ಭಾರತದ ನದಿ ವ್ಯವಸ್ಥೆ | ಉತ್ತರ ಭಾರತದ ನದಿಗಳನ್ನು ನೆನಪಿಟ್ಟುಕೊಳ್ಳುವ ಟ್ರಕ್ಸ್ | Kannada gk tricks

Поделиться
HTML-код
  • Опубликовано: 11 май 2022
  • ಇವತ್ತಿನ ಟ್ರಿಕ್ಸ್ ತಲೆಯಲ್ಲಿ ಫಿಕ್ಸ್ ವೀಡಿಯೊದಲ್ಲಿ ಉತ್ತರ ಭಾರತದ ನದಿಗಳನ್ನು ಹೇಗೆ ನೆನಪಿಟ್ಟುಕೊಳ್ಳುವುದು ಎಂಬುದರ ಕುರಿತು ಹೇಳಲಾಗಿದೆ. ಕೇವಲ ಒಂದು ನಿಮಿಷದಲ್ಲಿ ಈ ವಿಡಿಯೋದಲ್ಲಿ ತೋರಿಸಲಾದ ಟ್ರಿಕ್ಸ್ ಸ್ಟೆಪ್ಸ್ ಗಳನ್ನು ಅನುಸರಿಸಿದರೆ ನೀವು ಉತ್ತರ ಭಾರತದ ನದಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ಈ ಟ್ರಿಕ್ಸ್ ಕಲಿಯುವ ಮುಂಚೆ ನೀವು ಐದು ಬಾರಿ ಪ್ರತಿಯೊಂದು ಜಿಲ್ಲೆಗಳ ಹೆಸರನ್ನು ನೆನಪಿಸಿಕೊಳ್ಳಬೇಕು.ಆಗ ಈ ಟ್ರಿಕ್ಸ್ ನಿಮ್ಮ ತಲೆಯಲ್ಲಿ ಫಿಕ್ಸ್ ಆಗುವುದರಲ್ಲಿ ಯಾವ ಸಂದೇಹವೂ ಇಲ್ಲ.
    Karnataka District, ಕನ್ನಡ ಸಾಮಾನ್ಯ ಜ್ಞಾನ, ಕರ್ನಾಟಕದ ಜಿಲ್ಲೆಗಳು, ಭಾರತದ ನದಿ ವ್ಯವಸ್ಥೆ, ಉತ್ತರ ಭಾರತದ ನದಿಗಳನ್ನು, ಕರ್ನಾಟಕ ರಾಜ್ಯ ಮಾಹಿತಿ, ಜಿಲ್ಲಾವಾರು ಮಾಹಿತಿ, indian rivers, Karnataka State Information Videos, Kannada educational videos,Karnataka total Districts, Districts of karnataka , Total districts of karnataka , Kannada competitive exam preparation, How to remember districts an easy way, Kptcl exam preparation in kannada, Kannada psi exam , Sda fda pdo exams, Kpsc exams, upse exams, Kannada general knowledge , Kannada gk tricks , Kannada knowledge videos , Kannada simple gk tricks, Kannada quiz , Kannada competitive exams, Important competitive exams question papers in kannada, indian rivers system, north indian river system, karnataka rivers, Kannada Gk tricks
    FOLLOW US ON INSTAGRAM
    khadakvichar?ut...
    FOLLOW US ON FACEBOO004B
    / khdak-vichar-102594039...
    #Indianrivers
    #Kannadainformation
    #Karnatakagk
    #khadakVichar
    #Rivers

