Havya Sakhi
Havya Sakhi
  • Видео 36
  • Просмотров 66 043
ಶ್ರೀದೇವಿಯ ಭಕ್ತಿ ಗೀತೆ....ಜಯತು ಜಯ ನವದುರ್ಗಿನವರಾತ್ರಿಯಲ್ಲಿ ಹೇಳುವ ವಿಶೇಷ ಹಾಡು .
ಇದು ನವರಾತ್ರಿಯಲ್ಲಿ ಹಾಡುವ ವಿಶೇಷ ಹಾಡು... ತುಂಬಾ ಸುಂದರವಾಗಿ ಭಕ್ತಿ ಪೂರ್ವಕವಾಗಿ ದೇವಿಯ ಕುರಿತು ಶ್ರೀ ನರಸಿಂಹ ಹೆಬ್ಬಾರ್ ಅವರು ಇದನ್ನು ರಚಿಸಿದ್ದಾರೆ... ಸಂಗೀತ ಕಲಿಯದಿದ್ದ ನಾನು ನನಗೆ ತಿಳಿದ ರೀತಿಯಲ್ಲಿ ಈ ಹಾಡಿಗೆ ರಾಗಸಂಯೋಜನೆ ಮಾಡಿ ಹಾಡಿದ್ದೇನೆ.
ಎಲ್ಲರೂ ಕೇಳಿ ಆ ದೇವಿಯ ಕೃಪೆಗೆ ಪಾತ್ರರಾಗುವಿರೆಂದು ಭಾವಿಸಿದ್ದೇನೆ....
Просмотров: 397

