- Видео 916
- Просмотров 594 292
ವಚನ ವಾಹಿನಿ | Vachana Vaahini
Индия
Добавлен 11 фев 2023
ಶರಣ ಪದಕ್ಕೆ ಬಹು ವಿಶೇಷ ಅರ್ಥವಿದೆ. 'ಶರ’ ಎಂದರೆ ಬಾಣ, ‘ಣ’ ಎಂದರೆ ತಾಕಲಾಗದವನು. ಶರಣ ಎಂದರೆ ಬಾಣಗಳಿಂದ ತಾಕಲಾರದವನು, ಅವು ಅರಿಷಡ್ವರ್ಗಗಳೆಂಬ ಬಾಣಗಳು. ಕಾಮ, ಕ್ರೋದ, ಲೋಭ, ಮೋಹ, ಮದ, ಮತ್ಸರ ಎಂಬ ಅರಿಷಡ್ವರ್ಗಗಳು ಯಾರಿಗೆ ತಾಕುವುದಿಲ್ಲವೋ ಅವನೇ ಶರಣ.
ಭವಕ್ಕೆ ಶರಣು ಹೋಗದೆ ಶಿವನಿಗೆ (ಪರಮಾತ್ಮನಿಗೆ, ದೇವರಿಗೆ) ಶರಣು ಹೋದವರೇ ಶರಣರು. ಕೇವಲ ಲೌಕಿಕ ವಸ್ತು, ವಿಚಾರ, ಆಸೆ, ಆಕಾಂಕ್ಷೆಗಳಿಗೆ ಬಲಿಯಾಗದೆ ಸೃಷ್ಟಿಕರ್ತನನ್ನು ನಂಬಿ ಬದುಕುವವರು ಶರಣರು.
ಸೃಷ್ಟಿಯ ರಹಸ್ಯ ತಿಳಿದವರು, ತಿಳಿಯಲು ಪ್ರಯತ್ನಿಸುವವರು ಶಿವ ಶರಣರು.
ಶರಣ ಧರ್ಮ/ಸಾಹಿತ್ಯ ಮಾನವಕುಲದ ಮಹತ್ತನ್ನು ತಿಳಿಸಿ ಬದುಕಿದ ಸಾರ್ಥಕತೆಯನ್ನು ಮನವರಿಕೆ ಮಾಡಿಕೊಡುವುದಾಗಿದೆ.
ಕೆಲವು ಶರಣರ ಗ್ರಂಥಗಳಿಂದ ಆಯ್ಕೆಯಾದ ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.
- ವಚನಶ್ರೀ

ನೀ ಹುಟ್ಟಿಸಿದಲ್ಲಿ ಹುಟ್ಟಿ | ಬಸವಣ್ಣನವರ ವಚನ | Basavanna | Kannada Podcast | Vachana Vaahini
ಜಗಜ್ಯೋತಿ ಬಸವಣ್ಣನವರ ವಚನ ಮತ್ತು ಭಾವಾರ್ಥ
ನೀ ಹುಟ್ಟಿಸಿದಲ್ಲಿ ಹುಟ್ಟಿ,
ನೀ ಕೊಂದಲ್ಲಿ ಸಾಯದೆ ಎನ್ನವಶವೇ ಅಯ್ಯಾ?
ನೀವಿರಿಸಿದಲ್ಲಿ ಇರದೆ ಎನ್ನ ವಶವೇ ಅಯ್ಯಾ?
ಅಕಟಕಟಾ! ಎನ್ನವನೆನ್ನವನೆನ್ನಯ್ಯಾ,
ಕೂಡಲಸಂಗಮದೇವಯ್ಯಾ.
ತರಂಗಿಣಿ : ruclips.net/p/PLuAxay20W73ZdeT9Jw7yZeT7I7yTRoYNz
ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73biHcztz0JuQUdVZhjLUhUM
ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73alj9XpDMKp76v3ENrmwChW
ಬಸವಣ್ಣನವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73aX7LILmWnuFfnTBjYU4gWg
#kannadaspeech #pravachana #genderequality #leadership #vachana #basavanna #lifestory #vachanagalu #basava #songs #basavesha #vachanagalu #basaveshwara #sharane #shiva #vachanakaara #shiva #bhaktha #swamiji #motivational #gu...

