Savirada Sharanu|Doddappa Madar|Kannada Kogile|gana yogi panchakshra gawai

Поделиться
HTML-код
  • Опубликовано: 1 янв 2025

Комментарии • 927

  • @duragappakariyamma-fu9qu
    @duragappakariyamma-fu9qu Год назад +27

    ಸೂಪರ್ ಬ್ರದರ್ ನಿಮ್ಮ ಗಾಯನ ಆ ಪುಟ್ಟರಾಜರ ಆಶೀರ್ವಾದ ಸದಾ ನಿನ್ನ ಮೇಲಿರಲಿ

  • @gadigeppakuravatti1129
    @gadigeppakuravatti1129 5 лет назад +7

    ಈ ಹಾಡಿದ ನಿಮಗೆ ತುಂಬಾ ಧನ್ಯವಾದ ಅದ್ಭುತವಾಗಿ ಹಾಡುದ್ದಿರಿ ಸಹೋದರಿಯರು ಕೂಡ ಅದ್ಭುತವಾಗಿ ಹಾಡಿದ್ದಿರಿ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ನೀವು ಹಾಡಿದ ಹಾಡು ಮನಸ್ಸಿಗೆ ನೆಮ್ಮದಿ ತರುತ್ತದೆ ನಿಮಗೆ ಗಾನಯೋಗಿ ಗುರುವಿನ ಆಸಿರ್ವಾದ ಯಾವತ್ತೂ ಇರಲಿ

  • @ashaashagowda5113
    @ashaashagowda5113 5 лет назад +3

    ಇ ಹಾಡು ನನಗೆ ಶಿವಕುಮಾರ ಸಾಮೀಜಿ ನೆನಪೂ ತರುತದೆ

  • @m.m.k7218
    @m.m.k7218 2 года назад +19

    ಹಿನ್ನಲೆ ಗಾಯಕಿಯರು ತುಂಬಾ ಚೆನ್ನಾಗಿ ಹಾಡಿಧಾರೆ ಅವರಿಗೆ ಧನ್ಯವಾದಗಳು

  • @prasannakumarbodh7925
    @prasannakumarbodh7925 6 лет назад +16

    ಅದ್ಭುತ ಕಂಠ ..ಶರಣು ದೊಡ್ಡಪ್ಪ ಮಾದಾರ್ ರವರಿಗೆ

  • @yallappamadar5959
    @yallappamadar5959 3 года назад +7

    Good job anna. 🙏🙏sharanu sharanartigalu group of Doddappanna 🙏🙏

  • @shantukande7864
    @shantukande7864 6 лет назад +4

    ಓಂ ಶ್ರೀ ಸ್ವಾಮಿ ಶರಣಂ ಅಯ್ಯಪ್ಪ ಅವರ ಆಶೀರ್ವಾದ ಯಾವತ್ತೂ ನಿಮಗೆ ಇರುತ್ತದೆ ರೀ ಧನ್ಯವಾದಗಳು

  • @ningappagumachnmradi1314
    @ningappagumachnmradi1314 4 года назад +1

    ಈ ಹಾಡು ನನಗೆ ತುಂಬಾ ಇಷ್ಟವಾದ ಹಾಡು ಶುಭೋದಯ ಸಮಯದಲ್ಲಿ ಈ ಹಾಡನ್ನು ಕೇಳಿದರೆ ಮನಸ್ಸಿಗೆ ಏನೋ ಒಂಥರಾ ನೆಮ್ಮದಿ ಚೆನ್ನಾಗಿ ಹಾಡಿದ್ದೀರ ಬಸ್ಟಾಪ್ ಲಕ್

  • @shreeshailmaganager1188
    @shreeshailmaganager1188 Год назад +4

    Super 👌❤ಶ್ರೀ ಪುಟ್ಟರಾಜ ಗವಾಯಿಗಳು❤ ಅಂದರ ಬಾಳಿನ ಬೆಳಕು❤

  • @amareshmeti2382
    @amareshmeti2382 3 года назад +2

    Adbutavada gaayana Sir nimdu. ... hinnele gaayakarantu aa makkalu atyadbutavagi haadiddare. .... supper God bless you sir

