ಕುಂದಾನಗರಿ ಬೆಳಗಾವಿಯ ಕುತೂಹಲಕಾರಿ ವಿಷಯಗಳು | Interesting Information about Belgaum | Beḷagavi District

Поделиться
HTML-код
  • Опубликовано: 4 янв 2025

Комментарии •

  • @ns_media97
    @ns_media97 2 года назад +17

    ನಮ್ಮ ಜಿಲ್ಲೆ...
    ನಮ್ಮ ಹೆಮ್ಮೆ... ಬೆಳಗಾವಿ ನಮ್ಮ ಜಿಲ್ಲೆ ಧನ್ಯವಾದ ಅಣ್ಣಾ 🙏

  • @basappamadar5013
    @basappamadar5013 Год назад +6

    Belagavi ಭಾಷೆ ಚೆನ್ನಾಗಿದೆ . ಮತ್ತು ಬಹಳ ಚೆನ್ನಾಗಿ ಬೆಳಗಾವಿ ಭಾಷೆ. ಮಾತನಾಡತಿರಿ sir ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್. All the best videos.kadak vichar ಚಾನಲ್

  • @leelakiran1266
    @leelakiran1266 2 месяца назад +1

    ನಮಸ್ತೆ ಕಾರ್ತಿಕ್,ನನ್ನ ಮಗಳ ಸ್ಕೂಲ್ ಪ್ರಾಜೆಕ್ಟ್ ಗೆ ನಿಮ್ಮ ಚಾನೆಲ್ ಇಂದ ಬಹಳ ಹೆಲ್ಪ್ ಆಯ್ತು , ಹಾಗೆ ನನಗೂ ಬೆಳಗಾವಿ ಯ ಬಗ್ಗೆ ಅನೇಕ ವಿಚಾರ ತಿಳಿದು ಹೆಮ್ಮೆ ಎನಿಸಿತು, ಧನ್ಯವಾದ ನಿಮಗೆ ತುಂಬಾ ಚೆನ್ನಾಗಿ ಮಾತಾಡಿದಿರಿ well done keep up the good work .

  • @AnnapurnaShahapur
    @AnnapurnaShahapur 4 месяца назад +1

    ಅಯ್ಯೋಸರ್ ಎಷ್ಟು ಚೆನ್ನಾಗಿ ಮಾತಾಡುತ್ತೀರಿ 👍🙏🙇

  • @VaibhavMisale003
    @VaibhavMisale003 Год назад +4

    I ❤ Belgaum, very cool city, very beautiful city, ❤ various languages

  • @anshshah-tg2or
    @anshshah-tg2or Год назад +2

    Always Cooooool weather Coorg, Chikmagalur, Belgaum & Bangalore...... ❤️❤️❤️

  • @LaxmanKumar-wh3ff
    @LaxmanKumar-wh3ff Год назад +1

    ತುಂಬಾ ಸೂಪರ್ ಮಾತಾಡಿದಿರಿ ಸರ 100.ಸಲಾಂ

  • @NisargaNisarga-kp1uq
    @NisargaNisarga-kp1uq 2 года назад +3

    👌👌👌 ಮಸ್ತ್ ಅಣ್ಣಾ.... ಥ್ಯಾಂಕ್ಸ್ 😊

  • @LaxmanKumar-wh3ff
    @LaxmanKumar-wh3ff Год назад

    Super sir..
    Very super uttar KARNATAK basha🎉🎉❤❤

  • @seemaambiger
    @seemaambiger 2 месяца назад

    ನಮ್ಮ ಬೆಳಗಾವಿ ನಮ್ಮ ಹೆಮ್ಮೆ

  • @Gangappa18
    @Gangappa18 2 года назад +7

    ಇಲ್ಲಿ ಮಂಜುಗಡ್ಡೆಯು ಬೆಳ್ಳಗೆ ಆವಿಯಾಗುವುದರಿಂದ ಬೆಳಗಾವಿ ಎಂದು ಕರೆಯುತ್ತಾರೆ

  • @sanjufakirapur4535
    @sanjufakirapur4535 2 года назад +3

    Super anna

  • @shivagurav2626
    @shivagurav2626 7 месяцев назад

    Belgium.jay bhavani Jay Shivaji 🚩🚩🚩🚩🚩🚩

  • @sudhatonshyal6968
    @sudhatonshyal6968 2 года назад +1

    It is super importation for a exam thanks and all districts information heli sir 🙏🙏 ennu hechhu vedio madi🌹🌹

