ತುಮಕೂರಿನಿಂದ ಮಂಡ್ಯಕ್ಕೆ ಹೋಗುವ ದಾರಿಯಲ್ಲಿ ಗೂಳೂರಿನಿಂದ ಎರಡು ಕಿ ಮೀ ದೂರದಲ್ಲಿರುವ ಕೈದಾಳದ ಚನ್ನಕೇಶವನ ದೇವಸ್ಥಾನದಲ್ಲಿ ಕೂಡ ಸಂಕ್ರಾಂತಿಯ ದಿನದಂದು ಸೂರ್ಯ ಕಿರಣಗಳು ಸೂರ್ಯಾಸ್ತಮದ ವೇಳೆ ಗರುಡನ ಕಿವಿಗಳ ಕೆಳಗಿರುವ ರಂದ್ರಗಳಿಂದ ಪ್ರವೇಶಿಸಿ ಚನ್ನಕೇಶವನ ಪಾದಗಳನ್ನು ಸ್ಪರ್ಶಿಸುತ್ತವೆ ಇದು ಹೊಯ್ಸಳರ ಶಿಲ್ಪಿ ಜಕಣಾಚಾರಿ ಕೆತ್ತಿದ ವಿಗ್ರಹ.
@@Saguvali ಯಾವ ತಾಲ್ಲೂಕು ಅಂತ ಸರಿಯಾಗಿ ಗೊತ್ತಿಲ್ಲ, ನೀವು ತುಮಕೂರಿನಿಂದ ಕುಣಿಗಲ್ ರಸ್ತೆಯಲ್ಲಿ ಸುಮಾರು ಏಳೆಂಟು ಕಿ ಮೀ ಹೋದರೆ ಗೂಳೂರು ಸಿಗುತ್ತದೆ ಅಲ್ಲಿಂದ ಕೇವಲ ಒಂದೂವರೆ ಕಿ ಮೀ ದೂರದಲ್ಲಿ ಕೈದಾಳ ಇದೆ ಗೂಳೂರಿನ ಗಣಪತಿ ದೇವಸ್ಥಾನ ಕೂಡ ಪ್ರಸಿದ್ದವಾಗಿದ್ದು ಗಣಪತಿಯನ್ನು ಭೃಗು ಮುನಿಗಳು ಪ್ರತಿಷ್ಠಾಪಿಸಿದ್ದಾರೆ.
Thank you for this KENGERI episode. Being a Kengeri resident, I myself wasn't aware about it's significance & history. Awaiting for more Kengeri episodes. I will share this video with as much Kengeri residents as possible. THANK YOU VERY MUCH.
I think you are the RUclipsr who never says subscribe and click the bell icon 😂 Your work which has only to sever with information to all 🙏, I wish you a Happy New Calendar new year 👍🤝
ನಮೆಸ್ತೆ ಸಾರ್....ನಿಮ್ಮ ವಿಚಾರಗಳು ತುಂಬಾ interesting and remaider .ವಿಷಯದ ಮೇಲಿನ ಆಸಕ್ತಿ ಹೆಚ್ಚಾಗುತ್ತೆ.ಹಾಗೆ ನಿಮ್ಮ ವೀಡಿಯೋಸ್ ನೋಡೋದೇ ಖುಷಿ ಹಾಗೂ ಜ್ಞಾನಾರ್ಜನೆಗೆ ದಾರಿ. ಬನ್ನೀ ಸ್ವಲ್ಪ ಚಾಮರಾಜನಗರದ ಜಿಲ್ಲೆಯ ಕಡೆಗೆ ನೀವು, ಇಲ್ಲಿಯೂ ವಿಚಾರಗಳಿವೆ, ತಿಳಿಸಿಕೊಡಿ...
