Devi Bandale Official Video Song | Devi Song | Kannada Devi Song

Поделиться
HTML-код
  • Опубликовано: 12 сен 2024
  • Devi Bandale Official Video Song | Devi Song | Kannada Devi Song
    We made a song "Devi Bandale Sri Devi" for Varamahalakshmi Puja. This Devi song was shot at the Devi temple of Sri Kshetra Inchal village of Savadatti taluk. Everyone listen to the song & share with your loved ones and encourage 🙏
    ವರಮಹಾಲಕ್ಷ್ಮಿ ಪೂಜೆಯ ಪ್ರಯುಕ್ತ ದೇವಿ ಬಂದಳೆ ಶ್ರೀ ದೇವಿ ಎಂಬ ಹಾಡನ್ನು ಮಾಡಿದ್ದೇವೆ. ಈ ದೇವಿ ಹಾಡು ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಇಂಚಲ ಗ್ರಾಮದ ದೇವಿ ದೇವಸ್ಥಾನದಲ್ಲಿ ಚಿತ್ರೀಕರಣ ಮಾಡಲಾಗಿದೆ. ಎಲ್ಲರೂ ಹಾಡು ಕೇಳಿ & ನಿಮ್ಮ ಆತ್ಮೀಯರಿಗೂ ಶೇರ ಮಾಡಿ ಪ್ರೋತ್ಸಾಹಿಸಿ 🙏
    Singer : Soumya Manjunath (Sangeetha mane )
    Music arrangements : Manjunath Hosaval
    Mix & mastering : Manjunath Naidu
    Publicity disigner : Megharaja SN
    Dop : Manjunath Hosaval & Team
    ಶ್ರೀ ಶಿವಾನಂದ ಭಾರತಿ ಸ್ವಾಮೀಜಿಯವರು, ಇಂಚಲ ಅವರಿಗೆ ಸಾಷ್ಟಾಂಗ ನಮಸ್ಕಾರಗಳು.
    ವೀಶೇಷ ಧನ್ಯವಾದಗಳು :
    ಸೇವಕರು
    ಬಿ. ಎಸ್. ಮಲ್ಲೂರ
    ದೇವಸ್ಥಾನದ ಅರ್ಚಕರು
    ಪ್ರಭು ಹಿರೇಮಠ
    ಬಂಕಪ್ಪ ನಾಗಪ್ಪ ಕೋರಿಕೊಪ್ಪ
    ಹಾಗೂ ಶ್ರೀ ಕ್ಷೇತ್ರ ಇಂಚಲ ಗ್ರಾಮದ ಸಕಲ ಸಧ್ಭಕ್ತರಿಗೂ ಧನ್ಯವಾದಗಳು🙏
    Kannada lyrics:
    ದೇವಿ ಬಂದಳೆ ಶ್ರೀ ದೇವಿ ಬಂದಳೆ
    ಚವರಿ ರಾಗುಟೀ ಹಾಕಿದ ಚಲುವೆ ಬಂದಳೆ ||ಪ||
    ಬುಗುಡಿ ಮೂಗುತಿ ಇಟ್ಟ ಸುಗುಣ ಪಾರ್ವತಿ
    ವಾರಿಜಾಮುಖೀ ಸಿಂಹನೇರಿ ಬಂದಳೆ
    ಎಂಟು ಹಸ್ತದಿ ಬಿಲ್ಲು ಬಾಣ ಧರಿಸಿದ
    ಅಸುರ ದೈತ್ಯರ ಸಂಹರಸಿ ಬಂದಳೆ ||1||
    ಸೀರೆ ಉಟ್ಟಳೆ ಒಳ್ಳೆ ರವಕೆ ತೊಟ್ಟಳೆ
    ಮಗನ ಎತ್ತಿಕೊಂಡಾಕೆ ನಗುತ ಬಂದಳೆ
    ನದಿಗೆ ಹೋಗಿರೆ ತೀರ ಸ್ನಾನ ಮಾಡಿರೆ
    ಮಂದಗಮನಿಯರೆ ತಂದು ಆರತಿ ಬೆಳಗಿರೆ ||2||
    English lyrics :
    Devi bandale shree devi bandale
    Chavari raguti hakida chaluve bandale llPll
    Bugudi muguti itta suguna Parvati
