Hi, sir Im, kidney transplant patient, nanage sugar mattu bp ide nanu tea, coffee kudiyabahuda and yava siridanya use madidare nana health ge use pls tilisi sir.
ಸಂಕ್ರಾಂತಿ ಗೆ ಸೂರ್ಯ ದಕ್ಷಿಣ ಕಡೆಯಿಂದ ಉತ್ತರಕ್ಕೆ ವಾಲುತ್ತಾನೆ,ಅವನ ಕಿರಣಗಳು ಪ್ರಖರ ಆಗುತ್ತೆ ನಾನು ಪೂರ್ವ ಕಡೆ ಮುಖ ಮಾಡಿ ವಿಡಿಯೋ ಮಾಡುತ್ತೇನೆ ,ಸೂರ್ಯನ ಕಿರಣಗಳು ನನ್ನ ಮುಖದ ಮೇಲೆ ವಿಶೇಷ ಕಾಂತಿ ತೋರಿಸುತ್ತವೆ ಅಷ್ಟೇ .
ಎಲ್ಲ ವಿಡಿಯೋ ಅಲ್ಲಿ ವಿಷಯ ನೇರವಾಗಿ ಏ ಹೇಳಲಾಗುತ್ತದೆ,4,5 ಘಂಟೆ ಹೇಳಲ್ಲ,ಇತ್ತೀಚಿಗೆ ಸಾಕಷ್ಟು ಮಕ್ಕಳು ಟಿಕ್ ಟಾಕ್ ಜಾಸ್ತಿ ನೋಡಿ ಅದೇ ರೂಡಿ ಮಾಡಿಕೊಂಡಿರುತ್ತಾರೆ, ಮತ್ತು ಇಲ್ಲಿ ಹೇಳುವ ವಿಷಯ ಲೆಕ್ಚರ್ ಥರ ಇರ್ತಾವೆ ,ಎಲ್ಲ ಬಿಟ್ಟು 5 ನಿಮಿಷದಲ್ಲಿ ಅಲ್ಲಿ ಹೇಳು ಅಂತಾವ್ರೆ, ಮಕ್ಕಳು ಅಲ್ಲದೆ ಇನ್ನೇನು ಸ್ವಾಮಿ, ಬೇರೆ ಸಾಕಷ್ಟು ಚಾನಲ್ ಇವೆ ,3ನಿಮಿಷದಲ್ಲೇ ಹೇಳುತ್ತಾರೆ,ಅವೆ ನೋಡಬಹುದು,ಇಲ್ಲಿ ಬರಲು ನಾನು ಯಾರಿಗೂ ಆಹ್ವಾನ ನೀಡಿಲ್ಲ, ಪಾಪ ಸುಮ್ಮನೆ ಅವರ ಸಮಯ ವ್ಯರ್ಥ ಆಗೋದು ಬೇಡ,ಮುಂದೆ ಇನ್ನೂ ದೊಡ್ಡ ದೊಡ್ಡ ವಿಡಿಯೋ ಬರಲಿಕ್ಕೆ ಇವೆ,ಈಗಲೇ ಸುಸ್ಸ್ತು ಆಗವ್ರೆ
ತುಂಬಾ ಒಳ್ಳೆಯ ಮಾಹಿತಿ ಸರ್ ಇರುವ ಸತ್ಯ ಇದ್ದಹಾಗೆ ಹೇಳಿದರೆ ಇದು ಕೆಲವರಿಗೆ ಮುಳ್ಳ್ ಆಗುತ್ತೆ ಇನ್ನು ಕೆಲವರಿಗೆ ಒಳ್ಳೇದಾಗುತ್ತೆ ಧನ್ಯವಾದಗಳು
ತುಂಬಾ ಒಳ್ಳೆಯ ಮಾಹಿತಿ ನೀವು ಹೇಳುವ ವಿಷಯ ಸತ್ಯ ಸರ್ 👌👌
Namasthe Doctor.... last 2 minutes u said very true about generation
ನೀವು ಸಿಡುಕತನ ತೋರಿದರೂ ನೀವು ಹೇಳಿದ ವಿಷಯಗಳು ತುಂಬಾ ಅನುಭವದಿಂದ ಕೂಡಿವೆ
Tb ucch
Super brother thumba channagi helidiri
Super sir thanks
nimma matu👌👌👌
Hy peracdity information
Good massage thanks sir
Thanks sir🙏
All videos are good and very useful..... You can publish the same... It may help more
Asthammkke parihara heli
Super
Sir please thrombosis bagge video madi
How contact you sir iam sugar patient fatty liver and suffering from dipress sir plz i want suggest from you 🙏
ಮಕ್ಕಳ ಆಗದವರು ಹೆಚ್ಚು ಟೀ ಕುಡಿದರೆ ಮಕ್ಕಳು ಆಗಲ್ಲ ಅಂತ ಹೇಳ್ತಾರೆ ನೀಜಾನಾ
❤️❤️❤️❤️❤️❤️❤️❤️❤️
Ty So Much Sir
Tqs sir
Hi, sir
Im, kidney transplant patient, nanage sugar mattu bp ide nanu tea, coffee kudiyabahuda and yava siridanya use madidare nana health ge use pls tilisi sir.
