Dasara pada

Поделиться
HTML-код
  • Опубликовано: 21 окт 2024
  • ರಚನೆಕಾರರು :- ಮಧ್ವಾಚಾರ್ಯರು.
    ಮೂಲ ಗಾಯನ ಮತ್ತು ರಾಗ ಸಂಯೋಜನೆ
    ಪುತ್ತೂರು ನರಸಿಂಹ ನಾಯಕ್.
    ಇದು ಒಂದು ಸುಂದರವಾದ ದಾಸರ ಪದ
    ಇದನ್ನು ನಾನು ನಮ್ಮೂರಿನ ಶಾರದಾ ಉತ್ಸವದಲ್ಲಿ ಕರೋಕೆಯೊಂದಿಗೆ ಹಾಡಿದ್ದೇನೆ.
    ಕರೋಕೆಯೊಂದಿಗೆ ಹಾಡುವುದು ಸುಲಭವಲ್ಲ ನಾನು ಧೈರ್ಯ ಮಾಡಿ ಪ್ರಯತ್ನ ಮಾಡಿದ್ದೇನೆ.
    ಸ್ವಲ್ಪ ವಿಡಿಯೋ ತೊಂದರೆ ಆಗಿದೆ ಕ್ಷಮಿಸಿ
    ನನ್ನ ಈ ಪ್ರಯತ್ನಕ್ಕೆ ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.
    ಇದರಲ್ಲಿ ಕೃಷ್ಣನನ್ನು ಒಂದು ಸುಂದರವಾದ ಆನೆಗೆ ಹೋಲಿಸಿ ಹಾಡಿದ್ದಾರೆ.
    ಭಕ್ತರ ಪಾಲಿಗೆ ಶ್ರೀ ಕೃಷ್ಣನು ಬೇಡಿದ ವರವ ಕೊಡುವ ಕಾಮಧೇನು.
    ಸುಲಭದಲಿ ಭಕ್ತಿಗೆ ಒಲಿಯುವಂತಹ ಶ್ರೀ ಕೃಷ್ಣನ ಹಾಡನ್ನು ಹಾಡಿದ್ದೇನೆ ಕೇಳಿ .
    ಎಲ್ಲರೂ ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗೋಣ.🙏🙏🙏🙏🙏.

Комментарии • 7

  • @sumalokesh5048
    @sumalokesh5048 2 года назад +1

    🌺🌺🌺ಸುಶ್ರಾವ್ಯವಾಗಿ ಹಾಡಿದ್ದೆ👌

  • @LB-rn8tk
    @LB-rn8tk Год назад +1

    Suuuper

  • @havyasakhi7502
    @havyasakhi7502  2 года назад

    ಎಲ್ಲರಿಗೂ ಧನ್ಯವಾದಗಳು 🙏🙏🙏🙏

  • @nagendrabhat2810
    @nagendrabhat2810 2 года назад +1

    ಸೂಪರ್

  • @shreebaala
    @shreebaala 2 года назад +1

    ಮಸ್ತ್ ಹಾಡಿದ್ಯೆ 😊

  • @shankarbhat1046
    @shankarbhat1046 2 года назад +1

    Super

  • @LB-rn8tk
    @LB-rn8tk 2 года назад +1

    ಸೂಪರ್