ಬಂದಳೋ ಮಹಾಲಕ್ಷ್ಮೀ ಸುಲಭವಾಗಿ ಹಾಡಿ| Bandalo Mahalakshmi Lyrics in Kannada
HTML-код
- Опубликовано: 8 ноя 2024
- ಬಂದಳೋ ಮಹಾಲಕ್ಷ್ಮೀ ಸುಲಭವಾಗಿ ಹಾಡಿ| Bandalo Mahalakshmi Lyrics in Kannada
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 www.instagram....
Facebook Page - 👇
1. www.facebook.c...
2. www.facebook.c...
ಈ ವಿಡಿಯೋದಲ್ಲಿ ಬಂದಳೋ ಮಹಾಲಕ್ಷ್ಮಿ ಹಾಡು ಹಾಡುವುದು ಹೇಗೆ ಎಂದು ತಿಳಿಸಿಕೊಡಲಾಗಿದೆ. ನೀವು ತುಂಬಾ ಸುಲಭವಾಗಿ ದೇವಿ ಹಾಡು ಹಾಡಬಹುದು.ನವರಾತ್ರಿಯಲ್ಲಿ ಪ್ರತಿದಿನ ನೀವು ದೇವಿ ಹಾಡುಗಳನ್ನು ಹಾಡುವ ಮೂಲಕ ನಿಮ್ಮ ನವರಾತ್ರಿಯನ್ನು ಇನ್ನಷ್ಟು ವಿಶೇಷವಾಗಿಸಬಹುದು.ಎಲ್ಲರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
This video tells how to sing Bandalo Mahalakshmi song. You can sing Devi song very easily.Every day in Navratri you can make your Navratri more special by singing Devi songs.Happy Navratri to all.
Kannada Lyrics:
ಬಂದಾಳು ಮಹಾಲಕ್ಷುಮಿ ನಮ್ಮಯ ಮನೆಗೆ ಸಂಜೆಯ ಹೊತ್ತಿನಲ್ಲಿ
ಬಂದಾಳು ನಮ್ಮ ಮನೆಗೆ ನಿಂದಾಳು ಗೃಹದಲಿ
ನಂದ ಕಂದನ ರಾಣಿ ಇಂದಿರೆ ನಮ್ಮ ಮನೆಗೆ llPll
ಹೆಜ್ಜೆ ಮೇಲ್ ಹೆಜ್ಜೆ ಇಡುತ ಅಂದುಗೆ ಗೆಜ್ಜೆ
ಘಲು ಘಲು ನಾದವ ಮಾಡುತ್ತಾ
ಮೂರ್ಜಗಗಳಿಗೆಲ್ಲಾ ಮುರಹರನ ರಾಣಿ
ಸಜ್ಜನರಿಗೆ ಸೌಭಾಗ್ಯವ ಕೊಡಲಿಕ್ಕೆ ll1ll
ಮಾಸ ಶ್ರಾವಣ ಮಾಸವು ಶುಕ್ರವಾರ
ಪೌರ್ಣಿಮೆ ದಿನದಂದು
ಭೂಸುರರೆಲ್ಲಾ ಕೂಡಿ ಸಾಸಿರ ನಾಮ ಪಾಡಿ
ವಾಸವಾಗಿರಲಿಕ್ಕೆ ವಾಸುದೇವನ ಸಹಿತ ll2ll
ಕನಕವಾಯಿತು ಮಂದಿರ ಜನನಿ ಬರಲು
ಜಯ ಜಯ ಜಯವೆನ್ನುತ್ತಾ
ಸನಕಾದಿ ಬ್ರಹ್ಮರಿಗೆಲ್ಲ ಮುರಹರನ ರಾಣಿ
ಕನಕವಲ್ಲಿಯು ತನ್ನ ಕಾಂತನ ಕೂಡಿಕೊಂಡು ll3ll
ಉಟ್ಟ ಪೀತಾಂಬರ ಹೊಳೆಯುತ್ತಾ
ಕರದಲ್ಲಿ ತೊಟ್ಟ ಕಂಕಣ ಪೊಳೆಯುತ್ತಾ
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ
ಪಟ್ಟದರಸಿ ನಮಗೆ ಇಷ್ಟಾರ್ಥ ಕೊಡಲಿಕ್ಕೆ ll4ll
................................
