ನಾನು ಕೇವಲ ವಚನಕಾರರ ವಿಚಾರಗಳನ್ನು ಮಾತ್ರ ಪ್ರಸ್ತುತ ಪಡಿಸಿರುವೆ, ವಿನಾಃ ಇತರರು ಈ ಕುರಿತು ಹೇಳಿಲ್ಲ ಎಂದು ಹೇಳಿಲ್ಲ, ಜಗತ್ತಿನ ಅನೇಕ ಭಾಗಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಚಿಂತನೆ ಮಾಡಿರಬಹುದು ತಮಗೆ ಗೊತ್ತಿರುವ ಅವುಗಳನ್ನು ತಾವು ಪ್ರಸಾರಮಾಡಿ. ನನ್ನ ಉದ್ದೇಶ ವಚನಕಾರರ ವಿಚಾರಗಳನ್ನು ತಿಳಿಯಪಡಿಸುವು ಮಾತ್ರ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಸೂಪರ್ ಒಳ್ಳೆ ವಿಷಯ ಸರ್
ಶರಣು ಶರಣಾರ್ಥಿ ಅಣ್ಣ
ಸರ್ ಚನ್ನಾಗಿ ವಿಷಯ ಮಂಡನೆ ಮಾಡಿದ್ದೀರಿ 🙏🙏
🙏🙏
💐🌹🌹🙏🙏
Om, Appa niyu 4000Varshagala hidene rushimunigale madiddu helatayilla . nivu sullu helatiddiri

🙏🙏🙏