Просмотров: 409
Видео
ಬಸವಣ್ಣನವರ ವಚನಗಳು | Basavanna | Kannada Podcast | Vachana Vaahini
Просмотров 57821 час назад
ಬಸವಣ್ಣನವರ ವಚನಗಳು ತರಂಗಿಣಿ : ruclips.net/p/PLuAxay20W73ZdeT9Jw7yZeT7I7yTRoYNz ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73biHcztz0JuQUdVZhjLUhUM ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73alj9XpDMKp76v3ENrmwChW ಬಸವಣ್ಣನವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73aX7LILmWnuFfnTBjYU4gWg #kannadaspeech #pravachana #speech #pravachana #allama #allamaprabhu #gender...
ಅರ್ಥ ಸನ್ಯಾಸಿಯಾದಡೇನಯ್ಯಾ? | ಅಕ್ಕಮಹಾದೇವಿ | Akkamahadevi | Vachana Vaahini
Просмотров 508День назад
ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ ಅರ್ಥ ಸನ್ಯಾಸಿಯಾದಡೇನಯ್ಯಾ, ಆವಂಗದಿಂದ ಬಂದಡೂ ಕೊಳದಿರಬೇಕು. ರುಚಿ ಸನ್ಯಾಸಿಯಾದಡೇನಯ್ಯಾ ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು. ಸ್ತ್ರೀ ಸನ್ಯಾಸಿಯಾದಡೇನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಪ್ಪಿಲ್ಲದಿರಬೇಕು. ದಿಗಂಬರಿಯಾದಡೇನಯ್ಯಾ ಮನ ಬತ್ತಲೆ ಇರಬೇಕು ಇಂತೀ ಚತುರ್ವಿಧದ ಹೊಲಬರಿಯದ ವೃಥಾ ಕೆಟ್ಟರು, ಕಾಣಾ ಚನ್ನಮಲ್ಲಿಕಾರ್ಜುನಾ. ತರಂಗಿಣಿ : ruclips.net/p/PLuAxay20W73ZdeT9Jw7yZeT7I7yTRoYNz ಲಿಂಗಾಯತ ಧರ್ಮಗುರು ಬಸವಣ್ಣನವರು :...
ಅಯ್ಯಾ ಅಯ್ಯಾ ಎಂದು ಕರೆವುತ್ತಲಿದ್ದೇನೆ | ಬಸವಣ್ಣನವರ ವಚನ | Kannada Podcast | Vachana Vaahini
Просмотров 45914 дней назад
ಜಗಜ್ಯೋತಿ ಬಸವಣ್ಣನವರ ವಚನ ಮತ್ತು ಭಾವಾರ್ಥ ಅಯ್ಯಾ ಅಯ್ಯಾ ಎಂದು ಕರೆವುತ್ತಲಿದ್ದೇನೆ. ಅಯ್ಯಾ ಅಯ್ಯಾ ಎಂದು ಒರಲುತ್ತಲಿದ್ದೇನೆ. ಓ ಎನ್ನಲಾಗದೇ ಅಯ್ಯಾ? ಆಗಳೂ ನಿಮ್ಮ ಕರೆವುತ್ತಲಿದ್ದೇನೆ, ಮೌನವೇ, ಕೂಡಲಸಂಗಮದೇವಾ? ತರಂಗಿಣಿ : ruclips.net/p/PLuAxay20W73ZdeT9Jw7yZeT7I7yTRoYNz ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73biHcztz0JuQUdVZhjLUhUM ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73alj9XpDMKp76v3ENrmw...
ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ | Aydakki Lakkamma | Kannada Podcast | Vachana Vaahini
Просмотров 47821 день назад
ಆಯ್ದಕ್ಕಿ ಲಕ್ಕಮ್ಮನವರ ವಚನ ಮತ್ತು ಭಾವಾರ್ಥ ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕರ. ತರಂಗಿಣಿ : ruclips.net/p/PLuAxay20W73ZdeT9Jw7yZeT7I7yTRoYNz ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73biHcztz0JuQUdVZhjLUhUM ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ: ruclips.net/p/PLuAxay2...