ನಮಸ್ತೆ ಸರ್ ಇತಿಹಾಸಕ್ಕೆ ಹೊಸ ಮೆರುಗು ನಿಮ್ಮ ವೀಡಿಯೊಗಳು. ಸರ್ ಮೈಸೂರು ಲಂಬಾಣಿ ಜನಾಂಗದ ಕುರಿತು ಒಂದು ವೀಡಿಯೋ ಮಾಡಿ . ಮೈಸೂರು ಮಹಾರಾಜರು ಲಂಬಾಣಿ ಜನಾಂಗದಂತಹ ಪುಟ್ಟ ಸಮುದಾಯಕ್ಕೆ ನೀಡಿದ ಕೊಡುಗೆ ಕುರಿತು. ಮಹಾರಾಜರು ಪ್ರಜೆಗಳಿಗೆ ನೀಡುತ್ತಿದ್ದ ಬಿರುದು ಸನ್ಮಾನ ಕುರಿತು
Thank you for showing the Kengeri which I had not seen being brought up and studies there. Lots of love and respect to you Sir. Want to see the Kengeri Govt. School in which Kengal Hanumanthaiah Sir studied...
Happy New Year Sir. May the Almighty grant you peace, loads of happiness and health. The first video that I watched for the year 2024 was yours. Your tireless effort, dedication, determination and research is always appreciated. Once again happy New Year to you and your family.
Hats off to the energy with which you give us the information.is all the episodes been recorded sir , for the future generation ? I wish to have one . information 15:07
Sir your videos as are good and like you, but no surya sparsha happened on sankranti yesterday, we visited someshwara temple yesterday but no sparsha happened sir.
ತುಮಕೂರಿನಿಂದ ಮಂಡ್ಯಕ್ಕೆ ಹೋಗುವ ದಾರಿಯಲ್ಲಿ ಗೂಳೂರಿನಿಂದ ಎರಡು ಕಿ ಮೀ ದೂರದಲ್ಲಿರುವ ಕೈದಾಳದ ಚನ್ನಕೇಶವನ ದೇವಸ್ಥಾನದಲ್ಲಿ ಕೂಡ ಸಂಕ್ರಾಂತಿಯ ದಿನದಂದು ಸೂರ್ಯ ಕಿರಣಗಳು ಸೂರ್ಯಾಸ್ತಮದ ವೇಳೆ ಗರುಡನ ಕಿವಿಗಳ ಕೆಳಗಿರುವ ರಂದ್ರಗಳಿಂದ ಪ್ರವೇಶಿಸಿ ಚನ್ನಕೇಶವನ ಪಾದಗಳನ್ನು ಸ್ಪರ್ಶಿಸುತ್ತವೆ ಇದು ಹೊಯ್ಸಳರ ಶಿಲ್ಪಿ ಜಕಣಾಚಾರಿ ಕೆತ್ತಿದ ವಿಗ್ರಹ.
ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲ್ಲೂಕುಕೇಂದ್ರದ ಕಾವೇರಿ ನದಿ ತೀರದ ಶ್ರೀ ಅರ್ಕೇಶ್ವರ ಸ್ವಾಮಿ ದೇವರ ಮೇಲೂ ಬೆಳಿಗ್ಗೆ ಸೂರ್ಯರಶ್ಮಿ ನೋಡಬಹುದು.
Yes bro idu mamma urinida 5km dura ide
ಯಾವ ತಾಲ್ಲೂಕು
@@Saguvali ಯಾವ ತಾಲ್ಲೂಕು ಅಂತ ಸರಿಯಾಗಿ ಗೊತ್ತಿಲ್ಲ, ನೀವು ತುಮಕೂರಿನಿಂದ ಕುಣಿಗಲ್ ರಸ್ತೆಯಲ್ಲಿ ಸುಮಾರು ಏಳೆಂಟು ಕಿ ಮೀ ಹೋದರೆ ಗೂಳೂರು ಸಿಗುತ್ತದೆ ಅಲ್ಲಿಂದ ಕೇವಲ ಒಂದೂವರೆ ಕಿ ಮೀ ದೂರದಲ್ಲಿ ಕೈದಾಳ ಇದೆ ಗೂಳೂರಿನ ಗಣಪತಿ ದೇವಸ್ಥಾನ ಕೂಡ ಪ್ರಸಿದ್ದವಾಗಿದ್ದು ಗಣಪತಿಯನ್ನು ಭೃಗು ಮುನಿಗಳು ಪ್ರತಿಷ್ಠಾಪಿಸಿದ್ದಾರೆ.