Видео

ಮಲವಳ್ಳಿಯ ರಾಮಲಿಂಗೇಶ್ವರ ದೇವಸ್ಥಾನ.
Просмотров 2232 месяца назад
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಒಂದು ಪುಟ್ಟ ಹಳ್ಳಿ ಮಲವಳ್ಳಿ. ಇಲ್ಲಿಯ ಕ್ಷೇತ್ರ ದೇವತೆ ಗಣಪತಿ ಅಂಬಿಕಾ ಜೊತೆಗೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ವಿರಾಜಮಾನನಾಗಿದ್ದಾನೆ... ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಇಲ್ಲಿ ಮೂರು ದಿನ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದು ರಥೋತ್ಸವ ಕೂಡಾ ಇದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು ರಾಮಲಿಂಗೇಶ್ವರನ ಜಾತ್ರೆಯು ನಡೆಯುತ್ತದೆ. ಭಕ್ತಾದಿಗಳು ಆ ಸಮಯದಲ್ಲಿ ಬಂದು ಸರ್ವಾಲಂಕಾರ ಭೂಷಿತ ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.
ಶಿವ ಶಿವ ಶಿವ ಎನ್ನಿರೋ... ಕನಕದಾಸರ ಕೃತಿ ..ಕೇಳಿರಿ ಶಿವರಾತ್ರಿಯ ಶುಭ ಸಮಯದಲ್ಲಿ.
Просмотров 3762 месяца назад
ಇದು ಕನಕದಾಸರ ಅಮೋಘವಾದ ಕೃತಿ ಈ ಭಕ್ತಿಗೀತೆಯು ಶಿವನ ಸಾನ್ನಿಧ್ಯ ಹೊಂದಲು ಶಿವನನ್ನು ಯಾವರೀತಿಯಲ್ಲಿ ಭಜಿಸಬೇಕು ಎಂಬುದನ್ನು ಹೇಳಿದ್ದಾರೆ. ಭಕ್ತಿಯಿಂದ ಭಜಿಸಿದೊಡೆ ಶಿವನು ನಮ್ಮೆಲ್ಲ ಕಷ್ಟಗಳನ್ನು ಪರಿಹರಿಸಿ ಮುಕ್ತಿಯ ಮಾರ್ಗ ತೋರುವನು.
ರಾಮ ರಾಮ ರಾಮ್ ರಾಮ್ ಜಯ ರಾಮ ರಾಮ ರಾಮ ರಾಮ್ ರಾಮ್
Просмотров 4132 месяца назад
ಎಲ್ಲರಿಗೂ ರಾಮನವಮಿ ಹಬ್ಬದ ಶುಭಾಶಯಗಳು.. ನಮ್ಮ ಮನೆಯ ಪುಟಾಣಿ ವಾರುಣಿ ಹೆಗಡೆ ಇವಳಿಂದ ರಾಮನ ಕುರಿತಾದ ಒಂದು ನೃತ್ಯ.
ಆಂಜನೇಯ ಸ್ವಾಮಿಯ ಒಂದು ಭಜನೆ.
Просмотров 3,3 тыс.2 месяца назад
ಇದು ಒಂದು ಆಂಜನೇಯ ಸ್ವಾಮಿಯ ಭಜನೆ ಆಗಿದೆ....ಇದನ್ನು ಭಕ್ತಿಯಿಂದ ಕೇಳಿದ ಸಖಲರಿಗೂ ಆ ಸ್ವಾಮಿ ಇಷ್ಟಾರ್ಥಗಳನ್ನು ಈಡೇರಿಸಲಿ..... ನೀವೂ ಕೂಡಾ ನಮ್ಮ ಜೊತೆಗೆ ಭಜನೆ ಮಾಡಬಹುದು...
ರಾಧೇಶ್ಯಾಂ ರಾಧೇಶ್ಯಾಂ ಭಜನೆ
Просмотров 12 тыс.2 месяца назад
ಇದು ಶ್ರೀಕೃಷ್ಣನ ಕುರುತಾದ ಭಜನೆ. ರಾಧೇಶ್ಯಾಂ ರಾಧೇಶ್ಯಾಂ ಎಂದು ಭಕ್ತಿಯಿಂದ ಶ್ರೀಕೃಷ್ಣನನ್ನು ಭಕ್ತಿಯಿಂದ ಭಜಿಸುವ ಭಜನೆಯಾಗಿದೆ. ಎಲ್ಲರೂ ಈ ಭಜನೆಯನ್ನು ಕೇಳಿದರೆ ಆ ಭಗವಂತನ ಕೃಪೆಗೆ ಪಾತ್ರರಾಗುವಿರಿ. ಭಜನೆಯಿಂದ ನಮ್ಮ ಸುತ್ತಲಿನ ಪ್ರದೇಶವು ಸಕಾರಾತ್ಮಕ ವಿಚಾರಗಳು ಉಂಟಾಗುತ್ತದೆ. ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ.
Shri Rama song....Banda Ramachandra..... ಬಂದ ರಾಮಚಂದ್ರ ಬಂದ ಸದ್ಗುಣಸಾಂದ್ರ.
Просмотров 6098 месяцев назад