    • @UKLocalMedia.
      @UKLocalMedia.  3 года назад

      Thank you

    • @subhashfullari5064
      @subhashfullari5064 3 месяца назад

      ದೊಡ್ಡಪ್ಪ ನವರೇ ನೀವು ನಿಜವಾಗಿ ಗಾನ ದಲ್ಲಿ ದೊಡ್ಡವ ರಾಗಿ ಬೆಳೆ ಯಿರಿ.

  • @dharmaba5237
    @dharmaba5237 6 лет назад +9

    ನೀವು ನಿಜವಾಗಿಯೂ ಕನ್ನಡದ ಕೋಗಿಲೆಯೇ ದೊಡ್ಡಪ್ಪರವರೆ.ನೀವು ಮತ್ತು ನಿಮ್ಮ ಕೀರ್ತಿ ಮತ್ತಷ್ಟು ಎತ್ತರಕೆ ಏರಲಿ ಎಂದು ಆಶಿಸುವೆ.

  • @Durugeshkavibailagudda3848
    @Durugeshkavibailagudda3848 6 лет назад +2

    ದೊಡ್ಡಪ್ಪ ಮಾದರ ಅವರೆ ನಿಮಗೆ ಆ ಶಾರದಾಂಬೆ ಮತ್ತಷ್ಟು ಹಾಡುವ ಕಲೆ ಕರುಣಿಸಲಿ

  • @fakkireshgudagi2616
    @fakkireshgudagi2616 3 года назад +6

    🙏👌👍😊
    ಎಷ್ಟು ಹೋಗಳಿದರು ಸಾಲದು ಈ ಸಂಗಿತಕ್ಕೆ 🙏👌💕 ನಡೆದಾಡುವ ಅದ್ಭುತ ದೇವರು 🙏

  • @AbdulRehman-tr7ib
    @AbdulRehman-tr7ib 4 года назад +11

    ಉತ್ತಮ ಗಾಯನ, ತಂಡದವರೆಲ್ಲರಿಗೂ ಅಭಿನಂದನೆಗಳು 👍

  • @manjumuragod6117
    @manjumuragod6117 6 лет назад +6

    ದೊಡ್ಡಪ್ಪ. ಮಾದರ ನಿಮ್ಮ ಹಾಡಿಗೆ ನನ್ನ ಸಾವಿರದ ಶರಣು🙏

    • @manjumuragod6117
      @manjumuragod6117 6 лет назад

      UK Local Media ದೊಡ್ಡಪ್ಪ. ಮಾದರ ಅವರ ಪೋನ ನಂಬರ್ ಇದ್ರೆ ಕೊಡಿ ಸರ್. ನಮ್ಮ ಊರಲ್ಲಿ ರಸಮಂಜರಣೆ ಕಾರ್ಯಕ್ರಮಕ್ಕೆ ಕರೆಸುತ್ತೇವೆ

  • @BasavarajBairamatti
    @BasavarajBairamatti 5 месяцев назад +1

    Super guruve

  • @bhimappadodmani820
    @bhimappadodmani820 6 лет назад +61

    ನಮ್ಮ 🌹
    ಮನದ ಮನವನ್ನು ತಣಿಸಿದ ನಿಮಗೆ ಕಲಘಟಗಿಯ( ಜೋಡಳ್ಳಿ) ಜನರಿಂದ ಹ್ರದಯ ಪೂರ್ಣ ವಂದನೆಗಳು. 🙏

