ತುಂಬಾ ಚೆನ್ನಾಗಿ ಹಾಡು ಕಳಿಸ್ತಾ ಇದ್ದೀರಾ ನಾನು ಶರಣಯ್ಯಶಾಸ್ತ್ರಿ ಅಂತಾ ಗದಗದಿಂದಾ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ದ್ವನಿ ಬಹಳ ಬಹಳ ಇಷ್ಟಾ ಆಯಿತು. ನಾನು ನಿಮ್ಮ ಅಭಿಮಾನಿಯದೇ ನಮಸ್ಕಾರ 🙏
Super song n voice Soumya ji i like this song this tune is better than original song, i learned the song but U don't mind one suggestion please if U add last stanza of original song it will be very beautiful thanq
Madam namaste🙏 ನೀವು ತುಂಬಾ ಸುಲಭವಾಗಿ ಹಾಡುವುದನ್ನು ಕಲಿಸಿ ಕೊಡ್ತಾ ಇದರಿ ... ಮೊದಲು ನಿಮಗೆ ತುಂಬಾ ಹೃದಯ ಪೂರ್ವಕ ಧನ್ಯವಾದಗಳು🤝 ಶಾಲಾ ಮಕ್ಕಳಿಗೆ ಪ್ರಾರ್ಥನಾ ಗೀತೆಗಳನ್ನು ಕಲಿಸಬೇಕು ಅದಕ್ಕೆ Please ಹೇಳಿಕೊಡಿ Please please Mam
ಧನ್ಯವಾದಗಳು ನಿಮಗೆ🙏 ಮನೆಯಲ್ಲಿ ಕೂತು ಹಾಡು ಕಲಿಯಲು ತುಂಬಾ ಸಹಾಯ ಮಾಡ್ತಿದೀರಿ. ಮೊದಲಿಂದಾನು ಭಕ್ತಿ ಗೀತೆಗಳನ್ನು ಕಲಿಯುವ ಹಂಬಲವಿತ್ತು ನಿಮ್ಮಿಂದ ಅದು ಸಕಾರವಾಗ್ತಿದೆ. ಮನೆಕೆಲಸ ಮುಗಿಸಿ ಬಿಡುವೀಣ ಸಮಯದಲ್ಲಿ ಮನಸಿಗೆ ಇಷ್ಟ್ಟವಾದ ಕೆಲಸ ಮಾಡಲು ಅವಕಾಶ ದೊರೆತಿದೆ. ಹೀಗೆ ಇನ್ನಷ್ಟು ಒಳ್ಳೆ ವಿಡಿಯೋಗಳನ್ನಮಾಡಿ.🙏ಧನ್ಯವಾದಗಳು 😊😇🌹
Devi Haadu Tumba chennagide
ನೀನು ಪ್ರತ್ಯಕ್ಷ ಅನುರಾಗ ಸರಸ್ವತಿ!!🎉
ಕಮಲೆ , ಕಾತ್ಯಾಯಿನಿ ಎಲ್ಲ ನೀನೇ..
ತಾಯೇ.🎉 ಧನ್ಯವಾದಗಳು
ಯು ---ಟ್ಯೂಬ್ ಸಂಸ್ಥೆಗೆ 108
ನಮಸ್ಕಾರಗಳು 🎉🎉🎉❤❤❤
ChaloAgideDidi😊❤
Very good teaching Soumya ji God bless U
Thank you supersong chennagi heli koduthira medam munde edetharha song heli.kodi tqqqq
7.
.
ತುಂಬಾ ಚೆನ್ನಾಗಿ ಹಾಡು ಹೇಳಿ ಕೊಡ್ತೀರಿ ಮೇಡಂ ನೀವು ನೋಡಲು ಕೂಡ ತುಂಬಾ ಸುಂದರವಾಗಿ ಇದ್ದೀರಾ 🙏🏻
ತುಂಬಾ ಚೆನ್ನಾಗಿ ಹಾಡ್ತಾ ಕಲಸ್ತೀರಾ. ಕೇಳಿ ತುಂಬಾ ಸಂತೋಷ ವಾಯಿತು. ಶ್ರೀ ಸತ್ಯ ನಾರಾಯಣ ದೇವರ ಆರತಿ ಹಾಡು ಅಂಕಿತ ನಾಮ ಇದ್ದದ್ದು ಯಾವುದಾದರೂ ಕಲಸ್ತೀರಾ
Super madam
Well sung
Thank you
ನಿಮ್ಮ ಹಾಡು ಬಹಳಷ್ಟು ಚೆನ್ನಾಗಿ ಅದಾವುರಿ
Supargide Sister nimma Swami Madhuravagide Kalilikke kuda easy yagi heltiddeeri Sister Tq
Superb madom nangu tumba ase ittu devi hadugalannu kalibeku anta
ನೀವು ಹೇಳಿಕೊಡುವ ರೀತಿ ತುಂಬ ಚನ್ನಾಗಿ ದೆ ಧನ್ಯವಾದಗಳು ಸೌಮ್ಯ ❤❤❤❤❤
Super mam tumba dhanyawadgalu
Super mam nanagu sangeeta raagkaliyuvase
So very nice teaching super....Superb🙏🙏🙏🙏🙏
Bandu kootihalu nodi;
Gayathri neevindu kanteradu nodi.....