Комментарии • 254

  • @shyamalavs5848
    @shyamalavs5848 2 года назад +11

    ನಿಮ್ಮ ಜ್ಞಾನಕ್ಕೆ ನನ್ನದೊಂದು ಸಲಾಂ🙏🙏🙏🙏

    • @KhadakVichar
      @KhadakVichar  2 года назад

      ತುಂಬಾ ಧನ್ಯವಾದಗಳು 😍

  • @AbhiShek-rj4gm
    @AbhiShek-rj4gm Год назад +9

    ತುಂಬಾ ಉಪಯುಕ್ತವಾದ ಮಾಹಿತಿ, ನೀವು ವಿವರಣೆ ನೀಡುವ ಶೈಲಿ ಅದ್ಭುತ.
    ತುಂಬಾ ಧನ್ಯವಾದಗಳು 🙏

  • @RaviTirukappanavar-uu3pb
    @RaviTirukappanavar-uu3pb День назад

    Nimma class super sir💐🙏

  • @user-sy1zp2rr5g
    @user-sy1zp2rr5g Месяц назад +1

    Sooper class sir thank u 🙏🙏🙏

  • @shivakumarmathapati4080
    @shivakumarmathapati4080 17 дней назад

    Background antu 🎉❤🎉❤mind blowing

  • @hulugeshvinay623
    @hulugeshvinay623 Месяц назад +1

    ಸರ್ ಥ್ಯಾಂಕ್ಸ್ ಸರ್ ಎಲ್ಲಾರ ವೀಡಿಯೋ ನನ್ನು ಗೌರವ್ಸ್ತಿರಿ ಸರ್,ಹಾಗೂ ಇನ್ನು ಇದೇ ತರಹದ ವಿಡಿಯೋ ವನ್ನು ಹಾಕಿ ಸರ್(all the best sir ), ಸರ್ 🤝🤝 ಸರ್ ಸಿಂಧೂ ನದಿ ಯನ್ನ ಯಾಕೆ, ನಾಗರಿಕತೆ ಯ ತೊಟ್ಟಿಲು ಎಂದು ಕರೆಯುತ್ತಾರೆ ಸರ್ , ಸರ್ ಅನ್ನೋದರ ಬಗ್ಗೆ ಕುರಿತು ವಿಡಿಯೋ ನ ಹಾಕಿ ಸರ್ ಪ್ಲೀಸ್ ಸರ್ 🙏🙏🙏🙏🙏

  • @deekshithshetty131
    @deekshithshetty131 2 года назад +7

    ಕರ್ನಾಟಕ ಇತಿಹಾಸ ರಾಜರ ಬಗ್ಗೆ ಪ್ರಶ್ನೆಗಳನ್ನ ಕೇಳಿ ಅಣ್ಣ

    • @KhadakVichar
      @KhadakVichar  2 года назад +1

      ಅವಶ್ಯವಾಗಿ ಕೇಳುವೆ 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @pavitramaski-nq6pu
    @pavitramaski-nq6pu 4 дня назад

    Sir super🙏🙏

  • @MsTejashvinimmath-zo2vk
    @MsTejashvinimmath-zo2vk 9 месяцев назад

    It's usefull video, thak you

  • @Mayamruga1998
    @Mayamruga1998 Год назад +2

    ನಿಮ್ಮ ಧ್ವನಿ ನಿಜಕ್ಕೂ ಅದ್ಬುತ ನಿಮ್ಮ ಪದಗಳ ಉಚ್ಚಾರಣೆ ಕೂಡ ಅಷ್ಟೇ ಸ್ಪಷ್ಟವಾಗಿದೆ

  • @ravipn292
    @ravipn292 2 года назад +7

    ನಿಮ್ಮ ಕ್ಲಾಸ್ ಸೂಪರ್ ನಿಮ್ಮ quality questions ಸೂಪರ್ ನಿಮ್ಮ ವಾಯಿಸು ಡೀಟೇಲ್ಸ್ ಸೂಪರ್ 🙏🏻🙏🏻

    • @KhadakVichar
      @KhadakVichar  2 года назад

      Thank you so much brother😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @neelavvanelogal9683
    @neelavvanelogal9683 2 года назад +1