  • @sagarfarande4319
    @sagarfarande4319 4 года назад

    Nice singing sir ... Gana gurugalu nemge ayssu kottu kapadli

  • @basavarajpujar9029
    @basavarajpujar9029 5 лет назад +4

    ಸುಪರ್.ಗಾನಯೂಗೀಶ್ರೀಗಳ.ಹಾಡು

  • @ravipatil4399
    @ravipatil4399 3 месяца назад

    ತುಂಬಾ ಚೆನ್ನಾಗಿ ಹಾಡಿದ್ದೀರಿ, ತುಂಬಾ ಸುಮಧುರ್ ವಾಗಿದೆ
    Dr ರಾಜ್ ಕುಮಾರ್ ಸರ ದ್ವನಿ ಯಲ್ಲಿ ಆಲಿಸಿದ ಅನುಭ
    ಅದ್ಬುತ ಗುರು
    ❤❤🙏

  • @mahanteshhugar7222
    @mahanteshhugar7222 6 лет назад +52

    ಸಹೋದರ ತುಂಬಾ ಅದ್ಬುತವಾಗಿ ಹಾಡಿದ್ದೀರಿ. ಅಜ್ಜ ಅವರ ಆಶೀರ್ವಾದ ನಿಮ್ಮ ಮೇಲಿರಲಿ.

  • @ManjunathagvGv
    @ManjunathagvGv Год назад +1

    ಈ ನಿಮ್ಮ ಹಾಡಿಗೆ ನನ್ನ ಸಾವಿರದ ಶರಣು

  • @manjunathaak3231
    @manjunathaak3231 4 года назад +3

    ತುಂಬಾ ಚೆನಾಗಿ ಅಡಿದಿರಿ ಅಣ್ಣ💐🙏🏻

  • @sharanabasappa7653
    @sharanabasappa7653 4 года назад +2

    Umeshmadar sir..your voice buityfull......best of luck......sir.guruveena ashirvada erali nimage🙏🙏🙏🙏🙏

  • @shekardurgannavar7551
    @shekardurgannavar7551 4 года назад +6

    ಕಲಾವಿದನಿಗೆ ಯಾವುದೇ ಜಾತಿ ಮತಗಳ ಗೋಡೆ ಇಲ್ಲ ಎಂಬುದಕ್ಕೆ ನೀನೆ ಉದಾಹರಣೆ ದೊಡ್ಡಪ್ಪ God bless you

  • @duragappadodamani5556
    @duragappadodamani5556 4 года назад +1

    ಜಗತ್ತಿಗೆ ಸಂಗೀತ ಶಾಸ್ತ್ರ ಕಲಿಸಿದ ಮಾತಂಗ ಮುನಿ
    ಮಾದರ ಮಾತಂಗಿ ಕುಲದ ಕುಡಿ ಧನ್ಯವಾದಗಳು

  • @rameshgowda581
    @rameshgowda581 6 лет назад +16

    Nice great voice
    Nimthaha singer erodu
    nam karnataka kke hemme
    Nimm matthstu hadugalu upload madi

  • @sangeetachetty7488
    @sangeetachetty7488 4 года назад +2

    tumba cheangi hadidira bro....nimgu nim tandakku savirada sharanu...... 👌

  • @sunilkhirgond7597
    @sunilkhirgond7597 6 лет назад +5

    Awesome performance..👌👌.. Super guruve all the best

  • @jagadeeshhs5285
    @jagadeeshhs5285 5 лет назад +1

    ಗುರು ನಿನ್ನ ಸಂಗೀತಕ್ಕೆ ನನ್ನ ಸಾಷ್ಟಾಂಗ namaskaragalu

  • @racchuracchu6004
    @racchuracchu6004 5 лет назад +3

    Suppr very nice singing channagi hadtira 🙏🙏🙏🙏🙏👌👌👌👌👌💯💯💯💯🍫🍫🍫💯💯✔✔✔

  • @yamanurappadoddamani2647
    @yamanurappadoddamani2647 4 месяца назад

    ಸರ್ ತುಂಬಾ ಚನ್ನಾಗಿ ಪುಟ್ಟರಾಜರನ್ನು ಕೊಂಡಾಡಿದ್ದೀರಾ 🙏❤

  • @santosh7694
    @santosh7694 6 лет назад +8

    This song tribute to the Dr. Shivkumar swamiji.. Thank you guys for singing such a great song...

