ಹೆತ್ತವರ ಅಳಲು.

Поделиться
HTML-код
  • Опубликовано: 21 окт 2024
  • ಇದು ಒಂದು ಹವ್ಯಕ ಭಾಷೆಯಲ್ಲಿ ನಾನೇ ಬರೆದು ರಾಗ ಸಂಯೋಜನೆ ಮಾಡಿ ಹಾಡಿದ ಹಾಡು...
    ಸಂಗೀತ ಕಲಿತಿಲ್ಲದ ಕಾರಣ ಏನಾದ್ರು ತಪ್ಪಾಗಿದ್ದಲ್ಲಿ ಕ್ಷಮೆ ಇರಲಿ.
    ಗಂಡು ಹೆತ್ತವರಿಗೆ ಮಕ್ಕಳ ಮದುವೆಗೆ ಹೆಣ್ಣು ಮಕ್ಕಳು ಸಿಗುವುದು ಕಷ್ಟವಾಗಿದೆ ಎಂಬುದನ್ನು ಈ ಹಾಡಿನಲ್ಲಿ ನಾನು ವ್ಯಕ್ತಿ ಪಡಿಸಿದ್ದೇನೆ....ಅದೇ ನಾ ಬರೆದ ಹೆತ್ತವರ ಅಳಲು.
    ಈಗಿನ ಹವ್ಯಕ ಹುಡುಗರಿಗೆ ಮದುವೆ ಒಂದು ಸಮಸ್ಯೆ ಆಗಿದೆ ... ಎಲ್ಲಾ ಅನುಕೂಲಗಳು ಹಳ್ಳಿಯಲ್ಲಿ ಇದ್ದರೂ ಕೂಡ ಹಳ್ಳಿಯಲ್ಲಿ ಇರುವ ಹುಡುಗನನ್ನು ಯಾರೂ ಮದುವೆ ಆಗಲು ಸಿದ್ದರಿಲ್ಲ. .... ಎಲ್ಲರೂ ಇಂಜಿನಿಯರ್ ಅಥವಾ ದೊಡ್ಡ ಹುದ್ದೆಯಲ್ಲಿ ಇರುವ ಹುಡುಗನನ್ನೇ ಮದುವೆ ಆಗಲು ಬಯಸುತ್ತಾರೆ.
    ಹಾಗಾಗಿ ಗಂಡು ಹೆತ್ತವರಿಗೆ ಮಕ್ಕಳ ಮದುವೆಗೆ ಹೆಣ್ಣು ಮಕ್ಕಳು ಸಿಗುವುದು ಕಷ್ಟವಾಗಿದೆ.
    ಪುರೋಹಿತರು ಮತ್ತು ವ್ಯವಸಾಯ ಮಾಡಿಕೊಂಡು ಇರುವಂತಹ ಎಷ್ಟೋ ಒಳ್ಳೆಯ ಹುಡುಗರು ಇದ್ದರೂ ಸಿಟಿಯ ವ್ಯಾಮೋಹಕ್ಕೆ ಬಿದ್ದ ಹೆಣ್ಣು ಹೆತ್ತವರು
    ದೂರದ ಸಿಟಿಯಲ್ಲಿ ಇರುವವರನ್ನೇ ಹುಡುಕುತ್ತಾ ಇದ್ದಾರೆ. ...... ಇಂದಿನ ಪರಿಸ್ಥಿತಿಯನ್ನು ಈ ಹಾಡಿನ ಮೂಲಕ ವ್ಯಕ್ತಪಡಿಸಿದ್ದೇನೆ.
    ದಯವಿಟ್ಟು ಎಲ್ಲರೂ ಕೇಳಿ ಕಾಮೆಂಟ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ, ಸಬ್ಸ್ಕೈಬ್ ಮಾಡಿ 🙏🙏🙏🙏🙏🙏🙏🙏🙏🙏🙏🙏.