ಶ್ರೀ ರಾಮನ ಮಹಿಮೆಯನ್ನು ಎಷ್ಟು ಪೊಗಳಿದರು ಸಾಲದು... ಈ ಕಲಿಯುಗದಲ್ಲಿ ರಾಮ ನಾಮವಾಮವ ಜಪಿಸುತಲಿದ್ದರೆ ಎಲ್ಲಾ ರೀತಿಯ ಕಷ್ಟಗಳು ಪರಿಹಾರವಾಗಿ... ಜನ್ಮಾಂತರದ ಪಾಪಗಳು ಕಳೆದುಹೋಗುತ್ತದೆ ಎನ್ನುವ ನಂಬಿಕೆಯಿದೆ. ಶ್ರೀ ರಾಮನು ಅಯೋಧ್ಯೆಗೆ ಬಂದು ನೆಲೆಗೊಳ್ಳುವ ಈ ಸಂದರ್ಭದಲ್ಲಿ ನಾನೇ ಬರೆದು ನನ್ನದೇ ರೀತಿಯಲ್ಲಿ ಭಜನೆ ಮಾಡಿದ್ದೇನೆ..... ಎಲ್ಲರೂ ಈ ಭಜನೆಯನ್ನು ಕೇಳಿ ಶ್ರೀ ರಾಮನ ಕೃಪೆಗೆ ಪಾತ್ರರಾಗಲಿ ಎಂದು ಆಶಿಸುವೆನು..... ಶ್ರೀ ರಾಮನು ಜಗದ ಎಲ್ಲರಿಗೂ ಸನ್ಮಂಗಳವನ್ನುಟು ಮಾಡಲಿ 🙏🙏🙏🙏🙏🙏🙏🙏 ...
ಸಿಂಗಾಪುರದ ಒಂದು ಅದ್ಭುತ ದೇವಾಲಯ
Просмотров 312Год назад
ಸಿಂಗಾಪುರದಲ್ಲಿ ಇರುವ ಮೂರು ಧರ್ಮಗಳ ದೇವಸ್ಥಾನ ಒಂದೇ ಕಡೆ ಇದೆ. ಚೈನೀಸ್ ದೇವಸ್ಥಾನ, ಹಿಂದೂ ದೇವಸ್ಥಾನ ಮತ್ತು ಮುಸ್ಲಿಂ ದರ್ಗಾ ಇವು ಮೂರು ಒಂದೇ ಸೂರಿನ ಅಡಿಯಲ್ಲಿ ಇದೆ. ಇಲ್ಲಿ ಮೂರು ಧರ್ಮಗಳ ಜನರು ಭೇದಭಾವ ಮಾಡದೆ ಎಲ್ಲಾ ದೇವರಿಗೂ ಊದುಬತ್ತಿ ಬೆಳಗುತ್ತಾರೆ ಇದು ಒಂದು ಒಳ್ಳೆಯ ಅನುಭವ.. ಒಬ್ಬರಿಗೊಬ್ಬರು ಹೊಂದಿಕೊಂಡು ಎಲ್ಲಾ ದೇವರು ಒಂದೇ ಎಂದು ಸಾರುವ ಈ ಸ್ಥಳ ನನಗೆ ತುಂಬಾ ಇಷ್ಟವಾಯಿತು. Singapore's multi cultural temple which has Chinese temple, Muslim temple and H...
ಎಲ್ಲರಿಗೂ ಹವ್ಯಸಖಿ ಚಾನಲ್ಗೆ ಆತ್ಮೀಯ ಸ್ವಾಗತ ಯಶೋದೆಯ ಅಳಲು. ಕೃಷ್ಣನ ಕುರಿತಾದ ಹಾಡು.
Просмотров 563Год назад
ಎಲ್ಲರೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 🙏🙏🙏🙏🙏 ಇದು ಯಶೋದೆಯ ಅಳಲು ಎಂಬ ಈ ಹಾಡನ್ನು ನಾನೇ ಬರೆದು ರಾಗ ಸಂಯೋಜನೆ ಮಾಡಿ ಹಾಡಿದ್ದೇನೆ. ಈ ಹಾಡಿಗೆ ಸುಂದರವಾಗಿ ದೃಶ್ಯ ಸಂಯೋಜನೆ ಮಾಡಿದವರು ಶ್ರೀಮತಿ ನಿವೇದಿತಾ ಮಿಥುನ್ ಭಟ್ ಗೋಪಿನಪಾಲ್. ಭಾಗವಹಿಸಿದ ಪುಟಾಣಿಗಳು. ಕುಮಾರ ನಿನಾದ ಗೋಪಿನಪಾಲ್ ಮತ್ತು ಸ್ಮೃತಿ ಶೇಡಿಮನೆ ಇವರು. ತಾಯಿ ಯಶೋದೆಯು ಕೃಷ್ಣನ ತುಂಟಾಟವನ್ನು ತಡೆಯಲಾಗದೆ ಅವನಿಗೆ ಬುದ್ಧಿ ಹೇಳಿ ನಿನಗೆ ಬೆಣ್ಣೆ ಹಣ್ಣು ಎಲ್ಲವನ್ನೂ ಕೊಡುವೆನು..ಕೀಟಲೆ ಮಾಡಬೇಡ ಎಂದು ಕೇಳುವಂತಹ ಒಂದ...
ಎಲ್ಲರಿಗೂ ನಮಸ್ಕಾರ ಹವ್ಯಸಖಿ ಚಾನಲ್ಗೆ ಆತ್ಮೀಯ ಸ್ವಾಗತ .... ನನ್ನ ಅಮ್ಮನ ಬಗ್ಗೆ ನಾನೇ ಬರೆದ ಹಾಡು.
Просмотров 7 тыс.Год назад
ನನ್ನ ತಾಯಿಯವರು ಎಪ್ರಿಲ್ 9 ನೇ ತಾರೀಖು 2023ರಂದು ದೇವರ ಪಾದ ಸೇರಿದರು... ಅವರ ವೈಕುಂಠ ಸಮಾರಾಧನೆಯಲ್ಲಿ ಅವರ ಬಗ್ಗೆ ನಾನೇ ಬರೆದು ರಾಗ ಸಂಯೋಜನೆ ಮಾಡಿ ಹಾಡಿದ್ದೇನೆ. ಅದೇ ಹಾಡನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಈ ಹಾಡಿಗೆ ಸುಂದರವಾಗಿ ಎಡಿಟಿಂಗ್ ಮಾಡಿ ಕೊಟ್ಟವರು...ನನ್ನ ಪ್ರೀತಿಯ ಪುಟ್ಟ ಗೆಳತಿಯಾದ ಪಲ್ಲವಿ ಪ್ರಸನ್ನ ಅವರು ಅವರಿಗೆ ತುಂಬು ಹೃದಯದ ಧನ್ಯವಾದಗಳು ❤️❤️❤️ ತಾಯಿ ಎಂಬ ಪದವು ಪ್ರೀತಿ ಪ್ರೇಮ ಮಮತೆಯ ಪ್ರತೀಕ ಅವರ ಬಗ್ಗೆ ಬರೆಯಲು ಕುಳಿತರೆ ಒಂದು ಕಾದಂಬರಿಯನ್ನು ಬರೆಯಬಹುದ...