ಅರಿವು ಸಾಧ್ಯವಾಯಿತ್ತೆಂದು, ಗುರು ಲಿಂಗ ಜಂಗಮವ ಬಿಡಬಹುದೆ? | ಅಕ್ಕಮಹಾದೇವಿ | Akkamahadevi | Vachana Vaahini
Просмотров 64028 дней назад
ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ ಅರಿವು ಸಾಧ್ಯವಾಯಿತ್ತೆಂದು, ಗುರು ಲಿಂಗ ಜಂಗಮವ ಬಿಡಬಹುದೆ? ಸಂದು ಸಂಶಯವಳಿದು, ಅಖಂಡಜ್ಞಾನವಾಯಿತ್ತೆಂದು ಪರಧನ ಪರಸ್ತ್ರೀಯರುಗಳಿಗೆ ಅಳುಪಬಹುದೆ? 'ಯತ್ರ ಜೀವಃ ತತ್ರ ಶಿವಃ' ಎಂಬ ಅಭಿನ್ನಜ್ಞಾನವಾಯಿತ್ತೆಂದು ಶುನಕ ಶೂಕರ ಕುಕ್ಕುಟ ಮಾರ್ಜಾಲಂಗಳ ಕೂಡೆ ಭುಂಜಿಸಬಹುದೆ? ಭಾವದಲ್ಲಿ ತನ್ನ ನಿಜದ ನೆಲೆಯನರಿತಿಹುದು; ಸುಜ್ಞಾನ ಸತ್ಕ್ರಿಯಾ ಸುನೀತಿ ಮಾರ್ಗದಲ್ಲಿ ವರ್ತಿಸುವುದು. ಹೀಂಗಲ್ಲದೆ ಜ್ಞಾನವಾಯಿತ್ತೆಂದು ತನ್ನ ಮನಕ್ಕೆ ಬಂದ ಹಾಂಗೆ ಮೀರಿ ನುಡಿದು ನಡೆ...
ಸಮುದ್ರದೊಳಗಣ ಸಿಂಪಿನಂತೆ | ಬಸವಣ್ಣನವರ ವಚನ | Kannada Podcast | Vachana Vaahini
Просмотров 51128 дней назад
ಜಗಜ್ಯೋತಿ ಬಸವಣ್ಣನವರ ವಚನ ಮತ್ತು ಭಾವಾರ್ಥ ಸಮುದ್ರದೊಳಗಣ ಸಿಂಪಿನಂತೆ ಬಾಯ ಬಿಡುತ್ತಿದ್ದೇನಯ್ಯಾ! ನೀವಲ್ಲದೆ ಮತ್ತಾರು ಎನ್ನನರಿವವರಿಲ್ಲ ನೋಡಯ್ಯಾ. ಕೂಡಲಸಂಗಮದೇವಾ, ನೀವಲ್ಲದೊಳಕೊಂಬವರಿಲ್ಲವಯ್ಯಾ! ತರಂಗಿಣಿ : ruclips.net/p/PLuAxay20W73ZdeT9Jw7yZeT7I7yTRoYNz ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73biHcztz0JuQUdVZhjLUhUM ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73alj9XpDMKp76v3ENrmwChW ಬಸವಣ್ಣನವ...
ಅಂಗ ಜೀವಿಗಳೆಲ್ಲ ಅಶನಕ್ಕೆ ನೆರೆದು | Allama Prabhu | Kannada Podcast | Vachana Vaahini
Просмотров 374Месяц назад
ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ ಅಂಗ ಜೀವಿಗಳೆಲ್ಲ ಅಶನಕ್ಕೆ ನೆರೆದು ಲಿಂಗವಾರ್ತೆಯ ನುಡಿವರಯ್ಯಾ, ಕಾಯ ಜೀವಿಗಳೆಲ್ಲ ಕಳವಳಿಸಿ ನುಡಿವರಯ್ಯಾ, ಮನಬಂದ ಪರಿಯಲ್ಲಿ ನುಡಿವಿರಿ ಗುಹೇಶ್ವರನೆಂಬ ಲಿಂಗ ನಿಮಗೆಲ್ಲಿಯದೊ? ತರಂಗಿಣಿ : ruclips.net/p/PLuAxay20W73ZdeT9Jw7yZeT7I7yTRoYNz ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73biHcztz0JuQUdVZhjLUhUM ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73alj9XpDMKp76v3E...
