ಅರ್ಥ ಸನ್ಯಾಸಿಯಾದಡೇನಯ್ಯಾ? | ಅಕ್ಕಮಹಾದೇವಿ | Akkamahadevi | Vachana Vaahini

Поделиться
HTML-код
  • Опубликовано: 16 янв 2025
  • ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ
    ಅರ್ಥ ಸನ್ಯಾಸಿಯಾದಡೇನಯ್ಯಾ,
    ಆವಂಗದಿಂದ ಬಂದಡೂ ಕೊಳದಿರಬೇಕು.
    ರುಚಿ ಸನ್ಯಾಸಿಯಾದಡೇನಯ್ಯಾ
    ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.
    ಸ್ತ್ರೀ ಸನ್ಯಾಸಿಯಾದಡೇನಯ್ಯಾ
    ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಪ್ಪಿಲ್ಲದಿರಬೇಕು.
    ದಿಗಂಬರಿಯಾದಡೇನಯ್ಯಾ
    ಮನ ಬತ್ತಲೆ ಇರಬೇಕು
    ಇಂತೀ ಚತುರ್ವಿಧದ ಹೊಲಬರಿಯದ ವೃಥಾ ಕೆಟ್ಟರು,
    ಕಾಣಾ ಚನ್ನಮಲ್ಲಿಕಾರ್ಜುನಾ.
    ತರಂಗಿಣಿ : • ತರಂಗಿಣಿ | ಅಕ್ಕಮಹಾದೇವಿಯ...
    ಲಿಂಗಾಯತ ಧರ್ಮಗುರು ಬಸವಣ್ಣನವರು : • ಲಿಂಗಾಯತ ಧರ್ಮಗುರು ಬಸವಣ್...
    ಶರಣ ಅಗ್ಘವಣಿ ಹಂಪಯ್ಯ : • ಅಗ್ಘವಣಿ ಹಂಪಯ್ಯನವರ ವಚನಗ...
    ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ : • ಅಲ್ಲಮ ಪ್ರಭುದೇವರ ವಚನಗಳು...
    ಬಸವಣ್ಣನವರ ವಚನ ಮತ್ತು ಭಾವಾರ್ಥ : • ಜಗಜ್ಯೋತಿ ಬಸವಣ್ಣನವರ ವಚನ...
    #kannadaspeech #pravachana #genderequality #leadership #vachana #basavanna #lifestory #vachanagalu #basava #songs #basavesha #kathegalu #vachanagalu #basaveshwara #sharane #vachanakaara #shiva #bhaktha #akka #akkamahadevi #vachanavaahini #vaahini #youtube #youtuber #youtubeshorts #vachanavaachana

Комментарии • 1