🙏ಒಳ್ಳೆಯ ಹಾಸ್ಯ ಕಲಾವಿದ 🙏ಸರಳಜೀವಿ 👏ಸ್ನೇಹಮಯ ಮಾತುಗಳು 🙏ಅವರು ನಮ್ಮಲ್ಲಿ ಮಾತು ಶುರು ಮಾಡುವಾಗಲೇ ನಗು ಬರುತ್ತಿತ್ತು 🙏ಮಾತು ಹಾಸ್ಯಮಯ... ಮುಖ ಗಂಭೀರತೆ ಇತ್ತು 🙏ನಾನು ಅವರಿಗೆ 35 ವರ್ಷಗಳ ಹಿಂದಿನ ಪರಿಚಯ 🥰🥰ಏನು ಮಾಡೋಣ 😢😢😢ಅವರ ಕುಟುಂಬದ ಸಹಾಯಕ್ಕಾಗಿ ಯಾರಾದರೂ ಒಂದು ಸಹಾಯ ನಿಧಿಯನ್ನು ಸಂಗ್ರಹ ಮಾಡುವ ವ್ಯವಸ್ಥೆ ಮಾಡಿದರೆ ಒಳ್ಳೆದಿತ್ತು 🙏🙏ಆ ಮೂಲಕವಾದರೂ ಜಯರಾಮ ಆಚಾರ್ಯ ಅವರ ಕಲಾಸೇವೆಗೆ ಕಲಾಭಿಮಾನಿಗಳು ಒಂದು ಕೃತಜ್ಞತೆ ಸಲ್ಲಿಸಲು ಅವಕಾಶ ಇದೆ 🙏🙏🙏ಆಚಾರ್ಯರೇ ನಿಮಗೆ ನಮ್ಮೆಲ್ಲರ ಭಾವಪೂರ್ಣ ಶ್ರದ್ಧಾಂಜಲಿ 😭😭😭😭😭🙏🙏🙏🙏ಕನ್ನಡಿಕಟ್ಟೆ ಅವರಿಗೂ ಜಯರಾಮ ಆಚಾರ್ಯ ಅವರಿಗೂ ಅದೆಷ್ಟು ಸ್ನೇಹಭಾವ ಇತ್ತು ಎಂಬುದು ಭಾಗವತರ ಮಾತು ಕೇಳಿದಾಗಲೇ ಅರ್ಥ ಆಗುತ್ತದೆ 👏👏👏👏👏👏
ಅಶ್ಲೀಲತೆ ಇಲ್ಲದೆ , ಅಪಹಾಸ್ಯ ಇಲ್ಲದೆ , ಅದ್ಭುತ ನಾಟ್ಯ , ಅದ್ಭುತ ಕಲಾವಿದ .. RIP.
🙏ಒಳ್ಳೆಯ ಹಾಸ್ಯ ಕಲಾವಿದ 🙏ಸರಳಜೀವಿ 👏ಸ್ನೇಹಮಯ ಮಾತುಗಳು 🙏ಅವರು ನಮ್ಮಲ್ಲಿ ಮಾತು ಶುರು ಮಾಡುವಾಗಲೇ ನಗು ಬರುತ್ತಿತ್ತು 🙏ಮಾತು ಹಾಸ್ಯಮಯ... ಮುಖ ಗಂಭೀರತೆ ಇತ್ತು 🙏ನಾನು ಅವರಿಗೆ 35 ವರ್ಷಗಳ ಹಿಂದಿನ ಪರಿಚಯ 🥰🥰ಏನು ಮಾಡೋಣ 😢😢😢ಅವರ ಕುಟುಂಬದ ಸಹಾಯಕ್ಕಾಗಿ ಯಾರಾದರೂ ಒಂದು ಸಹಾಯ ನಿಧಿಯನ್ನು ಸಂಗ್ರಹ ಮಾಡುವ ವ್ಯವಸ್ಥೆ ಮಾಡಿದರೆ ಒಳ್ಳೆದಿತ್ತು 🙏🙏ಆ ಮೂಲಕವಾದರೂ ಜಯರಾಮ ಆಚಾರ್ಯ ಅವರ ಕಲಾಸೇವೆಗೆ ಕಲಾಭಿಮಾನಿಗಳು ಒಂದು ಕೃತಜ್ಞತೆ ಸಲ್ಲಿಸಲು ಅವಕಾಶ ಇದೆ 🙏🙏🙏ಆಚಾರ್ಯರೇ ನಿಮಗೆ ನಮ್ಮೆಲ್ಲರ ಭಾವಪೂರ್ಣ ಶ್ರದ್ಧಾಂಜಲಿ 😭😭😭😭😭🙏🙏🙏🙏ಕನ್ನಡಿಕಟ್ಟೆ ಅವರಿಗೂ ಜಯರಾಮ ಆಚಾರ್ಯ ಅವರಿಗೂ ಅದೆಷ್ಟು ಸ್ನೇಹಭಾವ ಇತ್ತು ಎಂಬುದು ಭಾಗವತರ ಮಾತು ಕೇಳಿದಾಗಲೇ ಅರ್ಥ ಆಗುತ್ತದೆ 👏👏👏👏👏👏
Varun acharya bantwal olle sanmithra.... olle singer... tablist.... bajan geethe super.... Varun keethu pair super
❤❤❤
Meladdlalli innu irbekitu
Meladinda horage hakidralla... Eega mathadbedi...besaravide
dada maatha pathervar maarey nikulu pokade..don't spread misinformation...aren rest malperae panthini..he has hearing issue...niklena avasthe..pokade daala panpini..