ಜಾಗ ಕಡಿಮೆ ಇದ್ರು ತುಂಬಾ ಚೆನ್ನಾಗಿ ಜೋಡಿ ಸಿದ್ದಿರಾ ರಂಗೋಲಿ ಶುಕ್ರವಾರ ಕಮಲ ಮತ್ತು ಸೋಮವಾರ ಶಂಕು ರಂಗೋಲಿ ಹಾಕ ಬೇಕಂತೆ ಯಾರು ಹೇಳಿದ್ದು ಇದರ ಬಗ್ಗೆ ನಿಮಗೆ ಗೋತ್ತಿದ್ದರೆ ತಿಳಿಸಿ ನಾನು ಹಾಕತಿನಿ ನೀವು ಹೇಳಿದರೆ ಇನ್ನೂ ನಂಬಿಕೆ ಜಾಸ್ತಿ ಆಗುತ್ತೆ
ಒಂದು ಮಾತಿದೆ ರಂಗೋಲಿ ನೋಡಿ ಆ ಹೆಣ್ಣು(ಗೃಹಿಣಿ) ಗುಣ ನೋಡಿ ಅಂತ ನಿವಂತುಸುಪರ್ ರಂಗೋಲಿ ಹಾಕುವುದು. 👍👍 tumbaaa chennagi Heliddira, ಮೇಡಂ ನಿಮ್ಮಿಂದ ಬಾಳ ವಿಷಯ ಕಲಿತಿದ್ದೀನಿನೆ ಒಳ್ಳೊಳ್ಳೆ ವಿಷಯ ತಿಳಿಸಿ ದಕ್ಕೆ ಧನ್ಯವಾದಗಳು.ದೇವರು ನಿಮಗೆ ಬೇಕಾದ ಎಲ್ಲವನ್ನೂ ಕೊಡುತ್ತಾನೆ.ಆಲ್ ದಿ ಬೆಸ್ಟ್ 🙏👍ನೈಸ್ ಹೌಸ್ ಕಟ್ಟಬೇಕು ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ🙏🙏
ಹೌದು... ನಾನು ಬೆಳಿಗ್ಗೆ 4ಕ್ಕೆ ಎದ್ದು ಮೊದಲು ಮಾಡುವ ಕೆಲಸ ಅಂದ್ರೆ ಕಿಟಕಿ ಬಾಗಿಲು ತೆರೆದು ವಿಷ್ಣು ಸಹಸ್ರನಾಮ ಹಾಕೋ ದು .... ತುಂಬಾನೇ ಖುಷಿಯಾಯ್ತು.... ವೀಡಿಯೋ.... ತುಂಬಾ ಧನ್ಯವಾದಗಳು... Ma'am,.🙏🤩
ಮೇಡಂ ನಿಮ್ಮ ಲಾಗ್ ತುಂಬಾ ಚೆನ್ನಾಗಿದೆ ನಮಗೂ ಇದೇ ರೀತಿ ಮಾಡಬೇಕು ಅಂತ ಆಸೆ ಇದೆ ಆದರೆ ಟೈಮ್ ಸಾಕಾಗ್ತಿಲ್ಲ ಏನ್ ಮಾಡೋದು ಮನೆಕೆಲಸ ಹೊರಗಡೆ ಕೆಲಸ ಜಾಸ್ತಿ ಇರೋದ್ರಿಂದ ಟೈಮ್ ಸಾಕಾಗ್ತಿಲ್ಲ ಥ್ಯಾಂಕ್ಯೂ ವೆರಿ ಮಚ್
ತುಂಬಾ ತುಂಬಾ ಮನಸ್ಸಿಗೆ ಮುಟ್ಟೂ ಹಾಗಿದೆ...Tq for this lovely vlog ... ಸಣ್ಣ ಸಣ್ಣ ಪ್ರಯತ್ನಗಳೇ ದೊಡ್ಡ ಯಶಸ್ಸಿಗೆ ಕಾರಣ ಆಗುತ್ತೆ....ತುಂಬಾ ಖುಷಿ ಆಯ್ತು....almost ನಾವು ನಿಮ್ಮ ಹಾಗೆ ಮಾಡ್ತೀವಿ...ಮತ್ತಷ್ಟು ಪಾಸಿಟೀವ್ ಎನರ್ಜಿ ಬಂದಾಗೆ ಆಯ್ತು...TQ ಗಾಯತ್ರಿ ಅವರೇ...
