ಗುರುಗಳೇ ಇದು ನನ್ನ ಪ್ರಶ್ನೆಯೂ ಆಗಿತ್ತು.ವಿಸ್ತಾರವಾಗಿ ಹಿಂದೂ ದೇವರುಗಳ ಬಗ್ಗೆ ತಿಳಿಸಿಕೊಟ್ಟಿದ್ದೀರ . ತಮ್ಮ ಕಮಲದ ಪಾದಗಳಿಗೆ ಅನಂತಾನಂತ ಪ್ರಣಾಮಗಳು.ತಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ.
Idu kewala hindu galige alla muslman mattu catolic ge aware bhagwanta iste idu murkarige gottilla bhagwanta yaru anta muslman alla catolic god anta kareyuttare aste subka Malik ek hai ho sree krishna paramtama
@@santanupkamathಒಂದು ಉದಾಹರಣೆ ಕೊಡುತ್ತೇನೆ sir ನಿಮಗೆ ಕರೆಂಟ್ ಎಂಬ ಶಕ್ತಿ ಒಂದೇ ಆದರೆ ಆ ಕರೆಂಟ್ ನ ನಾವು ಟಿವಿ,ರೇಡಿಯೋ,ಬಲ್ಬ್,ಫ್ಯಾನ್, ಎ ಸಿ,ಈಗಂತೂ,ಕರೆಂಟ್ ಸ್ಟವ್,ಕರೆಂಟ್,ಕರೆಂಟ್ ಚಾಲಿತ ಸ್ಕೂಟರ್,ಕರೆಂಟ್ ಚಾಲಿತ ಕಾರ್, ಹೀಗೇ ಒಂದೇ ಕರೆಂಟ್ ಶಕ್ತಿನ ಇತರ ಬೇರೆ ಬೇರೆ ವಸ್ತುಗಳಿಗೆ ಕರೆಂಟ್ ಶಕ್ತಿನ ಉಪಯೋಗಿಸುತ್ತೇವೆ ಅಲ್ಲವೇ,ಇದಕ್ಕೆ ವೇದದ ಅವಶ್ಯಕತೆ ಯಾಕೆ,ಆದರೂ ಕೂಲಂಕುಷವಾಗಿ ಬೇಕು ಅಂದರೆ ಯಾರದಾದರೂ ಚತುರ್ವೇದ ಪಂಡಿತರನ್ನು ಸಂಪರ್ಕಿಸಿ ನಿಮ್ಮ ಪ್ರಶ್ನೆಗೆ ಉತ್ತರ ತೆಗೆದು ಕೊಳ್ಳಿ.ಧನ್ಯವಾದಗಳು.
ಭವಂತನಿಗೆ ಹೆಸರಿಲ್ಲ ಎಂಬುದು ಸರಿ, ಆದರೆ ಅವನು ಅನಂತ ಗುಣಪರಿಪೂರ್ಣನು ಆ ಅನೇಕ ಗುಣಗಲೇ ಅವನ ಹೆಸರುಗಳು ಆದುದರಿಂದ ಅವನ ಪುಣ್ಯ ನಾಮವು, ಅವನಿಂದ ಭಿನ್ನವಲ್ಲ ಆದ್ದರಿಂದಲೇ ದಾಸರು ಹಾಡಿದರು ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲ ಒಂದ್ದಿದ್ದರೆ ಸಾಕೋ
ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Guruji Pranamagalu , very Good information to Common local public , common local people need this information message Thank you I realy liked it Guruprasad shetty
@@santanupkamathಸಕಲ ವೇದ ಪುರಾಣಗಳು.. ಪರಮಾತ್ಮ ಮಹಾವಿಷ್ಣು ಒಬ್ಬನೇ ಪರಬ್ರಹ್ಮ. ಚತುರ್ಮುಖ ಬ್ರಹ್ಮ ದೇವರಿಂದ ಹಿಡಿದು ಈ ಭೂಮಿಯಲ್ಲಿರುವ ಕಟ್ಟ ಕಡೆಯ ಜೀವರಾಶಿ ಎಲ್ಲರಲ್ಲೂ ಅಂತರ್ಯಾಮಿಯಾಗಿ ಇರೋದು ಅವನೊಬ್ಬನೇ.. ಹೇಗೆ ಎಲ್ಲ ನದಿಗಳು ಹೋಗಿ ಸಮುದ್ರವನ್ನು ಸೇರುತ್ತವೆಯೋ ಹಾಗೆ ನಾವು ಯಾರನ್ನು ಪೂಜಿಸಿದರು ಕಟ್ಟ ಕಡೆಗೆ ಹೋಗಿ ಸೇರೋದು ಅವನನ್ನೇ. ನಾಮ ಹಲವು ಅಷ್ಟೇ. ಓಂ ನಮೋ ನಾರಾಯಣಾಯ🙏
@@SunilKumar-cm6fn How can you claim the superiority of one form over another? Ultimately name and form are only for the mind. Beyond the mind they have no existence. So whichever form you worship is ultimate the same Brahman.