ಶಿವ ಶಿವ ಎನ್ನಿರೋ ...Shiva Shiva anniro
Просмотров 696Год назад
ಇದು ಶಿವನ ಕುರಿತಾದ ಭಕ್ತಿ ಗೀತೆ. ಇದು ....ಕನಕದಾಸರ ಕೃತಿ ಶಿವನನ್ನು ಸ್ತುತಿಸುವದರಿಂದ ಎಲ್ಲಾ ಪಾಪಗಳನ್ನು ಪರಿಹಾರ ಮಾಡಿಕೊಂಡು ಮುಕ್ತಿಯನ್ನು ಕಾಣಬಹುದು ಎಂದು ದಾಸರು ಈ ಹಾಡಿನ ಮೂಲಕ ಹೇಳಿದ್ದಾರೆ.
ತಾಳುವಿಕೆಗಿಂತ ತಪವು ಇಲ್ಲಾ.......
Просмотров 787Год назад
ತಾಳುವಿಕೆಗಿಂತ ತಪವು ಇಲ್ಲಾ.......
ಹೆತ್ತವರ ಅಳಲು.
Просмотров 10 тыс.Год назад
ಹೆತ್ತವರ ಅಳಲು.
ಕಾಯಯ್ಯ ಕರುಣಾನಿಧೇ.... ಭಕ್ತಿ ಗೀತೆ
Просмотров 6 тыс.Год назад
ಕಾಯಯ್ಯ ಕರುಣಾನಿಧೇ.... ಭಕ್ತಿ ಗೀತೆ
ಚಮಚ ಅಪ್ಪೇಹುಳಿ
Просмотров 895Год назад
ಚಮಚ ಅಪ್ಪೇಹುಳಿ
Dasara pada
Просмотров 5602 года назад
Dasara pada
ಕಾಯಿ ಬಿಸ್ಕತ್ತು
Просмотров 1,4 тыс.2 года назад
ಕಾಯಿ ಬಿಸ್ಕತ್ತು
ಕೃಷ್ಣನ ಹಾಡು
Просмотров 2,8 тыс.2 года назад
ಕೃಷ್ಣನ ಹಾಡು
ಭಾರತ ದೇಶವು ಸ್ವತಂತ್ರವಾಯಿತು
Просмотров 4942 года назад
ಭಾರತ ದೇಶವು ಸ್ವತಂತ್ರವಾಯಿತು
ಬಿನ್ನಹಕೆ ಬಾಯಿಲ್ಲವಯ್ಯ - ದಾಸರಪದ
Просмотров 9382 года назад
ಬಿನ್ನಹಕೆ ಬಾಯಿಲ್ಲವಯ್ಯ - ದಾಸರಪದ
ಪಂಚಮಿ ಹಬ್ಬಕ - ಜಾನಪದ ಗೀತೆ / Folk song
Просмотров 1,1 тыс.2 года назад
ಪಂಚಮಿ ಹಬ್ಬಕ - ಜಾನಪದ ಗೀತೆ / Folk song
ಮತ್ತೆ ಬಂತು ಶ್ರಾವಣ - ಭಾವಗೀತೆ
Просмотров 9462 года назад
ಮತ್ತೆ ಬಂತು ಶ್ರಾವಣ - ಭಾವಗೀತೆ
ಶ್ರೀ ಶಾರದಾದೇವಿ ದೇವರ ನಾಮ
Просмотров 3,1 тыс.2 года назад
ಶ್ರೀ ಶಾರದಾದೇವಿ ದೇವರ ನಾಮ
Rice Kesari Bath
Просмотров 5822 года назад
Rice Kesari Bath
ಈ ಬಾನು ಈ ಚುಕ್ಕಿ/ Ee baanu Ee chukki
Просмотров 1,2 тыс.2 года назад
ಈ ಬಾನು ಈ ಚುಕ್ಕಿ/ Ee baanu Ee chukki
Hunnimeya Sardara (ಜಾನಪದ ಶೈಲಿಯಲ್ಲಿ ಹಾಡಿದ ಹಾಡು - ಹುಣ್ಣಿಮೆಯ ಸರದಾರ)
Просмотров 1,3 тыс.2 года назад
Hunnimeya Sardara (ಜಾನಪದ ಶೈಲಿಯಲ್ಲಿ ಹಾಡಿದ ಹಾಡು - ಹುಣ್ಣಿಮೆಯ ಸರದಾರ)
Ganesha Song
Просмотров 1,1 тыс.2 года назад
Ganesha Song
Introduction to Havya Sakhi
Просмотров 1,3 тыс.2 года назад
Introduction to Havya Sakhi