ಅಂಗಾಶ್ರಯವಳಿದು ಲಿಂಗಾಶ್ರಯವಾದ ಬಳಿಕ | ಚೆನ್ನಬಸವಣ್ಣನವರ ವಚನ | Kannada Podcast | Vachana Vaahini
Просмотров 431Месяц назад
ಚೆನ್ನಬಸವಣ್ಣನವರ ವಚನ ಮತ್ತು ಭಾವಾರ್ಥ ಅಂಗಾಶ್ರಯವಳಿದು ಲಿಂಗಾಶ್ರಯವಾದ ಬಳಿಕ, ಆ ಅಂಗಕ್ಕೆ ಲಿಂಗಾಚಾರವಲ್ಲದೆ ಅಂಗಕ್ರಿಯೆಂಬುದಿಲ್ಲ ನೋಡಾ, ಲಿಂಗದಲ್ಲಿ ನೈಷ್ಠಿಕವಂತನಾದ ಬಳಿಕ ಎಂತೋ? ಅನಾಚಾರವ ಜರಿದು ಆಚಾರವನರಿದ ಬಳಿಕ ನಮ್ಮ ಕೂಡಲಚೆನ್ನಸಂಗನ ಶರಣರು ಅನ್ಯವನಾಚರಿಸುವವರಲ್ಲ. - ಚಿನ್ಮಯ ಅವಿರಳ ಜ್ಞಾನಿ ಚೆನ್ನಬಸವಣ್ಣ. ತರಂಗಿಣಿ : ruclips.net/p/PLuAxay20W73ZdeT9Jw7yZeT7I7yTRoYNz ಲಿಂಗಾಯತ ಧರ್ಮಗುರು ಬಸವಣ್ಣನವರು : ruclips.net/p/PLuAxay20W73abiC2cOuanny1Y4K-uZHcn ...
ಅರಿಯದವರೊಡನೆ ಸಂಗವ ಮಾಡಿದಡೆ | ಅಕ್ಕಮಹಾದೇವಿಯವರ ವಚನ | Akkamahadevi | Vachana Vaahini
Просмотров 1,8 тыс.Месяц назад
ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ ಅರಿಯದವರೊಡನೆ ಸಂಗವ ಮಾಡಿದಡೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ ಬಲ್ಲವರೊಡನೆ ಸಂಗವ ಮಾಡಿದಡೆ ಮೊಸರು ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ ಚನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಸಂಗವ ಮಾಡಿದಡೆ ಕರ್ಪುರದ ಗಿರಿಯನುರಿಕೊಂಬಂತೆ. ತರಂಗಿಣಿ : ruclips.net/p/PLuAxay20W73ZdeT9Jw7yZeT7I7yTRoYNz ಲಿಂಗಾಯತ ಧರ್ಮಗುರು ಬಸವಣ್ಣನವರು : ruclips.net/p/PLuAxay20W73abiC2cOuanny1Y4K-uZHcn ಶರಣ ಅಗ್ಘವಣಿ ಹಂಪಯ್ಯ : ruclips.net/p/PLu...
