ಅರಿಯದವರೊಡನೆ ಸಂಗವ ಮಾಡಿದಡೆ | ಅಕ್ಕಮಹಾದೇವಿಯವರ ವಚನ | Akkamahadevi | Vachana Vaahini

Поделиться
HTML-код
  • Опубликовано: 5 фев 2025
  • ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ
    ಅರಿಯದವರೊಡನೆ ಸಂಗವ ಮಾಡಿದಡೆ
    ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ
    ಬಲ್ಲವರೊಡನೆ ಸಂಗವ ಮಾಡಿದಡೆ
    ಮೊಸರು ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ
    ಚನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಸಂಗವ ಮಾಡಿದಡೆ
    ಕರ್ಪುರದ ಗಿರಿಯನುರಿಕೊಂಬಂತೆ.
    ತರಂಗಿಣಿ : • ತರಂಗಿಣಿ | ಅಕ್ಕಮಹಾದೇವಿಯ...
    ಲಿಂಗಾಯತ ಧರ್ಮಗುರು ಬಸವಣ್ಣನವರು : • ಲಿಂಗಾಯತ ಧರ್ಮಗುರು ಬಸವಣ್...
    ಶರಣ ಅಗ್ಘವಣಿ ಹಂಪಯ್ಯ : • ಅಗ್ಘವಣಿ ಹಂಪಯ್ಯನವರ ವಚನಗ...
    ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ : • ಅಲ್ಲಮ ಪ್ರಭುದೇವರ ವಚನಗಳು...
    ಬಸವಣ್ಣನವರ ವಚನ ಮತ್ತು ಭಾವಾರ್ಥ : • ಜಗಜ್ಯೋತಿ ಬಸವಣ್ಣನವರ ವಚನ...
    #kannadaspeech #pravachana #genderequality #leadership #vachana #basavanna #lifestory #vachanagalu #basava #songs #basavesha #kathegalu #vachanagalu #basaveshwara #sharane #vachanakaara #shiva #bhaktha #akka #akkamahadevi #vachanavaahini #vaahini #youtube #youtuber #youtubeshorts #vachanavaachana

Комментарии • 3