  • @mb9148
    @mb9148 6 лет назад +2

    ಗೆಳೆಯ ಒಳ್ಳೆಯ ಕಾಂಪೋಜಿಶನ್ ...ಒಳ್ಳೆಯದಾಗಲಿ

  • @psagar1575
    @psagar1575 6 лет назад +8

    Great singing n may god bless you n congrats to entire team

  • @sangameshpattanashetti6033
    @sangameshpattanashetti6033 Год назад

    Super anna and super akka ❤

  • @hbprakash8069
    @hbprakash8069 4 года назад +7

    Good meaningful song and singer is sung very well.

  • @SureshRagappagol
    @SureshRagappagol 9 месяцев назад

    ಬಹಳ ಸುಂದರವಾಗಿ ಹಾಡಿದ್ದಿರಿ. ಭಗವಂತನ ಆಶಿರ್ವಾದ ಸದಾ ನಿಮ್ಮ ಮೇಲೆ ಇರಲಿ.ನೀವು ಇನ್ನೂ ಎತ್ತರಕ್ಕೆ ಬೆಳೆಯಲಿ ಅಂತಾ ಆ ದೇವರಲ್ಲಿ ಪ್ರಾರ್ಥಿಸುತ್ತೇವೆ.

  • @c.bashok3817
    @c.bashok3817 4 года назад +11

    Wonderful voice and singing

  • @marulasiddaiahpmswami6551
    @marulasiddaiahpmswami6551 Год назад +1

    ಉತ್ತಮ ಗಾಯನ, ನಿಮ್ಮ ಕಂಠವು ಚೆನ್ನಾಗಿದೆ, ನಿಮ್ಮ ಸಹ ಗಾಯಕರು ಸಹ ಚೆನ್ನಾಗಿ ಹಾಡಿದ್ದಾರೆ, ನಿಮಗೆಲ್ಲರಿಗೂ ಶ್ರೀ ಗುರುಗಳ ಆಶೀರ್ವಾದ ಸದಾ ಲಭಿಸಲಿ.

  • @nagayyaswaminagayyaswami6564
    @nagayyaswaminagayyaswami6564 4 года назад +4

    ಆ ದೇವರ ಆರ್ಶಿವಾದ ಸದಾ ನಿಮ್ಮ ಮೇಲೆ ಇರಲಿ 🙏🙏ಶರಣು

  • @manjunathahhmm9327
    @manjunathahhmm9327 4 года назад +2

    ಅದ್ಬುತ ವಾದ ಗಾಯನ ದೇವರು ಒಳ್ಳೇದು ಮಾಡಲಿ

  • @parmeshwarmannur8528
    @parmeshwarmannur8528 3 года назад +13

    Thousand greetings to you and your background sisters,for nicely rendering this song.

  • @linganandhiremath1993
    @linganandhiremath1993 6 лет назад

    ದೊಡ್ಡಪ್ಪ ಅವರೇ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರಾ

  • @gurunathj57
    @gurunathj57 6 лет назад +67

    ತುಂಬಾ ಸೋಗಸಾಗಿ ಹಾಡಿದ್ದಿರಾ ನಿಮಗೂ ನಿಮ್ಮ ತಂಡಕ್ಕೂ ದನ್ಯವಾದಗಳು

  • @supranabiradar1475
    @supranabiradar1475 Год назад +1

    Super super Haadu

  • @shanthakumarkkumar5459
    @shanthakumarkkumar5459 6 лет назад +73

    ದೊಡ್ಡಪ್ಪ ಮಾದರ ರವರೇ ನಿಮಗೆ ಬುದ್ಧ ಬಸವ ಅಂಬೇಡ್ಕರ್ ರವರ ಆಶ್ರಿವಾದ ಇದೆ ಮತ್ತು ಈ ಸಮಾಜದ ಪ್ರೋತ್ಸಾಹ ಸದಾ ನಿಮ್ಮ ಹಿಂದೆ ಇದೆ ಧನ್ಯವಾದಗಳು

