Ramesh Aravind Exclusive Interview | Ramesh Aravind Motivational Video | Vijay Karnataka

Поделиться
HTML-код
  • Опубликовано: 27 авг 2024
  • ಸದಾ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವ ರಾಮೇಶ್ ಅರವಿಂದ್‌ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಯಾಗಿದ್ದು ಅವರ ಮೋಟಿವೇಷನಲ್ ಸ್ಪೀಚ್‌ಯಿಂದ. ಸಿನಿಮಾ ನಟನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ, ಮೋಟಿವೇಷನಲ್​ ಸ್ಪೀಕರ್​ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ರಮೇಶ್ ಅರವಿಂದ್ ಅವರಿಗೆ ಎಲ್ಲ ಜೆನರೇಷನ್ ನಲ್ಲಿಯೂ ಅಭಿಮಾನಿಗಳಿದ್ದಾರೆ. ವಿವಿಧ ಬಗೆಯ ಪಾತ್ರಗಳ ಮೂಲಕ ಜನರ ಮನಸ್ಸನ್ನು ಗೆದ್ದು ಕನ್ನಡದ ಚಿತ್ರರಂಗದಲ್ಲಿ ಎವರ್​ಗ್ರೀನ್ ಹೀರೋ ಆಗಿ ರಮೇಶ್‌ ಅರವಿಂದ್ ಅವರು ಸ್ಯಾಂಡಲ್‌ವುಡ್‌ಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗಾಗಿ ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಕೂಡ ಅವರಿಗೆ ನೀಡಲಾಗಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ತಮ್ಮ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ. ‘ಪ್ರೀತಿಯಿಂದ ರಮೇಶ್​.. ಯಶಸ್ಸಿನ ಸರಳ ಸೂತ್ರಗಳು’ ಪುಸ್ತಕ ಎಲ್ಲಿರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.
    #ramesharavind #motivation
    Our Website : Vijaykarnataka...
    Facebook: / vijaykarnataka
    Twitter: / vijaykarnataka

Комментарии • 33

  • @sandhyabhat7106
    @sandhyabhat7106 Год назад +6

    Ramesh sir am a big fan of u. Congrats Dr. Ramesh Aravind. Want to meet u sir.

  • @user-il7lx6ym6p
    @user-il7lx6ym6p Месяц назад

    Thanks sar 🙏 😘

  • @ashwinidc1978
    @ashwinidc1978 2 месяца назад

    Always love you sir 🙏🙏🙏🙏😘😘😘

  • @ManjunathNaik-vl9ii
    @ManjunathNaik-vl9ii 4 месяца назад +1

    ❤ super

  • @priyankagswamigswami2522
    @priyankagswamigswami2522 Год назад +3

    Congratulations 👏 Thank u sir for speeching motivational story 🙏💐 evergreen handsome hero

  • @vatsalamadan9569
    @vatsalamadan9569 Год назад +2

    Congratulations Ramesh Sir🎉🎉

  • @nagarathnakr3058
    @nagarathnakr3058 Месяц назад

    ಎಷ್ಟು ಜನರ ವೀಕ್ಏಂಡ್ ವಿತ್ ರಮೇಶವರೆ ತಿಳಿಸಿ ನಮಸ್ಕಾರ ಭಕ್ತಿಯ ಪುಷ್ಪ ಮಾಡಿರುವ ಎಲ್ಲರ ದು ತುಂಬಾ ಚೆನ್ನಾಗಿದೆ please count kodi 🎉❤❤⚘⚘🙏🙏

  • @anilpatil-be5tk
    @anilpatil-be5tk Год назад +2

    Dr Ramesh Arvind 😍

  • @shardasharadamma3773
    @shardasharadamma3773 7 месяцев назад

    Thank you Ramesh sir

  • @sumithrags8497
    @sumithrags8497 Год назад +1

    Super sir

  • @kushalmadhav8042
    @kushalmadhav8042 Год назад

    Hearty congratulations Ramesh.

  • @maheshkumarmaheshkumar6226
    @maheshkumarmaheshkumar6226 Год назад

    Super speeching sir ,nimminda eno manassige samadana

  • @pradeepbhasagi2000
    @pradeepbhasagi2000 Год назад +1

    Super👌

  • @chetankudari5483
    @chetankudari5483 Год назад +6

    EVERGREEN KANNADA CINEMA HERO HINDUSTHANI. WELL DESERVED DOCTRATE AWARD FOR THE ACTOR. HEARTY CONGRATULATIONS. GOD BLES HIM & HIS FAMILY. LOVE ALL HIS FILMS. Big FAN. Mrs Kudari.

  • @tejashwininayaka3802
    @tejashwininayaka3802 Год назад

    Nim motivational speech.....👌nice sir and thank you

  • @MallukPatil-yr9mw
    @MallukPatil-yr9mw Год назад

    ಅಭಿನಂದನೆಗಳು ಸರ್ 💐💐

  • @shobhar5463
    @shobhar5463 Год назад

    Supar 👌👌👌👌👌👌👌💐💐💐💐💐

  • @senusrinivas4779
    @senusrinivas4779 Год назад

    I love my ramesh

  • @shobhar5463
    @shobhar5463 Год назад

    ❤️❤️✨️💫✨️💫✨️💫🙏🏻👌👌👌👌👌😍thank you so mach sir thuba adbutha sir 🙏🏻🙏🏻🙏🏻🙏🏻🙏🏻💫💫💫💫💫💐💐💐💐💐💐💐💐💐💐💐💐

  • @sarojap7417
    @sarojap7417 Год назад

    ಸೂಪರ್ ಸ್ಟಾರ್
    ಸೂಪರ್ ಮ್ಯಾನ್
    ಸೂಪರ್ ಲೀಡರ್

  • @vanims4616
    @vanims4616 Год назад

    ananthnag sirgu nimagu ottottige doctrate bantu khushiyayitu congrats sir

  • @user-pd9xo8oo8f
    @user-pd9xo8oo8f 6 месяцев назад

    🧠🚀

  • @pradeeptotadtotad5710
    @pradeeptotadtotad5710 Год назад

    😍

  • @tharadevi1303
    @tharadevi1303 Год назад

    Hi 💞 sir

  • @raghavendrashettigar818
    @raghavendrashettigar818 Год назад

    Panchama Veda cinimadinda nanu Ramesh sir fan

  • @shwethanr2762
    @shwethanr2762 Год назад

    Ramesh sir bardiro book name heli please

  • @mallikarjuncharantimath5390
    @mallikarjuncharantimath5390 3 месяца назад

    Editing wrong..

  • @hotelsrigururavinandan5439
    @hotelsrigururavinandan5439 Год назад

    Editing wrong.....

  • @manasamagu376
    @manasamagu376 Год назад

    Obaru saksas agboudu ellaru hagoke agolla

  • @tejaswinitejaswini8006
    @tejaswinitejaswini8006 Год назад

    Super sir