ಬೀಷ್ಮ ಪ್ರತಿಜ್ಞೆ - ಕರ್ಣಾರ್ಜುನ ಕಾಳಗ || ರೋಟರಿ ಕ್ಲಬ್ ಬ್ರಹ್ಮಾವರ || ಸಾಂಪ್ರದಾಯಿಕ ಯಕ್ಷ ಸಂಭ್ರಮ

Поделиться
HTML-код
  • Опубликовано: 12 сен 2024
  • || ಶ್ರೀ ಗುರುಗಣಾಧಿಪತಯೇ ನಮಃ || || ಶ್ರೀ ದುರ್ಗಾಪರಮೇಶ್ವರೀ ಪ್ರಸನ್ನಃ ||
    ***** || ರೋಟರಿ ಕ್ಲಬ್ ಬ್ರಹ್ಮಾವರ | |*****
    ಇವರ ವತಿಯಿಂದ ಸಾರ್ವಜನಿಕ ಸೇವಾ ಕಾರ್ಯಕ್ರಮಗಳೊಂದಿಗೆ, ಮಳೆಗಾಲದ ಅಮೋಘ ಯಕ್ಷಗಾನ ಪ್ರದರ್ಶನ..!
    ಜನ್ಸಾಲೆಯವರ ಸಮಗ್ರ ಸಾರಥ್ಯದಲ್ಲಿ ಸಾಂಪ್ರದಾಯಿಕ ಯಕ್ಷ ಸಂಭ್ರಮ..!
    🔥ಬೀಷ್ಮ ಪ್ರತಿಜ್ಞೆ - ಕರ್ಣಾರ್ಜುನ ಕಾಳಗ🔥
    ಸ್ಥಳ: ಪುರಭವನ ಅಜ್ಜರಕಾಡು, ಉಡುಪಿ
    ದಿನಾಂಕ: 28ನೇ ಜುಲೈ, ಆದಿತ್ಯವಾರ
    ಹಿಮ್ಮೇಳ ಕಲಾವಿದರು:
    ಭಾಗವತರು - ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ, ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು
    ಮದ್ದಳೆ - ಶ್ರೀ ಸುನೀಲ್ ಭಂಡಾರಿ ಕಡತೋಕ, ಶ್ರೀ ಅಕ್ಷಯ್ ಆಚಾರ್ಯ ಬಿದ್ಕಲಕಟ್ಟೆ
    ಚಂಡೆ - ಶ್ರೀ ಶಿವಾನಂದ ಕೋಟ, ಶ್ರೀ ಸುಜನ್ ಹಾಲಾಡಿ
    || ಭೀಷ್ಮ ಪ್ರತಿಜ್ಞೆ ||
    ಶಂತನು: ಶ್ರೀ ಆರ್ಗೋಡು ಮೋಹನದಾಸ ಶಣೈ
    ಕಂದರ: ಶ್ರೀ ಹಳ್ಳಾಡಿ ಜಯರಾಮ ಶೆಟ್ಟಿ
    ದೇವವೃತ: ಶ್ರೀ ಕಾರ್ತಿಕ್ ಚಿಟ್ಟಾಣಿ
    ಯೋಜನಗಂಧಿ: ಶ್ರೀ ಸುಧೀರ್ ಉಪ್ಪೂರು
    ಮಂತ್ರಿ: ಶ್ರೀ ವಿನಾಯಕ ಗುಂಡುಬಾಳ
    || ಕರ್ಣಾರ್ಜುನ ಕಾಳಗ ||
    ಕರ್ಣ: ಶ್ರೀ ನರಾಡಿ ಭೋಜರಾಜ ಶೆಟ್ಟಿ
    ಶಲ್ಯ: ಶ್ರೀ ಆಜ್ರಿ ಗೋಪಾಲ ಗಾಣಿಗ
    ಅರ್ಜುನ: ಶ್ರೀ ಕೋಟ ಸುರೇಶ್ ಬಂಗೇರ
    ಕೃಷ್ಣ: ಶ್ರೀ ಮಂಕಿ ಈಶ್ವರ ನಾಯ್ಕ್
    ವೃದ್ಧ ಬ್ರಾಹ್ಮಣ: ಶ್ರೀ ರವೀಂದ್ರ ದೇವಾಡಿಗ, ಕಮಲಶಿಲೆ
    ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು,
    ರೋಟರಿ ಕ್ಲಬ್ ಬ್ರಹ್ಮಾವರ
    #bheeshmaprathijne #karnarjunakalaga #rotaryclub #rotary #brahmavara #udupiyakshagana #sampradayayakshagana #yakshaganalive #yakshaganalivetoday #entertainment #jansale #mogebettu #ajrigopalganiga #kotasureshbangera #naradibhojarjshetty #ravindradevadiga #hallady #jayaramshetty #karthikchittani #chittani #sudhiruppoor #argodumohandasshenoy #argodu #vinayakgundubala #sujanhalady #akshayaccharya #sunilbhandari #kadatoka #raghavendraacharya #raghavendra #rotaryclubyakshagana #live #charithabhimanyu #charithabhimanyulive #liveyakshagana #liveprogram #2024 #live2024

Комментарии • 18