    • @KhadakVichar
      @KhadakVichar  2 года назад

      ಅವಶ್ಯವಾಗಿ ಮಾಡುವೆ 😍❤❤👍

  • @sudhabasaragi7279
    @sudhabasaragi7279 2 года назад +1

    Super sir

  • @annam2429
    @annam2429 2 года назад +3

    ನಮ್ಮ ರಾಯಚೂರು ಜಿಲ್ಲೆ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣ

  • @Gangappa18
    @Gangappa18 2 года назад +3

    ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಪರಭಾಷೆಗೆ ಗೌರವ ನೀಡಿ ಕನ್ನಡ ಮೌಲ್ವಿ ಯಾಗಲು ಬಳಸುತ್ತಾರೆ

  • @vinayakam1896
    @vinayakam1896 11 месяцев назад +2

    Kannada tumba kadme belagavi nalli so sad

  • @mahadevisr4650
    @mahadevisr4650 2 года назад +1

    Tq u anna💪💪it's very useful for exams

  • @manjunathdabbanavar7574
    @manjunathdabbanavar7574 Год назад

    Super bro gokak

  • @chinkumahitmahim
    @chinkumahitmahim 2 года назад +1

    Nice

    • @KhadakVichar
      @KhadakVichar  2 года назад

      ಧನ್ಯವಾದಗಳು 😍

  • @suchitrabadiger3131
    @suchitrabadiger3131 Год назад

    Super

  • @MahadevMujagoni-ms6gt
    @MahadevMujagoni-ms6gt Год назад

    Super Belgaum

  • @spkannada07
    @spkannada07 2 года назад +1

    Power full Kadak Video 🔥🔥🔥🔥

    • @KhadakVichar
      @KhadakVichar  2 года назад +1

      Thank you so much 😍😍❤❤

  • @santoshbadiger2374
    @santoshbadiger2374 8 месяцев назад

    Information cholo kotti but barad importants points screen me baruvang torisu huliyaa

  • @sujatakilled4749
    @sujatakilled4749 2 года назад +1

    Namm Belagavi ❤ ,Namm Hemme ❤ ..

  • @KURTHAKOTI.SOLDIER
    @KURTHAKOTI.SOLDIER 2 года назад +1

    ನಮಸ್ಕಾರ ಸರ್....🙏. ಗದಗ್ ಜಿಲ್ಲೆಯ ಬಗ್ಗೆಯೂ ಮಾಹಿತಿ ಪಡೆದು ವಿಡಿಯೋ ಮಾಡಿ ಸರ್

  • @bharatiawannavar6975
    @bharatiawannavar6975 Год назад

    Namma Belagavi Namma hemme❤

  • @tejashwini601
    @tejashwini601 2 года назад +2

    Anna 🙏🙏 Anna please vijayapur da bagge mahiti Kodi please please

    • @KhadakVichar
      @KhadakVichar  2 года назад

      ಅವಶ್ಯವಾಗಿ ಪ್ರತಿ ಶನಿವಾರ ನಮ್ಮ ಜಿಲ್ಲೆ..ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ಒಂದೊಂದು ಜಿಲ್ಲೆಯ ಮಾಹಿತಿಯನ್ನು ತಿಳಿಸುವೆ..😍 ಗುಮ್ಮಟ ನಗರಿ ವಿಜಯಪುರದ ಕುರಿತು ವೀಡಿಯೊ ಮಾಡುವೆ..😍

  • @harshithabr6778
    @harshithabr6778 2 года назад +1

    Background nalli visuals hakudre ennu masth and weightage erathe.