    Varijamukhi simhaneri bandale
    Entu hastadi billu baana dharisida
    Asura daityara samharasi bandale ll1ll
    Sire uttale olle ravake tottale
    Magana ettikondake naguta bandale
    Nadige hogire teera snana madire
    Mandagamaniyare tandu aarati belagire ll2ll
    Follow Me On :
    Manjunath M Hosaval
    Instagram - / manjunathhosaval
    Facebook Page - / about
    Soumya Manjunath (Soumya Pattar )
    Instagram - / soumya.pattar17
    Disclaimer -
    Video is for educational purposes only. Copyright disclaimer Under Section 107 of the copyright Act 1976, allowance is made for "fair use" for purposes such as criticism, comment,news reporting, teaching, scholarship, and research. Fair use it a use permitted by copyright statute that might otherwise be infringing. Non-profit, educational or personal use tips the the balance in favor of fair use.
    Your queries :
    devi pooja songs
    kannada devi songs
    kannada devi songs new
    kannada devi devotional songs
    devi pooja songs kannada
    ದೇವಿ ಬಂದಳೆ ಶ್ರೀದೇವಿ ಬಂದಳೆ
    ದೇವಿ ಹಾಡು
    ವರಮಹಾಲಕ್ಷ್ಮೀ ಹಾಡು
    laxmi devi songs
    lakshmi devi songs kannada
    laxmi songs kannada
    varamahalakshmi pooja songs in kannada
    devi bandale song lyrics in kannada
    Devi bandale
    varamahalakshmi pooja vidhana in kannada
    kannadadalli haadugalu
    #Devibandale
    #Varamahalalaxmisongsinkannada
    #Manjunathhosaval
    #Kannadadevisong
    #devipoojasong
    #kannadadevipoojasong
    #kannadadevisong
    #kannadadevidevotionalsongs
    #KannadaAaratisong
    #Mangalarati
    #Sangeethmane
    #kannadadallihaadugalu

