ಬುಲೆಟ್ ಚಕ್ರಕ್ಕೆ ಸಿಲುಕಿ|ಅಪ್ಪಚ್ಚಿಯಾದ ಬಟಾಟೆ ಬೊಂಡ|ಭಾಗ2 Bullet

Поделиться
HTML-код
  • Опубликовано: 12 сен 2024
  • ಬುಲೆಟ್ ಚಕ್ರಕ್ಕೆ ಸಿಲುಕಿ ಅಪ್ಪಚ್ಚಿಯಾದ ಬಟಾಟೆ ಬೊಂಡ ಭಾಗ 2 Bullet. ಇದು ಬಟಾಟೆ ಬೋಂಡ ಹಿಂಗೂ ಉಂಟೇ..? ಮುಂದುವರಿದ ‌ಭಾಗ
    ಇಷ್ಟವಾದರೆ ಸಬ್ ಸ್ಕ್ರೈಬ್ ಆಗಿರಿ
    / moorumuttu
    ನಗುವವರಿಗಾಗಿ ನಮ್ಮೀ ಪ್ರಯತ್ನ ಹಾಸ್ಯದ ನಗೆ ಹಬ್ಬ "ಕರಾವಳಿ ಮುತ್ತು" ಬಿರುದಾಂಕಿತ ಸತೀಶ್.ಪೈ ರಚಿಸಿರುವ ರಾಮಕೃಷ್ಣ ಗೋವಿಂದ ನಾಟಕದ ಹಾಸ್ಯ ದೃಶ್ಯದ ಒಂದು ತುಣುಕು. 2005 ನೇ ಇಸವಿಯಲ್ಲಿ ಸತೀಶ್.ಪೈ ಯವರು ಪ್ರಪ್ರಥಮವಾಗಿ ಬರೆದ ಹಾಸ್ಯಮಯ ನಾಟಕ ಇದಾಗಿರುತ್ತದೆ. ಕಲಾವಿದರ ಹೆಸರು ಸತೀಶ್ ಪೈ, ಸಂತೋಷ್.ಪೈ , ಅಶೋಕ್ ಶ್ಯಾನುಭೋಗ್.
    ರೂಪಕಲಾ ಕುಳ್ಳಪ್ಪು ಕುಂದಾಪುರ ಸಂಸ್ಥೆ ದಿವಂಗತ ಶ್ರೀ ಕೆ ಬಾಲಕೃಷ್ಣ.ಪೈ (ಕುಳ್ಳಪ್ಪು) ಇದರ ಸಂಸ್ಥಾಪಕರು. ಇವರ ಕುಟುಂಬ ರಂಗಭೂಮಿಗಾಗಿ ತಮ್ಮನ್ನು ತಾವೇ ಸಮಪಿ೯ಸಿರುತ್ತಾರೆ. (ಸತೀಶ್ ಪೈ ಮತ್ತು ಸಂತೋಷ್.ಪೈ ದಿ.ಬಾಲಕೃಷ್ಣ ಪೈ ಯವರ ಸುಪುತ್ರರು)1951 ರಿಂದ ನಾಟಕ ಪ್ರದರ್ಶನವನ್ನು ನಿರಂತರವಾಗಿ ಇಂದಿಗೂ ನೀಡುತ್ತಾ ಬಂದಿದೆ. ಕರ್ನಾಟಕದೆಲ್ಲೆಡೆ ಅಲ್ಲದೆ ನೆರೆಯ ರಾಜ್ಯ ದೆಹಲಿ ಗುಜರಾತ್ ಗೋವಾ ಮಹಾರಾಷ್ಟ್ರ ಚೆನ್ನೈ ತೆಲಾಂಗಣ ಹೈದರಾಬಾದ್ ಕೇರಳ ಮತ್ತು ವಿದೇಶದ ದುಬಾಯಿ ದೋಹ ಕತಾರ್ ಹಾಗೂ ಕುವೈಟ್ ನಲ್ಲೂ ಕನ್ನಡ ಭಾಷೆಯ ಕಂಪನ್ನು ಪಸರಿಸಿರುತ್ತಾರೆ. ದಿವಂಗತ ಬಾಲಕೃಷ್ಣ ಪೈಯವರ ರಚಿಸಿರುವ ಮೂರು ಮುತ್ತು ಹಾಸ್ಯಮಯ ನಾಟಕ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು 25 ವರ್ಷದಲ್ಲಿ ದಾಖಲೆಯ ನಿರಂತರ 2000 ಪ್ರದರ್ಶನ ಕಂಡು ಇಂದಿಗೂ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಮೂರು ಮುತ್ತು ನಾಟಕದಲ್ಲಿ ಸತೀಶ್ ಪೈ ಸಂತೋಷ್ ಪೈ ಅಶೋಕ್ ಶಾನುಭಾಗ್ ಪ್ರಥಮ ಪ್ರದರ್ಶನದಿಂದ ಇಂದಿಗೂ ಅದೇ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ.
    ಕರಾವಳಿ ಮುತ್ತು ಸತೀಶ್ ಪೈ ಅವರು ರಚಿಸಿ ನಿರ್ದೇಶಿಸಿ ನಟಿಸಿರುವ ಇತರ ಹಾಸ್ಯ ನಾಟಕಗಳು 'ಸುಸೈಡ್ ಸುಂದರ' 'ರಾಮಕೃಷ್ಣ ಗೋವಿಂದ' 'ದತ್ತುಪುತ್ರ' 'ಗೋಲ್ ಮಾಲ್' 'ಅವನಲ್ಲ ಇವನು' 'ನಗುವುದೋ ಅಳುವುದೋ' 'ಮುರಾರಿ ಮಗ ಎಂಬಿಬಿಎಸ್' 'ರಂಗಮಂಟಪ' 'ಮಾಸ್ಟರ್ ಪ್ಲಾನ್' 'ದತ್ತುಪುತ್ರ' 'ಮದುಮಗ 3' 'ಮಿಸ್ಟರ್ ಪಾಪ ಪಾಂಡು' ಶುದ್ಧ ಮನರಂಜನೆಯ ಹಾಸ್ಯಮಯ ನಾಟಕಗಳು ಇದಾಗಿದ್ದು ಕುಟುಂಬ ಸಮೇತರಾಗಿ ನೋಡುವಂತಹ ಮನೋರಂಜನೆಯ ನಾಟಕಗಳು. ದಯವಿಟ್ಟು ಸಬ್ ಸ್ಕ್ರೈಬ್ ಆಗಿ ಸಹಕರಿಸಿ ಪ್ರೋತ್ಸಾಹಿಸಿರಿ.
