದವು | | Making Of Janumada Jodi | V.Manohar Interview Par 3 | Heggadde Studio
ruclips.net/video/_sUfIol-_9w/видео.html
ruclips.net/video/_sUfIol-_9w/видео.html
U
T
ನಿಮ್ಮ ಹಾಡು ತುಂಬಾ ಅದ್ಬುತ ಹಾಡು ಸರ್ 👌💐
Doddmane is an University for all good values of life...we are blessed
ಜನುಮದ ಜೋಡಿಯ ಸೂಪರ್ ಹಾಡುಗಳು ಎಷ್ಟು ಕೇಳಿದರು ಬೇಸರವಿಲ್ಲ ಹಾಡುಗಳು ಸಂಗೀತ ಹಾಗೂ ಸಾಹಿತ್ಯ ಅತ್ಯದ್ಭುತ ಧನ್ಯವಾದಗಳು
ವಿ.ಮನೋಹರ್ ಸರ್ ಅಧ್ಬುತ ಸಂಗೀತವೂ ಈ ಸಿನಿಮಾ ಸಕ್ಸಸ್ ಗೆ ಒಂದು ಕಾರಣ...
This is how filmmaking in golden era thats why they are classics and evergreen
Janumada Jodi is not just a movie it's documentry, realistic experience even now a days these songs are top in my loop❤
❤
ಎಂತಾ ಚಂದ ಇವೆ ಈ ಸಿನಿಮಾದಲ್ಲಿ ಹಾಡುಗಳು. ಕೇಳೋಕೆ ತುಂಬಾ ಖುಷಿ ಅನಿಸುತ್ತೆ
V.Monohar sir music 9.5/10 👌
Hamsalekha Mattu innu halavarige sikkashtu prashamse ivarige sigalilla...the best music director
The music of janumada jodi will never get old, timeless classic, i have watched this movie more than 300 times, that too on daily basis, it ran in Hubli for more than a year
ವಿ ಮನೋಹರ್ ಸಂಗೀತ ಸರಸ್ವತಿ ಪುತ್ರ ನಿಮಗೆ ಕೋಟಿ ಕೋಟಿ ನಮನಗಳು ಸರ್🙏👏
Rajakumar annodu bari hesaralla.... Adondu jagattu 🌎... The world 🌎
Sir - This is a great initiative . Please do more Music Making Story , this aspect has never been explored much by the Kannada Channels . There is a great scope for viewership in these type of musical story behind movie making.
Sure sir
Heggadde Studio Manohar and K Kalyan sir can also share their experience about working with Ilayaraja & Hamsalekha sir . Also Sunil Kumar Desai sir has worked with Ilayaraja sir in three movies . His experience with Ilayaraja sir will definitely make a great story !
Super duper hit songs of 1997
ಎಲ್ಲ songs ಸೂಪರ್...ದೇಹವೆಂದರೆ ಓಹ್ ಮನುಜ ultimate ಸಾಂಗ್ ವಿಥ್ lyrics
V Manohar...tumba olleya vyakthi...zero ego
Super
Evergreen songs 🙌
Tnq
V Manohar music amazing for janumad Jodi. 👍
ಒಗ್ಗಟ್ಟಿನಲ್ಲಿ ಬಲವಿದೆ ಎಲ್ಲರೂ ಸೇರಿ ಕೈ ಜೋಡಿಸಿ ಜನಗಳಿಗೆ ಒಳ್ಳೆಯ ಹಾಡನ್ನು ನೀಡಿದ್ದೀರಾ,,, ಹೆಗ್ಗದೇ ಸ್ಟುಡಿಯೊ ಅವರಿಗೆ ಧನ್ಯವಾದಗಳು ಇಂತ ಕಲಾವಿದರನ್ನ ನಿಮ್ಮ ಕಾರ್ಯಕ್ರಮಕ್ಕೆ ಕರಸಿದ್ದಕ್ಕೆ
Adke guru dodmane annodu adanna...
super
Samskara🙏 super word Manohar sir, Annavru ,varadanna & team really samskaravantru & you also 👍
Super continue please ....