Комментарии • 101

  • @SowmyaKiribhaga
    @SowmyaKiribhaga 8 месяцев назад +4

    ❤❤❤ತುಂಬಾ ಚೆನ್ನಾಗಿದೆ ಈ ಸಾಂಗ್ ಸೂಪರ್❤❤❤

  • @TayalambhikadeviGoudar-c3p
    @TayalambhikadeviGoudar-c3p 2 месяца назад +2

    Akka your voice was 🔥👌👌👌👌👌

  • @sudhindrakulkarni2071
    @sudhindrakulkarni2071 Месяц назад +1

    Adbhutavagide Madam 🎉🎉

  • @indiran2936
    @indiran2936 11 месяцев назад +1

    ತುಂಬಾ ಚೆನ್ನಾಗಿ ಮೂಡಿಬಂದಿದೆ ದೇವಿ ಹಾಡು ಧನ್ಯವಾದಗಳು

  • @sathyanaru
    @sathyanaru 9 месяцев назад +3

    ದೇವಿ ಬಂದಳೇ ....ಶ್ರೀ ದೇವಿ ಬಂದಳೇ.
    ನಿಮ್ಮ ಗಾಯನಕ್ಕೆ ವಂದನೆಗಳು.....

  • @prashanthmn1619
    @prashanthmn1619 Год назад +3

    ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ರಾಗ ಸಂಯೋಜನೆ ಕೂಡ ಸ್ವರ ಅದ್ಭುತ ವಾಗಿದೆ ನಮಸ್ಕಾರ

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ🙏

  • @Naadopaasak
    @Naadopaasak Год назад +3

    ತುಂಬಾ ಚೆನ್ನಾಗಿ ಮೂಡಿ ಬಂದಿದೆ .ನಿಮ್ಮಿಂದ ಇಂಥ ಸುಂದರ ಗೀತೆಗಳು ಈ ನಾಡಿನ ಜನಕ್ಕೆ ಸಿಗಲಿ.ಅಭಿನಂದನೆಗಳು ತಮಗೆ ಧನ್ಯವಾದಗಳು

    • @ManjunathHosaval
      @ManjunathHosaval  Год назад +1

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @kamanabillinajagattu9063
    @kamanabillinajagattu9063 Год назад +1

    ಭಕ್ತಿಪರವಶಗೊಳಿಸುವ ಹಾಡು.ದೇವಿ ಆರಾಧನೆಗೆ ತಾವು ಆಯ್ತುಕೊಂಡ ಸಾನ್ನಿಧ್ಯ ಅತ್ಯಂತ ಸೂಕ್ತವಾಗಿದೆ ಮತ್ತುಅಲ್ಲಿ ಭಕ್ತಿಪ್ರದವಾದ ಪರಿಸರವಿದೆ👍👏🙏🙏🙏🙏🙏

    • @ManjunathHosaval
      @ManjunathHosaval  Год назад +1

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @sreekantaiahhodigere4161
    @sreekantaiahhodigere4161 11 месяцев назад +1

    ಸೊಗಸಾದ ಹಾಡು ಮತ್ತು ಸಾಹಿತ್ಯ ನೃತ್ಯ ರೂಪಕ ದಲ್ಲಿ ತುಂಬಾ ಚೆನ್ನಾಗಿದೆ.🙏🙏

    • @ManjunathHosaval
      @ManjunathHosaval  11 месяцев назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ🙏

  • @manjuladevi4167
    @manjuladevi4167 10 месяцев назад +1

    Nice song

  • @shivanandbgudaganatti5547
    @shivanandbgudaganatti5547 Год назад +1

    ನಮ್ಮೂರು ಮೇಡಂ.. ಯಾವಾಗ ಬಂದಿದ್ರಿ..
    ಹಾಡು ತುಂಬಾ ಚನ್ನಾಗಿ ಮೂಡಿ ಬಂದಿದೆ.. ಛಾಯಾಗ್ರಹಣ excellent.... ಮತ್ತೆ ಬನ್ನಿ🙏

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @Ashwini.Mallesh
    @Ashwini.Mallesh Год назад +3

    ಅದ್ಭುತವಾದ ಹಾಡು ಸೌಮ್ಯಾ 🥰🥰

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @indirast3692
    @indirast3692 10 месяцев назад +1

    Very very nice rendition 🙏🙏

  • @bhartibannur8381
    @bhartibannur8381 Год назад

    Nann avva haduv hadidu..tumba Chennagide..(Inchal) Devi sannidhi e geetege sooktavagide..🙏🙏

  • @shivapatil7306
    @shivapatil7306 Год назад

    Namm uru namm hemme...

  • @srinivasdhayapule8703
    @srinivasdhayapule8703 Год назад +1

    ಸೌಮ್ಯ ಅಕ್ಕ ನಿಮ್ಮ ಚಿತ್ರೀಕರಣ ತುಂಬಾ ಇಷ್ಟವಾಯ್ತು. ಇದೇ ರೀತಿ ಇನ್ನಷ್ಟು ಕಾರ್ಯಕ್ರಮಗಳನ್ನು ನಮ್ಮೆಲ್ಲರಿಗೂ ಹಂಚಿ ಕೊಡಿ
    ನಿಮಗೆ ವರಮಹಾಲಕ್ಷ್ಮಿಯ ಹಾರ್ದಿಕ ಶುಭಾಷಯಗಳು

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ🙏

  • @subbannatv
    @subbannatv Год назад

    New version.
    Chennagi moody bandide.
    Fantastic.
    🎉🎉🎉

  • @bhartibannur8381
    @bhartibannur8381 Год назад +2

    Soumya mam u sang this song very devotionaly.thank u for remembering my childhood days.🙏🙏🙏