    Writer & Director "Karavali Muttu" Sathish Pai (Kullappu)
    Music Gaurav Prabhu Surathkal
    Sound Operator Bharath & Prashanth
    Video & Editing Rakesh Baretto (Rakesh Digital)
    Business enquiry: moorumuttu@gmail.com
    Please watch and subscribe my channel
    ಒಂದಾದ್ರೂ ಕಿವಿ ಒಳಗೆ ಹೋಗ್ಲಿ|ರಮಾನಾಥ..ಅಡಿಗ್ ಹೋದ್ಯನಾ? • ಒಂದಾದ್ರೂ ಕಿವಿ ಒಳಗೆ ಹೋಗ...
    ಬಟಾಟೆ ಬೋಂಡ ಹಿಂಗೂ ಉಂಟೇ..? ಭಾಗ 1 ........ • ಬಟಾಟೆ ಬೋಂಡ ಹಿಂಗೂ ಉಂಟೇ....
    ಬುಲೆಟ್ ಚಕ್ರಕ್ಕೆ ಸಿಲುಕಿ ಅಪ್ಪಚ್ಚಿಯಾದ ಬಟಾಟೆ ಬೊಂಡ ಭಾಗ 2...... • ಬುಲೆಟ್ ಚಕ್ರಕ್ಕೆ ಸಿಲುಕಿ...
    ಒಂದೇ ದಿನದಲ್ಲಿ ಇಂಗ್ಲೀಷ್ ಕಲಿಸಲಾಗುವುದು-ಭಾಗ1 • ಒಂದೇ ದಿನದಲ್ಲಿ ಇಂಗ್ಲೀಷ್...
    ನಿಂಮ್ಗೂ ಇಂಗ್ಲೀಷ್ ಕಲಿಬೇಕಾ ?? 😜|| ಭಾಗ 2 • ನಿಂಮ್ಗೂ ಇಂಗ್ಲೀಷ್ ಕಲಿಬೇ...
    ಈ ದಿನದ ತಾಜಾ ಸುದ್ದಿ|ನೀನಾ? ನಾನ? ನೋಡುವ • ಈ ದಿನದ ತಾಜಾ ಸುದ್ದಿ|ನೀನ... ಬಾವಿಗೆ ಬೀಗ ಹಾಕುವುದು ಹ್ಯಾಂಗಾ? ದುಬೈ.. • ಬಾವಿಗೆ ಬೀಗ ಹಾಕುವುದು ಹ್...
    ಮೂರುಮುತ್ತು | ಸೆಕೆ ಪ್ರೂಫ್ ಅಂಗಿ | Kullappu Drama... • ಸೆಕೆ ಪ್ರೂಫ್ ಅಂಗಿ||ಇಲ್ಲ...
    ಹಲೋ.. ಗ್ಯಾಸ್ ಅಂಡೆ ಉಂಟಾ ನಾನು ಕೀ ಕೀ ರಮಾನಾಥ..... • ಹಲೋ.. ಗ್ಯಾಸ್ ಅಂಡೆ ಉಂಟಾ...
    MOORU MUTTU Kannada comedy drama skit... • #MOORUMUTTUKULLAPPU #K...
    ಮೂರುಮುತ್ತು||ವಿದೇಶ ಪ್ರವಾಸ || ದೋಹ ಕತಾರ್ ||ಕುಳ್ಳಪ್ಪು ತಂಡ.. • ಮೂರುಮುತ್ತು||ವಿದೇಶ ಪ್ರವ...
    ಈ ಸಲ SSLC ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳು ಹಿಂಗೂ ಇರುತ್ತಾ? ... • ಈ ಸಲ SSLC ಪ್ರಶ್ನೆ ಪತ್ರ...
    ಈ ಸಲ ಹುಡುಗಿಯರನ್ನು ಚುಡಾಯಿಸಿದವರಿಗೆ ಎನು ಮಾಡ್ತಾರೆ ಗೊತ್ತಾ. • ಈ ಸಲ ಹುಡುಗಿಯರನ್ನು ಚುಡಾ...
    Follow me on www.facebook.c...
    Follow me on / moorumuttu
    Follow me on / moorumuttu
    Follow me on mo...
    #moorumuttukullappu #comedy #drama #hasya #murumuttu #KANNADA_COMEDYDRAMA #Bullet