Комментарии

  • @LB-rn8tk
    @LB-rn8tk 2 дня назад

    Mast ಹಾಡಿದ್ರೇ

  • @vinaykumarbevinhalli1559
    @vinaykumarbevinhalli1559 17 дней назад

    🙏🙏

  • @user-gb3uc6km9j
    @user-gb3uc6km9j 18 дней назад

    👌👌🙏🙏

  • @jayalakshmigaonkar2890
    @jayalakshmigaonkar2890 18 дней назад

    ಮಮತಾಮೂರ್ತಿ ಮಾತೃದೇವತೆಯ ಜೀವನ ಚರಿತ್ರೆಯನ್ನು ವಿಸ್ತರಿಸಿ ಹೃದಯಾಂತರಾಳದ ಭಾವನೆಗಳನ್ನು ಅರ್ಥಪೂರ್ಣವಾಗಿಸಿ ಬರೆದ ಭಾವ ತುಂಬಿದ ಸಾಹಿತ್ಯ , ಕಣ್ಣಂಚನ್ನು ಒದ್ದೆಯಾಗಿಸಿದ ಭಾವಪೂರ್ಣ ಗಾಯನ 👌👌🙏🙏🎉🎉❤❤❤❤❤

  • @jayalakshmigaonkar2890
    @jayalakshmigaonkar2890 18 дней назад

    ಚಂದದ ಸಾಹಿತ್ಯ , ಸ್ವರಭಾರಯುಕ್ತ ಅದ್ಭುತ ಗಾಯನ👌👌🙏🙏🎉🎉❤❤

  • @LB-rn8tk
    @LB-rn8tk 19 дней назад

    ಸಾಹಿತ್ಯ ಚನ್ನಾಗಿದೆ.🙏🙏🙏🙏🙏🙏

  • @JAYAMALABHAT
    @JAYAMALABHAT 19 дней назад

    🙏🙏👌

  • @Bharathijogimane
    @Bharathijogimane 26 дней назад

    Super

  • @Bharathijogimane
    @Bharathijogimane 26 дней назад

    Super

  • @saibindusrinivasa920
    @saibindusrinivasa920 27 дней назад

    Inspiring illuminating saibindu

  • @shyamalabhatv.53
    @shyamalabhatv.53 28 дней назад

    ಹಾಡು ತುಂಬಾ ಅರ್ಥ ಗರ್ಭಿತವಾಗಿದೆ. ನಿಮ್ಮ ಮನದಾಳದ ಭಾವನೆಯನ್ನ ಚೆನ್ನಾಗಿ ಬರೆದು ಹಾಡಿದ್ದೀರಿ. ಪದ್ಯವನ್ನು ಡಿಸ್ಕ್ರಿಪ್ಷನ್ನಲ್ಲಿ ಹಾಕಬೇಕಿತ್ತು.