    Tumba help agtide sir niu helovanta class. Tq sir🙏

  • @ttsgrup8242
    @ttsgrup8242 7 месяцев назад +1

    Thank you brother ❤

  • @shantabaim1108
    @shantabaim1108 Год назад +1

    ತುಂಬಾ ಧನ್ಯವಾದಗಳು ಸರ್ 🙏

  • @madhusudhangm1004
    @madhusudhangm1004 Год назад

    Tq brother ... Super video

  • @CHARLIE-ms1io
    @CHARLIE-ms1io 2 года назад +12

    ಸರ್.... ಪೆಟ್ಟ್ರಾಲಿಯಮ್ ಶುದ್ದೀಕರಣ ಘಟಕ ಮತ್ತು ಅಣು ವಿದ್ದ್ಯುತ್ ಸ್ಥಾವರ ... ಬಗ್ಗೆ ವಿಡಿಯೋ ಮಾಡಿ

    • @KhadakVichar
      @KhadakVichar  2 года назад +2

      ಆ ಅವಶ್ಯವಾಗಿ ಈ ವಿಷಯದ ಕುರಿತು ವೀಡಿಯೋ ಮಾಡುವೆ ❤👍

  • @akashchougule3265
    @akashchougule3265 Год назад +1

    ಸರ್ ನಿಮ್ಮ್ ಕ್ಲಾಸ್ ನನಗೆ ಚೆನ್ನಾಗಿ ಅರ್ಥವಾಗುತ್ತೆ. ನಿಮ್ಮ್ ಸ್ಪೀಕ್ ತುಂಬಾ ಚೆನ್ನಾಗಿದೆ.ಧನ್ಯವಾದಗಳು

  • @mureppashegunashiexarmy5249
    @mureppashegunashiexarmy5249 6 месяцев назад +1

    ಸೂಪರ್ ಸರ್

  • @subhasgani5930
    @subhasgani5930 Год назад

    Brilliant 🙏🙏❤️❤️

  • @user-wn8kp8uu1q
    @user-wn8kp8uu1q 25 дней назад

    ಈ ವಿಡಿಯೋ ಮೂಲಕ ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕವು ಆದ್ದರಿಂದ ನಿಮಗೆ ತುಂಬಾ ಧನ್ಯವಾದಗಳು🎉🙏

  • @rakeshbankapur285
    @rakeshbankapur285 Год назад +1

    What a energy 👏,
    Super bro

  • @shreee437
    @shreee437 Год назад

    Sir superb teaching....

  • @sushmitha8247
    @sushmitha8247 2 года назад +2

    Tqsm thumba help agtide nice content

  • @basavesh8285
    @basavesh8285 2 года назад +4

    Wow Anna super👌👌👌
    Your voice is beautiful

  • @jyothikk4928
    @jyothikk4928 2 года назад +2

    Tq very so much sir

  • @aj_gaming5442
    @aj_gaming5442 3 месяца назад

    Sir ur explanation is super 😊

  • @afreennadaf7560
    @afreennadaf7560 Год назад

    Super sir

  • @k.asureshbabu6597
    @k.asureshbabu6597 8 месяцев назад

    Tricks are great and beneficial. Thanks sir.

  • @syedasyeda1994
    @syedasyeda1994 6 месяцев назад

    ಎಲ್ಲಾ ನದಿಗಳ ಯೋಜನೆ, ಜಲಾಶಯ ಇದಿಯೋ ಅವೆಲ್ಲಾ ಒಂದೊಂದಾಗಿ ವಿವರಣೆ ನೀಡಿದ್ರೆ ತುಂಬಾ ಸಹಾಯ ಆಗತ್ತೆ ಸರ್, ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಸರ್ ಧನ್ಯವಾದಗಳು

  • @prathibhashreeguttal5391
    @prathibhashreeguttal5391 Год назад

    Super

  • @AkshayKumar-oh8ze
    @AkshayKumar-oh8ze 2 года назад +3

    Niv tumba munde bartiya bro.. 💕🤍

    • @KhadakVichar
      @KhadakVichar  2 года назад

      Thank you so much brother ❤
      ಕೂಡಿ ಕಲಿಯೋಣ ಕೂಡಿ ಬೆಳೆಯೋಣ 😍❤👍

  • @slvchannel4011
    @slvchannel4011 2 года назад +2

    Super 👌👌👌👌bro I like your tricks

    • @KhadakVichar
      @KhadakVichar  2 года назад

      Thank you so much ❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ ❣

  • @pandushindhe1225
    @pandushindhe1225 Год назад

    Tq so much sir

  • @taslimabanu9304
    @taslimabanu9304 2 года назад +2

    Hello sir yoùr all video so nice sir thank you for your information sharing😇

    • @KhadakVichar
      @KhadakVichar  2 года назад

      Thank you so much 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @mahabhashmm8443
    @mahabhashmm8443 Месяц назад