  • @shivukuri4365
    @shivukuri4365 4 года назад

    ಚನ್ನಾಗಿ ಹಾಡಿದಿರಾ ಒಳ್ಳೆದಾಗ್ಲಿ

  • @manjunathsanadi4036
    @manjunathsanadi4036 6 лет назад +6

    Good singing sir all the best.

  • @nagarajpatagar1145
    @nagarajpatagar1145 3 года назад +5

    Excellent💐💐💐

  • @sumitrakalloli5972
    @sumitrakalloli5972 2 года назад +1

    Ammezng super superb doddappa nimage.sharanu sharanu adabuta gaayana no words god bless u 🙏🏿🙏🏿🙏🏿🙏🏿🙏🏿🙏🏿⭐⭐⭐⭐⭐⭐⭐⭐

  • @KidsCreativeTime
    @KidsCreativeTime 3 года назад +4

    Great singing sir..you have sung almost like annavru

  • @manjulamanju821
    @manjulamanju821 Год назад

    Excellent Singing... Adbhuta... Amogha❤✌👌👌👌👌👌👏👏👏👏🙏🙏💐💐💐💐💐💐💐💐👍

  • @shivanandtanvashi1999
    @shivanandtanvashi1999 4 года назад +4

    Very nice performance brother God bless you 🙏

  • @ಇಮ್ಮಡಿಪುಲಕೇಶಿ

    ಎಂಥ ಅದ್ಭುತ ಮಾರಾಯ್ರೆ 🙏🙏

  • @drkmlakshmipathy
    @drkmlakshmipathy 3 года назад +8

    🙏great chorus super singers, excellent singing...wonderful music devine feeling...lots of best wishes from Chennai 🙏🙏🙏

  • @manjukoldar2763
    @manjukoldar2763 5 лет назад

    ತುಂಬಾ ಸೋಗಸಾದ ಹಾಡು ಅಷ್ಟೇ ಚೇನ್ನಾಗಿ ಹಾಡಿದ್ದಿರಾ ನಿಮಗು ನಿಮ್ಮ ತಂಡಕ್ಕು ನಮ್ಮ ಕಡೆಯಿಂದ ತುಂಬು ಹ್ರದಯದ ವಂದನೇಗಳು

  • @marutialur6747
    @marutialur6747 3 года назад +4

    Super very interesting my favorite song God bless you doddappa maruti

  • @shivakumaraswamysk8726
    @shivakumaraswamysk8726 10 месяцев назад +1

    ತುಂಬಾ ಚೆನ್ನಾಗಿ ಹಾಡಿದ್ದಿರ ಧನ್ಯವಾದಗಳು

  • @maruteshhhallikeri5932
    @maruteshhhallikeri5932 5 лет назад +5

    Wow amazing voice 👌👌👌👌👌👌👌👌👌👌👌👌song bro

  • @prathapa.m.k.prathapa.8550
    @prathapa.m.k.prathapa.8550 3 года назад +2

    ಅದ್ಭುತವಾದ ಗಾಯನ ಅಣ್ಣ ನಿಮ್ಮ ಕಂಠ ಮಧುರವಾಗಿದೆ

  • @vinayakyaligar1443
    @vinayakyaligar1443 5 лет назад +7

    Outstanding performance...