Lyrics in English
Bandalu mahalakshmi namma
manege sandehavilladante
indira lokamate ishtartha kodalikke
anandavagi tanna aprameyana sahita llPll
Hejje mel hejje iduta anduge gejje
ghalu ghalu nadava madutta
moorjagagaligella muraharana rani
sajjanarige soubhagyava kodalikke ll1ll
Maasa shravana maasavu shukravara
pournime dinadandu
bhusurarella koodi sasira nama padi
vasavagiralikke vasudevana sahita ll2ll
Kanakavayitu mandira janani baralu
jaya jaya jayavennutta
sanakaadi brahmarigella muraharana rani
kanakavalliyu tanna kaantana koodikondu ll3ll
Utta peetambara holeyutta
karadalli totta kankana poleyutta
srushtigodeya namma purandaravittalana
pattadarasi namage ishtaartha kodalikke ll4ll
#Bandalomahalakshmilyricsinkannada
#Bandalomahalakshmi
#Sangeethamane
#howtosingbandalomahalakshmi
#Navaratripoojasong
#Devihaadu
#Ayudhapooja
#Kannadadevisong
Your Queries :
bandalo mahalakshmi lyrics in kannada
bandalo mahalakshmi
bandalo mahalakumi lyrics
navratri song
navratri special song
navratri pooja
devi bhajan
kannada devi songs
How to sing bandalo mahalakshmi
Devi haadu
Haasuvudu hege
ತುಂಬಾ ಚನ್ನಾಗಿ ಹಾಡಿದ್ದೀರಿ.ಈಹಾಡು ನನಗೂ ಬರುತ್ತದೆ. ಇದರನೋಟೇಶನ್ ಕಲಿಸಿ ಕೊಡಿ
ಈ ಹಾಡು " ಲಿಂಗಪೂಜೆಯ ಮಾಡಿರೋ ನಿಮ್ಮೊಳು ಪ್ರಾಣ, ಲಿಂಗಪೂಜೆಯ ಮಾಡಿರೋ..." ಎನ್ನುವಂತೆ ಇದೆ. ತುಂಬಾ ಚೆನ್ನಾಗಿ ಮೂಡಿಬಂದಿದೆ. ಗುರುಗಳೀರ್ವ ರಿಗೂ ನವರಾತ್ರಿಯ ಶುಭಾಶಯಗಳು. ಶರಣು ಶರಣಾರ್ಥಿಗಳು 🙏🌹🙏🌹🙏 11:21
ಅಂಗಳದಿ ಶ್ರೀ ರಾಮನಾಡಿದ ಇ ಹಾಡನ್ನು ನಿಮ್ಮ ಕಂಠದಲ್ಲಿ ಕೇಳುವ ಆಸೆ ಇದೆ🎉🎉❤❤🎉🎉
Very nice mam nanu yavaglu keltha irthene thank you mam
Super
Thumba chenaghedhe Madam Thanku
ಒಳ್ಳೇಯ ಹಾಡು,ಒಳ್ಳೇ ರಾಗ.🙏👍
Very nice
🙏🙏🙏👌👌👌👌
ಬಣ್ಣವು ಬದಲಾಗಿದೆ ಚಿನ್ನದ ಕಳೆ ಬಂದಿದೆ full song please madam 😊
ತುಂಬ ಛಂದ
Very nice , we are big fans of your songs madam. Keep doing videos. All the best
Nimma smile song tumba channagi de
Thanks a lot mam I learnt allmost all the songs from Sangeetha Mane.
Very good voice madam
Happy navaratri madam super song ❤ बहुत अच्छा लगा 💯👌🙏
Very nice mam loved it thank you so much
Harmonium notes ಕಳಿಸಿ ಮೇಡಂ ಈ ಸಾಂಗ್ ಗೆ 🙏🏼💐
Nivu hadiro hadu ella tumba channagive mam.....👌👌👌👌 Sharanu helivri swamy navu nimaga hadi mam. Plz 🙏
Super
Super madam 👌🙏
What a melodious singing
Thank you so much for taking us to the different world of music
Happy Mavaratri to you and your family
Thumba chennagi helthira madam
Super 👌 ❤
❤👌💐
You are gangu bai hangal for people like me who don't have deep knowledge of music 🎶🎶
❤
Tuppada batti Jyoti belaguvenu song heli kodri namuga
🙏🙏🙏🙏
🎉🎉
🙏🏻
ಇನ್ನೊಂದು ದೇವಿ ಹಾಡು ಹೇಳಿಕೊಡಿ mam🙏🙏
Kannugaleradu saladamma hadu helikodi madam🙏
Tuoba ಸೊಗಸಾಗಿ ಹಾಡು ಕಲಿಸುತ್ತಿರಿ. ಅದು ಬುತವಾದ ಹಾಡುಗಳು ಇ o ಪda ಕot asiri
Saraswathi kencharlahalli
Thanks
Thank you 😍 🙏
@@Sangeetha_Mane please confirm 200 received or only 170. Dhanyavaad
Online ಕ್ಲಾಸ್ ತೊಗೋತೀರಾ ಮೇಡಂ 🙏🏻
ಮೇಡಂ ನಮ್ಮ ಮಗಳಿಗೆ ಕ್ಲಾಸ್ ತೊಗೋರಿ 🙏🏻
Kencharlahalli
harmonium notation helikodi madam tumba chennagide
Thappagi adidhira gruhadhali antha ede nivu grahadhali yendu adidhira
Yenda hendthi kannad padagal song harmonium notes haki madam
Mpdalinhafunamsgekhishiyaitu
Harmonium notes kalisi mam
Pzl mobile number
🙏🙏