    Superb🎉🎉🎉

  • @chetanchavan813
    @chetanchavan813 Год назад

    Powerful sir

  • @ranjithamahesh8676
    @ranjithamahesh8676 2 года назад +4

    ಸರ್ ನಮ್ಮ ದೇಶದ ಎಲ್ಲ ರಾಜ್ಯಗಳ ಹೆಸರು ನೆನಪಿಟ್ಟುಕೊಳ್ಳುವ trickನಾ ಹೇಳಿಕೊಡಿ ನಿಮ್ ವಿಡಿಯೋ 👌 ಚನ್ನಾಗಿದೆ

    • @KhadakVichar
      @KhadakVichar  2 года назад

      ಇದರ ಕುರಿತು ವಿಡಿಯೋ ಮಾಡಿದ್ದೇನೆ ಒಮ್ಮೆ ನೋಡಿ ❤❤👍Thank you so much ❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @KSS27
    @KSS27 9 месяцев назад

    ಧನ್ಯವಾದ ಗಳು sir...

  • @vittalhalingali9098
    @vittalhalingali9098 4 месяца назад

    Nic sir

  • @LaxmiLaxmi-fs1jh
    @LaxmiLaxmi-fs1jh Год назад

    Super cls anna.❤️🥰

  • @sirishankar6846
    @sirishankar6846 Год назад

    Wow super

  • @siddanagoudapatil-nb1nb
    @siddanagoudapatil-nb1nb 6 месяцев назад

    Super sir🙏

  • @user-dq4nl2ft5c
    @user-dq4nl2ft5c 6 месяцев назад

    ❤❤❤❤super brother

  • @praveenkhanapur7931
    @praveenkhanapur7931 2 года назад +1

    Amazing rivers in India . super video

    • @KhadakVichar
      @KhadakVichar  2 года назад

      Thank you so much 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @sharanammaj2210
    @sharanammaj2210 Год назад

    Tq sir

  • @sanjubiradar2234
    @sanjubiradar2234 Год назад

    Supper class sir

  • @ashaashaasha-il9ci
    @ashaashaasha-il9ci Год назад

    Nice class sir

  • @kalingkuri3471
    @kalingkuri3471 2 года назад +2

    Super sir.... Wonderful teaching... 😍😍

    • @KhadakVichar
      @KhadakVichar  2 года назад

      Thank you so much 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @user-hw4jb5kb4l
    @user-hw4jb5kb4l 10 месяцев назад

    Thank you sir

  • @sharanammaj2210
    @sharanammaj2210 Год назад +1

    Thinking skill is very important for life

  • @apoorvanag7092
    @apoorvanag7092 2 года назад +1

    ತುಂಬಾ ಚೆನ್ನಾಗಿದೆ...👍🏻

    • @KhadakVichar
      @KhadakVichar  2 года назад

      ಧನ್ಯವಾದಗಳು 😍❤👍

  • @devarajpatil4713
    @devarajpatil4713 Год назад

    Sp brother

  • @ranjithalagi1353
    @ranjithalagi1353 Год назад

    TQ sir

  • @meghab.m7836
    @meghab.m7836 9 месяцев назад

    Sir class super

  • @lakshmi8095
    @lakshmi8095 2 года назад +2

    super 👌👌sir

  • @kanasukannadati956
    @kanasukannadati956 2 года назад +37

    ಟ್ರಿಕ್ಸ್ ಜೊತೆಗೆ ಒಂದು ನದಿಗೆ ಸಂಬಂದಿಸಿದೆಂತೆ ಎಲ್ಲಾ ವಿಷಯಗಳ ಬಗ್ಗೆ ( ಆಣೆಕಟ್ಟು, ಉಪನದಿಗಳ ಬಗ್ಗೆ, ಲ್ಹೇಳಿದ್ರೆ ಇನ್ನು ಹೆಲ್ಪ್ ಆಗುತ್ತೆ ಅಣ್ಣ...