Комментарии • 48

  • @ManthraMandara
    @ManthraMandara Год назад +1

    🙏🙏🙏

  • @dishashilkar9737
    @dishashilkar9737 Год назад +10

    ಬರಹ ಮತ್ತು ಹಾಡುಗಾರಿಕೆ ತುಂಬಾ ಸುಂದರವಾಗಿದೆ. ಆ ಬಗ್ಗೇ ಯಾವುದೇ ಪ್ರಶ್ನೆ ಇಲ್ಲ. ಇದೆ ರೀತಿ 30----40 ವರ್ಷದ ಹಿಂದೆ ಹೋಗಿ ನೋಡಿದರೆ ಆ ಕಾಲದ ಹೆಣ್ಣುಮಕ್ಕಳ ಪರಿಸ್ಥಿತಿ ನಾಯಿಗಿಂತಲು ಕಡೆ ಆಗಿತ್ತು. ಅದನ್ನು ಮರೆಯಲು ಸಾಧ್ಯವೇ ಇಲ್ಲ. ಆ ಕಾಲದ ತಾಯಿಯ ನೋವು ಕೂಡ ಅಸಹನೀಯವಾಗಿತ್ತು. ಎಸ್ಟೆ ಕುರೂಪನಾದರು ಆ ಗಂಡು ಬಂದು ಹೆಣ್ಣನ್ನು ನೋಡಿ ಹೊಣಗ, ಕುಂಟಿ, ಕಪ್ಪು, ಕೆಪ್ಪಿ, ಹಾಗೇ ಹೀಗೆ ಇಲ್ಲದ ಆರೋಪ ಮಾಡಿ ಹೆಣ್ಣನ್ನು ನಿರಾಕರಿಸಿ ಆ ಹೆಣ್ಣಿನ ಬಡ ತಂದೆ ತಾಯಿಯರು ಗಂಡಿನವರಿಗೆ ಬೇಕಾದ ವರದಕ್ಷಿಣೆಯನ್ನು ಮತ್ತು ಗಂಡಿನವರಿಗೆ ಬೇಕಾದಷ್ಟು ತೊಲೆ ಬಂಗಾರವನ್ನು ಕೊಡಲಾಗದೆ ತಮ್ಮ ಮಗಳನ್ನು ಗೋವಾ ಮಹಾರಾಷ್ಟ್ದದಂತ ಹೊರ ರಾಜ್ಯಗಳಿಗೆ ಮದುವೆ ಮಾಡಿ ಕೊಡಬೇಕಾದ ಪರಿಸ್ಥಿತಿ ತಂದರು. ಗೋವಾದ ಹುಡುಗನ ತಂದೆ ತಾಯಿಯರು ಯಾವ ಗಂಡಿನ ಪರಿಸ್ಥಿತಿ ಆರ್ಥಿಕವಾಗಿ ಅಥವಾ ಶಾರೀರಿಕವಾಗಿ ಅಥವಾ ಮಾನಸಿಕವಾಗಿ ಸರಿ ಇಲ್ಲವೋ ಅಂತವರಿಗೆ ಕರ್ನಾಟಕದಿಂದ ಹೆಣ್ಣು ಹುಡುಕಿ ಮದುವೆ ಮಾಡುತಿದ್ದರು. ಈಗ ಮೀಡಿಯಾ ಇರುವುದರಿಂದ ಯೂಟ್ಯೂಬ್ ಇರುವುದರಿಂದ ಎಲ್ಲವನ್ನೂ ಎಲ್ಲರೂ ಎಲ್ಲಾ ಕಡೆ ವ್ಯಕ್ತ ಮಾಡಿಕೊಳ್ಳುತ್ತಾರೆ. ಅದರೆ ಆಗಿನ ಹೆಣ್ಣುಮಕ್ಕಳು ಗೋವಾ ಮಹಾರಾಷ್ಟ್ರಕ್ಕೆ ಬಂದವರು ತಂದೆ ತಾಯಿಯ ಮನಸ್ಸು ನೋವುಮಾಡಬಾರದೆಂದು ಬಾಯಿ ಮುಚ್ಚಿಕೊಂಡು ಎಲ್ಲವನ್ನೂ ಸಹಿಸಿ ಸಂಸಾರ ಮಾಡಿಕೊಂಡು ಹೋಗಬೇಕಾದ ಪರಿಸ್ಥಿತಿ. ಆಗಿನ ಎಲ್ಲಾ ಹೆಣ್ಣುಮಕ್ಕಳಿಗೆ ಈಗಿನ ಹಾಗೆ ಶಿಕ್ಷಣವನ್ನು ಕಲಿಸುತ್ತಿರಲಿಲ್ಲ. ಕನ್ನಡ ಬಿಟ್ಟು ಬೇರಾವ ಭಾಷೆ ಅರಿಯದ ಆ ಹೆಣ್ಣುಮಕ್ಕಳನ್ನು ದನಗಳ ಹಾಗೇ ಹೊರರಾಜ್ಯಕ್ಕೆ ಕೊಟ್ಟು ಮದ್ವೇ ಮಾಡಿ ಬಿಟ್ಟರು.ಇಂದಿಗೂ ಆ ಹೆಣ್ಣುಮಕ್ಕಳ ಆಗಿನ ನೋವಿನ ಬಗ್ಗೆ ಕೇಳುವವರು ಯಾರಿಲ್ಲ.😭 ಆದರೂ ಇಂದಿಗೂ ತವರವರ ಒಳಿತಿಗಾಗಿ ಹಾರೈಸುತ್ತಾ ತಮ್ಮ ಜೀವನದ ವೃದ್ಧಾಪ್ಯವನ್ನು ಕಳೆಯುತ್ತಿರುವ ಆ ಕಾಲದ ಸಹಿಷ್ಣು ಆ ಹೆಣ್ಣು ಮಕ್ಕಳ ಮೊಗದಲ್ಲಿ ಇರುವ ನಗು ನೋಡಲು ಯಾರೂ ಅರಿಯರು ಅವಳ ಜೀವನದ ಸತ್ಯಸಂಗತಿ .,(ಅರಿತವರು ಕೇವಲ ಹೆತ್ತ ತಾಯಿ ಮಾತ್ರ