I like kitchen black board❤ daily i am listening hanuman chalisa, srihari stotra..now i will start to listening lalita sahasranama stotram..nice video..
Thanku so much mam very beautiful informative vlog, yella yenu makaligu upayogavada visayavanu tumba saralavagi tilisidhira nimaga danyavada mam tumba ista aytu upyogaku bantu thanku so much mam🙏🥰
Hi nice useful and informative vlog mane jelasadali positivity nemmadige 10 positivity tips chanagi helidira kelalu tumba kusi ayitu useful to all ladies nice sharing of video like this video
Thk u Gayu.. Good vlog... Nice proverb... Nimma hand writing thumba chennagide.. Ellarigu yavaglu olledagli anta bayaso nimma manasu nange bhala ishta agutte... Thk u God bless u always 👌😊🙏❤🌹
ಹಾಯ್ ಅಕ್ಕ ನಿಮ್ಮ ಮನೆ ತುಂಬಾ ಚನ್ನಾಗಿಇದೆ ಅಕ್ಕ👌🏻👌🏻ಅದ್ರಲ್ಲೂ ನಿಮ್ಮ ಪೂಜೆ ತುಂಬಾ ಈಸ್ಟ್ ಅಕ್ಕ 🙏🙏ನನಗೆ ನಿಮ್ಮ ವಿಡಿಯೋ ಇನ್ನು ಈಸ್ಟ್ ಅಕ್ಕ ನಿಮ್ಮ ಮನೆ ಮುಂದೆ ನಿಮ್ಮ ರಂಗೋಲಿ ತುಂಬಾ ಚನ್ನಾಗಿಇದೆ ಅಕ್ಕ 👌🏻👌🏻ನೈಸ್ ಅಕ್ಕ ನಿಮ್ಮ ಮನೆ ನನಗೆ ತುಂಬಾ ಈಸ್ಟ್ ಅಕ್ಕ 🙏👌🏻❤❤🥰🥰
I mam nam devru maneli rat bandu devru vegraha yella bilsi hoguthe vegraha kelge akki akirthivi alva adike mam en madbeku heli mam vegraha kelage bidre en adru problem ha mam pls heli mam
@@ankithagowdar4996 Nonveg andre maim chicken tinbedi cure ago tanka n curd rice tinbeku cold irutte n molake hurulikalu n molake kaalgalna jasti. Use madi khara jasti tinbardu kutiro jagadalle jasti kurbedi marad chair r plastic chair mele kurodadre jasti time kurodadre ondu cotton batte hakond kuthkoli
Hello mam... your all vedios are very helpful. But vedios ellanu home maker oriented irutte.... as I am a worker I love to follow your working style and your vastu tips....but I am unable to adjust my timings to do such things in a perfect way..neevu nam sthanadalli idkondu yaav thara time adjust madkobahudu idnella madlikke anta ondu blog maadi please... ee vedio namagellargu thumba helpful agutte mam..

ಸಹೋದರಿಯರೆ ಅಭಿನಂದನೆಗಳು. ನಿಮ್ಮ ಮನೆ ಬಹಳ ಚನ್ನಾಗಿದೆ. ಆದರೆ ನನಗೆ ನಿಮ್ಮ ಹರಿಹರದ ಮನೆ ಬಹಳ ಇಷ್ಟ ಆಗಿದೆ.
