ಯಕ್ಷಗಾನದಲ್ಲಿ 40 ವರ್ಷ ಸೇವೆ ಸಲ್ಲಿಸಿರೋ ಸ್ತ್ರೀ ವೇಷದಾರಿ 'ಹೆನ್ನಾಬೈಲು ಸಂಜೀವ ಶೆಟ್ರ' ಮನೆ ಟೂರ್ ಇಲ್ಲಿದೆ ನೋಡಿ...

Поделиться
HTML-код
  • Опубликовано: 26 окт 2024

Комментарии • 17

  • @ivanpintoivanpinto6376
    @ivanpintoivanpinto6376 7 дней назад +5

    ಮಾನ್ಯ ಹೆಗ್ಗದ್ದೆ ಯವರೇ ಮುಂದೆ ಯಲಗುಪ್ಪ ಸುಬ್ರಮಣ್ಯ ಹೆಗಡೆ ಯವರ ಸಂದರ್ಶನ ಮಾಡಿ ಎಂದು ಬೇಡಿಕೆ. ನಿಮಗೆ ಶುಭವಾಗಲಿ 👍🙏🙏

    • @HeggaddeStudio
      @HeggaddeStudio  7 дней назад +1

      ಮಾಡ್ತಿವಿ

    • @ramashettyatthikar
      @ramashettyatthikar 7 дней назад +1

      Ok

    • @ganapatihegde545
      @ganapatihegde545 6 дней назад +1

      ಹೌದು ಮಾಡಿ..ಸಂದರ್ಶನಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ....

  • @shilpashetty6483
    @shilpashetty6483 7 дней назад +3

    ಸಂಜು ಶೆಟ್ರು..... ಸೂಪರ್ ವೇಷಧಾರಿ ❤❤ ಒಳ್ಳೆ ವಾಕ್ಚಾತುರ್ಯ ಇದೆ .... ಅಸಂಬದ್ದತೆ ಮಾತು ಸಿಗೋದಿಲ್ಲ ಅವರಲ್ಲಿ ಅವರ ದೇವಿ ಪಾತ್ರ ನೋಡಿದ್ರೆ ಒಂತರ ವೈಬ್ ನೋಡೋವಾಗ ದೇವಿ ಆಕರ್ಷಣೆ ಕಾಣಿಸುತ್ತೆ ..ಒಳ್ಳೆ ಸಂದರ್ಶನ... ಹೆಗ್ಗದ್ದೆ ಅವರೇ 🎉🎉🎉👌👌👌👌👌

  • @tantrasampatha
    @tantrasampatha 6 дней назад +1

    Sajeeva shetre nimmanna nodidaste kushi aytu kerala bhatru

  • @sudeephegde5825
    @sudeephegde5825 7 дней назад

    So Professional Artist God Bless.

  • @JyothiShetty-m3u
    @JyothiShetty-m3u 5 дней назад

    ಸೂಪರ್ ❤

  • @RaviShetty-zf3in
    @RaviShetty-zf3in 7 дней назад +1

    ಪ್ರೀತಿಯ ಸಂಜು ವಣ್ಣ 🙏🌹

  • @Madahava-p7i
    @Madahava-p7i 5 дней назад

    Super

  • @karna8633
    @karna8633 5 дней назад +1

    ಯಕ್ಷಗಾನ ದಲ್ಲಿ ಎಲ್ಲರ ಇಂಟರ್ವ್ಯೂ ಮಾಡಿದ್ದೀರಾ.. ಯಕ್ಷಗಾನದ ಮೇರು ಭಾಗವತ ಆನಂದ್ ಅಂಕೋಲರ ಇಂಟರ್ವ್ಯೂ ಮಾಡಬೇಕಿತ್ತು

  • @KRISHNAMADIVALA-lr1ux
    @KRISHNAMADIVALA-lr1ux 7 дней назад

  • @nagaraja.5248
    @nagaraja.5248 7 дней назад

    ಹೊಸಂಗಡಿ ಕೃಷ್ಣಮ್ಯಾನಿ ಅವರ ಸಂದರ್ಶನ ಮಾಡಿ

  • @sadiga04
    @sadiga04 7 дней назад

    ಸಂದೀಪ್ ಅವರೇ ಹೆನ್ನಾಬೈಲ್ ವಿಶ್ವನಾಥ್ ಅವರ ಸಂದರ್ಶನ ಮಾಡಿ

  • @praveennaikpraveen461
    @praveennaikpraveen461 6 дней назад

    Super

  • @ravindrashetty7077
    @ravindrashetty7077 7 дней назад