Комментарии • 571

  • @manojgadiyar6167
    @manojgadiyar6167 4 года назад +13

    This play has come out very well. Thanks for making us laugh and keeping us healthy right from " Teen Ratna ". Remembering my good old college days when I would always play audio / video of the act and enjoy. You 3 are still the same and at your very best. May God give you all good health and please Continue to make videos like this and keep us healthy ( laughter is the best medicine ). 🙏😃

    • @MOORUMUTTU
      @MOORUMUTTU  4 года назад +3

      You remember my old days and say some beautiful heartfelt words. Good luck to you. Manoj Gadiyar May this love and trust be upon us forever❤❤❤

    • @vijayalaxmi4504
      @vijayalaxmi4504 3 года назад

      I'm Love this 😍😍

    • @rajendran4261
      @rajendran4261 2 года назад

      1

  • @shantheriraghavendra7775
    @shantheriraghavendra7775 4 года назад +4

    Super sir
    Iduna nodidre nataka Da Tara kanuvudilla Nija jivanada patragalu ende anisutade nimma team Nalli iruva yella artist Saha tumba chenagi abinayusatare
    Hands of to you sir and also your great team

    • @MOORUMUTTU
      @MOORUMUTTU  4 года назад +1

      Thank you Shanteri Raghavendra Nivu helida matu akshaksha satya. SHARE LIKE AND SUBSCRIBE to friend

    • @shantheriraghavendra7775
      @shantheriraghavendra7775 4 года назад

      @@MOORUMUTTU sure

  • @Mahimogaveer95
    @Mahimogaveer95 4 года назад +4

    ದಯವಿಟ್ಟು ನಮಗೆ ಮೂರು ಮುತ್ತುಗಳು ಹಾಗೂ ರಾಮ ಕೃಷ್ಣ ಗೋವಿಂದ ನಾಟಕದ ಎಲ್ಲ ರೀತಿಯ ಹೊಸ ನಟನೆಯ ಸನ್ನಿವೇಶಗಳನ್ನು ಹಾಕಿ......ಮೂರು ಮೊತ್ತು ನನ್ನ ಬಾಲ್ಯದ ನೆನಪು....😍😍😍🙏🙏

    • @MOORUMUTTU
      @MOORUMUTTU  4 года назад +1

      ಖಂಡಿತವಾಗಿ ಅಪ್ಲೋಡ್ ಮಾಡುತ್ತೇನೆ. ಸ್ನೇಹಿತರಿಗೆ ಧನ್ಯವಾದಗಳು ಸ್ನೇಹಿತರೇ, ನಿಮ್ಮ ಅಭಿಮಾನಕ್ಕೆ ಚಿರಖುಣಿ. ನಿಮ್ಮ ಸ್ನೇಹಿತರು ಹಾಗೂ ಬಂಧುಗಳಿಗೆ ಶೇರ್ ಮಾಡಿರಿ ಸಬ್ ಸ್ಕ್ರೈಬ್ ಆಗಲು ತಿಳಿಸಿರಿ ಅವರೂ ಎಂಜಾಯ್ ಮಾಡಲಿ😀😀😃

    • @Mahimogaveer95
      @Mahimogaveer95 4 года назад

      @@MOORUMUTTU ಖಂಡಿತಾ ವಾಗಿ..... 🙏ಶುಭವಾಗಲಿ 💐

  • @techtvblore5988
    @techtvblore5988 4 года назад +4

    Super

    • @MOORUMUTTU
      @MOORUMUTTU  4 года назад +1

      So nice Keep watch Please support us by share this link to your friends & family and make them subscribe

    • @techtvblore5988
      @techtvblore5988 4 года назад

      @@MOORUMUTTU sure I will support u

  • @marutinaik9187
    @marutinaik9187 4 года назад +3

    Tumba chenagide....nagadi nagadi hotteyella novu marayre.....super

    • @MOORUMUTTU
      @MOORUMUTTU  4 года назад +1

      Thanks so much Maruthi nimma snehitarigu thilisi Share like subscribe madalu heli. Negaadi Avara hotte novagali 🙏🙏🙏

    • @marutinaik9187
      @marutinaik9187 4 года назад

      Ok sir.....👍👍👍👌👌👌

    • @marutinaik9187
      @marutinaik9187 4 года назад +1

      Tumba janakke link snd madiddini whatsapp li.....video snd maadu antidru video doddadide anta heli youtube link snd msdiddini.....states ge hakidde monne so snd me antiddare yella 😀😀😀

    • @MOORUMUTTU
      @MOORUMUTTU  4 года назад +1

      Dhanyavada Maruthi avare Dayavittu link matra send maadi. You tube nalli nodidre kalavdarige anukula. Namma shrama sarthakavagutte.
      Janarige subscribe aagalu heli

    • @marutinaik9187
      @marutinaik9187 4 года назад +1

      Ok sir.....link matra snd madtini video download madalla....innu olle videos maadi devru nimge olled madli....god bless you

  • @mohankumarbl3191
    @mohankumarbl3191 4 года назад +8

    Thanks for entertaining....👏👏👏

    • @MOORUMUTTU
      @MOORUMUTTU  4 года назад

      Thanks for watching keep watch and support us by sharing this link to your friends and family and make them to subscribe 🙏🙏🙏

  • @santhuraikar1914
    @santhuraikar1914 4 года назад +4

    Super............
    Film madoke try madi sir

    • @MOORUMUTTU
      @MOORUMUTTU  4 года назад +1

      ನಿಮ್ಮ ಸಲಹೆಗೆ ಧನ್ಯವಾದಗಳು. ಆದರೆ ನಾವು ಇದರಲ್ಲೇ ಸಂತೃಪ್ತಿ 🙏🙏🙏

    • @MOORUMUTTU
      @MOORUMUTTU  4 года назад +1

      Thank you Sir 🙏🙏🙏

  • @lawrancelawrance26
    @lawrancelawrance26 4 года назад +3

    Chindiiiiii guru 🤣

    • @MOORUMUTTU
      @MOORUMUTTU  4 года назад

      Thank you Lawrance Tell all your friends to subscribe and see it & laugh

  • @girishnaik6722
    @girishnaik6722 4 года назад +4

    Super sir

    • @MOORUMUTTU
      @MOORUMUTTU  4 года назад +1

      Thank you share link your freinds and family make them to subscribe

    • @koushikk5954
      @koushikk5954 2 года назад

      Spr sir

  • @subhashmogaveera1735
    @subhashmogaveera1735 4 года назад +12

    Santosh Pai sir is so brilliant.... ಕಪ್ಪು ಕಲರ್ ಬುಲೆಟ್.... 😅😅😅😅

    • @MOORUMUTTU
      @MOORUMUTTU  4 года назад +3

      Thank you for noticing Subhas

  • @Anitha.7
    @Anitha.7 4 года назад +5

    😆😆😆😆😅😅😅 last helmt du comedy suprb 😆😆😆

    • @MOORUMUTTU
      @MOORUMUTTU  4 года назад +1

      Arul Be careful very costly do you know the price of the helmet.? Check it...... .......
      ⛑️⛑️⛑️🏍🏍🏍