@@santanupkamath Thats what i said you worship who ever it is it finally goes to Only Paramathma Mahavishnu. All forms are created by Mahavishnu only but it doesnt mean that they all are same.. example Even vishnu resides in you, inside me and in all living beings and all non living beings also but we cant say that we are brahma.Brahma (paramathma) is different and we are jeevas. Same as in idol we worship idol its doesn’t mean that idol is god we worship him through idol we should know that paramathma resides inside the idol. And we are free to worship any forms of god but our final destination is only one That is Mahavishnu.. Om Namo Narayanaaya🙏. Pls dont mind My english is weak. 🙏
@@SunilKumar-cm6fn Again if you are talking about the Vishnu with four arms and Shanka chakra, you talk about a form which is limited to being an Indriya Vishaya. Beyond the mind it cannot exist.
Namaste sir I understand in a way. I worship Mukambika Devi who is a form of Lakshmi (God is One) Shiva Parvati's children tell you about it in detail Man who believes in One God for all. 🙏🙏🙏🙏🙏🌸🌸🌸🌸
Sri gurubhyo namaha, guruji, guruji, when I sit for dhyana, after few minutes I get sleep, I will be hearing sounds but I feel I be sleeping why, what is my fault, how to correct myself, for meditation we must close our eyes know, once I close, I will get sleep
God means one who is omnipotent,omniscient,omnipresent,one who controlls the universe,indweller of everything,one who is smaller than the smallest bigger than the biggest, all pervasive called as bhagavantha. Bhagavantha prakasha swaroopa. Lord vishnu is the universal energy. He is bhagavantha.from him devatas were created. There is gradation among devatas. God is only one. There are many devatas.
ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನ್ಯೂಸ್ ಮಲ್ನಾಡ್ ಚಾನಲ್ Subscribe ಮಾಡಿ ❤
ಗುರುಗಳೇ ಇದು ನನ್ನ ಪ್ರಶ್ನೆಯೂ ಆಗಿತ್ತು.ವಿಸ್ತಾರವಾಗಿ ಹಿಂದೂ ದೇವರುಗಳ ಬಗ್ಗೆ ತಿಳಿಸಿಕೊಟ್ಟಿದ್ದೀರ . ತಮ್ಮ ಕಮಲದ ಪಾದಗಳಿಗೆ ಅನಂತಾನಂತ ಪ್ರಣಾಮಗಳು.ತಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ.
ದೇವನೊಬ್ಬ ನಾಮ ಹಲವು
Sanatana darmadalli 33coti dewi dewataru iddareivarige bhagwantanubivarige ondu ondu kelasa kottiddare sapos pm iddare awara kai kelage hesto mantri iddare ade Tara bhagwantana kai kelege 33coti dewataru kelasa maduttare indra swargada jimmedari vasikondidare ade Tara yamaraj narkada aayaram pitroloka gandarava gandrvaloka patala loka baili maharaj nagaloka nagaraja rakshasa loka adivtaraja kailasa shankerbhagwanta brama loka brama sanyasi loka visvamitra ige 14 bramnda untu ondo ondo bramnda poora worldginta 100pattiginta doddadu untu nau kewala awara yedurige kewala andare poora world sasive gatradalli iddve matte imege madi yestu doddadu awara bramnda idu kewala 33coti dewi dewatara bramanda33coti dewi dewatara matte 87yoniyavara Malika awarige niu narayana Yanni Vishnu yenni varha yenni kurma yenni budda yenni Rama yenni parusurama yenni matsya yenni narasima yenni ige coti coti awatra untu bhagwantana aa coti coti awarada vaikunt anta hesaru Alle namma pritya orignal roopadalli iddare sree krishna paramtama aa lokavannu golloka anta kare yuttare Alli 33coti dewi dewatarige Saha entry illa Alli kewala shudda bhaktarige matra entry exmpal kankadasa tukaram purandar dasaige hesto bhaktariddare aatara bhakti madidare matra entry matte 33coti dewi dewataralli dodda sree krishna bhakta shankerbhagwan iddare yaru yawa yawa dewi dewaarannu pujisuttare awaru aa dewatara manege hoguttare aadare poora serr krishnanige serrender aadare matte matte janma mrutyu jara vyadhi yalli sikki biludilla 33coti dewi dewatrñu pujisidare matte marana saau roga muditanadinda sikki kollttare
Idu kewala hindu galige alla muslman mattu catolic ge aware bhagwanta iste idu murkarige gottilla bhagwanta yaru anta muslman alla catolic god anta kareyuttare aste subka Malik ek hai ho sree krishna paramtama
ಜನಸಾಮಾನ್ಯರು ಒಳ್ಳೆ ತಿಳು ವಳಿಕೆ ಕೊಟ್ಟಿದ್ದೀರಿ ಧನ್ಯವಾದಗಳು ಗುರುಗಳಿಗೆ 🙏🏽🙏🏽
ಹರ ಹರ ಮಹಾದೇವ,
ಸತ್ಯಂ ಶಿವಂ ಸುಂದರಂ....