    • @KhadakVichar
      @KhadakVichar  2 года назад +4

      ಅವಶ್ಯವಾಗಿ ಈ ಮಾಹಿತಿಯನ್ನು ಮುಂದಿನ ವಿಡಿಯೋಗಳಲ್ಲಿ ಕೊಡುವೆ ❤❤👍

    • @geetas1265
      @geetas1265 10 месяцев назад +2

      Nija sir nive ellanu video madi haki

  • @snehasajjan9871
    @snehasajjan9871 Год назад

    Tq sir 🙏🙏

  • @amrutashalawadi
    @amrutashalawadi 2 года назад +3

    Super kartik... 👍 keep doing vedios on such topics bro.

  • @meenaxidalawayi8793
    @meenaxidalawayi8793 2 года назад +1

    Very nice sir tq soo much. Daksina bhaarat nadi baggenu heli kodi sir plz 🙏🙏🙏🙏🙏🙏🙏🙏🙏

    • @KhadakVichar
      @KhadakVichar  2 года назад +1

      ಮುಂದಿನ ವಿಡಿಯೋದಲ್ಲಿ ದಕ್ಷಿಣ ಭಾರತದ ನದಿಗಳ ಬಗ್ಗೆ ಹೇಳಿ ಕೊಡುವೆ ❤👍
      Thank you so much 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @asif9087
    @asif9087 2 года назад +2

    Tanks sir nim class namge tumba help aytu

  • @ranjitahiremath9807
    @ranjitahiremath9807 2 года назад +2

    Tq so much ಅಣ್ಣಾ... Ivaga concept clear aytu... Tqu so much💫😇

    • @KhadakVichar
      @KhadakVichar  2 года назад

      ತುಂಬಾ ಖುಷಿಯಾಯ್ತು 😍
      Thank you so much 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @chandanasmchandana56
    @chandanasmchandana56 2 года назад +9

    Hi sir I'm really happy with your videos and i am always waiting for your videos and i am request you please make video on mental Ebility sir please

    • @kumarshyashi3339
      @kumarshyashi3339 2 года назад +1

      Bare entadeyaa...🌝🌝

    • @KhadakVichar
      @KhadakVichar  2 года назад

      ಅವಶ್ಯವಾಗಿ ಈ ವಿಷಯದ ಕುರಿತು ಬರುವ ದಿನಗಳಲ್ಲಿ ವಿಡಿಯೋ ಮಾಡುವೆ ❤👍
      Thank you so much 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

    • @KhadakVichar
      @KhadakVichar  2 года назад

      😄

  • @LiveLoveLaughForever
    @LiveLoveLaughForever 2 года назад +1

    Super n useful topics sir

    • @KhadakVichar
      @KhadakVichar  2 года назад

      Thank you so much ❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @hanamantateggianamani
    @hanamantateggianamani Год назад

    Voice super 🎉❤

  • @renukakuri2855
    @renukakuri2855 11 месяцев назад

    Super gk yalla code word codi

  • @sangamvb4021
    @sangamvb4021 2 года назад +2

    Super bro keep continue and your voice is marvelous 🥰😇

    • @KhadakVichar
      @KhadakVichar  2 года назад

      Thank you so much 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @brntutorials2732
    @brntutorials2732 2 года назад +1

    Super class sir..tq...

    • @KhadakVichar
      @KhadakVichar  2 года назад

      Thank you so much 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @Divya-oi9uh
    @Divya-oi9uh 2 года назад +1

    Nice information anna👌

    • @KhadakVichar
      @KhadakVichar  2 года назад

      Thank you so much sister ❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ ❣

  • @darshinidsdarshi6857
    @darshinidsdarshi6857 4 месяца назад

    Thank you sir, karnataka nadigala bage edhe tara video madi sir plzz

  • @swastikpatil9500
    @swastikpatil9500 2 года назад +4

    It was very detailed informative video Thank you sir🙏❤️

  • @kanasukannadati956
    @kanasukannadati956 2 года назад +2

    ವಾವ್ ಖಾಡಕ್ ವಾಯ್ಸ್... Confident ವಾಯ್ಸ್...