Sir marma chikitse baggeh tilsi
Sir nanu dena 4 bare coffee 2 bare tea tudetene adu olliyada hile
ಡಾಕ್ಟರ್, ಅಜೀವಾನ್ ಬಗ್ಗೆ ಒಂದು ಮಾಹಿತಿ ವಿಡಿಯೋ ಮಾಡಿ ,,,
ಒಳ್ಳೆಯದು ಮತ್ತು ಕೆಟ್ಟದರ ಬಗ್ಗೆ ,ಬಹುಶ ಇದು ಎಲ್ರಿಗೂ ಒಳ್ಳೆಯ ಮಾಹಿತಿಯಾಗಬಹುದು,,,
ಧನ್ಯವಾದಗಳು,,,
Super sir
Sir tv li plastic tablets bagge torstidru adu nija na doctor
Nice sir
Is there any wieght loss program in your clinic?
Manasina bahvane thubaaaa mukya allava sir
ಸರ್, ಮಹಿಳೆಯರು ಪುರುಷರು ಜಿಮ್ ಗೆ ಹೋಗೋವಾಗ ಪುಡ್ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ
Ok sir
ಸರ್ ಶುಂಠಿ ಟೀ ಒಳ್ಳೇದ ಸರ್ ಅದನ ಉಪಯೋಗ ಮಾಡಬವುದ
Good teaching
Nam Appa 60 years inda rice tinta idare till today no sugar No BP
Sir nanu 80 kg edini dinakke ondu tea kuditini nandu thumba cold body... Enu problem agalva heli sir
Makklige tee koddre memory power kammi agutta heli sir
Sir nimdu clinic elli irodu sir
number kottidaralla phone maadi
Sar rajivu dishit sar bage plis heli 🙏🙏🙏
Best Answer Sir
Nanna ajjana appa divaskke 1packet cigarettes smoke madtidru. Aadre avaru sayuva tanaka healthy edru.. 98 yearsge. Hodaru. What ever you r telling is true. 🙏🤔
Sir Nivu ivathu kempu kempagi kanuthidiri😊.nimma beuitya bagge thilisi
ಸಂಕ್ರಾಂತಿ ಗೆ ಸೂರ್ಯ ದಕ್ಷಿಣ ಕಡೆಯಿಂದ ಉತ್ತರಕ್ಕೆ ವಾಲುತ್ತಾನೆ,ಅವನ ಕಿರಣಗಳು ಪ್ರಖರ ಆಗುತ್ತೆ ನಾನು ಪೂರ್ವ ಕಡೆ ಮುಖ ಮಾಡಿ ವಿಡಿಯೋ ಮಾಡುತ್ತೇನೆ ,ಸೂರ್ಯನ ಕಿರಣಗಳು ನನ್ನ ಮುಖದ ಮೇಲೆ ವಿಶೇಷ ಕಾಂತಿ ತೋರಿಸುತ್ತವೆ ಅಷ್ಟೇ .