Idu Mahalingarangara kruthi. Tumba chennagide. Neevu haadi.🙏🙏🙏
Tumba chanagi kalaskodtira mam thank you. Yallamma Devi song kalaskodi mam
Tumba chennagi tilisiddiri
Dhannyewaadagalu🙏
Kalita iddini madum👍
Very nice tune and voice I also try song with you thank you
Thank u madam nice song neevu heli koduva reethi super u r tune super
ತುಂಬಾ chennagi haduthira ಮೇಡಂ. Keltha irabeku ಅನಿಸುತ್ತಿದೆ.
ತುಂಬಾ ಚೆನ್ನಾಗಿ ಹೇಳಿಕೊಡ್ತಾ ಇದ್ದೀರಿ, thanks you so much
Beautiful rumba chennagide
Very good madam 👌👏👍 hats up to you for how to learn sing a song method thank you very much.
excellently sung. Godgess Devi Bless you
Super mam wonder ful sing nice
ಮೇಡಂ ನೀವು ಹೇಳಿ ಕೊಡುವ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿರುತ್ತೆ ಧ್ವನಿ ಚೆನ್ನಾಗಿದೆ ಸಾಹಿತ್ಯ ಚೆನ್ನಾಗಿದೆ
Wow Super superb song thx U so much & my Amma love to sing d song so she loves ur songs so i'll share all song to she mam thx U so much
Tumba channagi ide dhanyawad
Excellent singing n teaching too madam👌👌🎈👏🏼👏🏼🙏🙏🙏
Spr akka hige innastu songs helkodi tumba use aagatte tnq so much
Thank you so much madam. May Devi bless you
No show off.. simply superb.. ಆರತಿ ಹಾಡುಗಳನ್ನು ಕಲೀಬೇಕು ಅನ್ನೊ ನನ್ನ ಆಸೆ ನಿಮ್ಮಿಂದ ಪೂರ್ಣವಾಯಿತು. ತುಂಬಾ ಧನ್ಯವಾದಗಳು 🙏
Same person
Thumba khushiyatu thanks🙏🏻🙏🏻
Thank you 😍🙏
ತುಂಬಾ ಅದ್ಭುತವಾಗಿ ಹಾಡುವಿರಿ. ನಿಮ್ಮ ಸಂಗೀತ ಸೇವೆ ಹೀಗೆಯೇ ಮುಂದುವರಿಯಲಿ. ಶುಭವಾಗಲಿ 🌹
ತುಂಬಾ ಚೆನ್ನಾಗಿ ಹಾಡು ಕಳಿಸ್ತಾ ಇದ್ದೀರಾ ನಾನು ಶರಣಯ್ಯಶಾಸ್ತ್ರಿ ಅಂತಾ ಗದಗದಿಂದಾ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ದ್ವನಿ ಬಹಳ ಬಹಳ ಇಷ್ಟಾ ಆಯಿತು. ನಾನು ನಿಮ್ಮ ಅಭಿಮಾನಿಯದೇ ನಮಸ್ಕಾರ 🙏
Suuper...love this song ma hadu sundaravagidhe
ನೀವು ಹೇಳಿ ಕೊಡೋದು ಚೆನ್ನಾಗಿದೆ
So beautiful song ❤Thank You
Your teaching method is very helpful and perfect
Super sang mam
Thanks ri Soumya.. try madtini kalilike.. Bhal Chanda heli kotiri..🙏
ತಮ್ಮ ಅತ್ಯುತ್ತಮ ಸೇವೆಗೆ ಅನಂತ ಅನಂತ ಧನ್ಯವಾದಗಳು...