  • @kamalaramamurthi9728
    @kamalaramamurthi9728 29 дней назад

    uper

  • @vinaykumarbevinhalli1559
    @vinaykumarbevinhalli1559 29 дней назад

    Super

  • @vinaykumarbevinhalli1559
    @vinaykumarbevinhalli1559 29 дней назад

    🙏🙏

  • @RaghavaK-r7f
    @RaghavaK-r7f Месяц назад

    Voice super for songs

  • @VedavathiHD-d4x
    @VedavathiHD-d4x Месяц назад

    ನಾವೂಇದನ್ನುಹಾಡುತ್ತೇವೆ

  • @ramrao7922
    @ramrao7922 Месяц назад

    🙏

  • @ramrao7922
    @ramrao7922 Месяц назад

    🙏ಸೂಪರ್.

  • @nirmalakodangal5829
    @nirmalakodangal5829 Месяц назад

    Super

  • @HarishGouda-hb9ky
    @HarishGouda-hb9ky Месяц назад

    ಹೂ ನ್ರ ಅಮ್ಮ

  • @LB-rn8tk
    @LB-rn8tk 2 месяца назад

    Super 🎉

    • @havyasakhi7502
      @havyasakhi7502 Месяц назад

      @@LB-rn8tk ಧನ್ಯವಾದಗಳು 🙏🙏🙏

  • @ravishmv3606
    @ravishmv3606 2 месяца назад

    ನೀವು ಹವ್ಯಕ ಸಂಕ್ರಾಂತಿ ಗ್ರೂಪ್ ನಲ್ಲಿ ರಲ್ಲಿ ಇದ್ರಾ??

    • @havyasakhi7502
      @havyasakhi7502 Месяц назад

      @@ravishmv3606 ಹೌದು ಇದ್ದೆ

  • @ravishmv3606
    @ravishmv3606 2 месяца назад

    ಈಗಿನ ಪರಿಸ್ಥಿತಿಗೆ ಸರಿಯಾಗಿದೆ.🎉🎉

  • @BharatiGaonkar-q8f
    @BharatiGaonkar-q8f 2 месяца назад

    Bhajane super...

    • @havyasakhi7502
      @havyasakhi7502 2 месяца назад

      ಧನ್ಯವಾದಗಳು 🙏🙏🙏

  • @jayanthivitla8003
    @jayanthivitla8003 2 месяца назад

    ಬಾಲ್ಯದಲ್ಲಿ ಹಾಡಿದ ನೆನಪು ಆಯ್ತು...😊

    • @havyasakhi7502
      @havyasakhi7502 2 месяца назад

      ಧನ್ಯವಾದಗಳು 🙏🙏🙏🙏

  • @aarishkoushikcs7150
    @aarishkoushikcs7150 2 месяца назад

    Which raga

    • @havyasakhi7502
      @havyasakhi7502 2 месяца назад

      ಧನ್ಯವಾದಗಳು 🙏🙏🙏🙏

  • @vijayasantosh7145
    @vijayasantosh7145 2 месяца назад

    ಚೆನ್ನಾಗಿದೆ. 😊

    • @havyasakhi7502
      @havyasakhi7502 2 месяца назад

      ಧನ್ಯವಾದಗಳು 🙏🙏🙏

  • @crickettiktokvideochannel7643
    @crickettiktokvideochannel7643 2 месяца назад

    ಸೂಪರ್

    • @gayathrishabaraya3391
      @gayathrishabaraya3391 2 месяца назад

      ತುಂಬಾ ಚೆನ್ನಾಗಿದೆ

    • @havyasakhi7502
      @havyasakhi7502 2 месяца назад

      ಧನ್ಯವಾದಗಳು 🙏🙏🙏

    • @havyasakhi7502
      @havyasakhi7502 2 месяца назад

      ​@gayathrishabaraya3391 ಧನ್ಯವಾದಗಳು 🙏🙏🙏

  • @vidyasaraswathi9783
    @vidyasaraswathi9783 2 месяца назад

    👌🏻👌🏻👌🏻👌🏻👌🏻👌🏻🌹

    • @havyasakhi7502
      @havyasakhi7502 2 месяца назад

      ಧನ್ಯವಾದಗಳು 🙏🙏🙏🙏

  • @yashodhabhat5586
    @yashodhabhat5586 2 месяца назад

    ಸೂಪರ್ 👌👌🙏🙏

    • @havyasakhi7502
      @havyasakhi7502 2 месяца назад

      ಧನ್ಯವಾದಗಳು 🙏🙏🙏

  • @sumalokesh5048
    @sumalokesh5048 2 месяца назад

    ❤ನಾಟ್ಯ ಸರಸ್ವತಿ 🙏

  • @sudhan4416
    @sudhan4416 2 месяца назад

    Nice singing mam please yava raga thilisi

    • @havyasakhi7502
      @havyasakhi7502 2 месяца назад

      Thank you 🙏🙏🙏 sorry ನಾನು ಸಂಗೀತ ಕಲ್ತಿಲ್ಲಾ ಹಾಗಾಗಿ ರಾಗ ಯಾವ್ದು ಅಂತ ಗೊತ್ತಿಲ್ಲಾ..