  • @shabnazkhazi5676
    @shabnazkhazi5676 4 года назад +2

    hahahha....ist sanna batate ambade kanatte....bullet kanalva hahhaha

    • @MOORUMUTTU
      @MOORUMUTTU  4 года назад

      Thank you noticing punches Keep watch and share it your friends and family 🙏🙏🙏🙏

    • @shabnazkhazi5676
      @shabnazkhazi5676 4 года назад

      @@MOORUMUTTU nimma comedy nodi kannali niru baratte..nagadi nagadi

  • @venkinaikbelkebhatkalvenka5613
    @venkinaikbelkebhatkalvenka5613 4 года назад +2

    ತುಂಬಾ ಚೆನ್ನಾಗಿದೆ ನಕ್ಕು ನಕ್ಕು ಸುಸ್ತು ಆಯ್ತು

    • @MOORUMUTTU
      @MOORUMUTTU  4 года назад

      ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ ಚಿರಖುಣಿ ನಿಮ್ಮ ಪ್ರೋತ್ಸಾಹ ಹೀಗೆಯೇ ನಿರಂತರವಾಗಿರಲಿ ಸ್ನೇಹಿತರಿಗೆ ಬಂಧುಗಳಿಗೆ ಲಿಂಕನ್ನು ಶೇರ್ ಮಾಡಿರಿ 🙏🙏🙏❤❤❤

  • @vinayakakannadigarsv8386
    @vinayakakannadigarsv8386 4 года назад +3

    😅😅😅😅😅😅😅wow super...my fvrt 😍😅😅😅

    • @MOORUMUTTU
      @MOORUMUTTU  4 года назад

      Thank you please tell all your friends to see it and 😁 laugh Share like and subscribe 🙏🙏🙏

  • @praveenbadami2030
    @praveenbadami2030 4 года назад +3

    superb Anna

    • @MOORUMUTTU
      @MOORUMUTTU  4 года назад

      Thank you Praveen badami Keep watch Please support us by share this link to your friends & family and make them subscribe

  • @josseyfernandes
    @josseyfernandes 4 года назад +2

    super sir namma barkur kannda keli kushi attte

    • @MOORUMUTTU
      @MOORUMUTTU  4 года назад

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು 🙏🙏🙏

  • @raghav2186
    @raghav2186 4 года назад +2

    Nimm video morning omme nodidre sak marre Dina idi kushiyag irlakk 😍😍😍😍😍😍

    • @MOORUMUTTU
      @MOORUMUTTU  4 года назад

      Nimma e mathu nanna manasu tumbi banthu Rocky Prayatna Sarthakavaitu

  • @raghunaikn2985
    @raghunaikn2985 4 года назад +2

    Tumba chenna .sir nimma hasya.

    • @MOORUMUTTU
      @MOORUMUTTU  4 года назад

      Beautiful touching phrases Please send to others and you will be responsible for their happiness❤❤❤🙏🙏🙏

  • @PRM567
    @PRM567 4 года назад +3

    😂🤣😀😅😃😆😉👌👌👍

    • @MOORUMUTTU
      @MOORUMUTTU  4 года назад +1

      Thanks for watching Pruthvi Please support us by sharing this link to your friend and family make them to subscribe

  • @subrahmanyasubbu4984
    @subrahmanyasubbu4984 4 года назад +3

    😂😂😂🤭🤭🤭🤭🤭🤭

  • @sudarshanacharya1101
    @sudarshanacharya1101 4 года назад +4

    Super 👌 Next new concept comedy vidio madi

    • @MOORUMUTTU
      @MOORUMUTTU  4 года назад

      Sure Sudarshan Please support us by sharing this link to your friends and family and make them to subscribe 🙏🙏🙏❤❤❤

    • @sudarshanacharya1101
      @sudarshanacharya1101 4 года назад

      OK Sir

  • @jahnavi8630
    @jahnavi8630 4 года назад +4

    😆😆🤣🤣

    • @jahnavi8630
      @jahnavi8630 4 года назад

      My favorite mooru mootu

    • @MOORUMUTTU
      @MOORUMUTTU  4 года назад

      Oh well Thank you keep watch

    • @MOORUMUTTU
      @MOORUMUTTU  4 года назад

      Please support us by share this link to your friends & family and make them subscribe

  • @alisteralmeda7269
    @alisteralmeda7269 4 года назад +3

    Super comedy

    • @MOORUMUTTU
      @MOORUMUTTU  4 года назад

      Thanks for watching Please support us by sharing this link to your friend and family make them to subscribe

  • @padmashanbag7452
    @padmashanbag7452 4 года назад +3

    Super acting keep it up

    • @MOORUMUTTU
      @MOORUMUTTU  4 года назад

      Thank you compliments accepted

    • @MOORUMUTTU
      @MOORUMUTTU  4 года назад

      like and subscribe share your friends and family

  • @vasanthshetty9869
    @vasanthshetty9869 4 года назад +2

    ಸೂಪರ್

    • @MOORUMUTTU
      @MOORUMUTTU  4 года назад

      Thank you Compliment accepted 🙏🙏

  • @shalithakundapura6910
    @shalithakundapura6910 4 года назад +1

    Super super super sir thumba kushi agathe sir nimm nataka nodake superrrrrr sir😍😍😍😍❤

    • @MOORUMUTTU
      @MOORUMUTTU  4 года назад +1

      Your feedback has inspired me to do more work Thank you ❤❤❤💐💐💐🙏🙏🙏

  • @prashantnaik2165
    @prashantnaik2165 4 года назад +3

    ನಗೇಯಾಡಿ ನಗೇಯಾಡಿ ಸುಸ್ತಾಯ್ತು.