ಅಂಗ ಸಂಗಿಯಾದವಂಗೆ, ಲಿಂಗಸಂಗವಿಲ್ಲ | ಚೆನ್ನಬಸವಣ್ಣನವರ ವಚನ | Kannada Podcast | Vachana Vaahini
Просмотров 4922 месяца назад
ಚೆನ್ನಬಸವಣ್ಣನವರ ವಚನ ಮತ್ತು ಭಾವಾರ್ಥ ಅಂಗ ಸಂಗಿಯಾದವಂಗೆ, ಲಿಂಗಸಂಗವಿಲ್ಲ. ಲಿಂಗಸಂಗಿಯಾದವಂಗೆ, ಅಂಗಸಂಗವಿಲ್ಲ. ಅಂಗಸಂಗವೆಂಬುದೇ ಅನಾಚಾರ. ಲಿಂಗಸಂಗವೆಂಬುದೇ ಸದಾಚಾರ. ಇದು ಕಾರಣವಾಗಿ ಅಂಗಸಂಗವಂಬಿಟ್ಟು ಲಿಂಗ ಸಂಗವಾಗಿರಬೇಕು. ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ. - ಚಿನ್ಮಯ ಅವಿರಳ ಜ್ಞಾನಿ ಚೆನ್ನಬಸವಣ್ಣನವರು. ತರಂಗಿಣಿ : ruclips.net/p/PLuAxay20W73ZdeT9Jw7yZeT7I7yTRoYNz ಲಿಂಗಾಯತ ಧರ್ಮಗುರು ಬಸವಣ್ಣನವರು : ruclips.net/p/PLuAxay20W73abiC2cOuanny1Y4K-uZHcn ಶರಣ ಅಗ್...
ಅಡವಿಯೊಳಗೆ ಹೊಲಬುಗೆಟ್ಟು ಪಶುವಿನಂತೆ | ಬಸವಣ್ಣನವರ ವಚನ | Kannada Podcast | Vachana Vaahini
Просмотров 9103 месяца назад
ಜಗಜ್ಯೋತಿ ಬಸವಣ್ಣನವರ ವಚನ ಮತ್ತು ಭಾವಾರ್ಥ ಅಡವಿಯೊಳಗೆ ಹೊಲಬುಗೆಟ್ಟು ಪಶುವಿನಂತೆ 'ಅಂಬೆ, ಅಂಬೆ' ಎಂದು ಕರೆವುತ್ತಲಿದ್ದೇನೆ 'ಅಂಬೆ, ಅಂಬೆ' ಎಂದು ಒರಲುತ್ತಲಿದ್ದೇನೆ. ಕೂಡಲಸಂಗಮದೇವ ಬಾಳು ಬಾಳೆಂಬನ್ನಕ್ಕ! ತರಂಗಿಣಿ : ruclips.net/p/PLuAxay20W73ZdeT9Jw7yZeT7I7yTRoYNz ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73biHcztz0JuQUdVZhjLUhUM ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73alj9XpDMKp76v3ENrmwChW ಬ...
ಚಿಲಿಮಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣಿರೇ, ನೀವು ಕಾಣಿರೇ | ಅಕ್ಕಮಹಾದೇವಿಯವರ ವಚನ | Vachana Vaahini
Просмотров 1 тыс.3 месяца назад
ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ ಚಿಲಿಮಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣಿರೇ, ನೀವು ಕಾಣಿರೇ! ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೇ, ನೀವು ಕಾಣಿರೇ!! ಎರಗಿ ಬಂದಾಡುವ ದುಂಬಿಗಳಿರಾ, ನೀವು ಕಾಣಿರೇ, ನೀವು ಕಾಣಿರೇ! ಕೊಳನ ತಡಿಯೊಳಾಡುವ ಹಂಸಗಳಿರಾ, ನೀವು ಕಾಣಿರೇ, ನೀವು ಕಾಣಿರೇ!! ಗಿರಿಗಹ್ವರದೊಳಾಡುವ ನವಿಲುಗಳಿರಾ, ನೀವು ಕಾಣಿರೇ, ನೀವು ಕಾಣಿರೇ! ಚನ್ನಮಲ್ಲಿಕಾರ್ಜುನನೆಲ್ಲಿಹನೆಂಬುದ ನೀವು ಹೇಳಿರೇ, ನೀವು ಹೇಳಿರೆ!! ತರಂಗಿಣಿ : ruclips.net/p/PLuAxay20W73Zde...