    • @KhadakVichar
      @KhadakVichar  2 года назад +1

      ಅವಶ್ಯವಾಗಿ ಮುಂದಿನ ಬಾರಿ ಈ ಪ್ರಯತ್ನವನ್ನು ಮಾಡುತ್ತೆವೆ.❤❤👍

  • @vijahodnd1006
    @vijahodnd1006 Год назад +1

    ಸರ್! ಕುಂದಾನಗರಿ ಅಲ್ಲಾ *ಚನ್ನಮ್ಮನ ನಾಡು*

  • @gubbigubbi940
    @gubbigubbi940 Год назад

    ಸರ್ ಕಲಬುರ್ಗಿ ಬಗ್ಗೆ ವಿಡಿಯೋ ಮಾಡಿ ಸರ್

  • @anushreehiremath516
    @anushreehiremath516 Год назад

    Nam belgavi❤

  • @anushreehiremath516
    @anushreehiremath516 Год назад

  • @prasannabillur7462
    @prasannabillur7462 7 месяцев назад

    Idakka Hydraulic s capital of india antaar gotta aiten...nimaga.....

  • @prithvirajheralage9291
    @prithvirajheralage9291 20 дней назад

    Anyone from chikodi

  • @Gangappa18
    @Gangappa18 2 года назад +3

    ನೀವು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಅವರು ಸರ್

  • @sunilkhanagonkar5185
    @sunilkhanagonkar5185 Год назад

    KA 22❤❤❤

  • @sanjaynarasannavar2392
    @sanjaynarasannavar2392 2 года назад +5

    ಯಾರ ಅಪ್ಪಂದ ಏನ ಐತಿ ಬೆಳಗಾವಿ ನಮ್ದ ಐತಿ

  • @mahalaxmikambar-xz4ys
    @mahalaxmikambar-xz4ys Год назад

    ಅಣ್ಣಾ ಧಾರವಾಡ ಜಿಲ್ಲೆಯ ಕುರಿತು ಒಂದು vidio ಮಾಡು

  • @bourammachoudhari9099
    @bourammachoudhari9099 2 года назад +1

    Super sir, nimm class.

  • @Gangappa18
    @Gangappa18 2 года назад +1

    ಹಲಸಿ

  • @Gangappa18
    @Gangappa18 2 года назад +3

    1857

  • @srinivasathunga4679
    @srinivasathunga4679 2 года назад +2

    ಉಡುಪಿ ಜಿಲ್ಲೆಯ ಬಗ್ಗೆ ವಿಡಿಯೋ ಮಾಡಿ

    • @KhadakVichar
      @KhadakVichar  2 года назад

      ಹಾ ಅವಶ್ಯವಾಗಿ ಮಾಡುವೆ 😍😍

  • @Gangappa18
    @Gangappa18 2 года назад +1

    ವಿ ಕೃ ಗೋಕಾಕ್

  • @Gangappa18
    @Gangappa18 2 года назад +1

    39ನೇ ಅಧಿವೇಶನ ಅಲ್ಲ ಸರ್ 32ನೇ ಅಧಿವೇಶನ

  • @nandinihonamore8058
    @nandinihonamore8058 2 года назад +1

    ನೀವಾ ಯಟ ಚಂದಾ ಮಾತಾಡ್ತಿರಿ

    • @KhadakVichar
      @KhadakVichar  2 года назад

      ಧನ್ಯವಾದಗಳು 😍

  • @maheshkittur8888
    @maheshkittur8888 Год назад

    U hate Marathi, U ignore Marathi but u cant describe history of Belgaon without Marathi

  • @gubbigubbi940
    @gubbigubbi940 Год назад +1

    ಸರ್ ಕಲಬುರ್ಗಿ ಬಗ್ಗೆ ವಿಡಿಯೋ ಮಾಡಿ ಸರ್