ಚಳ್ಳಕೆರೆ ಬ್ರದರ್ಸ್ ಅವರ ಲಲಿತಸಹಸ್ರನಾಮ ಕೇಳಿ ತುಂಬಾ ಚೆನ್ನಾಗಿದೆ 😀
ಸೂಪರ್ .ಗಂಡ ಹೇಂಡತಿ ಚೇನಗೀ ನಗು ನಗುತ ಇರೂದಕೇ ಹೇನು ಮಡಬೇಕು mam. ಒಂದು vido ಮಾಡಿ .plz
ಒಂದು ಮಾತಿದೆ ರಂಗೋಲಿ ನೋಡಿ ಆ ಹೆಣ್ಣು(ಗೃಹಿಣಿ) ಗುಣ ನೋಡಿ ಅಂತ ನಿವಂತುಸುಪರ್ ರಂಗೋಲಿ ಹಾಕುವುದು. 👍👍 tumbaaa chennagi Heliddira, ಮೇಡಂ ನಿಮ್ಮಿಂದ ಬಾಳ ವಿಷಯ ಕಲಿತಿದ್ದೀನಿನೆ ಒಳ್ಳೊಳ್ಳೆ ವಿಷಯ ತಿಳಿಸಿ ದಕ್ಕೆ ಧನ್ಯವಾದಗಳು.ದೇವರು ನಿಮಗೆ ಬೇಕಾದ ಎಲ್ಲವನ್ನೂ ಕೊಡುತ್ತಾನೆ.ಆಲ್ ದಿ ಬೆಸ್ಟ್ 🙏👍ನೈಸ್ ಹೌಸ್ ಕಟ್ಟಬೇಕು ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ🙏🙏
Thank you so much ma'am 🙏
💐👌 ಬಹಳ ಒಳ್ಳೆಯ ಮಾಹಿತಿ ಬಹಳ ಚೆನ್ನಾಗಿ ಒಂದೊಂದನ್ನು ವಿವರವಾಗಿ ಹೇಳಿ ಕೊಡುತ್ತೀರಾ ತುಂಬು ಹೃದಯದ ಧನ್ಯವಾದಗಳು❤🥰
ಹೌದು... ನಾನು ಬೆಳಿಗ್ಗೆ 4ಕ್ಕೆ ಎದ್ದು ಮೊದಲು ಮಾಡುವ ಕೆಲಸ ಅಂದ್ರೆ ಕಿಟಕಿ ಬಾಗಿಲು ತೆರೆದು ವಿಷ್ಣು ಸಹಸ್ರನಾಮ ಹಾಕೋ ದು .... ತುಂಬಾನೇ ಖುಷಿಯಾಯ್ತು.... ವೀಡಿಯೋ.... ತುಂಬಾ ಧನ್ಯವಾದಗಳು... Ma'am,.🙏🤩
Thank you
ಮೇಡಂ ನಿಮ್ಮ ಲಾಗ್ ತುಂಬಾ ಚೆನ್ನಾಗಿದೆ ನಮಗೂ ಇದೇ ರೀತಿ ಮಾಡಬೇಕು ಅಂತ ಆಸೆ ಇದೆ ಆದರೆ ಟೈಮ್ ಸಾಕಾಗ್ತಿಲ್ಲ ಏನ್ ಮಾಡೋದು ಮನೆಕೆಲಸ ಹೊರಗಡೆ ಕೆಲಸ ಜಾಸ್ತಿ ಇರೋದ್ರಿಂದ ಟೈಮ್ ಸಾಕಾಗ್ತಿಲ್ಲ ಥ್ಯಾಂಕ್ಯೂ ವೆರಿ ಮಚ್
ತುಂಬಾ ತುಂಬಾ ಮನಸ್ಸಿಗೆ ಮುಟ್ಟೂ ಹಾಗಿದೆ...Tq for this lovely vlog ... ಸಣ್ಣ ಸಣ್ಣ ಪ್ರಯತ್ನಗಳೇ ದೊಡ್ಡ ಯಶಸ್ಸಿಗೆ ಕಾರಣ ಆಗುತ್ತೆ....ತುಂಬಾ ಖುಷಿ ಆಯ್ತು....almost ನಾವು ನಿಮ್ಮ ಹಾಗೆ ಮಾಡ್ತೀವಿ...ಮತ್ತಷ್ಟು ಪಾಸಿಟೀವ್ ಎನರ್ಜಿ ಬಂದಾಗೆ ಆಯ್ತು...TQ ಗಾಯತ್ರಿ ಅವರೇ...
Nemma mathu keltha edre ennu kelbeku annisutte sister 🥰 nemma e videodinda nanu thumba kalitidini adanna kanditha ruduskothini thank you so much sister 🥰
Nim positive quote thumba chanagide... Actually Nan yardo behavior enda bejaragidde... Aa timalli video nodde mood sari hoythu..thank you mam
ಬಹಳಷ್ಟು ವಿಷಯಗಳನ್ನು ತಿಳಿದುಕೊಂಡೆ . ಧನ್ಯವಾದಗಳು
ತುಂಬಾ ಖುಷಿಯಾಯಿತು ನಿಮ್ಮ ಮನೆ ನೋಡಿ.ಅಡುಗೆಮನೆಯಲ್ಲಿ ಬರೆದ ಬರಹ ಮನಮುಟ್ಟುವಂತೆ ಇದೆ
ಹೌದು ಇದೇ ರೀತಿ ವಿಡಿಯೋ ಬೇಕು ನಮಗೆ....