    • @MOORUMUTTU
      @MOORUMUTTU  4 года назад +1

      ಧನ್ಯವಾದಗಳು ಪ್ರಶಾಂತ್. ನಿಮ್ಮ ಅಭಿಮಾನಕ್ಕೆ ಚಿರಖುಣಿ 🙏🙏🙏❣️❣️❣️

  • @manjunathmoger3600
    @manjunathmoger3600 4 года назад +2

    Super ಕಾಮಿಡಿ ನಾಟಕ

    • @MOORUMUTTU
      @MOORUMUTTU  4 года назад

      Oh well that's encouraging Thank you so much 😀Glad to hear that Sir let your good will be always like this. Share links and support us

  • @Asssh849
    @Asssh849 4 года назад +3

    Nammura muthhugalu 😍😍😍

    • @MOORUMUTTU
      @MOORUMUTTU  4 года назад

      Thank you sachin Nimma abhimanakke chiraruni sada kala protsaha namagirali

    • @MOORUMUTTU
      @MOORUMUTTU  4 года назад

      Please support us by share this link to your friends & family and make them subscribe

  • @shakirbhai1815
    @shakirbhai1815 4 года назад +2

    I'm a big fan of you three sir

    • @MOORUMUTTU
      @MOORUMUTTU  4 года назад

      ಧನ್ಯವಾದಗಳು ಸ್ನೇಹಿತರೇ, ನಿಮ್ಮ ಅಭಿಮಾನಕ್ಕೆ ಚಿರಖುಣಿ. ನಿಮ್ಮ ಸ್ನೇಹಿತರು ಹಾಗೂ ಬಂಧುಗಳಿಗೆ ಶೇರ್ ಮಾಡಿರಿ ಸಬ್ ಸ್ಕ್ರೈಬ್ ಆಗಲು ತಿಳಿಸಿರಿ ಅವರೂ ಎಂಜಾಯ್ ಮಾಡಲಿ😀😀😃

    • @shakirbhai1815
      @shakirbhai1815 4 года назад +1

      @@MOORUMUTTU ok sir
      Thanks for the reply

  • @r.s2206
    @r.s2206 4 года назад +3

    Super'b sir innu video madi haktha iri

    • @MOORUMUTTU
      @MOORUMUTTU  4 года назад +1

      Thank you Please check out our other video also

    • @r.s2206
      @r.s2206 4 года назад

      @@MOORUMUTTU yallanu nodthidini sir dina😊

  • @vishnukanchan9763
    @vishnukanchan9763 4 года назад +2

    Super 👌👌👌😂😅

    • @MOORUMUTTU
      @MOORUMUTTU  4 года назад

      Thank you so much 😀I love your comment. Please share this to friends and family make them subscribe

  • @kashikashi9833
    @kashikashi9833 4 года назад +2

    Spr

    • @MOORUMUTTU
      @MOORUMUTTU  4 года назад

      Thank you brother keep watch and support us by sharing this link to your friends and family make them subscribe 🙏🙏🙏❤❤❤❤

  • @jayaramm2130
    @jayaramm2130 4 года назад +4

    I m waiting for next video sir

    • @MOORUMUTTU
      @MOORUMUTTU  4 года назад +1

      Thank you Jayaram for your desire to see🙏🙏🙏

  • @ameersuhail7610
    @ameersuhail7610 4 года назад +3

    Sir 🥰

    • @MOORUMUTTU
      @MOORUMUTTU  4 года назад

      Thank you Ameer

    • @ameersuhail7610
      @ameersuhail7610 4 года назад

      Anegudde sir nam mane nanu nan amma nim dodda abimani 🥰

  • @swethaswetha1338
    @swethaswetha1338 4 года назад +1

    Superb performance TQ very much

    • @MOORUMUTTU
      @MOORUMUTTU  4 года назад

      Thank you so much 🙂 Swetha madam Please watch it and share ಒಂದಾದ್ರೂ ಕಿವಿ ಒಳಗೆ ಹೋಗ್ಲಿ|ರಮಾನಾಥ..ಅಡಿಗ್ ಹೋದ್ಯನಾ?

  • @sankethshetty6744
    @sankethshetty6744 Год назад +1

    ನಮ್ಮೂರಿನ ಅದ್ಬುತ ನಾಟಕ ಕಲಾವಿದರು.
    ನಮ್ಮ ಮೂರು ಮುತ್ತು
    ನಮ್ಮ ಹೆಮ್ಮೆ

  • @venkateshnaik7791
    @venkateshnaik7791 4 года назад +2

    Very Nice

    • @MOORUMUTTU
      @MOORUMUTTU  4 года назад

      ಧನ್ಯವಾದಗಳು ಸ್ನೇಹಿತರೇ, ನಿಮ್ಮ ಅಭಿಮಾನಕ್ಕೆ ಚಿರಖುಣಿ. ನಿಮ್ಮ ಸ್ನೇಹಿತರು ಹಾಗೂ ಬಂಧುಗಳಿಗೆ ಶೇರ್ ಮಾಡಿರಿ ಸಬ್ ಸ್ಕ್ರೈಬ್ ಆಗಲು ತಿಳಿಸಿರಿ ಅವರೂ ಎಂಜಾಯ್ ಮಾಡಲಿ😀😀😃

  • @nagarajkp7350
    @nagarajkp7350 4 года назад +7

    ನಮ್ಮೂರ ಕಲಾವಿದರು ನಮ್ಮ ಹೆಮ್ಮೆ
    ಕುಂದಾಪುರ

    • @MOORUMUTTU
      @MOORUMUTTU  4 года назад

      Thank you so much have a great day

  • @appu.kiccha.1111.
    @appu.kiccha.1111. 4 месяца назад

    Nanu nimma mruru janada dodda abhimani e nataka nanna favorite nataka

  • @samishez6487
    @samishez6487 4 года назад +3

    Nim abinayake fida agode 👌👌👌👌👍👍👍👍👍👍
    Jeevandalli jigupse bandavr nim natka kank 😂😂😂😀😀😀😀😀😀😀😀👌👌👌👌
    Belgamunche yedd kambde nim natka asht laik madtri marre 🤣🤣

    • @MOORUMUTTU
      @MOORUMUTTU  4 года назад +1

      Nimma abhimanakke nanu chiraruni dhanyavadagalu. Friends ge share maadi 🙏🙏❤❤❤

    • @samishez6487
      @samishez6487 4 года назад

      @@MOORUMUTTU khanditavagiyu sir 🤗🤗👍👍👍, RUclips nalli yavd miss madru, nim natka miss madalla sir 😊😊

  • @gauravprabhu8988
    @gauravprabhu8988 4 года назад +17

    Perfect start of the day...Suprrr enjoyed a lot🔥🤗😃🙏❤️

  • @jayanthp3667
    @jayanthp3667 4 года назад +3

    superrr.....comedy starsss...satish anna, ashokanna, santhoshanna...