    • @havyasakhi7502
      @havyasakhi7502  Год назад +1

      ನಿಮ್ಮ ಅಭಿಪ್ರಾಯ ನೂರಕ್ಕೆ ನೂರು ಸತ್ಯ...ಕಾಲಾಯ ತಸ್ಮೈ ನಮಃ ..ಆಗ ಹುಡ್ಗೀರಿಗೆ ಇದ್ದ ಪರಿಸ್ಥಿತಿ ಈಗ ಹುಡ್ಗರಿಗೆ ಬಂದಿದೆ ಅಷ್ಟೇ....ಕಾಲ ಚಕ್ರ ತಿರುಗುತ್ತಾ ಇರುತ್ತದೆ ಏನೂ ಮಾಡಲು ಸಾಧ್ಯವಿಲ್ಲ......
      ಧನ್ಯವಾದಗಳು 🙏🙏🙏🙏🙏🙏 ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ತಿಳಿಸಿದ್ದಕ್ಕೆ.

  • @kusumrameshsaliankr9660
    @kusumrameshsaliankr9660 Год назад +1

    ಬಹಳ ಸುಂದರ.. ಎಲ್ಲಾ ಇದ್ದೂ ಏನಿಲ್ಲ ದಂತೆ😀😀👌👌👌

    • @havyasakhi7502
      @havyasakhi7502  Год назад

      ಧನ್ಯವಾದಗಳು ಅಕ್ಕಾ

  • @divyabr4396
    @divyabr4396 Год назад +1

    ವಾವ್ ಸೂಪರ್ ಸೀತಕ್ಕ ಚಂದ ಹಾಡಿದ್ಯೇ 😍

    • @havyasakhi7502
      @havyasakhi7502  Год назад

      ಧನ್ಯವಾದಗಳು 🙏🙏🙏🙏

  • @prabhahegde1737
    @prabhahegde1737 Год назад +1

    ಹಾಡುಗಾರಿಕೆ ಸಾಹಿತ್ಯ ಎಲ್ಲವೂ ತುಂಬಾ ಚೆನ್ನಾಗಿದೆ. ಒಬ್ಬರು heliddaralla ಮಹಾರಾಷ್ಟ್ರ ಗೋವಾ ಕ್ಕೆ ಹೆಣ್ಣುಮಕ್ಕಳ ಕೊಟ್ಟಿರುವ ದು nenesikondare ಅಯ್ಯೋ ಅನ್ನಿಸುತ್ತೆ. ಕಾಲ ವಂದೇ ತರಹ ಇralla .ಆಗ ಹೆಣ್ಣು ಹೆತ್ತವರು kannirittaru. ಈಗ ಗಂಡು ಹೆತ್ತವರು.