@@Saguvaliತುಮಕೂರು ತಾಲ್ಲೂಕು, ಗೂಳೂರು ಹೋಬಳಿ.. ತುಮಕೂರು.. ಗೂಳೂರು..ಕುಣಿಗಲ್... ಮದ್ದೂರು .. ಮಂಡ್ಯ ಮೈಸೂರು..
ತುಮಕೂರಿನಿಂದ 5/6ಕಿಮೀ ದೂರದಲ್ಲಿ ಗೂಳೂರು ಸಿಗುತ್ತದೆ..
ಶುಭ ಸೋಮವಾರ. ಹೊಸ ವರುಷದ ಹಾರ್ಧಿಕ ಶುಭಾಶಯಗಳು😊.ನಮಗೆ ಅರಿವಿಲ್ಲದ ಎಷ್ಟೋ ವಿಷಯಗಳು ತಮ್ಮಿಂದ ದೊರಕುತ್ತಿವೆ.ಧನ್ಯವಾದಗಳು🙏🏿🙏🏿🙏🏿🙏🏿🙏🏿🙏🏿
ಸುಂದರ ಹೊಸ ಸೋಮವಾರದ ಶುಭಾಶಯಗಳು ಧರ್ಮಿ ಸರ್ 🙏
ನಿಮ್ಮ ಇತಿಹಾಸದ ಮಾಹಿತಿ - ಕಾಳಜಿ
ನಾವು ಹೃದಯಪೂರ್ವಕವಾಗಿ 🙏💐
ಕೆಂಗೇರಿ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು
Thank you for this KENGERI episode. Being a Kengeri resident, I myself wasn't aware about it's significance & history. Awaiting for more Kengeri episodes. I will share this video with as much Kengeri residents as possible. THANK YOU VERY MUCH.
Subodhaya Sir Great Historical informations about Kengeri
Dhanyavadagalu Sir 🤝🤝💐💐🙏🙏
I think you are the RUclipsr who never says subscribe and click the bell icon 😂
Your work which has only to sever with information to all 🙏, I wish you a Happy New Calendar new year 👍🤝
Very well defined. Agree to you sir
Had never observed that😅
ನಮ್ಮ ಕೆಂಗೇರಿ ❤ನಮ್ಮ ಹೆಮ್ಮೆ❤
Ee devstana el barutte bro
I'm eagerly waiting For this "Kengeri story's tq...Dharmi sir
ನನ್ನ ಪ್ರೀತಿಯ ಸ್ನೇಹಿತ ಬ್ರಿಜೇಶ್ ಕ್ಯಾಮೆರಾ ಮ್ಯಾನ್ ನಿಮಗೆ ನನ್ನ ಪ್ರೀತಿಯ ಧನ್ಯವಾದಗಳು...
ಹಾಗೂ
ಇತಿಹಾಸ ಪ್ರಸಿದ್ಧ ತಜ್ಞರು ಧರ್ಮೇಂದ್ರ ಸರ್ ನಿಮಗೆ ನನ್ನ ಪ್ರೀತಿಯ ನಮನ
Subhodaya gurugale, calender vasa varshada subhashayagalu.
ಶುಭ ಮುಂಜಾನೆ ಗುರುಗಳೇ 🌹🌹🌹🙏🙏🙏🙏💐💐💐💐💐💐
Namstae .. kengeri ya ithihasika aadbhutha ,haagu gothiradha vishaya thilisidhake hrudya purvaka dhnayavadhnaeggalu,,🙏
ನಮೆಸ್ತೆ ಸಾರ್....ನಿಮ್ಮ ವಿಚಾರಗಳು ತುಂಬಾ interesting and remaider .ವಿಷಯದ ಮೇಲಿನ ಆಸಕ್ತಿ ಹೆಚ್ಚಾಗುತ್ತೆ.ಹಾಗೆ ನಿಮ್ಮ ವೀಡಿಯೋಸ್ ನೋಡೋದೇ ಖುಷಿ ಹಾಗೂ ಜ್ಞಾನಾರ್ಜನೆಗೆ ದಾರಿ. ಬನ್ನೀ ಸ್ವಲ್ಪ ಚಾಮರಾಜನಗರದ ಜಿಲ್ಲೆಯ ಕಡೆಗೆ ನೀವು, ಇಲ್ಲಿಯೂ ವಿಚಾರಗಳಿವೆ, ತಿಳಿಸಿಕೊಡಿ...