ಶಿವನೇ ಪರಮಾತ್ಮ ಹಾಗೂ ಸತ್ಯ.
ಓಂ ಶ್ರೀ ಜಗಧ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮೀಜಿ ನಮಃ 🙏🙏🙏
ಎಲ್ಲದರಲ್ಲೂ ದೇವರನ್ನು ಕಾಣುವ ಭಾವನೆ ಹಿಂದೂಗಳದ್ದು. ಇದನ್ನು ತಿಳಿಸಿ ಹೇಳಿದ ಶ್ರೀಗಳಿಗೆ ನಮನಗಳು.
ಭಗವಂತನೊಬ್ಬನೇ ನಾಮ ಹಲವು 🙏🙏🙏
Hari Om Namah Shivaya Prabhuji Guruji
ನಮ್ಮ ಶರೀರಧಲ್ಲಿರುವ ಆತ್ಮವೇ ನಮಗೆ ಆರಾಧ್ಯ ಧೈವ
ಗೊಂದಲ ದೂರ ಆಯ್ತು. ಧನ್ಯವಾದಗಳು ಗುರುಗಳೇ..
ಒಬ್ಬನೇ ಭಗವಂತ ಕೃಷ್ಣ ಕೃಷ್ಣಸ್ತು ಭಗವಾನ್ ಸ್ವಯಂ
ವೇದ ಪ್ರಮಾಣ ಕೊಡಿ
@@santanupkamathಒಂದು ಉದಾಹರಣೆ ಕೊಡುತ್ತೇನೆ sir ನಿಮಗೆ ಕರೆಂಟ್ ಎಂಬ ಶಕ್ತಿ ಒಂದೇ ಆದರೆ ಆ ಕರೆಂಟ್ ನ ನಾವು ಟಿವಿ,ರೇಡಿಯೋ,ಬಲ್ಬ್,ಫ್ಯಾನ್, ಎ ಸಿ,ಈಗಂತೂ,ಕರೆಂಟ್ ಸ್ಟವ್,ಕರೆಂಟ್,ಕರೆಂಟ್ ಚಾಲಿತ ಸ್ಕೂಟರ್,ಕರೆಂಟ್ ಚಾಲಿತ ಕಾರ್, ಹೀಗೇ ಒಂದೇ ಕರೆಂಟ್ ಶಕ್ತಿನ ಇತರ ಬೇರೆ ಬೇರೆ ವಸ್ತುಗಳಿಗೆ ಕರೆಂಟ್ ಶಕ್ತಿನ ಉಪಯೋಗಿಸುತ್ತೇವೆ ಅಲ್ಲವೇ,ಇದಕ್ಕೆ ವೇದದ ಅವಶ್ಯಕತೆ ಯಾಕೆ,ಆದರೂ ಕೂಲಂಕುಷವಾಗಿ ಬೇಕು ಅಂದರೆ ಯಾರದಾದರೂ ಚತುರ್ವೇದ ಪಂಡಿತರನ್ನು ಸಂಪರ್ಕಿಸಿ ನಿಮ್ಮ ಪ್ರಶ್ನೆಗೆ ಉತ್ತರ ತೆಗೆದು ಕೊಳ್ಳಿ.ಧನ್ಯವಾದಗಳು.