    • @MOORUMUTTU
      @MOORUMUTTU  4 года назад

      Thanks keep watch and support us by sharing this link to your friends and family and make them to subscribe 🙏🙏🙏

  • @aryaammunje9083
    @aryaammunje9083 4 года назад +3

    Sakat mare 😍😍😍😍nimma mundina videos niriksheyalli

    • @MOORUMUTTU
      @MOORUMUTTU  4 года назад

      Thank you Let your goodwill be like this

  • @anithakjc4166
    @anithakjc4166 4 года назад +2

    Nim comedy nodi tumba nangtini nim bhashe tumba esta sir enu hechu hechu video nodalu bayasuttene nim 3 janaranna devare ondugudisiddane ansutte thank u sirs keep it up sir

    • @MOORUMUTTU
      @MOORUMUTTU  4 года назад +1

      Thank you Anitha Madam keep watch and support us by sharing this link to your friends 🙏🙏🙏

    • @anithakjc4166
      @anithakjc4166 4 года назад

      @@MOORUMUTTU yes sir Nam friends ella nim comedy nodi tumba enjoy madtivi nam friends sikkaga nim baggene matadi tumba cherche madi tumba khushi padtvi sir

  • @npshenoy1171
    @npshenoy1171 2 года назад

    Kundapura. Teen ratna. Tumgele nataka acting. Superrrrrrrr hasunu hasunu puro jattha

  • @shreyapai6508
    @shreyapai6508 4 года назад +4

    Enjoyed lot👌👌👌

  • @nagarajpatil9664
    @nagarajpatil9664 4 года назад +2

    Super sri

    • @MOORUMUTTU
      @MOORUMUTTU  4 года назад

      Compliments accepted. Thank you sir for watching and supporting.Share your friends and family let them enjoy ❤❤❤

  • @purvikgwda80
    @purvikgwda80 4 года назад +4

    Superb sir ❤️❤️🤩🤩🤩... waiting for more videos

  • @sumannayak555
    @sumannayak555 4 года назад +1

    Supper untu marre negadi negadi sak aith

    • @MOORUMUTTU
      @MOORUMUTTU  4 года назад

      Thank you I am very happy you enjoyed it

  • @raghavendratanneerbavi6348
    @raghavendratanneerbavi6348 4 года назад +3

    😃😀😄🙏Supper supper

    • @MOORUMUTTU
      @MOORUMUTTU  4 года назад

      Once again our well wisher Raghavendra sir Thank you Let your support always like this

  • @arunputhran8717
    @arunputhran8717 4 года назад +3

    Suprb..

    • @MOORUMUTTU
      @MOORUMUTTU  4 года назад

      Thank you for watching Please share this link to your friends and family and make them to subscribe 🙏🙏🙏👆🔔

  • @StAnthonybikeg
    @StAnthonybikeg 8 месяцев назад

    Sathish Anna Santosh Anna and Ashok Anna supper

  • @mohammedameen2206
    @mohammedameen2206 4 года назад +3

    Super comedy😂😂😂

  • @udayadevadiga197
    @udayadevadiga197 4 года назад +2

    Super👌

  • @naveenachari7932
    @naveenachari7932 4 года назад +2

    super💕💕🥰

    • @MOORUMUTTU
      @MOORUMUTTU  4 года назад

      Thank you 🤗 Watch other video and share to your friend

  • @giliyarproductionhouse9407
    @giliyarproductionhouse9407 4 года назад +2

    Super team perfect comedy super 3 muthu

    • @MOORUMUTTU
      @MOORUMUTTU  4 года назад +1

      Thank you Raghu Keep watch and enjoy the skit

  • @suhasnavunda1078
    @suhasnavunda1078 4 года назад +3

    Super ayth maare
    Heege innu videos bartha irli naav support madthivi 👌👌

    • @MOORUMUTTU
      @MOORUMUTTU  4 года назад

      Thanks for watching Suhas Please support us by sharing this link to your friend and family make them to subscribe

  • @pavanhr7078
    @pavanhr7078 4 года назад +17

    Part 3 barabeku annoru like Madi🥰

  • @antonyfernandes4754
    @antonyfernandes4754 4 года назад +2

    Super 😂😂😂😂😂

    • @MOORUMUTTU
      @MOORUMUTTU  4 года назад

      Compliments accepted. Thank you Mr. Fernandes for watching and supporting.Share your friends and family let them enjoy ❤❤❤

  • @davidbilla6768
    @davidbilla6768 4 года назад +2

    Mooru muthu namma kundapurada hemme, always rock the stage

    • @MOORUMUTTU
      @MOORUMUTTU  4 года назад

      Oh well that's encouraging Thank you very much David Bills Let this dearness continue by watching and supporting. My salutations to you 🙏🙏🙏❤❤❤

  • @srikanthsiri6323
    @srikanthsiri6323 4 года назад +3

    Sir tumba late agi release madbedi bega bega madi....nanu nimma ella drama nodideene full episodes but adru idu chennagide

    • @MOORUMUTTU
      @MOORUMUTTU  4 года назад +1

      Dear Srikanth we are quiet new to youtube So some technical issues and rainy problems for shoot etc So we have overcome shortly. Next time we planned to telecast every saturday.We need your support

    • @srikanthsiri6323
      @srikanthsiri6323 4 года назад

      @@MOORUMUTTU support iruthe sir neev kelodu enu beda....we are supporting mooru muttu team

  • @yogis6760
    @yogis6760 4 года назад +3

    Super anna

    • @MOORUMUTTU
      @MOORUMUTTU  4 года назад

      Thank you for your desire to see❤❤❤

  • @PradeepNayak77
    @PradeepNayak77 4 года назад +2

    👌👌👌👌

    • @MOORUMUTTU
      @MOORUMUTTU  4 года назад

      Which one Bullet or Helmet???