ಥ್ಯಾಂಕ್ಯೂ ಮೇಡಮ್
ಒಳ್ಳೆಯ ಮಾಹಿತಿ ಕೊಟ್ಟಿದ್ದೀರ ಧನ್ಯವಾದಗಳು 🙏🙏
ನಮಸ್ಕಾರ ಅಕ್ಕ ಒಳ್ಳೆ ಮಹಿತಿ ಕೊಟ್ಟಿದಿರಿ ತುಂಬನೆ ಥ್ಯಾಂಕು 👌❤️🙏
ನಿಮ್ಮ ವಿಡಿ ಯೋ ತುಂಬ ಚೆನ್ನಾಗಿ ದೆ ಉಪಯುಕ್ತವಾದ ಮಾಹಿತಿ ಧನ್ಯ ವಾದಗಳು ಮೇಡಂ
Hi mem Mandya holage really plant yava yavudu idaboudu endu thilisikodi mem plz request antha plz plz plz vlogmhadi plz
I like kitchen black board❤ daily i am listening hanuman chalisa, srihari stotra..now i will start to listening lalita sahasranama stotram..nice video..
Mam candle burner yeli tagondidu?pls give me the link.
Mam hall alli table kelage carpet maintenance bagge swalpa heli pls
E ತರ tips ಹೇಳ್ತಾ ಇರಿ
ನಿಮ್ ಮನೆ neet ಆಗಿ ಚನಗಿದೆ
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಮೇಡಂ ನೀವು ಕೊಡುವಂತಹ ಮನೆಯ ಟಿಪ್ಸ್ ಗಳು ತುಂಬಾ ಉಪಯುಕ್ತವಾಗಿದೆ ಮೇಡಂ ಇದೇ ರೀತಿ ಇನ್ನು ಹೆಚ್ಚು ಹೆಚ್ಚು ವಿಡಿಯೋಗಳು ಮಾಡಿ ಆಗ್ತಾ ಇರಿ ಮೇಡಂ
ತುಂಬಾ ಖುಷಿ ಆಯಿತು ಅಕ್ಕ ಇದೆ ತರ ವೀಡಿಯೊ ಹಾಕಿ ಅಕ್ಕ🙏🙏🙏🙏🙏🙏
Mam hosilige yiduva arushina kunkumana maneya olege yittukollabahuda r horagade window li yidabeka thilisi
Hi akka please nan maganige oduvudarli askti el en madli odoke barol bareyoke barol please helli Aka 4strd Ajja🙏🙏🙏
ವಿಡಿಯೋ ತುಂಬಾ ಚೆನ್ನಾಗಿದೆ ದನ್ಯಾವಾದ ಮೆಡ೦ 🙏 ಉಪಯುಕ್ತ ಮಾಹಿತಿ 👌👏
Namaste madum 🙏 🙏 evattina vlog nange use aithu madum tq u 🙏 🙏
Thanks mam nimmaenda tumbane olleya vishya namge taluputa Ede tumbane useful video thanks mam
👌👌medam.. Nanu daily ide thra madodu.. Navu madodu mathomme nim mathalli keli manasige kushi aithu..... Thank you❤️
Thumba holle information kodtheta nemma vlog bandhre ashte henadhru information eruthe mam thumba holle vishsna anchukothera thank you so much mam
Mam, hoslligge paint indha rangoli hakbhodha....
❤❤ಅದ್ಬುತ ವಾದ ಟಪ್ಸ್ಗಗಳು ಮೇಡಮ್ ತುಂಬಾ ತುಂಬಾ ಧನ್ಯವಾದಗಳು
tq mam 🙇🙇🙇 good enformeshan 🌹🌹🌹
Nimmella tips baala ista aytu..madam henmakla hairs tumba long irodu olleda kettada nimge gottidre tilisi plz..
Thanku so much mam very beautiful informative vlog, yella yenu makaligu upayogavada visayavanu tumba saralavagi tilisidhira nimaga danyavada mam tumba ista aytu upyogaku bantu thanku so much mam🙏🥰
Plastic o flowers 🌸 yalli siguthe link kodi
Hi, itheechege yavaglu negative thoughts barthaide. Husband and son bagge eno bhaya ... Pls ee thought inda horag baroke tips heli plz.