Super❤❤👌
Januma jodi aadaru..
Irali anthara😃👍
Corona
Melodies love song with emotional effective combined all these songs 😀🙏
Anna super
Today also I'm listening the Songs 👌👌👌
Super sar
Evergreen songs ❤❤
Wow..
Chigurudi kanasina vedio bega barli
Super sir
Super music sir
Janumada jodi. One of the musical hit films
Amazing😊
Excellent movie and songs trend setter movie songs
All time family entertainment hit 😀
ಒಳ್ಳೆಯ ಮಾಹಿತಿ
❤❤
Your best work till now has been Chiguridha Kanasu in my opinion.
ಜನುಮದ ಜೋಡಿಯಲ್ಲಿ 12 ಸಾಂಗ್ ಮಾಡೋಕೆ ಹೋಗಿದ್ದೆ | Making Of Janumada Jodi | V.Manohar Interview Part 1 | Heggadde Studio
ruclips.net/video/f4CQFlNVORk/видео.html
ruclips.net/video/f4CQFlNVORk/видео.html
ಕಾಮೆಂಟ್ ಗಳಿಗೆ ನಿಮ್ಮ ಲೈಕ್ ಕೊಡುವಾಗ ಅವರು ಏನು ಕಾಮೆಂಟ್ ಮಾಡಿದ್ದಾರೆ ಅನ್ನೋದನ್ನ ಸರಿಯಾಗಿ ಓದಿಕೊಂಡು ಆಮೇಲೆ ಕೊಡಿ.
Caste felling breakdown hit😀
Rajkumar and avvra banner indhha olle olle movies bandhhidhe great
ಕೆಳಕ್ಕೆ ಎಷ್ಟು ಕುಶಿ ಆಗುತ್ತೆ..
ಕೇಳಕ್ಕೆ ಖುಷಿ
Part 3 coming so sad yavag rls sir
Tdy ngt 8 pm
Manohar sir one small thing, songs of janumada jodi songs are timeless classic, but one small thing is that Shri S p Balasubramaniam sir should have sung ivvanyara magano and janumada jodi ninu kanaka
Janumada Jodi movie🙏🔥🙏🔥🙏🔥🙏🔥🙏🔥🙏
Evagina dabba music &songs kelri ondu sala keloke kasta agutte..adralli Arjun janya music antu kelode beda always flop..Ee taraha janumada jodi songs estu sala bekadru kelidru yarigu bejar anisalla❤️
Arjun janya Overrated 😏😏😏
Please do his complete interview
Katheya jothe film cut maadi thorisidare channagi baruthhe. ,
Swastik movie making beku.... Maadi sir
ಅಣ್ಣಾವ್ರು ರೆಕಾರ್ಡಿಂಗ್ ವಿಡಿಯೋ ಆಕೀ
Ivaglu youtube lli yavaglu keltha irthini
Evergreen songs sir
Chigurida kanasu mast ista maata padya aita.
Nange ansid mattige nataneyalli gayanadalli inta dakhale madirodu nammellara annavru ade nam Dr Rajkumar avranna meersoke agutta ade alva nam annavru
Hamsaleka avre dangu badud kuro hag madid music director nivu sir
Ivanyara maganu hingavanalla wa wa ittela a pada kennaga kusi aapundu
Nijavada punyavantru nivu, uppi sir anta friend agiddakke.
Arjun janya annana music songs kelro ee song na world best song anta decide madbahudu..."" Hale hubli bustand alli nintidde .."" dabba nan maga 😂😂
Arjun Janya Overrated 😏😏😏
ನೀವು ಪಡೆದ ಸಂಭಾವನೆ ಎಷ್ಟು ಜನ್ಮದ ಜೋಡಿ ಚಾನಲ್ ಇಂದ ನಿಮಗೆ ಕೇಳಿಕೊಳ್ಳುತ್ತೇವೆ
Cinema industry record janmada Jodi songs super ,super ,