@@drtrimurthy nija but nim skin kuda helthy agi glow ide doctor
Helo vishavannu nerawagi heli swamy please
ಈ ಚಾನೆಲ್ ನಿಮಗೆ ಅಲ್ಲ , ಮಕ್ಕಳಿಗಾಗಿ ನನ್ನ ಟಿಕ್ ಟಾಕ್ ಪ್ರೊಫೈಲ್ ಇದೆ , ಅದನ್ನು ಫಾಲೋ ಮಾಡಿ , ಇದು ದೊಡ್ಡವರಿಗೆ ಮತ್ತು ಬುದ್ಧಿವಂತರಿಗೆ ಮಾತ್ರ
ಶ್ರೀ ತೇಜಸ್ವಿ ಅವರ ಪ್ರಶ್ನೆ/ಕೋರಿಕೆ ತುಂಬ ಸರಳವಾಗಿದೆ. ಅವರು ವಯಸ್ಕರಲ್ಲ ಅಥವಾ ಬುದ್ಧಿವಂತರಲ್ಲ ಎಂಬ ನಿರ್ಧಾರಕ್ಕೆ ಬರುವುದಾದರೂ ಹೇಗೆ?
ಎಲ್ಲ ವಿಡಿಯೋ ಅಲ್ಲಿ ವಿಷಯ ನೇರವಾಗಿ ಏ ಹೇಳಲಾಗುತ್ತದೆ,4,5 ಘಂಟೆ ಹೇಳಲ್ಲ,ಇತ್ತೀಚಿಗೆ ಸಾಕಷ್ಟು ಮಕ್ಕಳು ಟಿಕ್ ಟಾಕ್ ಜಾಸ್ತಿ ನೋಡಿ ಅದೇ ರೂಡಿ ಮಾಡಿಕೊಂಡಿರುತ್ತಾರೆ, ಮತ್ತು ಇಲ್ಲಿ ಹೇಳುವ ವಿಷಯ ಲೆಕ್ಚರ್ ಥರ ಇರ್ತಾವೆ ,ಎಲ್ಲ ಬಿಟ್ಟು 5 ನಿಮಿಷದಲ್ಲಿ ಅಲ್ಲಿ ಹೇಳು ಅಂತಾವ್ರೆ, ಮಕ್ಕಳು ಅಲ್ಲದೆ ಇನ್ನೇನು ಸ್ವಾಮಿ, ಬೇರೆ ಸಾಕಷ್ಟು ಚಾನಲ್ ಇವೆ ,3ನಿಮಿಷದಲ್ಲೇ ಹೇಳುತ್ತಾರೆ,ಅವೆ ನೋಡಬಹುದು,ಇಲ್ಲಿ ಬರಲು ನಾನು ಯಾರಿಗೂ ಆಹ್ವಾನ ನೀಡಿಲ್ಲ, ಪಾಪ ಸುಮ್ಮನೆ ಅವರ ಸಮಯ ವ್ಯರ್ಥ ಆಗೋದು ಬೇಡ,ಮುಂದೆ ಇನ್ನೂ ದೊಡ್ಡ ದೊಡ್ಡ ವಿಡಿಯೋ ಬರಲಿಕ್ಕೆ ಇವೆ,ಈಗಲೇ ಸುಸ್ಸ್ತು ಆಗವ್ರೆ
,🙏!
Nija sir neevu heliddu .... swalpa janakke common sense kadime @@drtrimurthy
ಸರ್ ನೀವು ಟೀ, ಕಾಫೀ ಕುಡಿಯೋದಿಲ್ಲವ........? ಹೆಚ್ಚು ತಲೆನೋವು ಕೆಲಸದ ಒತ್ತಡ ಇದ್ದರೆ ದಿನಕ್ಕೆ ಒಂದು ಬಾರಿ ಕುಡಿಯುವುದು ಒಳ್ಳೆಯದ ಕೆಟ್ಟದ್ದ ಸರ್ ತಿಳಿಸಿ.
Belligge sanje kudidiri no problem
Dinakke 2 Bari kudiyodrinda enadru effect agutta
Nanage sugar 180to220 iruttide salahegalu tilisi
@@vijaykulkarni5055 rice kadme tinni mudde chapati tinni sweet beda walking maadi tablets tagoli kadme aagutte