    • @KhadakVichar
      @KhadakVichar  2 года назад

      ತುಂಬಾ ಧನ್ಯವಾದಗಳು 😍😍

  • @nandinihonamore8058
    @nandinihonamore8058 2 года назад +1

    You are the best ❣️ ..........
    Bro 🍫
    Thank you 😊

    • @KhadakVichar
      @KhadakVichar  2 года назад

      Thank you so much 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @VinodKumar-jp3st
    @VinodKumar-jp3st 2 года назад +1

    Supar bro

    • @KhadakVichar
      @KhadakVichar  2 года назад

      Thank you so much 😍❤
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ ❣

  • @chandru.s.s8458
    @chandru.s.s8458 Год назад

    ಸರ್ ಸೂಪರ್ ಹೇಳ್ತಿರಿ

  • @NisargaNisarga-kp1uq
    @NisargaNisarga-kp1uq 2 года назад +1

    👌👌 anna tq u so much anna 🙏😊

    • @KhadakVichar
      @KhadakVichar  2 года назад

      Thank you so much sister 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @renu071_
    @renu071_ 2 года назад +1

    Thank u so much sir...

  • @anilbiradarbiradar8724
    @anilbiradarbiradar8724 2 года назад +3

    Super.sir

    • @KhadakVichar
      @KhadakVichar  2 года назад

      Thank you so much 😍❤
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ ❣

  • @sabastinroberrt8091
    @sabastinroberrt8091 2 года назад +2

    Your voice super sir😍 you are very talented plz continue I am waiting for your video

    • @KhadakVichar
      @KhadakVichar  2 года назад

      Thank you so much brother 😍❤👍

  • @vishalpatil09876
    @vishalpatil09876 2 года назад +5

    ಅಣ್ಣ ನಾನು ಮೇ 15 ಯಿಂದ ಕೋಚಿಂಗ್ ಹೋಗಬೇಕು ಅನ್ಕೊಂಡಿದೆ
    ಆದರೆ ನಿಮ್ಮ ಈ ತರಹ ವಿಡಿಯೋ ನೋಡಿದರೆ
    ಕೋಚಿಂಗ್ ಅವಶ್ಯಕತೆ ಇಲ್ಲ ಅನ್ಸುತೆ
    Please ಅಣ್ಣ
    ವಿಜ್ಞಾನ ವಿಭಾಗ ಪ್ರಶ್ನೊ ತರಗಳನ್ನು ಈ ತರಹ ಟ್ರಿಕ್ ಮೂಲಕ ಹೇಳಿಕೊಡಿ
    ನಿಮ್ಮ ವಿಡಿಯೋ ನೋಡತಿದ್ದರೆ ಟೈಮ್ ಹೋಗಿದ್ದೆ ಹೋಗಿದ್ದೆ ಗೊತ್ತಾಗಲ್ಲ ಬೇಜಾರು ಆಗಲ್ಲ ತುಂಬಾ ಇನ್ಟ್ರಸ್ಟ್ ಬರುತ್ತೆ
    ಈ ವಿಡಿಯೋ ಅಂತ🌟🌟🌟🌟🌟

    • @hemaips9481
      @hemaips9481 2 года назад +2

      Video nu nodi
      Coaching gu hogi it's my experience

    • @vishalpatil09876
      @vishalpatil09876 2 года назад +1

      @@hemaips9481 thank you for your suggestion 👍

    • @KhadakVichar
      @KhadakVichar  2 года назад +1

      ❤❤👍ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ ❣

    • @KhadakVichar
      @KhadakVichar  2 года назад +1

      Thank you so much sister 😍❤ ತುಂಬಾ ಖುಷಿಯಾಯಿತು. 👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ ❣