ಗಜಮುಖನೇ ಜಯತು ಗಣನಾಥನೇ...ಈ ಹಾಡನ್ನು ದಯವಿಟ್ಟು ಕಲಿಸಿ...
ಸಮಷ್ಠಿ ರಾಜೇಂದ್ರ ರಿತ್ತಿ, ಹಾವೇರಿ
ಧನ್ಯೋಸ್ಮಿ ತಾಯಿ..ನೀವು ಕಲಿಸುವ ಪರಿ ಅದ್ಭುತ..
Super song n voice Soumya ji i like this song
this tune is better than original song, i learned the song
but U don't mind one suggestion please
if U add last stanza of original song it will be very beautiful thanq
Tumba chennagi helikodtira Devi hadugalu innastu helikodi Mattu guruvaraada hadugalu hormonioumnalli aashirvaadagalu
ತುಂಬಾ ಚೆನ್ನಾಗಿದೆ ಇದನ್ನು ಅಭ್ಯಾಸಮಾಡಿ ನಮ್ಮ ಭಜನಾ ಮಂಡಳಿಯಲ್ಲಿ ಹಾಡುತೆ ವೆ ಧನ್ಯವಾದಗಳು.
Yestu simple agi sahaneyinda yellaru kaliyali yembaudeshadinda helikoduva nimage danyavadagalu. God bless you.
Mam you sing very beautiful, and we can follow it easily
Please tell dev bandha nam svami bandha song
ಅಕ್ಕ ಚನ್ನಾಗಿ ಹಾಡಿದ್ದೀರಿ❤❤
Thumb channagide Hadu VA shili
Super video mam tumba esta ayitari..bere mangalarati song madari plz plz....
Super akka tumbha channagide
Estu sundaraavagi haadabahude manavu mechide tumbi haridide honalu surisuta Devi nodu adobandalu !
ಚಂದಾಗಿ ಹೇಳಿದ್ರಿ ಮೇಡಂ 🙏🙏
Tumbaa muddaagi haadidiyapa🥰❤️🙏
ನಿಮ್ಮ ಕಂಠ ಚೆನ್ನಾಗಿದೆ...ಕಲಿಸಿಕೊಡುವ ಶೈಲಿ ಅದ್ಭುತ
ತುಂಬಾ ಚೆನ್ನಾಗಿದೆ ಹಾಡು ನೀವು ತುಂಬಾ ಚೆನ್ನಾಗಿ ಹೇಳಿಕೊಡುತ್ತೀರಿ ಧನ್ಯವಾದಗಳು ಮೇಡಂ
Suuuuuuuuper Excellent
ಮೇಡಂ ನೀವು ಹೇಳಿ ಕೊಟ್ಟಿರುವಂತ ಗೀತೆ ತುಂಬಾ ಚೆನ್ನಾಗಿ ಇದೆ
ಅದ್ಭುತವಾಗಿದೆ ನಿಮ್ಮ ಹಾಡಿನ ಶೈಲಿ 👌👌
ಸುಪರ್ ಇ ಹಾಡು ನನಗೆ ಇಷ್ಟವಾಗಿದೆ
Thanks amma aarati hadu kalessiddakke
Man your voice is so beautiful. Mam you the first teacher of me. I'm very proud of you mam
ತುಂಬಾ ಚೆನ್ನಾಗಿದೆ. ಧನ್ಯವಾದಗಳು. ಶ್ರೀಮಂಗಳಾದೇವಿ ಹಾಡು ಹೇಳಿ ಕಳುಹಿಸಿ
ನೀವು ಹಾಡು ಹೇಳಿ ಕೊಡುವ ರೀತಿ ತುಂಬಾ ಚೆನ್ನಾಗಿದೆ.
Very nice mdm
Hi super cute song🎵.
ತುಂಬಾ ಧನ್ಯವಾದಗಳು 😊.. ಒಳ್ಳೆಯ ಪ್ರಯತ್ನ.. 😊 💐 ನಿಮ್ಮ ಪಯಣ ಹೀಗೆ ಸಾಗಲಿ 🙏
Nice song madam Navaratri shubhashayagalu 🌹🌹🌹🌻🌻🌻
Hi mam super singing ur teaching so nice mam other Ganesha songs plz I am interested leraing bajana songs plz
ಶುಕ್ರವಾರದ ಪೂಜೆ ಸಾಂಗ್
Mam,if possible teach songs of lord veerabhadraswamy,basavanna
Fantastic Keep it up Medam.
