Gurupadadolu Mana Bereyalilla |ಗುರು ಪಾದದೊಳು ಮನ ಬೆರೆಯಲಿಲ್ಲ | Kannada Song

Поделиться
HTML-код
  • Опубликовано: 12 сен 2024
  • Dedicated to All Gurus,
    Thank you for watching this video,
    Please subscribe, like and share this video...
    Listen this song daily..
    Let blessings of Guru shower everybody..
    Jai GuruDev
    Lyrics
    ------------------
    ಗುರುಪಾದದೊಳು ಮನ ಬೆರೆಯಲಿಲ್ಲಾ ಜನ್ಮ ಹರಿಯಲಿಲ್ಲಾ
    ಸ್ಥಿರ ಮುಕ್ತಿ ಸುಖವದು ದೊರೆಯಲಿಲ್ಲಾ ಪಾಪಿ ಅರಿಯನಲ್ಲಾ
    ಜೀವ ಶಿವರಿಗೆ ಭೇದ ಮಾಡಬೇಡ ಅದ ನೋಡಬ್ಯಾಡ
    ಭಾವಿಸ ಕರ್ಮದೊಳು ಕೂಡಬ್ಯಾಡಾ ಓಡಾಡಬ್ಯಾಡ
    ಎರಡೆಂಬ ಭ್ರಾಂತಿಯು ಪೋಗಲಿಲ್ಲಾ ಜನ್ಮನೀಗಲಿಲ್ಲಾ
    ಗುರುಪಾದ ಸೇವೆ ಕೊನೆ ಸಾಗಲಿಲ್ಲಾ ಬ್ರಹ್ಮನಾಗಲಿಲ್ಲಾ
    ತನ್ನಾ ಮರೆತು ತನುವ ತೊಳದರೇನೂ ಬೂದಿ ಬಳಿದರೇನೂ
    ಭಿನ್ನಿಸಿಗೈವ ಧ್ಯಾನ ಬಲ್ತರೇನೂ ವೇದ ಕಲ್ತರೇನೂ
    ರೂಪು ನಾಮು ಬಿಟ್ಟ ಮೇಲೆ ಕೋಪವಿಲ್ಲಾ ಪುಣ್ಕಪಾಪವಿಲ್ಲ
    ಆ ಪರಬ್ರಹ್ಮನೊಳು ತಾಪವಿಲ್ಲಾ ಅಧ್ಯಾರೋಪವೆಲ್ಲಾ
    ಸತ್ಯವರಿತ ಮೇಲೆ ನೀತಿ ಇಲ್ಲಾ ಕುಲಜಾತಿ ಇಲ್ಲ
    ಮಿಥ್ಯೆಯ ಕಳೆದ ಮೇಲೆ ರೀತಿ ಇಲ್ಲಾ ಲೋಕಭೀತಿಯಿಲ್ಲಾ
    ತಾನಾರು ಎಂಬುದ ತಿಳಿಯಬೇಕೂ ಭೇದವಳಿಯಬೇಕೂ
    ನಾನತ್ವ ಭಾವವನಳಿಯಬೇಕು ಜನ್ಮ ಕಳಿಯಬೇಕು
    ಜ್ಞಾನವಿಲ್ಲದ ಬರಿ ಮೌನವೇಕೆ ಜಪಧ್ಯಾನವೇಕೆ
    ತಾನೇ ತಾನಾದ ಮೇಲೆ ಮಾನ ಬೇಕೆ ಗಂಗಾಸ್ನಾನ ಬೇಕೆ
    ಅಂಕನಿಲ್ಲದ ಮೇಲೆ ಚಿಂತೆಯಿಲ್ಲಾ ಬೇರೆ ಶಾಂತಿಯಿಲ್ಲಾ
    ಭ್ರಾಂತಿಯ ಕಳೆದ ಮೇಲೆ ಪಂಥವಿಲ್ಲಾ ತನ್ನಂತೆಯೆಲ್ಲಾ
    ಅಂಗಾತಾನಾದಮೇಲೆ ಭಂಗವಿಲ್ಲಾ ಪಾಪ ಸಂಗವಿಲ್ಲಾ
    ಅಂಗವ ಕಳೆದ ಮೇಲೆ ರಂಗನಿಲ್ಲ ನರಸಿಂಗನಿಲ್ಲಾ
    ಸಂಶಯವಳಿಯೆ ದೇಹ ಬುದ್ಧಿಯಿಲ್ಲ ಜಗದ ಸುದ್ದಿ ಇಲ್ಲಾ
    ಸಂಸಾರ ದೊಳಗವನಿದ್ದು ಇಲ್ಲಾ ಮುಂದೆ ಬದ್ಧನಲ್ಲಾ
    ಗುರುಶಂಕರಾರ್ಯನ ಚರಣದಲ್ಲಿ ಶಿರವನಿರಿಸಿದಲ್ಲಿ
    ಮರಳಿ ಜನ್ಮಿಸನೀ ಧರಣಿಯಲ್ಲಿ
    ಬೆರೆವ ಪರಮನಲ್ಲಿ ಬೆರೆವ ಪರಮನಲ್ಲಿ
    Gurupadadolu Mana Bereyalilla |ಗುರು ಪಾದದೊಳು ಮನ ಬೆರೆಯಲಿಲ್ಲ | Kannada Song
    #gurupadadolu #devotional #music #kannadabhajans #kannada