ಭಗವಂತನಿಗೆ ಹೆಸರಿಲ್ಲ
ಭವಂತನಿಗೆ ಹೆಸರಿಲ್ಲ ಎಂಬುದು ಸರಿ, ಆದರೆ ಅವನು ಅನಂತ ಗುಣಪರಿಪೂರ್ಣನು
ಆ ಅನೇಕ ಗುಣಗಲೇ ಅವನ ಹೆಸರುಗಳು
ಆದುದರಿಂದ ಅವನ ಪುಣ್ಯ ನಾಮವು, ಅವನಿಂದ ಭಿನ್ನವಲ್ಲ
ಆದ್ದರಿಂದಲೇ ದಾಸರು ಹಾಡಿದರು ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲ ಒಂದ್ದಿದ್ದರೆ ಸಾಕೋ
@@santanupkamathruclips.net/p/PLoy2PXYJEg98tj4vpNw6XUUNfidCsV54k&si=3r_PSFfBY3WrOQWs
ದೇವನು ಒಬ್ಬನೇ, ಶಿವ, ವಿಷ್ಣು, ಆ ಒಬ್ಬನದೇ ನಾಮಗಳು 🙏😊
ಓಂ ಶ್ರೀ ಗುರುಭ್ಯೋ ನಮಃ 🙏🙏🏻🙏🙏🙏
🙏🏻 ನಿಜವಾಗ್ಲೂ ಸತ್ಯ ಗುರುಗಳೇ 🙇🏻♀️
ನಮಃ ಶಂಕರಾಯ
ನಮಃ ಶಂಕರಾಯ
ಶ್ರೀ ಗುರುಭ್ಯೋ ನಮಃ 🙏🙏🙏🙏🙏
ದೇವರು ಒಬ್ಬನೇ ನಾಮ ಹಲವು .
Om shanti 🙏parmathma is the only one who is father,teacher, sadguruvar Supreme Soul to all souls. Nirakara jyothi is truth.
ನನಗೂ ಅದೇ ಕನ್ಪ್ಯೂಸ್ ಆಗುತಿತ್ತು ಈಗ ಕ್ಲಿಯರ್ ಆಯ್ತು
Beautiful speech pranam guruji namo namaha hare Krishna
मम गुरुदेव। भगवन्तं नमाम्यहम्। सम्यक् अनुगृह आशीर्वादं मम उपरि अस्तु। जगद्गुरुं नमाम्यहम्
ದೇವರೊಬ್ಬ ನಾಮ ಹಲವು 🙏.
ದೇವರೊಬ್ಬನೇ ನಾಮ ಹಲವು ಗಾದೆನೇ ಇದೆ 👍🙏
ಗಾದೆ ಅಲ್ಲ, ಬಸವಣ್ಣನ ವಚನ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರುವೇ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಗಣಪತಿಯೇ ನಿಜವಾದ ದೇವರು .
नमः शंकराया 🌹🙏🌹🙏
Deva obba nama halavu swamy, Sree Gurubyo namaha harie Om 🕉
Shivam Sathyam
ದೇವರ ಬಗ್ಗೆ ಸಂಪೂರ್ಣ ಮಾಹಿತಿ ಈಶ್ವರಿಯ ವಿಶ್ವ ವಿದ್ಯಾಲಯದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಪೂರ್ಣವಾಗಿ ಗೊತ್ತು 🎉🎉🎉🎉
Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare 🙏
ನನ್ನ ದೈವ ಗಣಪತಿ ❤❤❤
ಓಂ ನಮ: ಶಿವಾಯ
ಓಂ ಶ್ರೀ ಗುರುಭ್ಯೋನಮಃ 🙏🙏🙏🙏
Guruji Pranamagalu , very Good information to Common local public , common local people need this information message
Thank you I realy liked it
Guruprasad shetty
Gurugala Padhakke koti koti Namana🙏🙏
Om sri gurubhyo namaha 🌻🌹🌷🙏🌻🌹🌷🙏🌻🌹🌷🙏🌻🌹🌷🙏🙏🙏🙏🙏🙏🙏🙏
Dhanyavadagalu
Thanks you Guruve 🙏🙏🙏🙏💐💐💐
ಜೈ ಶ್ರೀರಾಮ್ 🙏 ಶ್ರೀಗುರು ಭ್ಯೇನಮಃ 🙏 ಕೋಟಿ ಕೋಟಿ ನಮಸ್ಕಾರಗಳು ಗುರುಗಳೇ ದನ್ಯವಾದಗಳು 🙏🌹☘️ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿರಿ
Sree Gurubhyo namaha
ದೇವನೊಬ್ಬ ನಾಮ ಹಲವು 🎉🎉🎉🎉🎉🎉🎉🎉
Harihi om 🌺🙏
Sri guru raghavendray namah 🌺🙏
Sri shankar gurujiye namah 🌺🙏
OM SHREE GURUBHYO NAMAHA 🙏
ನಮಸ್ತೆ ಗುರೂಜೀ 🙏🙏🙏
ಶ್ರೀ ಗುರುಭ್ಯೋ ನಮಃ 🙏🙏🙏
Shree gubhyo. Namah 🙏🙏🙏🙏
Om gurubyo namaha
🙏🙏🙏 ನಿಮಗೆ ಕೋಟಿ ನಮಸ್ಕಾರಗಳು
ಜೈ ಗುರುದೇವ್ ಜೈ ಜೈ ಗುರುದೇವ್
ಧನ್ಯವಾದಗಳು ಗುರುಗಳೇ
ಗುರುಗಳೇ ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ದೀರಾ ಧನ್ಯವಾದಗಳು
ಓಂ ಗುರುಭ್ಯೋ ನಮಃ 🙏🏻🙏🏻
Sri gurubyo namaha❤
Thanks guruji
Shadhguruvey, We have opened our Eyes
Sri gurubyo namah
ಜೈ ಗುರುದೇವ ...