ಧನ್ಯವಾದಗಳು..ಕಳಿತುಕೊಳ್ಳುತ್ತೇವೆ..
Very simple &melodious to le arn a s well as sing
Nimma yalla hadu super super
Nice video👌👌
❤ ಮೇಡಂಗ ಮೊದಲನೆದಾಗಿ ಸಮಸ್ಕಾರರಿ, ಬಾಳ ಚಂದ ಹಾಡ ಕಲ್ಸಕ ಹತ್ತೀರಿ ನಂಗ ಬಾಳ ಖುಷಿ ಆತ್ರಿ, ನೀವು ಭಾಳ ಚಂದ ಅದಿರಿ.ನಗುಮುಖದಿಂದ ಹಾಡು ಕೇಳಕೆ ಭಾಳ ಖುಷಿ ಯಾವಾಗಲೂ ಹಾಡ್ತಾ ಇರಿ. ನಾವು ಕೇಳ್ತಾನೇ ಇರ್ತೀವಿ❤❤
Super song mam I like so much.
Madam namaste🙏 ನೀವು ತುಂಬಾ ಸುಲಭವಾಗಿ ಹಾಡುವುದನ್ನು ಕಲಿಸಿ ಕೊಡ್ತಾ ಇದರಿ ... ಮೊದಲು ನಿಮಗೆ ತುಂಬಾ ಹೃದಯ ಪೂರ್ವಕ ಧನ್ಯವಾದಗಳು🤝 ಶಾಲಾ ಮಕ್ಕಳಿಗೆ ಪ್ರಾರ್ಥನಾ ಗೀತೆಗಳನ್ನು ಕಲಿಸಬೇಕು ಅದಕ್ಕೆ Please ಹೇಳಿಕೊಡಿ Please please Mam
Thank you so much mam your voice so awsome thank you very much
Song mast ada mam tq
Waw song super madam 🙏 tumba channagi hadiddira
Very nice 👌👌
Nice presentation madam tq
Tumba Channagiri Haadu madam Namaskara
Easy to learn..Thnx
ತುಂಬಾನೇ ಚೆನ್ನಾಗಿದೆ ನಿಮ್ಮ ಹಾಡು ಹಾಗೂ ಹೇಳಿದ ರೀತಿ 🙏ಹೀಗೆ ಕಲಿಸುತ್ತಿರಿ ಧನ್ಯವಾದಗಳು🙏
ನೀವು ಹಾಡು ಹೇಳಿ ಕೊಡುವ ರೀತಿ ಅದ್ಭುತ 🙏🙏
ನಿಮ್ಮ ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದೆ ದ್ವನಿ ಚೆನ್ನಾಗಿದೆ tq
ನನ್ನ ಮೊಮ್ಮಕ್ಕಳು ಕಲಿತಾರೆ ಹೇಳಿ ಕೊಡ್ತೀರಾ. ಸಂಗೀತ ವನ್ನು
Sadashiv.Kale Thanku .MD .Very Nice Song
Tumba channagide
Thank you it is very useful for learners
my feveret sang
Beautifull singing sister tqsm 💚💙❤👏
mam your my first and foverate singer
ತುಂಬಾ ಸೊಗಸಾಗಿದೆ. 🙏🙏
Super re
ಧನ್ಯವಾದಗಳು ನಿಮಗೆ🙏
ಮನೆಯಲ್ಲಿ ಕೂತು ಹಾಡು ಕಲಿಯಲು ತುಂಬಾ ಸಹಾಯ ಮಾಡ್ತಿದೀರಿ.
ಮೊದಲಿಂದಾನು ಭಕ್ತಿ ಗೀತೆಗಳನ್ನು ಕಲಿಯುವ ಹಂಬಲವಿತ್ತು ನಿಮ್ಮಿಂದ ಅದು ಸಕಾರವಾಗ್ತಿದೆ.
ಮನೆಕೆಲಸ ಮುಗಿಸಿ ಬಿಡುವೀಣ ಸಮಯದಲ್ಲಿ ಮನಸಿಗೆ ಇಷ್ಟ್ಟವಾದ ಕೆಲಸ ಮಾಡಲು ಅವಕಾಶ ದೊರೆತಿದೆ.
ಹೀಗೆ ಇನ್ನಷ್ಟು ಒಳ್ಳೆ ವಿಡಿಯೋಗಳನ್ನಮಾಡಿ.🙏ಧನ್ಯವಾದಗಳು 😊😇🌹
Very nicr sowmya
Thank you every Mach mam.