ಕೆಸರಲ್ಲಿ ಬಿದ್ದ ಬಡಪಶುವಿನಂತೆ | ಬಸವಣ್ಣನವರ ವಚನ | Kannada Podcast | Vachana Vaahini
Просмотров 9103 месяца назад
ಜಗಜ್ಯೋತಿ ಬಸವಣ್ಣನವರ ವಚನ ಮತ್ತು ಭಾವಾರ್ಥ ಕೆಸರಲ್ಲಿ ಬಿದ್ದ ಬಡಪಶುವಿನಂತೆ ಆನು ದೆಸೆದೆಸೆಗೆ ಬಾಯಿಬಿಡುತ್ತಿದ್ದೆನಯ್ಯಾ! ಆರಯ್ವರಿಲ್ಲ - ಅಕಟಕಟ! ಪಶುವೆಂದನ್ನ ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ. ತರಂಗಿಣಿ : ruclips.net/p/PLuAxay20W73ZdeT9Jw7yZeT7I7yTRoYNz ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73biHcztz0JuQUdVZhjLUhUM ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73alj9XpDMKp76v3ENrmwChW ಬಸ...
ಬಡಪಶು ಪಂಕದಲ್ಲಿ ಬಿದ್ದಡೆ | ಬಸವಣ್ಣನವರ ವಚನ | Kannada Podcast | Vachana Vaahini
Просмотров 5963 месяца назад
ಜಗಜ್ಯೋತಿ ಬಸವಣ್ಣನವರ ವಚನ ಮತ್ತು ಭಾವಾರ್ಥ ಬಡಪಶು ಪಂಕದಲ್ಲಿ ಬಿದ್ದಡೆ ಕಾಲ ಬಡಿವುದಲ್ಲದೆ, ಬೇರೆ ಗತಿಯುಂಟೆ? ಶಿವ ಶಿವ! ಹೋದೆಹೆ ಹೋದೆಹೆನಯ್ಯಾ. ನಿಮ್ಮ ಮನದತ್ತಲೆನ್ನ ತೆಗೆಯಯ್ಯಾ. ಪಶುವಾನು, ಪಶುಪತಿ ನೀನು! ತುಡುಗುಣಿಯೆಂದು ಎನ್ನ ಹಿಡಿದು ಬಡಿಯದ ಮುನ್ನ ಒಡೆಯ ನಿಮ್ಮ ಬಯ್ಯದಂತೆ ಮಾಡು, ಕೂಡಲಸಂಗಮದೇವಾ. ತರಂಗಿಣಿ : ruclips.net/p/PLuAxay20W73ZdeT9Jw7yZeT7I7yTRoYNz ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ: ruclips.net/p/PLuAxay20W73biHcztz0JuQUdVZhjLUhUM ಅಲ್ಲಮ...
ಇಷ್ಟಲಿಂಗ ತಯಾರಿಕೆ ಹೇಗೆ? | Kannada Podcast | Vachana Vaahini
Просмотров 6123 месяца назад
ಇಷ್ಟಲಿಂಗ ತಯಾರಿಕೆ ಹೇಗೆ? | Kannada Podcast | Vachana Vaahini
ಇಷ್ಟಲಿಂಗ : ಆಧ್ಯಾತ್ಮಿಕ ಆಯಾಮ | Kannada Podcast | Vachana Vaahini
Просмотров 6763 месяца назад
ಇಷ್ಟಲಿಂಗ : ಆಧ್ಯಾತ್ಮಿಕ ಆಯಾಮ | Kannada Podcast | Vachana Vaahini
ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ | Allama Prabhu | Kannada Podcast | Vachana Vaahini
Просмотров 9043 месяца назад
ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ | Allama Prabhu | Kannada Podcast | Vachana Vaahini
ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ | ಬಸವಣ್ಣನವರ ವಚನ | Kannada Podcast | Vachana Vaahini
Просмотров 1 тыс.5 месяцев назад
ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ | ಬಸವಣ್ಣನವರ ವಚನ | Kannada Podcast | Vachana Vaahini
ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ | ಬಸವಣ್ಣನವರ ವಚನ | Kannada Podcast | Vachana Vaahini
Просмотров 7945 месяцев назад
ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ | ಬಸವಣ್ಣನವರ ವಚನ | Kannada Podcast | Vachana Vaahini
ವಚನಕಾರರ ಜಾತ್ಯತೀತತೆ | Kannada Podcast | Vachana Vaahini
Просмотров 3645 месяцев назад