ಸೋಮವಾರದ ಶುಭ ಮುಂಜಾನೆ ಸರ್ 💐🌱
Nice Dermi namaste good information thank you sir happy new year to you and your family members thank you sir namaste
ನಿಮಗೂ ಶುಭಾಶಯಗಳು ಸಾರ್ ...
ಹೊಸ ವರ್ಷದ ಶುಭಾಶಯಗಳು ಗುರುಗಳೆ
Kengeri moori anoavrna shoot 🔫 👌 maddi sir
History gothagle yellrugu very informative History 👌 👏 👍 about Kengeri sir🙏❤
ಹೊಸ ವರ್ಷದ ಶುಭಾಶಯಗಳು ಧರ್ಮಿ ಸರ್....
Thank you Sir... I am from Kengeri Satellite Town ❤
Happy New year sir
I bow down to ur holy feet sir
ಹೊಸ ವರ್ಷದ ಶುಭಾಶಯಗಳು ❤️❤️ ಸರ್
ಗುರುಗಳೇ ದಕ್ಷಿಣ ಎಂದು ಗುರುತಿಸುವುದು ಹೇಗೆ ಮದ್ಯ ಭಾಗ ಹೇಗೆ ಗುರುತಿಸಬೇಕು 👍🙏
ನಮಸ್ತೆ ಸರ್ ಇತಿಹಾಸಕ್ಕೆ ಹೊಸ ಮೆರುಗು ನಿಮ್ಮ ವೀಡಿಯೊಗಳು. ಸರ್ ಮೈಸೂರು ಲಂಬಾಣಿ ಜನಾಂಗದ ಕುರಿತು ಒಂದು ವೀಡಿಯೋ ಮಾಡಿ . ಮೈಸೂರು ಮಹಾರಾಜರು ಲಂಬಾಣಿ ಜನಾಂಗದಂತಹ ಪುಟ್ಟ ಸಮುದಾಯಕ್ಕೆ ನೀಡಿದ ಕೊಡುಗೆ ಕುರಿತು. ಮಹಾರಾಜರು ಪ್ರಜೆಗಳಿಗೆ ನೀಡುತ್ತಿದ್ದ ಬಿರುದು ಸನ್ಮಾನ ಕುರಿತು
Kengeri ❤❤❤❤
Nam Kengeri 🙏🙌
I am very happy to know about Kengeri
thank you sir actually we didn't now about our kengeri town history
Thank you for showing the Kengeri which I had not seen being brought up and studies there. Lots of love and respect to you Sir. Want to see the Kengeri Govt. School in which Kengal Hanumanthaiah Sir studied...
Sir thank you, we are at near kengeri but we don't know about kengeri temples and history. God bless you sir.
Thank u so much for making this video. Much respect 🫡.
Love you Sir ❤️
ನಮ್ಮ ಊರಿನ ಕೆಂಗೇರಿ ಇತಿಹಾಸದ ಬಗ್ಗೆ ತಿಳಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್🎉🎉
Kanchi Paramacharya.used.to instruct all not to construct new temples.but Renovate all old temples which Blesses all.
We, our family members have been performing Pooja to Grama Devi Maramma temple since past four generations
Good morning sir
❤ ನ್ಯೂ ಶೂಟ್ ಮಾಡ್ತೀನಿ ಅಂದಿದ್ ಬಹಳ ಇಷ್ಟ ಆಯ್ತು ನಾನು ಆ ತಪ್ಪು ಮಾಡುತ್ತಿದ್ದೆ
Nice
Thanks a lot sir 🙏 today is Monday and new year I saw shivappa someshwara and it's old temple 🛕 thank you
ಹೋಸ ವರುಷದ ಶುಭಾಶಯಗಳು
Thank you so much sir, for showcasing the history of our beautiful town KENGERI❤
Thank you Sir.
Good morning sir happy new year sir 🎉🎉🎉
Hale Madiwaldalliro Someshwara Swamy devasthanakke omme banni
Happy new year Dharmi Sir 🙏🏻
sir hosa varshada shubhashayagalu sir neevu kannadada swatthu jai karnataka mathe jai anjaneya
Someshwradevalayadalli Sooryarashmibeeluvedu., Shivaratridena,neevukottiromahititappu.allipoojiyenumadtaeddaru
Happy New Year Sir. May the Almighty grant you peace, loads of happiness and health.