  • @paapugowda9544
    @paapugowda9544 4 года назад +4

    😆😆😆 super fantastic

    • @MOORUMUTTU
      @MOORUMUTTU  4 года назад +1

      Thank you Pappu Gowda keep watch share your friends and family Let them enjoy🙏🙏🙏👆🔔

  • @jogipraveen6445
    @jogipraveen6445 Год назад

    😁 super brother s jai kundapura ❤️💛🚩🔥

  • @raghavendradevadiga3421
    @raghavendradevadiga3421 4 года назад +3

    ನಿಮ್ಮ ಈ ಪ್ರಯತ್ನಕ್ಕೆ ಹೃದಯಾಂತರಾಳದ ಧನ್ಯವಾದಗಳು.ಸೂಪರ್ ಇದೆ.ಸರ್. ಕೋರೋನ.ಸಮಯದಲ್ಲಿ.ನಗುವಿನ.ಊಟವನ್ನು.ನೀಡುತ್ತಿದೆ.ನಿಮ್ಮ ವಾಹಿನಿ.ಆದಷ್ಟು ಬೇಗ.ಯಶಸ್ವಿ ಕಾಣಲಿ🌹👌🙏

    • @MOORUMUTTU
      @MOORUMUTTU  4 года назад +1

      Nimma abhimanakke chiraruni. Nimma mathininda namma prayathna sarthakavaitu. Nijavada namma uddesha ade aagittu

  • @sharmilamohanpoojary1430
    @sharmilamohanpoojary1430 4 года назад +2

    Super agide anna......reyally I like your vidio.....

    • @MOORUMUTTU
      @MOORUMUTTU  4 года назад

      Thank you which one super either Helmet or Bullet??

  • @kishandevadiga2419
    @kishandevadiga2419 4 года назад +3

    Govindana part suparo super 😊

    • @MOORUMUTTU
      @MOORUMUTTU  4 года назад

      I love your sincerity as well as concern.Krishnanna Please share this to friends and family make them subscribe

  • @poojagiri253
    @poojagiri253 4 года назад +5

    Epic video 😂😂😂super sir all 3 best actors 👌👌👌

    • @MOORUMUTTU
      @MOORUMUTTU  4 года назад +1

      Thanks and welcome First watch the part1 and watch it, then you will have more fun

  • @CharlieSHARATH
    @CharlieSHARATH 4 года назад +3

    Super Sir...

    • @MOORUMUTTU
      @MOORUMUTTU  4 года назад

      Thanks for watching Sharath Please support us by sharing this link to your friend and family make them to subscribe

  • @sharmilamohanpoojary1430
    @sharmilamohanpoojary1430 4 года назад +2

    Super agide anna......reyally I line your vidio.....

  • @chaithanyabangera5057
    @chaithanyabangera5057 2 года назад

    Esht sala nodidru bejaragalla superb comedy ❤❤❤❤

  • @safwangutthu1554
    @safwangutthu1554 4 года назад +7

    ಸರ್ ದಯವಿಟ್ಟು ಕುಂದಾಪುರ ಕನ್ನಡ ಭಾಷೆಯಲ್ಲಿ ಒಂದು ನಾಟಕ ಮಾಡಿ. ನಿಮ್ಮ ಭಾಷೆ ತುಂಬಾ ಸೊಗಸಾಗಿದೆ.

    • @MOORUMUTTU
      @MOORUMUTTU  4 года назад

      Sure sir Thank you for your desire🙏🙏🙏

  • @noormedia3249
    @noormedia3249 4 года назад +2

    Khilaadi... Santhosh sir🤣🤣🤣🤣

    • @MOORUMUTTU
      @MOORUMUTTU  4 года назад +1

      Thanks for watching wait for Santhosh Pai's more comedy in next episode.Please support us by sharing this link to your friend and family make them to subscribe

    • @noormedia3249
      @noormedia3249 4 года назад

      @@MOORUMUTTU 👍👍👍

  • @arpithaappi8816
    @arpithaappi8816 4 года назад

    Superr sirrrrrrr i like u r all video's 👌👌👌👌👌❤👌👌👌👌👌👌

  • @Allinonecontentses
    @Allinonecontentses 4 года назад +3

    😂😂😂😅😅🙏🏻🙏🏻🙏🏻💖💖

  • @sandeepshetty4350
    @sandeepshetty4350 4 года назад +3

    ಮುಂದಿನ ದಿನಗಳಲ್ಲಿ ಇಂತಹ ಹಲುವು ಕಾಮಿಡಿ ವಿಡಿಯೋ ಅಪ್ಲೋಡ್ ಮಾಡುತ್ತಿರೆಂದು ನಿರೀಕ್ಷಿಸುತ್ತೆನೆ.....