  • @simplicityisstyle4053
    @simplicityisstyle4053 2 месяца назад

    ಅಕ್ಕ ತುಂಬಾ ಚೆನ್ನಾಗಿದೆ ರೀ.... ಶಾಂತಯುತವಾಗಿದೆ..🙏🙏

    • @havyasakhi7502
      @havyasakhi7502 2 месяца назад

      ತುಂಬು ಹೃದಯದ ಧನ್ಯವಾದಗಳು 🙏🙏🙏🙏

  • @snehahegde6705
    @snehahegde6705 2 месяца назад

  • @JAYAMALABHAT
    @JAYAMALABHAT 2 месяца назад

    ಸೂಪರ್

  • @VEENA_BHAT_BARAGADDE
    @VEENA_BHAT_BARAGADDE 2 месяца назад

    ❤🎉❤️

  • @divyabr4396
    @divyabr4396 2 месяца назад

    👌👌seetakka❤

    • @havyasakhi7502
      @havyasakhi7502 2 месяца назад

      ಧನ್ಯವಾದಗಳು 🙏🙏🙏

  • @ajitbhat35
    @ajitbhat35 2 месяца назад

    E song ege copyright Bilvu nodkya Channel Hopu chance erte

    • @havyasakhi7502
      @havyasakhi7502 Месяц назад

      @@ajitbhat35 ಓ ‌ಹೌದಾ ನನ್ಗೆ ಗೊತ್ತಿದ್ದಿತ್ಲೆ

  • @RatnakarHebbar-zn2ys
    @RatnakarHebbar-zn2ys 2 месяца назад

    🙏👍👌💐ನಾ ಜಯಾನೆ

    • @havyasakhi7502
      @havyasakhi7502 2 месяца назад

      ಓ ಹೋ ಧನ್ಯವಾದಗಳು ❤️❤️❤️❤️

  • @LB-rn8tk
    @LB-rn8tk 3 месяца назад

    Mast haadiddri

    • @havyasakhi7502
      @havyasakhi7502 3 месяца назад

      ಧನ್ಯವಾದಗಳು 🙏🙏🙏🙏

  • @narayanv.h2136
    @narayanv.h2136 3 месяца назад

    Super Seetakka

    • @havyasakhi7502
      @havyasakhi7502 3 месяца назад

      ಧನ್ಯವಾದಗಳು 🙏🙏🙏

  • @janhavihegde7103
    @janhavihegde7103 5 месяцев назад

    Super song super singing 🎉 🎉

  • @parvatihegde7832
    @parvatihegde7832 5 месяцев назад

    🙏🙏🙏😍

  • @shridharbhat7918
    @shridharbhat7918 6 месяцев назад

    ಸೂಪರ್ 👌👌👌👌

  • @sharavatihegde2697
    @sharavatihegde2697 6 месяцев назад

    ಸೂಪರ್ ❤

  • @LB-rn8tk
    @LB-rn8tk 7 месяцев назад

    Super 😍🙏🙏🙏🙏

  • @JAYAMALABHAT
    @JAYAMALABHAT 7 месяцев назад

    Super

  • @prasadhebbar5262
    @prasadhebbar5262 8 месяцев назад

    Super

  • @ThungabhadraHegde
    @ThungabhadraHegde 8 месяцев назад

    ಮಸ್ತ್ ಚಂದ ಹಾಡು.ನಿಮ್ಮ ಹೆಸರು ಎಂತಾ ಆತು ❤

    • @havyasakhi7502
      @havyasakhi7502 7 месяцев назад

      ನನ್ನ ಹೆಸರು ಸೀತಾ ಭಟ್ಟ ಮಲವಳ್ಳಿ

    • @havyasakhi7502
      @havyasakhi7502 7 месяцев назад

      ಧನ್ಯವಾದಗಳು

  • @JAYAMALABHAT
    @JAYAMALABHAT 8 месяцев назад

    Nice song and lirics