Devaru obbane nama halauu...🙏🙏🙏🙏
Om Sri Gurubyo namah 🌸🙏🌸
🙏🌹🙏
Namasthe gurugale
ಶ್ರೀ ಗುರುಭ್ಯೋ ನಮಃ
Lord Krishna Narayana Vishnu only Bhgvatha
ಪ್ರಮಾಣ ?
@@santanupkamathಸಕಲ ವೇದ ಪುರಾಣಗಳು.. ಪರಮಾತ್ಮ ಮಹಾವಿಷ್ಣು ಒಬ್ಬನೇ ಪರಬ್ರಹ್ಮ. ಚತುರ್ಮುಖ ಬ್ರಹ್ಮ ದೇವರಿಂದ ಹಿಡಿದು ಈ ಭೂಮಿಯಲ್ಲಿರುವ ಕಟ್ಟ ಕಡೆಯ ಜೀವರಾಶಿ ಎಲ್ಲರಲ್ಲೂ ಅಂತರ್ಯಾಮಿಯಾಗಿ ಇರೋದು ಅವನೊಬ್ಬನೇ.. ಹೇಗೆ ಎಲ್ಲ ನದಿಗಳು ಹೋಗಿ ಸಮುದ್ರವನ್ನು ಸೇರುತ್ತವೆಯೋ ಹಾಗೆ ನಾವು ಯಾರನ್ನು ಪೂಜಿಸಿದರು ಕಟ್ಟ ಕಡೆಗೆ ಹೋಗಿ ಸೇರೋದು ಅವನನ್ನೇ. ನಾಮ ಹಲವು ಅಷ್ಟೇ. ಓಂ ನಮೋ ನಾರಾಯಣಾಯ🙏
@@SunilKumar-cm6fn How can you claim the superiority of one form over another? Ultimately name and form are only for the mind. Beyond the mind they have no existence. So whichever form you worship is ultimate the same Brahman.
@@santanupkamath Thats what i said you worship who ever it is it finally goes to Only Paramathma Mahavishnu. All forms are created by Mahavishnu only but it doesnt mean that they all are same.. example Even vishnu resides in you, inside me and in all living beings and all non living beings also but we cant say that we are brahma.Brahma (paramathma) is different and we are jeevas. Same as in idol we worship idol its doesn’t mean that idol is god we worship him through idol we should know that paramathma resides inside the idol. And we are free to worship any forms of god but our final destination is only one That is Mahavishnu.. Om Namo Narayanaaya🙏. Pls dont mind My english is weak. 🙏
@@SunilKumar-cm6fn Again if you are talking about the Vishnu with four arms and Shanka chakra, you talk about a form which is limited to being an Indriya Vishaya. Beyond the mind it cannot exist.