    • @MOORUMUTTU
      @MOORUMUTTU  4 года назад

      ಖಂಡಿತವಾಗಿ ಸಂದೀಪ್. ಪ್ರತಿಕ್ರಿಯೆಗಾಗಿ ಧನ್ಯವಾದಗಳು. ನಿಮ್ಮ ಸ್ನೇಹಿತರಿಗೂ ತಿಳಿಸಿರಿ. 🙏🙏🙏👆🔔

  • @XRS-AYU
    @XRS-AYU 4 года назад +2

    Super 👌👍👍 comedy

    • @MOORUMUTTU
      @MOORUMUTTU  4 года назад

      Thanks all I am happy you enjoyed it

  • @Gurudatt0005
    @Gurudatt0005 4 года назад +2

    Bhari laik jalla 😍❤️👌👌

    • @MOORUMUTTU
      @MOORUMUTTU  4 года назад +1

      Dhanyavadu Video pailaita rabba

    • @Gurudatt0005
      @Gurudatt0005 4 года назад

      Happy Birthday santhosh anna

  • @pradeepnsnayak4418
    @pradeepnsnayak4418 4 года назад +2

    Good comedy sir

  • @divaes2
    @divaes2 4 года назад +4

    ಬಂಡೆಕಲ್ಲು ಚೂರುಚೂರು 😂

    • @MOORUMUTTU
      @MOORUMUTTU  4 года назад +1

      Thank you for noticing Diva. Please share your friends and family and make them to subscribe ❤❤🙏🙏

  • @vasanthshetty9869
    @vasanthshetty9869 4 года назад +2

    ಸಾಪ್ ಆಯಿತ್ ಮೂರು ಮುತ್ತು ಟೀಮ್ ವರಿಗೆ

  • @sajidt.m3985
    @sajidt.m3985 4 года назад +3

    Sir plz part 3

  • @prathikacharya692
    @prathikacharya692 4 года назад +3

    Olle ait marre negi taduk atilla

    • @MOORUMUTTU
      @MOORUMUTTU  4 года назад +1

      Thank you so much Keep watch share your friends and family

  • @bcp2795
    @bcp2795 4 года назад +4

    V nice

    • @MOORUMUTTU
      @MOORUMUTTU  4 года назад

      Thank you so much 🙂 watch other videos and support us

  • @umeshprabhu9878
    @umeshprabhu9878 4 года назад +9

    These guys never bore me...
    The act flows like honey. It is so smooth.
    Dont try to find errors... These are error free acts.
    I am sure these people do improvisation on the stage.....
    Keep going.

    • @MOORUMUTTU
      @MOORUMUTTU  4 года назад +2

      Oh well thank you I am glad You made my day brighter. What a encouraging thoughts that's really means a lot to us Let your goodwill be always like this.

  • @sachin5567
    @sachin5567 4 года назад +3

    Satish sir ,@shok sir , Santosh sir u guys are always legend ...
    Nimma acting nodlike thumba esta agthadhe sir

    • @MOORUMUTTU
      @MOORUMUTTU  4 года назад

      Thank you Sir keep watch and support us 🙏🙏🙏🙏

  • @narasimhaprabhu9043
    @narasimhaprabhu9043 4 года назад +3

    Top Comedy 🤣🤣🤣😂😂😂👌👌👌👌

    • @MOORUMUTTU
      @MOORUMUTTU  4 года назад

      I love your comment. Keep watch and tell all your friends to see it and laugh

  • @rohankamath7033
    @rohankamath7033 4 года назад +3

    Kalapoorna onchur neer taara😂🤣👌🔥🔥

    • @MOORUMUTTU
      @MOORUMUTTU  4 года назад

      Hi Rohan I have seen this to Kalapoorna

  • @sujallewis6208
    @sujallewis6208 4 года назад +3

    Super 😁😊😁🥰🥰😃🥰😃🥰😝😁😝

    • @MOORUMUTTU
      @MOORUMUTTU  4 года назад +1

      Thank you so much 😀

  • @PavanKumar-qk3zf
    @PavanKumar-qk3zf 4 года назад +4

    Nice concept ... 👌👌very nice concept by those 3...

    • @MOORUMUTTU
      @MOORUMUTTU  4 года назад

      Glad you liked it Pavan please support us by share this link to your friends & family and make them subscribe

    • @PavanKumar-qk3zf
      @PavanKumar-qk3zf 4 года назад

      @@MOORUMUTTU sure I will do.. Wen s next video..

  • @nikhilshetty8894
    @nikhilshetty8894 4 года назад +3

    Superb comedy sir...♥️Bgm is osm

    • @MOORUMUTTU
      @MOORUMUTTU  4 года назад

      That's encouraging BGM Gaurav prabhu Surathkal

    • @gauravprabhu8988
      @gauravprabhu8988 4 года назад

      Tq so mch bro😍Pls watch our other videos and support us more🤗🙏

  • @chitrakurumkar5460
    @chitrakurumkar5460 Год назад

    Yen comedy sathishanna olle time pass agutte. Yen tention edru hari hogutte. Really good job muru muttu team.

  • @rdkundapur5835
    @rdkundapur5835 4 года назад +1

    😀😀😀😀😀👌👌👌👌👌

    • @MOORUMUTTU
      @MOORUMUTTU  4 года назад

      Thank you for your goodwill and appreciation Share your friends and family let them enjoy 🙏❤🌺🌹🌷💐

  • @nagarajnaik2164
    @nagarajnaik2164 4 года назад +2

    ISI helmet bari strong untu mare 😂🤣🤣😂 nimdu comedy Super kundapura king

    • @MOORUMUTTU
      @MOORUMUTTU  4 года назад

      cost 92000 rupees nimage Bekaaaaaa Thank you for noticing

  • @jayaramm2130
    @jayaramm2130 4 года назад +3

    Superb sir thank you so much

    • @MOORUMUTTU
      @MOORUMUTTU  4 года назад +1

      So nice of you Jayaram Thanks

  • @prajwalkharvi5735
    @prajwalkharvi5735 4 года назад +2

    Santhosh pai love you... Sathish pai writing awesome.. kiki ramanatha expression super..

    • @MOORUMUTTU
      @MOORUMUTTU  4 года назад +1

      Thank you Prajwal Keep watch and support us

  • @bennakaphebbar6521
    @bennakaphebbar6521 4 года назад +2

    super.... seke agtha untu maree helmet esde😂😂😂😂😂😂

    • @MOORUMUTTU
      @MOORUMUTTU  4 года назад

      Thank you sir First watch the part1 and watch it, then you will have more fun

  • @devmercyjs6361
    @devmercyjs6361 4 года назад +2

    Good sir, keep rocking.thumba kushi pattevu...

    • @MOORUMUTTU
      @MOORUMUTTU  4 года назад

      Thank you Nivu kushi pattare namma shrama sarthaka