    • @havyasakhi7502
      @havyasakhi7502  Год назад

      ಧನ್ಯವಾದಗಳು 🙏 🙏
      ಸತ್ಯವಾದ ಮಾತು....ಆಗ ಕೊಟ್ಟಿದ್ರು ಈಗ ತರ್ತಾ ಇದ್ದಾರೆ ಅಷ್ಟೇ...

  • @Bharathijogimane
    @Bharathijogimane 25 дней назад

    Super

  • @ramrao7922
    @ramrao7922 Месяц назад +1

    🙏ಸೂಪರ್.

  • @RaghavaK-r7f
    @RaghavaK-r7f Месяц назад

    Voice super for songs

  • @nandabhat1494
    @nandabhat1494 Год назад +2

    Real fact ....song soooooper seetakka🌷💐

  • @manjulay8709
    @manjulay8709 Год назад +1

    Super nijavagide nimma hadu tumba kastavagide hudugara maduve madodu

    • @havyasakhi7502
      @havyasakhi7502  2 месяца назад

      ಧನ್ಯವಾದಗಳು 🙏🙏🙏🙏

  • @sumalokesh5048
    @sumalokesh5048 Год назад +1

    ಬರಹ ಮತ್ತೆ ಹಾಡುಗಾರಿಕೆ sooper

  • @katyayanibhat7902
    @katyayanibhat7902 Год назад +1

    Havyaka hudugara paristhithiyannu chennagi vyaktapadisidde hadinalli

    • @havyasakhi7502
      @havyasakhi7502  Месяц назад

      @@katyayanibhat7902 ಧನ್ಯವಾದಗಳು 🙏🙏🙏

  • @parameshwarhegde4080
    @parameshwarhegde4080 Год назад +1

    ರಾಶಿ ಚಂದ ಹಾಡಿದ್ಯೇ

    • @havyasakhi7502
      @havyasakhi7502  Месяц назад

      @@parameshwarhegde4080 ಧನ್ಯವಾದಗಳು 🙏🙏🙏🙏

  • @malabhat3268
    @malabhat3268 Год назад +1

    Super Seeta

  • @kamalaramamurthi9728
    @kamalaramamurthi9728 29 дней назад +1

    uper

  • @ravishmv3606
    @ravishmv3606 2 месяца назад +1

    ಈಗಿನ ಪರಿಸ್ಥಿತಿಗೆ ಸರಿಯಾಗಿದೆ.🎉🎉

  • @nijapathibhat1657
    @nijapathibhat1657 Год назад +1

    Sooperu❤

  • @vinaykumarbevinhalli1559
    @vinaykumarbevinhalli1559 Год назад +1

    ಸೂಪರ್ ಮೇಡಂ

    • @havyasakhi7502
      @havyasakhi7502  Год назад +1

      ಧನ್ಯವಾದಗಳು 🙏🙏🙏

  • @shramikachannel6928
    @shramikachannel6928 Год назад +1

    ಸೂಪರ್ ಅಂದ್ರೆ ಸೂಪರ್

  • @bhavyahegde5866
    @bhavyahegde5866 Год назад +1

    super atte

  • @36.bhoomikabhat60
    @36.bhoomikabhat60 Год назад +1

    👌👌❤️❤️

  • @ravishmv3606
    @ravishmv3606 2 месяца назад +1

    ನೀವು ಹವ್ಯಕ ಸಂಕ್ರಾಂತಿ ಗ್ರೂಪ್ ನಲ್ಲಿ ರಲ್ಲಿ ಇದ್ರಾ??

    • @havyasakhi7502
      @havyasakhi7502  Месяц назад

      @@ravishmv3606 ಹೌದು ಇದ್ದೆ

  • @hareeshbhatvideography7334
    @hareeshbhatvideography7334 Год назад +1

    Super 😊

  • @sandhyabhat5814
    @sandhyabhat5814 Год назад +1

    ಸೂಪರ್...

  • @gangahegde2305
    @gangahegde2305 Год назад +1

    ಸೂಪರ್

  • @jayarbhatbhat9877
    @jayarbhatbhat9877 Год назад +1

    👌👌

  • @shramikachannel6928
    @shramikachannel6928 Год назад +1

    ಮಸ್ತಿದ್ದೆ ನಿಜನೇಯ

    • @havyasakhi7502
      @havyasakhi7502  Год назад +1

      ಧನ್ಯವಾದಗಳು 🙏🙏🙏

  • @LB-rn8tk
    @LB-rn8tk Год назад +1

    Super