ವಚನಕಾರರ ಜಾತ್ಯತೀತತೆ | Kannada Podcast | Vachana Vaahini
ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯ ಶರಣರ | ಅಕ್ಕಮಹಾದೇವಿಯವರ ವಚನ | Kannada Podcast | Vachana Vaahini
Просмотров 1,3 тыс.5 месяцев назад
ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯ ಶರಣರ | ಅಕ್ಕಮಹಾದೇವಿಯವರ ವಚನ | Kannada Podcast | Vachana Vaahini
ಬೆಳೆದ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ | ಬಸವಣ್ಣನವರ ವಚನ | Kannada Podcast | Vachana Vaahini
Просмотров 1,3 тыс.5 месяцев назад
ಬೆಳೆದ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ | ಬಸವಣ್ಣನವರ ವಚನ | Kannada Podcast | Vachana Vaahini
ಅಂಗದ ಮೇಲೆ ಲಿಂಗವಿದ್ದವರೆಲ್ಲರು ಸರಿಗಾಣಬೇಕೆಂಬರು | Hadapada Appanna | Kannada Podcast | Vachana Vaahini
Просмотров 1,2 тыс.5 месяцев назад
ಅಂಗದ ಮೇಲೆ ಲಿಂಗವಿದ್ದವರೆಲ್ಲರು ಸರಿಗಾಣಬೇಕೆಂಬರು | Hadapada Appanna | Kannada Podcast | Vachana Vaahini
ಬಂದ ಯೋನಿಯನರಿದು ಸಲಹೆನ್ನ ತಂದೆ! | ಬಸವಣ್ಣನವರ ವಚನ | Kannada Podcast | Vachana Vaahini
Просмотров 7286 месяцев назад
ಬಂದ ಯೋನಿಯನರಿದು ಸಲಹೆನ್ನ ತಂದೆ! | ಬಸವಣ್ಣನವರ ವಚನ | Kannada Podcast | Vachana Vaahini
ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ | Allama Prabhu | Kannada Podcast | Vachana Vaahini
Просмотров 1,1 тыс.6 месяцев назад
ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ | Allama Prabhu | Kannada Podcast | Vachana Vaahini
ಕಾಯವಿಕಾರ ಕಾಡಿಹುದಯ್ಯಾ | ಬಸವಣ್ಣನವರ ವಚನ | Kannada Podcast | Vachana Vaahini
Просмотров 4556 месяцев назад
ಕಾಯವಿಕಾರ ಕಾಡಿಹುದಯ್ಯಾ | ಬಸವಣ್ಣನವರ ವಚನ | Kannada Podcast | Vachana Vaahini
ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ | Allama Prabhu | Kannada Podcast | Vachana Vaahini
Просмотров 7137 месяцев назад
ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ | Allama Prabhu | Kannada Podcast | Vachana Vaahini
ಅಂಗವಿಕಾರ ಸಂಗವ ಮರೆದು | ಅಕ್ಕಮಹಾದೇವಿಯವರ ವಚನ | Kannada Podcast | Vachana Vaahini
Просмотров 8927 месяцев назад
ಅಂಗವಿಕಾರ ಸಂಗವ ಮರೆದು | ಅಕ್ಕಮಹಾದೇವಿಯವರ ವಚನ | Kannada Podcast | Vachana Vaahini
ಕೊಟ್ಟ ಕುದುರೆಯನೇರಲರಿಯದೆ | Allama Prabhu | Kannada Podcast | Vachana Vaahini
Просмотров 1,1 тыс.7 месяцев назад
ಕೊಟ್ಟ ಕುದುರೆಯನೇರಲರಿಯದೆ | Allama Prabhu | Kannada Podcast | Vachana Vaahini
ಸರಳ ಸಂಕ್ಷಿಪ್ತ ನೆರ ಮಧುರ ಶಾಂತಿಯುತ ವಾಣಿ ಅತುತ್ತಮ. ಇನ್ನುಳಿದ ವಚನಗಳು ಹೀಗೆ ಬರಲಿ ಎಂಬ ಆಶಯದ ಧನ್ಯವಾದ ಗಳು.