Pujya gurugala padagalige namaskaragalu
❤
ನನ್ನ ಮನಸ್ಸಿನ ಗೊಂದಲಗಳನ್ನು ಹೋಗಲಾಡಿಸಿದ್ದೀರಿ ನಿಮಗೆ ಅನಂತ ಕೋಟಿ ನಮನಗಳು 🙏🙏🙏ಹಾಗೂ ಈ ವಿಡಿಯೋ ಅಪ್ಲೋಡ್ ಮಾಡಿದವರಿಗೂ ಧನ್ಯವಾದಗಳು 🙏🙏🙏
ಎಕಮ್ ಸತ್ ವಿಪ್ರ: ಬಹುದಾ ವದಂತಿ
Jai shree Ram
Tanna Tanarendaridode Taane Devanoda Kudal sangam Deva Ant Vishwa Guru Basavanna Helidru jagattige Guru Adru swamiji sapt saagar Daati surya mulugad samrajy briton parliament munde jagajyoti vishwa guru Adru Basavanna Jai Basavesha Bharat Desh
Irode onde Dharma adu Hindu Dharma remaining all Matha galu aste 🙏🚩
Gondalagalannu parihaaramaaduvavane GURU. Aa guruvige shathakooti pranamagalu..
Bhagavantha sarvaantharyami. Interconnected in all
Gugugale nima padagalige koti koti namskaragalu
Namaste sir I understand in a way. I worship Mukambika Devi who is a form of Lakshmi (God is One) Shiva Parvati's children tell you about it in detail Man who believes in One God for all.
🙏🙏🙏🙏🙏🌸🌸🌸🌸
🌹🙏🙏🙏🙏🙏🌹
🌹🌹🙏🏻🙏🏻🌹🙏🏻🙏🏻🌹🌹 2:55
🌹🌹🙏🏻🙏🏻🌹🙏🏻🙏🏻🌹🌹
🙏🙏🙏🙏
🌹🌹🙏🙏🙏🙏🙏
🌹🌹🌹🌹🙏
🙏🙏🙏🙏🙏🙏🙏
Vishnu only 1God
Jaigirudevom sri laxminarayanay namah 🌺🙏 bhsgvaheeteyslli srikrishna parsmstma tanevidhwatomukhanagiddsne dri krishna paramstnu heliddare bhi 😊
Sri gurubhyo namaha, guruji, guruji, when I sit for dhyana, after few minutes I get sleep, I will be hearing sounds but I feel I be sleeping why, what is my fault, how to correct myself, for meditation we must close our eyes know, once I close, I will get sleep
Nija gurugale nanna abiprayavu ade devanobba naama halavu obbarannu poojisidare innobbarige bejarago prashneye illa kelavaeige adnondu gondalavithu idarinda parihara aagirbeku danyavaadagalu gurugale🙏
ಹೌದು ದೇವರು ತುಂಬಾ ಬೇದ ಭಾವ ಮಾಡುತ್ತಾರೆ ಒಬ್ರು ಶಿವ ಒಬ್ಬ ಗಣೇಶ ಇನೊಬ್ಬ ಕೃಷ್ಣ ಮಾರಮ್ಮ ಮುಂತಾದ ಗಳು ನಮ್ ದೇವರು ದೊಡ್ಡವರು ನಮ್ ದೇವರು ಶ್ರೇಷ್ಠ ಅಂತ ಜಗಳ ಆಡುತ್ತಾರೆ
ದೇವರು ಅನ್ಯಾಯ ಮಾಡಿದರೆ ಸರಿ ನಾ
ಗೊಂದಲ ದೂರ ಆಯ್ತು ಗುರುಗಳೇ.
Gubuenamha
Sarvantharyami
Bagavantobbne.baki.yellru.abimani.devategalu..ondodu.karyagalige.obba.devategalu..different.portfolies
Swamigale , pranama.
Devaru jatigalannu srushti madidaneye?
Houdu !!! Aadare 4 jaatigalannu maatrave srushti maadiddu. Ulididdannu manushya srushtisiddane
Guruji obbane ok visnu or eshvar and brama
Yekooo adhvitiyam gothalva gurugale
If all god is one ..why in sringeri ..new temples are built ..only one god was enough
ಏಕೋ ದೇವ: ಸರ್ವೇಷು ಗೂಢ: ......
Bhaja Govindam antha shankara charyaru helidhare . Govinda only Bhgvatha
ಶಂಕರರ ಬೇರೆ ಗ್ರಂಥಗಳನ್ನು ಓದ್ದಿದೀರಾ? How can you conclude just by reading one work?
devanobba namalahu
Idanna eeh hinde bahala Jana heliddare shakti onde adhara roopa naama halavu antha guru gale
Obbane bhaghavantha yaaru. Gurugale?
Please get the biryani shop removed which is near the temple zone. Its not a good development!
This also half knowledge
Otherwise why Ganesh worships Shiva ,Parvathi
In devathaas also hierarchy exist need to find who is God and who are devathaas