  • @ulavappadaragunti5672
    @ulavappadaragunti5672 2 года назад +3

    Thank you brother 🙂

  • @archanahiremath7698
    @archanahiremath7698 Год назад +2

    Anna amazing teaching 🥰

  • @anjalivarma8304
    @anjalivarma8304 2 года назад +4

    Bro nivu yar bad comment gu tale kedaskobedi. you carry on bro

    • @KhadakVichar
      @KhadakVichar  2 года назад

      yes sister sure and thank you sister ❤😍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ ❣

  • @chaitrachikkamath4450
    @chaitrachikkamath4450 2 года назад +1

    Wow super so beautiful voice

  • @usha2092
    @usha2092 2 года назад +1

    Super sir ede thara tricks helta eri thumba help aguthe
    Power stations mele one video madi sir

    • @KhadakVichar
      @KhadakVichar  2 года назад

      Haa Brother.. sure..❤❤👍
      thank you so much ❤

  • @uksneha143
    @uksneha143 2 года назад +1

    Super bro Nim videos maths bage yenadaru tips heli plz bro

  • @shobhashor4605
    @shobhashor4605 2 года назад +2

    Thanks sir comment madi sir

    • @KhadakVichar
      @KhadakVichar  2 года назад

      Thank you so much 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @ambikanilkod7483
    @ambikanilkod7483 2 года назад +1

    Super sir tq sir

    • @KhadakVichar
      @KhadakVichar  2 года назад

      Thank you so much 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @rachana3410
    @rachana3410 2 года назад +1

    Super anna thank you anna

  • @chandanamk2237
    @chandanamk2237 2 года назад +1

    Ta sir supper class sir keep it up

  • @sushmitabv2652
    @sushmitabv2652 2 года назад +1

    Super brother

  • @dhareppaburlatti1586
    @dhareppaburlatti1586 2 года назад +2

    Super Anna 💕

  • @chaitrachikkamath4450
    @chaitrachikkamath4450 2 года назад +1

    Thanks anna

    • @KhadakVichar
      @KhadakVichar  2 года назад

      Thank you so much 😍❤
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ ❣

  • @AshwiniBarkada
    @AshwiniBarkada 6 месяцев назад

    Sir ಅಧ್ಯಾಯ 09 question answer video madi sir

  • @sandhyab6012
    @sandhyab6012 2 года назад +2

    Thank you so much sir.

    • @KhadakVichar
      @KhadakVichar  2 года назад

      ❤❤👍 ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ ❣

    • @sandhyab6012
      @sandhyab6012 2 года назад

      Irli sir. You are sharing knowledge here. That's the great thing.

  • @SpardhaKalagni
    @SpardhaKalagni Год назад

    👍👍👍👍

  • @divyashree7038
    @divyashree7038 2 года назад +1

    Nice video Sir. articles dhu video madi sir.

    • @KhadakVichar
      @KhadakVichar  2 года назад

      ಆ ಅವಶ್ಯವಾಗಿ ಮಾಡುವೆ ❤👍

  • @spkannada07
    @spkannada07 2 года назад +1

    Super Bro

    • @KhadakVichar
      @KhadakVichar  2 года назад

      Thank you so much 😍❤
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ ❣

  • @tejaswinipatil7692
    @tejaswinipatil7692 2 года назад +1

    👌👌👌sir🤝

    • @KhadakVichar
      @KhadakVichar  2 года назад

      Thank you so much 😍❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤

  • @mallikarjunamallikarjuna8905
    @mallikarjunamallikarjuna8905 2 года назад +1

    Sir namaste dakshina barata nadigala bagge tilisikodi sir plz 🙏

    • @KhadakVichar
      @KhadakVichar  2 года назад

      ಆ ಬಹುಬೇಗ ತಿಳಿಸುವೆ ❤👍

  • @shivakumarbagali6643
    @shivakumarbagali6643 2 года назад +1

    Tq bro

    • @KhadakVichar
      @KhadakVichar  2 года назад

      ❤❤👍
      ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ❤