  • @shrinivasadasar2225
    @shrinivasadasar2225 6 лет назад

    ದೂಡ್ಡಪ್ಪ ಮಾದರ ಅವರು ತುಂಬಾ ಚೆನ್ನಾಗಿ ಆಡಿದ್ದಾರೆ ಅವರಿಗೆ ನನ್ನ ವಂದನೆಗಳು

  • @thestraightforward499
    @thestraightforward499 6 лет назад +11

    Nam akka tangiyaru Saha chennagi haadidru ..super sir

  • @jayaramnayak5270
    @jayaramnayak5270 4 года назад +4

    Wow..what a melodious voice is yours...👌👍

  • @adinarayan8735
    @adinarayan8735 4 года назад

    ಮಧುರವಾದ ಕಂಠ ,ಧನ್ಯವಾದಗಳು

  • @umeshdodapamadarniecsog1845
    @umeshdodapamadarniecsog1845 5 лет назад +37

    Umesh Kolkar
    ನಮ್ಮ ಜಂನಾಗದ ಒಂದು ಹೆಮ್ಮೆ
    Dodapa madar nice sog

  • @rajunadaf6320
    @rajunadaf6320 Год назад

    E hadige adbutavada tuch nididdira keloke eno ontara kushi innu yavudadru e riti madi best up luck

  • @raju.sraju.s2595
    @raju.sraju.s2595 6 лет назад +5

    ನಾನು ಹಾಡುಗಾರ ಗಾಯಕ, ಆದರೆ ನಿಮ್ಮಷ್ಟು ಬರಲ್ಲ, ಬ್ರದರ್ ಸೂಪರ್ ದೇವರ ಆರ್ಶಿವಾದ ನಿನ್ನ ಮೇಲೆ ಸದಾ ಇರಲಿ

  • @anandmetri9443
    @anandmetri9443 5 лет назад +2

    Thumba chennagi hadiddira jai beem ondnegalu

  • @aishdoddamani4213
    @aishdoddamani4213 3 года назад +3

    Super.... Speechless...

  • @hajimastanmujavar5487
    @hajimastanmujavar5487 5 лет назад +2

    ನಮ್ಮ ಗುರು ಪುಟ್ಟರಾಜ ಗವಾಯಿಗಳಿಗೆ ಅನಂತ ಪ್ರಣಾಮಗಳು

  • @kirankumarhm7090
    @kirankumarhm7090 6 лет назад +12

    ನಮ್ಮ ಕರ್ನಾಟಕ......ನಮ್ಮ ಹೆಮ್ಮೆ..