The first video that I watched for the year 2024 was yours. Your tireless effort, dedication, determination and research is always appreciated.
Once again happy New Year to you and your family.
Luving ur description of history ❤
Awesome vlog sir 😊😊😊😊
❤
Thank you sir
You are an inspiration Dharmi sir 🙏 Love you sir ❤
Happy new year sir 💐💐
Happy New Year 💐 Sir
Happy new year sir🙏🙏🙏
Carry-on....Sir ur wondering...
Sir pattanagere bagge ondu episode maadi
🙏🙏🙏🙏
💛❤️
Sankaranthi dina kolarada antharagange bettadalli i saha surya rashmi shivana linga sparshisuthe sir
🙏🙏🙏👌
🙏
Darmendra sir Bangalore victoriya hospital old bulding sikkapatte danger sir adru bagge video madi
Wow
Hats off to the energy with which you give us the information.is all the episodes been recorded sir , for the future generation ? I wish to have one . information 15:07
ನಂತರ ಮಾಗಡಿ ಸಿರೀಸ್ ಮಾಡಿ ಸರ್
Sir nam kengeri bagge helidakke tqsm......❤️
🎉❤
Sun rays touch shivalinga on mahashivaratri nxt day during sunrise, not on makara Sankranti as enquired, pl advice
Namaste sir nammaThavarekere banni ellina hithihasada bagge vedeo madi please
Shoot madahaki bidtine dialog 😀🙏🙏🙏 adru Vrushabhawati nadi eegina paristitige nave karana, Chamaraja peteya Rameshwara gudige jeernodharakke sahaya madida nivu Vrushabawati punar jeevakke prayatna padi nanu nimma jote nanna alilu seve madtini, nanu sayodrolage swatcha Vriahbhawti nadi yalli mindu GhaliAnjanaya Swami darshana mado ond aase 🙏🙏🙏 adara ugamastana Namma necchin Basawana gudi,
Sir your videos as are good and like you, but no surya sparsha happened on sankranti yesterday, we visited someshwara temple yesterday but no sparsha happened sir.
raichur ide sir video madi
ವರ್ತುರ್ ಕೆರೆಯ ಬಗ್ಗೆ ವಿಡಿಯೋ ಮಾಡಿ
Sir dhayavittu tv channels ge maralaagabedi...
Neevu needuva arthapurvaka vishaya naavu padeyutteve mathhu adharalli arthapoorna ithihaasa padeyuthhidheve
Sir, adu Sankranthi dina alla, Shivaratri next day sunrise
ಬ್ರಿಜೇಶ್ ಅವರನ್ನು ಕೂಡ ತೋರಿಸಿ ಸರ್
😃
ಸರ್ ನಿಮ್ ಮಾತು ಕೇಳಿ ಮೊದಲಿಗೆ ತುಂಬಾ ನಗು ಬಂತು
Kangu (Adike) _ Kanginakeri saha Agirabahudu sir, Nikhara Adhara avashyaka.
Adike besaya agina kalakke kevala malenadige meesalagittu. Eegina hage borewell iralilla.
Please share land mark where in kengeri, without it waste of video
😂shoot madi...
Sir Nangu ondu palu.
Yake???
ಕೈದಾಳಕ್ಕೆ ಹೋಗಲು ಬಸ್ ಇದೆಯ
Please don't provide wrong information. It is not on makara Sankranti instead it is on mahashivratri
Dharmi Sir I need to talk with you how can I contact
ಶುಭ ಸೋಮವಾರ. ಹೊಸ ವರುಷದ ಹಾರ್ಧಿಕ ಶುಭಾಶಯಗಳು😊.ನಮಗೆ ಅರಿವಿಲ್ಲದ ಎಷ್ಟೋ ವಿಷಯಗಳು ತಮ್ಮಿಂದ ದೊರಕುತ್ತಿವೆ.ಧನ್ಯವಾದಗಳು🙏🏿🙏🏿🙏🏿🙏🏿🙏🏿🙏🏿