Madam when to discard the lemon kept at the main door entrance?
Next mrg
Hi nice useful and informative vlog mane jelasadali positivity nemmadige 10 positivity tips chanagi helidira kelalu tumba kusi ayitu useful to all ladies nice sharing of video like this video
ಇಂಥ ಒಳ್ಳೆ ಟಿಪ್ಸ್ಗಳನ್ನು ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಮೇಡಂ ಇದೇ ರೀತಿ ಮನೆಯ ಒಳತಿಗಾಗಿ ಉಪಯುಕ್ತವಾದ ಟಿಪ್ಸ್ ಗಳನ್ನು ತಿಳಿಸಿ ಕೊಡ್ತಾ ಇರಿ ಮೇಡಂ
Very nice video namage e tips tumbaa help agatte 😊
Sister namma maneyali jinke koobu ede adanna maneali edabahuda heli... Edude adre yav dikkinalli edabeku heli nav adikke wood mukha Madisidivi plz heli
Idabaradu maneli jagala thappalla anthare
ಅದ್ಬುತವಾದ ಸಲಹೆ ದನೈವಾದಗಳು🎉🎉
Thank you very much Sister,, thumba upayukthavada mahitiyannu thilisiddeera
Madam thale snana yav dina madudre olledu
Lovely motivational video for house wife.. i am big lazy to arrange vessels after washing vessels... good habbit u have showed us...
Gayathri avre lemon vasl mele cut madbeka
ಅಕ್ಕನ ನಮ್ಮ ಯಜಮಾನರಿಗೆ ತುಂಬಾ ಸಾಲ ಇದೆ ಇದಕ್ಕೆ ಏನಾದರೂ ಪರಿಹಾರ ಇದ್ದರೆ ಹೇಳಿ
Dayavittu organic fruits jam and Amla jam Elli sigutte helthira🙏
Essential oils yaavdu use ಮಾಡೋದು mamm..elli tagolbeku naavu?
Thumba Thumba chennagide dhanyavaadagalu 😊
Thk u Gayu.. Good vlog... Nice proverb... Nimma hand writing thumba chennagide.. Ellarigu yavaglu olledagli anta bayaso nimma manasu nange bhala ishta agutte... Thk u God bless u always 👌😊🙏❤🌹
Sis Friday kalsha thegibardha agadre yavaga thegibeku
ಹಾಯ್ ಅಕ್ಕ ನಿಮ್ಮ ಮನೆ ತುಂಬಾ ಚನ್ನಾಗಿಇದೆ ಅಕ್ಕ👌🏻👌🏻ಅದ್ರಲ್ಲೂ ನಿಮ್ಮ ಪೂಜೆ ತುಂಬಾ ಈಸ್ಟ್ ಅಕ್ಕ 🙏🙏ನನಗೆ ನಿಮ್ಮ ವಿಡಿಯೋ ಇನ್ನು ಈಸ್ಟ್ ಅಕ್ಕ ನಿಮ್ಮ ಮನೆ ಮುಂದೆ ನಿಮ್ಮ ರಂಗೋಲಿ ತುಂಬಾ ಚನ್ನಾಗಿಇದೆ ಅಕ್ಕ 👌🏻👌🏻ನೈಸ್ ಅಕ್ಕ ನಿಮ್ಮ ಮನೆ ನನಗೆ ತುಂಬಾ ಈಸ್ಟ್ ಅಕ್ಕ 🙏👌🏻❤❤🥰🥰
Medum nam atte maneli devr Mane hage hal nalliro bedroom eradarallu belakilla kitaki illa medum idru bagge heli plz
Beautiful Msgs Madam.Hats of to u Mam . Thank u for wonderful Video Mam.Gud luck Mam.God bless u Mam.😊
ಒಳ್ಳೆಯ ಮಾಹಿತಿ ಕೊಟ್ಟಿದಿರ ಧನ್ಯವಾದಗಳು
Thanks, use full video 😊
Very useful vedeos dear..👏👏🙏🙏💐
Superbbbbbbbbb mam, e vedio nange tumba esta aitu🙏🙏🙏🙏🙏
Rongoli Thumba chennagidhe Madam
Nice volg sister🥰 mahiti tumba chennagede🙏👍
Thank u. I wanted to know about the lemon and urli. I live in a flat. Can i keep urli outside near the main door? Which side is better?