    • @ManjunathHosaval
      @ManjunathHosaval  Год назад +3

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ🙏

  • @snehadeepakvlogs0911
    @snehadeepakvlogs0911 11 месяцев назад +1

    Soulful singing 👌👏👏👏👏❤🙏🙏🙏🙏

    • @ManjunathHosaval
      @ManjunathHosaval  11 месяцев назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ🙏

  • @bihiremath6391
    @bihiremath6391 10 месяцев назад

    Beautiful song

  • @pankajak5377
    @pankajak5377 Год назад

    Varamahalakshmi habada shubhashagalu.
    Hadu chanagida danyavadagalu soumya🎹🎤🎼🎧

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @shivarajkaradagi2023
    @shivarajkaradagi2023 10 месяцев назад

    👌Very nice Devi song 💐🙏🙏

    • @ManjunathHosaval
      @ManjunathHosaval  10 месяцев назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ🙏

  • @user-io8km8fq6t
    @user-io8km8fq6t 11 месяцев назад

    🙏🙏

    • @ManjunathHosaval
      @ManjunathHosaval  11 месяцев назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ🙏

  • @anupamahiremath3094
    @anupamahiremath3094 Год назад

    Super mam

  • @mahadevisajjan4092
    @mahadevisajjan4092 Год назад

    Super tumba chennagi hadiddira.Devi swaroop kanisuttira.

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @Shivananda_Bharati_Sandesha
    @Shivananda_Bharati_Sandesha Год назад +10

    ನಮ್ಮ ಇಂಚಲ ಮಠಕ್ಕೆ ಬೇಟಿ ನೀಡಿ ಸುಂದರವಾದ ಹಾಡುವ ಮೂಲಕ ಚಿತ್ರೀಕರಣ ಬಹಳ ಸುಂದರವಾಗಿ ಮೂಡಿ ಬಂದಿದೆ.

    • @ManjunathHosaval
      @ManjunathHosaval  Год назад +2

      ಧನ್ಯವಾದಗಳು ಅಜ್ಜಾರ ನಿಮ್ಮ ಆಶಿರ್ವಾದ ನಮಸ್ಕಾರ🙏

  • @SachinjyothiSachinjyothi
    @SachinjyothiSachinjyothi 10 месяцев назад

    Super Song Sister

  • @veenaveena-lp9us
    @veenaveena-lp9us 10 месяцев назад

    🙏🙏🙏🙏🙏🙏🙏🙏🙏

  • @soumyakulkarni433
    @soumyakulkarni433 Год назад +1

    Tumba chennagi bandide mdm

    • @ManjunathHosaval
      @ManjunathHosaval  Год назад +1

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @shakunthalan2101
    @shakunthalan2101 10 месяцев назад

    Very nice 🎉❤👏👏👌👌

  • @madhushreepattar549
    @madhushreepattar549 Год назад

    Super super ❤️ ❤

  • @preetibadiger2406
    @preetibadiger2406 Год назад +1

    Super medam❤

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @user-ui9wt2pp7s
    @user-ui9wt2pp7s 11 месяцев назад

    Super

    • @ManjunathHosaval
      @ManjunathHosaval  11 месяцев назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ🙏

  • @sheelabkulkarnikulkarni7468
    @sheelabkulkarnikulkarni7468 Год назад +1

    Very nice happiness of your face is beautiful

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @mskalpanaprasad4158
    @mskalpanaprasad4158 Год назад

    🎉🎉🎉🎉🎉🎉🎉🎉🎉🎉

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ🙏

  • @HARIYACHARANA
    @HARIYACHARANA Год назад

    Very nice 👌👌❤️

  • @ganapathihegde3951
    @ganapathihegde3951 11 месяцев назад

    Very very nice👏

    • @ManjunathHosaval
      @ManjunathHosaval  11 месяцев назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ🙏