Sharanu Sharanarthigalu🙏
🙏ಶರಣು
ಧನ್ಯವಾದ ಗಳು ಅಕ್ಕ
ಬಸವ🙏🙏
ಈ ಅಂಕಿತಕ್ಕೆ ಅಂತ್ಯ ಹೇಳಬೇಕು. ಕೇಳುಗರು ಕೂಡ ಲಸಂಗಯ್ಯ. ಎಂಧು ತಿಳಿದು ಕೊಳ್ಳಿ
🎉😊
Super .,..,,
Sharanu🙏
Mantr mugd vachan
Sharanu🙏
Very nice
Sharanu🙏
🙏🙏ohm shree guru Basavalingaynamh🙏
Sharanu Sharanarthigalu🙏
🙏🙏ohm shree guru Basavalingaynamh🙏
🙏🙏💐💐
🙏
Sharanu🙏
🇮🇳🙏🕉️ Excellent. Sharanu Sharanarti.
Sharanu🙏
🙏🙏
ಶರಣು
ಶರಣು🙏🙏
SHARANU sharnarti sharanare
ಶರಣು ಶರಣಾರ್ಥಿಗಳು
🙏🙏🙏
❤🙏🙏❤
❤🙏🙏🙏❤
🙏
ಶರಣು ಶರಣಾರ್ಥಿಗಳು ತಾಯಿ
Sharnu shanarthi...
ಶರಣು🙏🙏🙏
ಇಲ್ಲ ಮೇಡಂ ನಾನು ಓಂಟಿಯಾಗೆ ಬದುಕುತ್ತಿದ್ದೆನೆ?
ಓಂ ನಮಃ ಶಿವಾಯ
🙏
🙏
🙏
ಇದಿಷ್ಟೇ ಇದೆ
ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ ಜಗಜ್ಯೋತಿ ಬಸವಣ್ಣನವರು ಜಯವಾಗಲಿ🌷🌷🙏🙏🙏🙏🙏🌷🌷🚩🚩🚩🚩🚩🚩
ಓಂ
🙏🙏🙏🙏😢😢😢😢🙏🙏🙏🙏
🙏🙏🙏🙏🙏🙏🙏🙏🙏🙏🙏
🙏🙏🙏🙏🙏🙏🙏🙏🙏🙏🙏
ಓಂ ನಮಃ ಶಿವಾಯ
Super.exlent.vachan,nude.namaskaragalu.gurugale
❤
ಶರಣು🙏🙏
ಓಂ ನಮಃ ಶಿವಾಯ
🚩🚩🚩🚩🚩🚩🚩🤗🤗🤗
ಅಲ್ಲಮರು ಈ ನೆಲದ ಅಚ್ಚರಿ!
Kudal Sangam Deva.🚩🚩💐💐
❤❤❤
ಧನ್ಯವಾದಗಳು ಸಹೋದರಿ 🙏🏻
❤😅ಬಸವನ
ಶರಣು ಶರಣಾರ್ಥಿ ಗಳು
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಶರಣು ಶರಣಾರ್ಥಿ ಶರಣರೇ.ಇದೇ ನಿಜವಾದ. ಸತ್ಯ ಸಾರಾಂಶ .ಒಂದೊಂದು ಅಕ್ಷರವೂ ಸತ್ಯ ಸುಂದರ! ಕೇಲವು ವೀರಶೈ ವಾಧಿಗಳು ಪಕ್ಷಿ ಗಳನ್ನ ಉದಾಹರಣೆಯಾಗಿ ನೀಡಿದ್ದಾರೆ? ನೀವು ಹಾಗೆಯೇ ಹೇಳುವಿರಿ ಎಂದು ಭಾವಿಸಿದ್ದೆ? ಕ್ಷಮೆ ಇರಲಿ.?ನೀವೇ ನಿಜವಾದ ಲಿಂಗಾಯತರು,ಬಸವವಾಧಿಗಳು.ಶರಣು ಶರಣಾರ್ಥಿ.