Комментарии • 38

  • @adithahima8402
    @adithahima8402 5 месяцев назад +3

    ಗುರುನಾಥರೆಂದರೆ ಕಾರುಣ್ಯ ಕಾರುಣ್ಯವೆಂದರೆ ಗುರುನಾಥ ❤ Most merciful ❤

  • @bhagyahegde7526
    @bhagyahegde7526 3 месяца назад

    Digmbara Digmbara Shripada Shrivallabha Digmbara 🙏😊

  • @bharathramshetty7959
    @bharathramshetty7959 Месяц назад

    Jai Guru Dev Datta 🙏🙏🌹

  • @vijayabk5474
    @vijayabk5474 3 месяца назад +2

    Akshara dalli guru. Baravavanige yanna haaki davittu🙏🙏🙏🙏🙏🍎

  • @sufalauchil7598
    @sufalauchil7598 3 месяца назад

    This is a very old song. I never expected to get this song on you tube.

  • @nandinidatta4805
    @nandinidatta4805 3 месяца назад

    Jai jai datta guru paraathma🌷🌹🌻🙏🌷🌹🌻🙏🌷🌹🌻🙏🌷🌹🌻🙏🌷🌹🌻🙏🙏🙏

  • @krishnareddya3523
    @krishnareddya3523 Месяц назад

    🙏🙏🙏🌺🌹🌺🙏🙏🙏

  • @vijayabk5474
    @vijayabk5474 3 месяца назад

    Gurumahaaraj jeeki jai namo namaha🙏🙏🙏🙏🙏

  • @kamalakshammag4714
    @kamalakshammag4714 3 месяца назад

    🙏🌹👏ಗುರುವೇ ಶರಣಂ 👏🌹🙏

  • @parashuramgurajalakar2590
    @parashuramgurajalakar2590 3 года назад +2

    जय गुरुदेव दत्त

  • @leelavatibhandarijaisairam9293
    @leelavatibhandarijaisairam9293 6 месяцев назад

    ಜೈ ಗುರೂಜಿ❤❤❤

  • @harishamnhari698
    @harishamnhari698 5 лет назад +1

    Jai guru dev

  • @Ms.dhoni357
    @Ms.dhoni357 2 года назад +2

    Jai guru datta

  • @sudhan4416
    @sudhan4416 3 месяца назад

    Super singing mam please yava raga thilisi please

  • @rajendrajesus7441
    @rajendrajesus7441 Год назад

    Jai gurudev Datta Jai shree ram ji ki

  • @vijayalaxmikr1826
    @vijayalaxmikr1826 Год назад

    🙏 jai Guru deva datta 🙏

  • @veenaks9615
    @veenaks9615 4 года назад +4

    Too good.
    Essence of all sadhana.
    Good rendition

  • @chidanandachidananda8993
    @chidanandachidananda8993 Год назад

    ಜೈ ಗುರುದೇವ ದತ್ತ

  • @rekhakumar7878
    @rekhakumar7878 Год назад +1

    This song written by Sri Mysore Vedanta Shivarama Shastry. Why his photo not included .

  • @raviklp3203
    @raviklp3203 Год назад

    Dhanyosmi. Please add more Sadguru Bhajans

  • @dkadaba
    @dkadaba 2 года назад

    Very Beautiful song.

  • @dkadaba
    @dkadaba 2 года назад

    Feels like just listening to the same song many times. Pictures used to make video are very beautiful and devinely. Thanks for sharing lyrics in description box. Accidentally happen to see it. Felt very joyous. Jai guru deva datta shripada prabhu

  • @raghavendaraca9705
    @raghavendaraca9705 5 лет назад +1

    🙏🙏

  • @geethadevik1081
    @geethadevik1081 Год назад

    Artha garbitavagide chenagide

  • @sarveshnaik3862
    @sarveshnaik3862 10 месяцев назад

    🙏🙏🙏🙏🙏🙏

  • @Ysutra
    @Ysutra 6 месяцев назад

    🙏🙏🙏🙏🙏❤❤❤

  • @dkadaba
    @dkadaba Год назад

    Need to find obout more bhajans. Is it possible to contact you sir

  • @sufalauchil7598
    @sufalauchil7598 6 месяцев назад

    Will i get lyrics of this song

    • @gurubhajans9668
      @gurubhajans9668  4 месяца назад

      Jai GuruDev, the Lyrics already in the Description of the Video

  • @narendrahn9884
    @narendrahn9884 3 года назад +1

    who are the singers?????

  • @aparnac5271
    @aparnac5271 Год назад

    🙏🙏🙏🙏🙏