  • @krishnamullur3000
    @krishnamullur3000 Год назад +1

    Super voice mam ❤️

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @VenkateshVenkatapur
    @VenkateshVenkatapur Год назад

    Super

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @manjulasomannavar7072
    @manjulasomannavar7072 Год назад

    🙏

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @savitha.bhikshavarthimat.706
    @savitha.bhikshavarthimat.706 Год назад

    Wow... Suprb.. Awesome singing mam.... 🙏🏻🙏🏻🙏🏻 🙏🏻

    • @ManjunathHosaval
      @ManjunathHosaval  Год назад +1

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @ganajotisangitpatashalehip7782

    🙏🙏🙏🙏🙏💐💐💐💐💐

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @savithabadiger8775
    @savithabadiger8775 Год назад

    Mam.. devi mangalarati.. Hadugalanna.. Heli.. Kodi.. please..

  • @shobhahm3936
    @shobhahm3936 Год назад

    Super madam 🙏

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @malaprabhahudugaru
    @malaprabhahudugaru Год назад

    Super akka🎼🎧

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @shravyaiyer3290
    @shravyaiyer3290 Год назад

    Wow Akka ❤ very nice

  • @proudindian9222
    @proudindian9222 Год назад

    Navu chikkoriddaginda keltirov devi hadu... Chennagi hadiri mam

  • @SVNTV
    @SVNTV Год назад

    🙏🙏🙏🙏🙏🙏🙏🙏👍🙏🙏🙏🎥

  • @sudarshaniyer6369
    @sudarshaniyer6369 Год назад

    Very nice Soumya akka 😊

  • @user-pe7yu5fj9k
    @user-pe7yu5fj9k Год назад

    Nice ri 🥰

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @geetakshirasagar3875
    @geetakshirasagar3875 9 месяцев назад

    Namaste Mam will you take on line classes l’m interested learning these songs

  • @shamantahegde9252
    @shamantahegde9252 Год назад

    Super medam. Nodlikke 2 kanneee sakagilla

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @gourammagouramma2016
    @gourammagouramma2016 11 месяцев назад

    Mam karoke haki mam🙏

  • @user-gg7uh7tm7f
    @user-gg7uh7tm7f 10 месяцев назад

    Can u pls tell the raaga of this song

  • @chaitanyeshdr
    @chaitanyeshdr 20 дней назад

    What does Javariraguti mean?

  • @arunkadatti1667
    @arunkadatti1667 Год назад

    Super medam inchal ge matte baruvaga heli medam maribedi

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ.ಖಂಡಿತ ತಿಳಿಸುತ್ತೇವೆ🙏

  • @shivanagoudabiradar933
    @shivanagoudabiradar933 Год назад

    Which place this is Madam super song

    • @shivanandbgudaganatti5547
      @shivanandbgudaganatti5547 Год назад

      Inchal village..
      Saundatti Talluk
      Belagavi dist..

    • @ManjunathHosaval
      @ManjunathHosaval  Год назад

      ನಿಮ್ಮ ಪ್ರೀತಿಗೆ ಹೃದಯ ಪೂರ್ವಕ ಧನ್ಯವಾದಗಳು😍ನಿಮ್ಮ ಆತ್ಮೀಯರಿಗೂ ಹಾಡು ಶೇರ್ ಮಾಡಿ , ನಮಗೆ ಇನ್ನಷ್ಟು ಹಾಡುಗಳನ್ನು ಮಾಡಲು ಪ್ರೋತ್ಸಾಹಿಸಿ

  • @TayalambhikadeviGoudar-c3p
    @TayalambhikadeviGoudar-c3p 2 месяца назад

    Akka your voice was 🔥👌👌👌👌👌

  • @TayalambhikadeviGoudar-c3p
    @TayalambhikadeviGoudar-c3p 2 месяца назад

    Akka your voice was 🔥👌👌👌👌👌