Eeshanya is best or east or north
Ond question ❓ snana madkondde rangoli bidbeka ...... Plzzz heli
Namaste mam nange neevu akiruva ella video ista hage nim positivity life enjoy mado style ista tq ma'am
niveliro ಎಲ್ಲಾ rools follow madtinj akka nammanelu gaali belaku tumba chanagide
Sisy ganapathi moorthi tambra du maneli idboda
Niv ako vedios yella use aguthe... ur very positive
Limbe hannu maneya olage edabeka,horage edabeka akka
Artificial hurli flower link edre kalsi mam pls
Hi mam nanu bharathi nanu nemgi vatsap nale dras biku ata misig madedi mam neu nodi ela
Super mam, motivational information 👌🏻
Medam Nivu urlige hakiro flower details kodi mam
You are always energetic and positive person. Thank you mam❤
Thank you mam olle vishayagalu nanu dinalu madalu try madtini
Vastu things bagge tilsi kodi mam 7 horse bagge complete video madi
Nice vlog akka mumma video dinda tumba tilidukollabahudu
ತುಂಬಾ ಉಪಯುಕ್ತ ಮಾಹಿತಿ ನಿಮಗೆ ಧನ್ಯವಾದಗಳು
ತುಂಬಾ ಅದ್ಬುತ ವಾಗಿದೆ ಈ ವಿಲಾಗ್ 💐💐🙏🏻🙏🏻
Bagilige paint Ali rangoli akabavuda?
Super madam and tq so much..will definitely follow and share the difference
ಒಳ್ಳೆಯ tips very use ful infermation
Very nice I will watch always your vedio mam very good information always thank you so much mam
I mam nam devru maneli rat bandu devru vegraha yella bilsi hoguthe vegraha kelge akki akirthivi alva adike mam en madbeku heli mam vegraha kelage bidre en adru problem ha mam pls heli mam
Nanigu ee tara madoke ista, but nan tunta maklu swalpa doddavaragbeku
Can v place dat lemon on Friday’s mam?
Mam innu hecchu dieting video madi pls namge help haghutthe 🌷💐
Mam devara maneli ittiro urali Elli tagondiddu link idre haki
Hi, sis can i get the details of sola wood flowers
Mom nema thought thubha channagide and hand writing very nice TQ you much
Waaa madam yenta arta poornavada vlog mam... Obba hennu maneyannu hege ettu kolla beku yendhu thilisi kotri mam... 😊 mam mannina urli namge bekada hage urli madtara mam. Home delivery madtara mam...
Mam women's ge ಪೈಲ್ಸ್ ಆಗಿದ್ರೆ ಯಾವ ಫುಡ್ ತಿಂಬರ್ದು ಯಾವ್ದು ತಿನ್ಬೇಕು ಅದರಿಂದ ಹೊರಗೆ ಬರೋದು ಹೇಗೆ plz ಹೇಳಿ mam
I don't know maam
Pls tiludukondu heli akka ivga ellarigu jasti agtide
Nonveg jasti use madbedi curd n cold items tinni malake huruli kaalu jasti use madi chicken tinle bardu cure ago tanka
@@ankithagowdar4996 Nonveg andre maim chicken tinbedi cure ago tanka n curd rice tinbeku cold irutte n molake hurulikalu n molake kaalgalna jasti. Use madi khara jasti tinbardu kutiro jagadalle jasti kurbedi marad chair r plastic chair mele kurodadre jasti time kurodadre ondu cotton batte hakond kuthkoli
@@veedhanukannadavlogs tq namma attege agide... Kelvru heltare molake kalu galanna ullikalu saru itra tinabaradantte antare alva
Hello mam... your all vedios are very helpful. But vedios ellanu home maker oriented irutte.... as I am a worker I love to follow your working style and your vastu tips....but I am unable to adjust my timings to do such things in a perfect way..neevu nam sthanadalli idkondu yaav thara time adjust madkobahudu idnella madlikke anta ondu blog maadi please... ee vedio namagellargu thumba helpful agutte mam..
Kalasadha bagge thilisi
Mam send me link essential oil with electric burner
Nice video madam but picture is not clear 🙏🙏👌
Mam video tumba ne chennagittu Tq
Super madam ede rete Mane vichaglannu telse
Nange alarji aagutte sambrani doopa😢