  • @mallikarjunkurihuli2057
    @mallikarjunkurihuli2057 2 года назад +1

    ಇ ಹಾಡನ್ನು ಎಷ್ಟು ಕೇಳಿದರು ಕೇಳಬೇಕೇನಿಸುತ್ತದೆ very super Song sir

  • @venki5891
    @venki5891 6 лет назад +6

    Superbaaaa voice brooo

  • @mallayyaadimani9457
    @mallayyaadimani9457 4 года назад

    ನಿಮಗೆ ಆ ದೇವರು ಇನ್ನು ಹೆಚ್ಚಿನ ರಿತಿಯಲ್ಲಿ ಹಾಡಲು ಶಕ್ತಿ ಕೊಡಲಿ...👌👌👌👌👌

  • @anandmudagond962
    @anandmudagond962 6 лет назад +5

    Wonderful voice... Keep it up

  • @mallimallik346
    @mallimallik346 5 лет назад

    ನಮಸ್ಕಾರ ಗಳು ಗಾಯಕರಿಗೆ ಅದ್ಬುತ ಸಹೋದರ ಮತ್ತು ಸಹೋದಿರಿಯರಗಿ

  • @ravishravi2431
    @ravishravi2431 5 лет назад +6

    Amazing voice doddapa maadara with girls awesome

  • @ಹುಚ್ಚುಮನಸ್ಸಿನಹತ್ತುಮುಖಗಳು

    Nimma pratibege takka pratifala
    sigali.....god bless you

  • @032002moh
    @032002moh 6 лет назад +12

    Wonderful voice, god bless u

  • @SolabayyaSwamyAlavallimath
    @SolabayyaSwamyAlavallimath 9 месяцев назад +1

    ಬಹಳ ಚೆನ್ನಾಗಿ ಬಹಳ ಚೆನ್ನಾಗಿ ಹಾಡಿದ್ದಾರೆ

  • @rakeshkambale9057
    @rakeshkambale9057 6 лет назад +22

    ಹುಡುಗ ಚನ್ನಾಗಿಯೇ ಹಾಡುತ್ತಾನೆ

  • @venkateshmurthy07
    @venkateshmurthy07 4 дня назад

    ಚೆನ್ನಾಗಿ ಹಾಡಿದ್ದರಾ ನಿಮ್ಮ ಗಾಯನ ಮುಂದುವರಿಯಲಿ

  • @sachinsk9199
    @sachinsk9199 6 лет назад +3

    What a timing what a cores superb

  • @arunrd1526
    @arunrd1526 5 лет назад

    Dr. Rajkumar avara dwaniyalli kelidaste kushi aytu...super keep it up...

  • @walky7657
    @walky7657 4 года назад +5

    Background singers r amazing..

  • @mosinabanumosinabanu6345
    @mosinabanumosinabanu6345 5 лет назад

    ತುಂಬಾ ಚೆನ್ನಾಗಿ ಹಾಡಿದ್ದೀರಾ,,,, ನನ್ನ ನೆಚ್ಚಿನ ಗೀತೆ

  • @ningarajmundinamani2125
    @ningarajmundinamani2125 6 лет назад +5

    ತುಂಬಾ ಸುಮಧುರವಾಗಿ ಹಾಡಿದಿರೀ ದೊಡ್ಡಪ್ಪರವರೆ

  • @gangadhartablagangadhar6148
    @gangadhartablagangadhar6148 2 года назад

    ನಿಮ್ಮ ಈ ತಂಡದವರಿಗೆ ಹಾಗೂ ಕರ್ನಾಟಕ ರಾಜ್ಯದ ಜನತೆ ನೋಡಿದವರಿಗೆ ನನ್ನ ನಮಸ್ಕಾರಗಳು

  • @babubenni4719
    @babubenni4719 6 лет назад +5

    Super singing all evergreen song god bless you

  • @haleshtalageri2113
    @haleshtalageri2113 4 года назад

    Namma janangada hemme best of luck bro👍Jai madiga jai ambedkar🙏

  • @parasappamadar8287
    @parasappamadar8287 6 лет назад +23

    ನೀವು ಹಾಡಿದ ಎಲ್ಲಾ ಹಾಡುಗಳನ್ನು ಯುಟೂಬ್ ಗೆ ಅಪ್ಲೊಡ್ ಮಾಡಿ...👌👍

  • @anilpujarpujar6083
    @anilpujarpujar6083 4 года назад

    ಸುಪುರ್ ಸರ್

  • @husenis2118
    @husenis2118 6 лет назад +5

    Good going.👌

  • @sachinh5631
    @sachinh5631 6 лет назад +1

    No words are there to describe our local talent ...must get platform to discover hidden talent

  • @yallappamadar5959
    @yallappamadar5959 3 года назад +4

    🙏🙏nice voice anna🙏🙏

  • @nahidkhan1463
    @nahidkhan1463 6 лет назад +3

    Excellent

  • @manjunathkembavi3657
    @manjunathkembavi3657 5 лет назад

    ಗಾನಯೋಗಿ ಗೇ ಗಾನಯೋಗದ ಗಂಧರ್ವ ಗೀತೆ ಹಾಡಿದ ತಮಗೆ ಮತ್ತು ತಮ್ಮ ತಂಡಕ್ಕೆ ವಂದನೆ ಅಭಿನಂದನೆ
    🙏🙏🙏🙏🙏🙏🙏🙏🙏🙏🙏
    💐💐💐💐💐💐💐💐💐💐💐

  • @savithah4955
    @savithah4955 6 лет назад +4

    Super bro... keep roaring ...